ಬೆಂಗಳೂರು : ಜಗತ್ತಿಗೆ ಕರುಣೆ ಮತ್ತು ಶಾಂತಿಯನ್ನು ತೋರಿದವ ಗೌತಮ ಬುದ್ಧ.. ಸಾವಿರಾರು ವರ್ಷಗಳ ಹಿಂದೆ ಮನುಕುಲದ ಉದ್ಧಾರಕ್ಕಾಗಿ ಹುಟ್ಟಿದವನೇ ಈ ಬುದ್ಧ. ಆ ಬುದ್ಧನ ಸ್ಮರಣಾರ್ಥವಾಗಿ ನಾಳೆ ಎಲ್ಲೆಡೆ ಬುದ್ಧ ಪೂರ್ಣಿಮಾ ಆಚರಣೆ ಮಾಡಲಾಗುತ್ತದೆ.
ನಾಳೆ ಬುದ್ಧ ಪೂರ್ಣಿಮಾ ಹಿನ್ನೆಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಾಣಿವಧೆ ಹಾಗೂ ಮಾಂಸ ಮಾರಾಟ ನಿಷೇಧಿಸಿದೆ. ಕಾಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಾರಾಟ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣನಿಷೇಧಿಸಿ BBMP ಪಶುಪಾಲನೆ ಜಂಟಿ ನಿರ್ದೇಶಕರು ಆದೇಶಿಸಿದ್ದಾರೆ.
ಇದನ್ನೂ ಓದಿ : ವರಿಷ್ಠರಿಗೆ ಅಭ್ಯರ್ಥಿಗಳ ಪಟ್ಟಿ ಕಳುಹಿಸಲಾಗಿದೆ..! ಪಟ್ಟಿಯಲ್ಲಿರೋರ ಹೆಸರು ಬಿಚ್ಚಿಟ್ಟ ಕಂದಾಯ ಸಚಿವ..!