ಮೈಸೂರು : ವಿಕ್ರಾಂತ್ ರೋಣ ಸಿನಿಮಾ ಸಕ್ಸಸ್ ಆಗುತ್ತಿದ್ದಂತೆ ಕಿಚ್ಚ ಸುದೀಪ್ ಮೈಸೂರಿನ ಚಾಮುಂಡಿ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.
ವಿಕ್ರಾಂತ್ ರೋಣ ಸಿನಿಮಾ ದೊಡ್ಡ ಸಕ್ಸಸ್ ಕಂಡಿದೆ. ಒಂದು ವಾರದಲ್ಲೇ ಕೋಟಿ-ಕೋಟಿ ಕಲೆಕ್ಷನ್ ಮಾಡಿದೆ . ಹೀಗಾಗಿ ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದು, ಸುದೀಪ್ ಭಾವಚಿತ್ರ ಇರೋ ಧ್ವಜ ಹಿಡಿದು ಜೈಕಾರ ಕೂಗಿದ್ಧಾರೆ.
ಇದನ್ನೂ ಓದಿ : ಪ್ರವೀಣ್ ನೆಟ್ಟಾರ್ ಹತ್ಯೆ ತನಿಖೆ ಸ್ಟಾರ್ಟ್ ಮಾಡಿದ NIA…! ಪ್ರವೀಣ್ ಹತ್ಯೆಯಾದ ಜಾಗ, ಸಂಚು ರೂಪಿಸಿದ ಸ್ಥಳಕ್ಕೆ ಭೇಟಿ..!