ತೈವಾನ್: ತೈವಾನ್ ಗೆ ಅಮೆರಿಕದ ಸ್ಪೀಕರ್ ನ್ಯಾನ್ಸಿ ಪೆಲೋಸಿ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಚೀನಾ ಮತ್ತು ತೈವಾನ್ ನಡುವೆ ಉದ್ವಗ್ನ ಸ್ಥಿತಿ ನಿರ್ಮಾಣವಾಗಿದ್ದು, ತೈವಾನ್ ನಲ್ಲಿ ಯುದ್ಧ ಪರಿಸ್ಥಿತಿ ತಲೆದೋರಿದೆ.
ನ್ಯಾನ್ಸಿ ಪೆಲೋಸಿ ಭೇಟಿಯನ್ನು ಚೀನಾ ವಿರೋಧಿಸುತ್ತಿದ್ದು, ಪೆಲೋಸಿ ಭೇಟಿ ನೀಡಿದರೆ ತೈವಾನ್ ಕಠಿಣ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಇದರ ಬೆನ್ನಲ್ಲೇ ತೈವಾನ್ ನಲ್ಲಿ ಯುದ್ಧ ಸನ್ನದ್ಧ ಸ್ಥಿತಿ ನಿರ್ಮಾಣವಾಗಿದೆ.
#Taipei residents gather around "Songshan" Airport waiting for Pelosi's special flight to land. pic.twitter.com/W21evcAN91
— NEXTA (@nexta_tv) August 2, 2022
ಅಮೆರಿಕ ಸೇನೆ ಪೆಲೋಸಿ ರಕ್ಷಣೆಗಾಗಿ ನಾಲ್ಕು ಸಮರ ನೌಕೆಗಳನ್ನು ತೈವಾನ್ ಬಳಿಗೆ ಕಳುಹಿಸಿದೆ. ಈ ಹಿನ್ನೆಲೆಯಲ್ಲಿ ಚೀನಾ ಸಹ ಯುದ್ಧ ಸನ್ನದ್ಧ ಸ್ಥಿತಿಯಲ್ಲಿದ್ದು, ಯುದ್ಧವಿಮಾನಗಳು, 1200 ರಿಂದ 1500 ಕಿ.ಮೀ. ರೇಂಜ್ ನ ಕ್ಷಿಪಣಿಗಳನ್ನು ಗಡಿಗೆ ರವಾನಿಸಿದೆ.
ತೈವಾನ್ ಸಹ ಯುದ್ಧೋಪಕರಣಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿದೆ. ಪೆಲೋಸಿ ವಿಮಾನ ತೈವಾನ್ ನಲ್ಲಿ ಲ್ಯಾಂಡ್ ಆದ ಮೇಲೆ ಚೀನಾ ಯಾ ಕ್ರಮ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
⚡️Taiwanese television announced the introduction of a second level of combat readiness in the country. pic.twitter.com/1e6NaRSKGA
— NEXTA (@nexta_tv) August 2, 2022
In Fujian right now😯😯 pic.twitter.com/hHxfPTDQEo
— Yin Sura 尹苏拉 (@yin_sura) August 2, 2022
Taiwan is preparing its air-raid shelters as rising hostility with China and Russia's invasion of Ukraine raise new fears about the possibility of a Chinese attack on the democratic island https://t.co/ObeVmURuY5 pic.twitter.com/R1Xc0IMxYZ
— Reuters (@Reuters) August 2, 2022
— Yin Sura 尹苏拉 (@yin_sura) August 2, 2022
"Ready for combat!" Check the video of the coordinated training on China's Type 075 amphibious assault ship Hainan! pic.twitter.com/sKuxjAhHWO
— Global Times (@globaltimesnews) August 2, 2022