ಕೈಮುಗಿದು ಕೇಳ್ತೇನೆ.. ನನ್ನನ್ನು ಬಿಟ್ಟು ಬಿಡಿ, ನಾನೇನೂ ತಪ್ಪು ಮಾಡಿಲ್ಲ.. ಜನರಿಗಾಗಿ ಕೆಲಸ ಮಾಡ್ತಿದ್ದೇನೆ : ಗುಂಬಜ್ ವಿಚಾರದಲ್ಲಿ ರಾಮದಾಸ್ ಕಣ್ಣೀರು…
ಮೈಸೂರು : ಕೈಮುಗಿದು ಕೇಳ್ತೇನೆ.. ನನ್ನನ್ನು ಬಿಟ್ಟು ಬಿಡಿ , ನಾನೇನೂ ತಪ್ಪು ಮಾಡಿಲ್ಲ.. ಜನರಿಗಾಗಿ ಕೆಲಸ ಮಾಡ್ತಿದ್ದೇನೆ, ಈ ವಿಚಾರದಲ್ಲಿ ತಪ್ಪು ಮಾಡಿದ್ರೆ ಯಾವುದೇ ಶಿಕ್ಷೆಗೆ ...