ಜೊತೆ ಜೊತೆಯಲಿ ಸಿರಿಯಲ್ ನ ಹೊಸ ಅಧ್ಯಾಯ ಶುರು.. ಆರ್ಯವರ್ಧನ್ ಮೇಲೆ ಸೇಡು ತೀರಿಸಿಕೊಳ್ಳಲು ಸಜ್ಜಾದಳು ರಾಜನಂದಿನಿ…
ಬೆಂಗಳೂರು: ಕಿರುತೆರೆಯಲ್ಲಿ ನಟ ಅನಿರುದ್ದ್, ಮೇಘಾ ಶೆಟ್ಟಿ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನಿರುದ್ಧ್ ಅವರೊಂದಿಗೆ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಜೋಡಿಯ ಅಭಿನಯಕ್ಕೆ ಸಾಕಷ್ಟು ಮಂದಿ ಫಿದಾ ...