ಬೆಂಗಳೂರು : ಪತಿಯೊಂದಿಗೆ ಜಗಳ.. ಪತ್ನಿ ಮಾಡಿದ್ದೇನು ಗೊತ್ತಾ.. ಮನೆ ಬಿಟ್ಟು ಹೋಗ್ತೀನಿ ಎಂದು ಪತ್ನಿ ಹೋಗಿದ್ದೆಲ್ಲಿಗೆ. ಎಲ್ಲಾ ಕಡೆ ಹುಡುಕಿದ್ರೂ ಕೊನೆಗೆ ಸಿಕ್ಕಿದ್ದು ಎಲ್ಲಿ ಗೊತ್ತಾ ಈ ಸ್ಟೋರಿ ಓದಿ..
ವಾಕಿಂಗ್ಗೆ ಹೋದಾಗ ಗಂಡ-ಹೆಂಡತಿ ನಡುವೆ ಜಗಳವಾಗಿದೆ. ಗಂಡನ ಜೊತೆ ಜಗಳವಾಡಿ ಪತ್ನಿ ಮುನಿಸಿಕೊಂಡಿದ್ದಾಳೆ. ಪತ್ನಿ ಕೋಪದಲ್ಲಿ ಸಾಯುತ್ತೇನೆ ಎಂದು ಹೋಗಿದ್ದಾಳೆ. ಆದರೆ ಮಹಿಳೆ ಸಾಯುತ್ತೇನೆ ಅಂತಾ ಕೆರೆ ನೀರಿನಲ್ಲಿ ಕುಳಿತಿದ್ದಾಳೆ.ಕೋರಮಂಗಲ ಮೂರನೇ ಬ್ಲಾಕ್ನಲ್ಲಿರುವ ಕೆರೆ ಬಳಿ ಘಟನೆ ನಡೆದಿದೆ. ಹತ್ತಿರ ಬಂದ್ರೆ ಒಳಗೆ ಹೋಗ್ತಿನಿ ಅಂತಾ ಮಹಿಳೆ ಬೆದರಿಕೆ ಹಾಕಿದ್ದಾಳೆ. ಪೊಲೀಸರು ಮಹಿಳೆ ಮನವೊಲಿಸಿ ಕೆರೆಯಿಂದ ಹೊರ ಕರೆಸಿದ್ದಾರೆ.
ಇದನ್ನೂ ಓದಿ : ಕರ್ನಾಟಕದಲ್ಲಿ ಆ್ಯಸಿಡ್ ಮಾರಾಟಕ್ಕೆ ರೆಗ್ಯುಲೇಟರಿ ಆಕ್ಟ್ ಇಲ್ಲ..! ಪ್ರಬಲ ಸಲ್ಫೂರಿಕ್ ಆ್ಯಸಿಡ್ ಸುಲಭವಾಗಿ ಸಿಗುತ್ತೆ..!