ವಿಜಯಪುರ : ವಿಜಯಪುರದ ನೆಹರು ನಿವಾಸಿಯಾಗಿರುವ ಮಹ್ಮದ್ ರಫೀಕ್ ಬುಡನ್‌ಸಾಬ್ ಎಂಬಾತನಿಂದ ಲೈನ್ಮ್ಯಾನ್ ಬಾಳಪ್ಪ ಮಲ್ಲಪ್ಪ ಬೊಮ್ಮಣಗಿ ಮೇಲೆ ಹಲ್ಲೆ ಮಾಡಿರುವ ಘಟನೆಯೊಂದು ನಡೆದಿದೆ.
ಲೈನ್ಮ್ಯಾನ್ ಬಾಳಪ್ಪ ಮಲ್ಲಪ್ಪ ಬೊಮ್ಮಣಗಿ ಕರೆಂಟ್ ಬಿಲ್ ಕೇಳಲು ಬಂದ ಲೈನ್ಮ್ಯಾನ್ ಮಹ್ಮದ್ ರಫೀಕ್ ಬುಡನ್‌ಸಾಬ್ ಹಲ್ಲೆ ಮಾಡಿದ್ದಾನೆ. ಕರೆಂಟ್ ಬಿಲ್ ಕಟ್ಟದೆ 2 ಸಾವಿರ ರೂಪಾಯಿ ಉಳಿಸಿಕೊಂಡಿದ್ದ ವ್ಯಕ್ತಿಯ ಮನೆಗೆ ಬಂದು ಕರೆಂಟ್ ಬಿಲ್ ಕಟ್ಟು ಎಂದಿದ್ದ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಆನಂತರ ಹಲ್ಲೆ ಮಾಡಿದ್ದಾನೆ. ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಬಿಟ್ ಕಾಯಿನ್ ಹಗರಣದಲ್ಲಿ ಲೀಲೆ ತೋರಿಸಿದ ಶ್ರೀಕಿ ಪರಾರಿ..?