ಬೆಂಗಳೂರು : ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಸಚಿವ ಡಾ.ಸುಧಾಕರ್ ನಡುವಿನ ವಾಕ್ ಸಮರ ಮುಂದುವರೆದಿದೆ. ಸುಧಾಕರ್ಗೆ ನಾನು ಟಿಕೆಟ್ ಕೊಡಿಸಿದ್ದಕ್ಕೆ ಸಾಕ್ಷಿಯಾಗಿ ವೀರಪ್ಪ ಮೊಯ್ಲಿ ಇದ್ದಾರೆ. ಸುಧಾಕರ್ಗೆ ಟಿಕೆಟ್ ಕೊಡೋ ವಿಚಾರದಲ್ಲಿ ನಂಗೂ ಮೊಯ್ಲಿಗೂ ಮಾತುಕತೆ ನಡೀತು. ಬೇಕಾದರೆ ವೀರಪ್ಪ ಮೊಯ್ಲಿ ಅವರನ್ನೇ ಸಾಕ್ಷಿ ಕೇಳಲಿ. ಭ್ರಷ್ಟಾಚಾರ ವಿಚಾರ ಸಂಬಂಧ ತನಿಖೆಗೆ ಸುಧಾಕರ್ ಸವಾಲು ಹಾಕಿದ್ದಾರೆ. ಅವರದ್ದೇ ಸರ್ಕಾರ ಇದೆ ತನಿಖೆ ಮಾಡಿಸಲಿ ಎಂದು ಸಿದ್ದರಾಮಯ್ಯ ಸವಾಲ್ ಹಾಕಿದ್ದಾರೆ.
ಇದನ್ನೂ ಓದಿ : ರಾಯಚೂರಿನಲ್ಲಿ ಅದ್ದೂರಿ ಪಂಚರತ್ನ ಯಾತ್ರೆ… ಬೃಹತ್ ಗಾತ್ರದ ಡೊಳ್ಳಿನ ಹಾರ ಕಂಡು HDK ಫಿದಾ…