ಬೆಂಗಳೂರು : ವಿನಯ್ ಗುರೂಜಿ ಪ್ರಭಾವವನ್ನೇ ಬಂಡವಾಳ ಮಾಡಿಕೊಂಡಿದ್ದಾರಾ, ನನ್ನ ಕೈಲಿ ಮೂರು ಸರ್ಕಾರಗಳಿವೆ ಅಂತಾ ಬೆದರಿಸ್ತಾರಾ..? ಅಧಿಕಾರ, ಹಣ, ಹೆಸರಿದ್ರೆ ಏನ್ ಬೇಕಾದ್ರೂ ಮಾಡ್ಬೋದಾ..? ರಾಜಕೀಯದವ್ರು, ಪೊಲೀಸರು ಗುರೂಜಿ ಕೈಲಿದ್ದಾರಾ..? ತನ್ನ ಪ್ರಭಾವ ಬಳಸಿಯೇ ಸ್ನೇಹಿತನ ಬಾಯ್ ಮುಚ್ಚಿಸಿದ್ರಾ ಗುರೂಜಿ..? ಸ್ನೇಹಿತನ ಜೊತೆಯೇ ಸಲಿಂಗ ಕಾಮದ ಪ್ರಯತ್ನ ಆಗಿತ್ತಾ..?
ಯಾರಿಗೂ ಹೇಳದಂತೆ ಹಣ ಕೊಟ್ಟು ಬೆದರಿಕೆ ಹಾಕಿದ್ರಾ ಗುರೂಜಿ..? ಯಾರಿಗಾದ್ರೂ ಹೇಳಿದ್ರೆ ಕೇಸ್ ಹಾಕಿಸ್ತೀನಿ ಅಂತೆಲ್ಲಾ ಬೆದರಿಸಿದ್ರಾ ಗುರೂಜಿ..? 25 ಸಾವಿರ ಹಣ ಕೊಟ್ಟು ಯಾರಿಗೂ ಹೇಳದಂತೆ ಬೆದರಿಸಿದ್ರಾ ಗುರೂಜಿ..? ಸ್ನೇಹಿತನ ವಿಡಿಯೋದಲ್ಲಿವೆ ಸ್ಫೋಟಕ ಮಾಹಿತಿ ಬಯಲಾಗಿದೆ.