ಉಡುಪಿ : ಉಡುಪಿಯಲ್ಲೂ ಎಸಿಬಿ ರೇಡ್ ನಡೆದಿದ್ದು, ಅಸಿಸ್ಟೆಂಟ್ ಇಂಜಿನಿಯರ್ ಮನೆ ಮೇಲೆ ಎಸಿಬಿ ದಾಳಿ ಮಾಡಿದ್ದಾರೆ.
ಹರೀಶ್ ಸಣ್ಣ ನೀರಾವರಿ ಇಲಾಖೆ ಎ.ಇ ಅವರ ಉಡುಪಿಯ ಕೊರಂಗ್ರಪಾಡಿಯ ಮನೆ ಮೇಲೆ ಡಿವೈಎಸ್ ಪಿ ಮಂಜುನಾಥ ಕವರಿ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ಹಲವಾರು ದೂರುಗಳು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ಮಾಡಿದ್ಧಾರೆ.
ಇದನ್ನೂ ಓದಿ : KIADB ವಿರುದ್ಧ ತಿರುಗಿಬಿದ್ದ ದೇವನಹಳ್ಳಿ ರೈತರು..! 1700 ಎಕರೆ ಸ್ವಾಧೀನ ಕೈಬಿಡಲು ಆಗ್ರಹ..! ಬಂದ್ಗೆ ಕರೆಕೊಟ್ಟು ಪಂಜಿನ ಮೆರವಣಿಗೆ..!