ದಾವಣಗೆರೆ : ಬೀದಿ ಬದಿ ಕಸ ಹಾಕಿದವರಿಗೆ ಯುವಕರಿಂದ ಚಾರ್ಜ್ ತೆಗೆದುಕೊಳ್ಳಲಾಗಿದ್ದು, ಯುವಕರು ಹಾಕಿದ ಕಸವನ್ನು ಮರಳಿ ಬಕೆಟ್ ಗೆ ತುಂಬಿಸಿದ್ದಾರೆ.
ದಾವಣಗೆರೆಯ ರೇಣುಕಾ ಮಂದಿರ ಬಳಿ ಈ ಘಟನೆ ನಡೆದಿದ್ದು, ರಸ್ತೆ ಬದಿ ಕಸ ಹಾಕುತ್ತಿದ್ದವರಿಗೆ ಶ್ರೀಕಾಂತ್ ಎನ್ನುವರಿಂದ ಕ್ಲಾಸ್ ತೆಗೆದುಕೊಂಡಿದ್ದಾರೆ. ಹಾಕಿದ ಕಸವನ್ನು ಮತ್ತೆ ಬಕೆಟ್ ಒಳಗೆ ತುಂಬಿಸಿದ ಶ್ರೀಕಾಂತ್, ಸ್ಮಾರ್ಟ್ ಸಿಟಿಯನ್ನು ಕಸದ ಸಿಟಿಯಾಗಿ ಮಾಡ್ತಿರಾ ಎಂದು ಆಕ್ರೋಶ ಹೊರ ಹಾಕಿದ್ದಾರೆ. ನಗರದ ಎಲ್ಲಾ ಕಡೆ ಯುವಕರ ತಂಡ ಬೆಳಗ್ಗಿನ ವೇಳೆ ಸಂಚರಿಸಿ ಕಸ ಹಾಕುತ್ತಿದ್ದವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.