Tag: Water

ಒಣದ್ರಾಕ್ಷಿ ನೀರನ್ನು ಪ್ರತಿನಿತ್ಯ ಕುಡಿಯುವುದರಿಂದ ಆಗುವ ಉಪಯೋಗಗಳೇನು ಗೊತ್ತೆ…?

ಒಣದ್ರಾಕ್ಷಿ ನೀರನ್ನು ಪ್ರತಿನಿತ್ಯ ಕುಡಿಯುವುದರಿಂದ ಆಗುವ ಉಪಯೋಗಗಳೇನು ಗೊತ್ತೆ…?

ಆರೋಗ್ಯ ಪ್ರತಿಯೊಬ್ಬರ ಬದುಕಿನಲ್ಲಿ ಮುಖ್ಯವಾದುದು. ಆರೋಗ್ಯಯುತ ಜೀವನ ನಡೆಸಬೇಕಾದರೆ ಉತ್ತಮ ಪೌಷ್ಟಿಕಾಂಶ, ಪ್ರೋಟೀನ್, ಹಣ್ಣುಗಳು, ತರಕಾರಿಗಳು, ಡ್ರೈಫ್ರೂಟ್ಸ್ ಹೀಗೆ ವಿವಿಧ ರೀತಿಯ ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವಿಸಬೇಕು. ನಿಮ್ಮ ...

ರಾತ್ರಿ ಹೊತ್ತು ಮಲಗುವ ಮೊದಲು ನೀರು ಕುಡಿಯುವುದು ಆರೋಗ್ಯಕ್ಕೆ ಪ್ರಯೋಜನಕಾರಿ ಅಥವಾ ಹಾನಿಕಾರಿ…?

ರಾತ್ರಿ ಹೊತ್ತು ಮಲಗುವ ಮೊದಲು ನೀರು ಕುಡಿಯುವುದು ಆರೋಗ್ಯಕ್ಕೆ ಪ್ರಯೋಜನಕಾರಿ ಅಥವಾ ಹಾನಿಕಾರಿ…?

ನಮ್ಮ ದೇಹ ಹೆಚ್ಚಿನ ಭಾಗವು ನೀರಿನಿಂದ ಮಾಡಲ್ಪಟ್ಟಿದೆ, ಹಾಗಾಗಿಯೇ ಸರಿಯಾದ ಪ್ರಮಾಣದಲ್ಲಿ ಮತ್ತು ಮಧ್ಯಂತರದಲ್ಲಿ ನೀರು ಕುಡಿಯುವುದು ಆರೋಗ್ಯಕ್ಕೆ ಬಹಳ ಮುಖ್ಯವಾಗಿದೆ. ಇಲ್ಲದಿದ್ದರೆ ದೇಹವು ನಿರ್ಜಲೀಕರಣಗೊಳ್ಳುತ್ತದೆ ಮತ್ತು ...

ಗದಗದಲ್ಲಿ ಭಾರೀ ಪ್ರವಾಹ ಆರ್ಭಟ…! ಮಲಪ್ರಭಾ ನದಿಯ ಪ್ರವಾಹಕ್ಕೆ ತತ್ತರಿಸಿದ ಜನರು…!  ನೂರಾರು ಎಕರೆ ಕೃಷಿ ಪ್ರದೇಶಕ್ಕೆ ನೀರು ನುಗ್ಗಿ ಬೆಳೆ ಹಾನಿ..

ಗದಗದಲ್ಲಿ ಭಾರೀ ಪ್ರವಾಹ ಆರ್ಭಟ…! ಮಲಪ್ರಭಾ ನದಿಯ ಪ್ರವಾಹಕ್ಕೆ ತತ್ತರಿಸಿದ ಜನರು…! ನೂರಾರು ಎಕರೆ ಕೃಷಿ ಪ್ರದೇಶಕ್ಕೆ ನೀರು ನುಗ್ಗಿ ಬೆಳೆ ಹಾನಿ..

ಗದಗ :  ಗದಗ ಜಿಲ್ಲೆಯಲ್ಲಿ ಭಾರೀ ಪ್ರವಾಹ ಆರ್ಭಟ ಜೋರಾಗಿದ್ದು, ಮಲಪ್ರಭಾ ನದಿಯ ಪ್ರವಾಹಕ್ಕೆ  ಜನರು ತತ್ತರಿಸಿದ್ಧಾರೆ. ನೂರಾರು ಎಕರೆ ಕೃಷಿ ಪ್ರದೇಶಕ್ಕೆ ನೀರು ನುಗ್ಗಿ ಬೆಳೆ ...

ವರ್ತೂರು ಕೆರೆಯ ನೀರು ನುಗ್ಗಿ ವೈಟ್​ ಫೀಲ್ಡ್​ನ TZ ಅಪಾರ್ಟ್​ಮೆಂಟ್​ ಮುಳುಗಡೆ..!  ಅಪಾರ್ಟ್​ಮೆಂಟ್ ನಿವಾಸಿಗಳ ಪರದಾಟ..!

ವರ್ತೂರು ಕೆರೆಯ ನೀರು ನುಗ್ಗಿ ವೈಟ್​ ಫೀಲ್ಡ್​ನ TZ ಅಪಾರ್ಟ್​ಮೆಂಟ್​ ಮುಳುಗಡೆ..! ಅಪಾರ್ಟ್​ಮೆಂಟ್ ನಿವಾಸಿಗಳ ಪರದಾಟ..!

ಬೆಂಗಳೂರು : ಬೆಂಗಳೂರಿನ ವೈಟ್​ಪೀಲ್ಡ್​ನಲ್ಲಿ  ಮನೆಗಳು ಮುಳುಗಿದ್ದು, ವೈಟ್​ ಫೀಲ್ಡ್​ನ TZ ಅಪಾರ್ಟ್​ಮೆಂಟ್ ನಿವಾಸಿಗಳ ಪರದಾಟ ನಡೆಸಿದ್ಧಾರೆ. ವರ್ತೂರು ಕೆರೆಯ ನೀರು ನುಗ್ಗಿ ಅಪಾರ್ಟ್​ಮೆಂಟ್​ ಮುಳುಗಡೆಯಾಗಿದ್ದು, ಕಳೆದ ರಾತ್ರಿ ...

ತುಮಕೂರಿನಲ್ಲಿ ಮಳೆರಾಯನ ಅಬ್ಬರ… ನೀರಿನಲ್ಲಿ ಕೊಚ್ಚಿ ಹೋದ ಅಕ್ಕಿ ಸಾಗಿಸುತ್ತಿದ್ದ ಬೊಲೆರೋ ವಾಹನ.. ಓರ್ವ ನಾಪತ್ತೆ…

ತುಮಕೂರಿನಲ್ಲಿ ಮಳೆರಾಯನ ಅಬ್ಬರ… ನೀರಿನಲ್ಲಿ ಕೊಚ್ಚಿ ಹೋದ ಅಕ್ಕಿ ಸಾಗಿಸುತ್ತಿದ್ದ ಬೊಲೆರೋ ವಾಹನ.. ಓರ್ವ ನಾಪತ್ತೆ…

ತುಮಕೂರು :  ತುಮಕೂರು ಜಿಲ್ಲೆಯಲ್ಲೂ ಭಾರೀ ಮಳೆಯಾದ ಪರಿಣಾಮ ಕೊರಟಗೆರೆ ತಾಲೂಕಿನ ಮಲ್ಲಪ್ಪನಹಳ್ಳಿಯ ತುಂಬಾಡಿ ಜಲಾಶಯದಿಂದ ಭಾರೀ ಪ್ರಮಾಣದ ನೀರು ಹರಿದು ಬರುತ್ತಿದೆ. ಅಕ್ಕಿ ಸಾಗಿಸುತ್ತಿದ್ದ ಬೊಲೆರೋ ...

ರಾಮನಗರದಲ್ಲಿ ಧಾರಾಕಾರ ಮಳೆಯಿಂದಾಗಿ ಭಾರೀ ಅನಾಹುತ…! ರಾಷ್ಟ್ರೀಯ ಹೆದ್ದಾರಿ ಮುಳುಗಡೆಯಾಗಿ ನೀರಿನಲ್ಲಿ ತೇಲಾಡುತ್ತಿರುವ ಬಸ್​, ಲಾರಿ, ಕಾರುಗಳು…

ರಾಮನಗರದಲ್ಲಿ ಧಾರಾಕಾರ ಮಳೆಯಿಂದಾಗಿ ಭಾರೀ ಅನಾಹುತ…! ರಾಷ್ಟ್ರೀಯ ಹೆದ್ದಾರಿ ಮುಳುಗಡೆಯಾಗಿ ನೀರಿನಲ್ಲಿ ತೇಲಾಡುತ್ತಿರುವ ಬಸ್​, ಲಾರಿ, ಕಾರುಗಳು…

ರಾಮನಗರ : ರಾಮನಗರವನ್ನು ಸತತ ಮಳೆಯಿಂದ ಕಾಡುತ್ತಲೇ ಇದ್ದು, ಧಾರಾಕಾರ ಮಳೆಯಿಂದಾಗಿ ಭಾರೀ ಅನಾಹುತಗಳಾಗಿದೆ. ಇಂದು ಬೆಳಗ್ಗಿನ ಜಾವ ಮತ್ತೆ  ಮಳೆ ಸುರಿದಿದೆ. ರಾಮನಗರ ಸಮೀಪ ರಾಷ್ಟ್ರೀಯ ಹೆದ್ದಾರಿ ...

ಚಿಕ್ಕಮಗಳೂರು : ಹರಿಯೋ ನೀರಿನಲ್ಲಿ ಕಾರ್​ ಓಡಿಸೋ ಹುಚ್ಚಾಟದಿಂದ ಹಳ್ಳಕ್ಕೆ ಬಿದ್ದ ಕಾರ್​​​…! ಸ್ಥಳೀಯರ ಸಮಯಪ್ರಜ್ಞೆಯಿಂದ ಇಬ್ಬರು ಬಚಾವ್​​​…

ಚಿಕ್ಕಮಗಳೂರು : ಹರಿಯೋ ನೀರಿನಲ್ಲಿ ಕಾರ್​ ಓಡಿಸೋ ಹುಚ್ಚಾಟದಿಂದ ಹಳ್ಳಕ್ಕೆ ಬಿದ್ದ ಕಾರ್​​​…! ಸ್ಥಳೀಯರ ಸಮಯಪ್ರಜ್ಞೆಯಿಂದ ಇಬ್ಬರು ಬಚಾವ್​​​…

ಚಿಕ್ಕಮಗಳೂರು : ರಸ್ತೆ ಮೇಲೆ ಉಕ್ಕಿ ಹರಿಯುತ್ತಿದ್ದ ನೀರಿನಲ್ಲಿ ಕಾರ್​​ ಹುಚ್ಚಾಟ ನಡೆಸಿದ್ದು, ಉಕ್ಕಿ ಹರಿಯುತ್ತಿದ್ದ ಹಳ್ಳಕ್ಕೆ  ಕಾರ್​​​  ಬಿದ್ದಿದೆ. ಸ್ಥಳೀಯರ ಸಮಯಪ್ರಜ್ಞೆಯಿಂದ ಇಬ್ಬರು ಬಚಾವ್​​​ ಆಗಿದ್ಧಾರೆ. ...

ಕೆಆರ್​ಎಸ್​ ಡ್ಯಾಂನಿಂದ 80 ಸಾವಿರ ಕ್ಯೂಸೆಕ್​ ನೀರು ಹೊರಕ್ಕೆ..! ಕಾವೇರಿ ನದಿ ದಂಡೆಯ ನಿವಾಸಿಗಳಿಗೆ ಮುನ್ನೆಚ್ಚರಿಕೆ ಅಲರ್ಟ್..!

ಕೆಆರ್​ಎಸ್​ ಡ್ಯಾಂನಿಂದ 80 ಸಾವಿರ ಕ್ಯೂಸೆಕ್​ ನೀರು ಹೊರಕ್ಕೆ..! ಕಾವೇರಿ ನದಿ ದಂಡೆಯ ನಿವಾಸಿಗಳಿಗೆ ಮುನ್ನೆಚ್ಚರಿಕೆ ಅಲರ್ಟ್..!

ಮೈಸೂರು: ಕೇರಳ, ಕೊಡಗಿನಲ್ಲಿ ಭಾರೀ ಮಳೆ ಎಫೆಕ್ಟ್​ ಹಿನ್ನೆಲೆ KRSಗೆ  ಭಾರಿ ಪ್ರಮಾಣದ ನೀರು ಹರಿದು ಬರ್ತಿದೆ.  ಡ್ಯಾಂಗೆ 78 ಸಾವಿರ ಕ್ಯೂಸೆಕ್​ ನೀರು ಹರಿದು ಬಂದಿದ್ದು, ...

ತುಮಕೂರಿನ ಗೂಳೂರು ಕೆರೆಯಲ್ಲಿ ಯುವಕರ ಹುಚ್ಚಾಟ..! ನೀರಿನಲ್ಲಿ ಕೊಚ್ಚಿ ಹೋಗ್ತಿದ್ದ ಬಾಲಕ, ಯುವಕನನ್ನ ಕೂದಲೆಳೆ ಅಂತರದಲ್ಲಿ ರಕ್ಷಿಸಿದ ಸ್ಥಳೀಯರು..!

ತುಮಕೂರಿನ ಗೂಳೂರು ಕೆರೆಯಲ್ಲಿ ಯುವಕರ ಹುಚ್ಚಾಟ..! ನೀರಿನಲ್ಲಿ ಕೊಚ್ಚಿ ಹೋಗ್ತಿದ್ದ ಬಾಲಕ, ಯುವಕನನ್ನ ಕೂದಲೆಳೆ ಅಂತರದಲ್ಲಿ ರಕ್ಷಿಸಿದ ಸ್ಥಳೀಯರು..!

ತುಮಕೂರು: ಧುಮ್ಮಿಕ್ಕಿ ಹರಿಯೋ ನೀರಿನಲ್ಲಿ ಯುವಕರ ಹುಚ್ಚಾಟ ಮೆರೆದಿದ್ದು, ಹರಿಯೋ ನೀರಿನಲ್ಲಿ ಕೊಚ್ಚಿಹೋಗ್ತಿದ್ದ ಬಾಲಕ ಹಾಗೂ ಯುವನನ್ನ ಸ್ಥಳಿಯರು ಕೂದಲೆಳೆ ಅಂತರದಲ್ಲಿ ರಕ್ಷಿಸಿದ್ದಾರೆ. ತುಮಕೂರು ಗ್ರಾಮಾಂತರ ತಾಲೂಕಿನಲ್ಲಿ ...

ಮಂಡ್ಯದ ಅಣೆಚನ್ನಾಪುರದಲ್ಲಿ ನೀರಿನ ರಭಸಕ್ಕೆ ಕೊಚ್ಚಿಹೋದ ಗೂಡ್ಸ್ ವಾಹನ..!

ಮಂಡ್ಯದ ಅಣೆಚನ್ನಾಪುರದಲ್ಲಿ ನೀರಿನ ರಭಸಕ್ಕೆ ಕೊಚ್ಚಿಹೋದ ಗೂಡ್ಸ್ ವಾಹನ..!

ಮಂಡ್ಯ: ನೀರಿನ ರಭಸಕ್ಕೆ ಗೂಡ್ಸ್ ವಾಹನ ಕೊಚ್ಚಿಹೋಗಿರುವ ಘಟನೆ ಮಂಡ್ಯದ ಅಣೆಚನ್ನಾಪುರ ಗ್ರಾಮದಲ್ಲಿ ನಡೆದಿದೆ. ನೀರಿನ ರಭಸಕ್ಕೆ ವಾಹನ ಹಳ್ಳದಲ್ಲಿ ಕೊಚ್ಚಿಹೋಗಿದ್ದು, ಬ್ರಿಡ್ಜ್​ ಮೇಲೆ ವಾಹನ ಸಂಚಾರ ...

ಕಣ್ವ ನೀರಿನ ಅಬ್ಬರಕ್ಕೆ ರಾಮನಗರ ಕಂಗಾಲ್​​​..! ನೀರಿನ ರಭಸಕ್ಕೆ ಕೊಚ್ಚಿ ಹೋದ ಸೇತುವೆ…

ಕಣ್ವ ನೀರಿನ ಅಬ್ಬರಕ್ಕೆ ರಾಮನಗರ ಕಂಗಾಲ್​​​..! ನೀರಿನ ರಭಸಕ್ಕೆ ಕೊಚ್ಚಿ ಹೋದ ಸೇತುವೆ…

ರಾಮನಗರ :  ಕಣ್ವ ನೀರಿನ ಅಬ್ಬರಕ್ಕೆ ರಾಮನಗರ ಕಂಗಾಲ್​​​ ಆಗಿದ್ದು, ನೀರಿನ ರಭಸಕ್ಕೆ ಸೇತುವೆ ಕೊಚ್ಚಿ ಹೋಗಿದೆ. ಅಂಬಾಡಹಳ್ಳಿ- ಎಲೆ ತೋಟದಹಳ್ಳಿ ಮಧ್ಯೆ ನಿರ್ಮಿಸಿದ್ದ ಸೇತುವೆಯಾಗಿದೆ. ಕಣ್ವ ...

ತುಮಕೂರು : ನೀರಿನಲ್ಲಿ ಕೊಚ್ಚಿಹೋಗಿದ್ದ ಶಿಕ್ಷಕನ ಮೃತದೇಹ ಪತ್ತೆ..!

ತುಮಕೂರು : ನೀರಿನಲ್ಲಿ ಕೊಚ್ಚಿಹೋಗಿದ್ದ ಶಿಕ್ಷಕನ ಮೃತದೇಹ ಪತ್ತೆ..!

ತುಮಕೂರು :  ತುಮಕೂರು ಜಿಲ್ಲೆ ಶಿರಾ ಪಟ್ಟಣದಲ್ಲಿ ನೀರಿನಲ್ಲಿ ಕೊಚ್ಚಿಹೋಗಿದ್ದ ಶಿಕ್ಷಕನ ಮೃತದೇಹ ಪತ್ತೆಯಾಗಿದೆ. 55 ವರ್ಷದ ಆರೀಫ್​ ಉಲ್ಲಾ ಎಂಬ ಶಿಕ್ಷಕ ಸಾವಿಗೀಡಾಗಿದ್ದಾರೆ. ಆರೀಫ್ ಉಲ್ಲಾ ...

ತುಂಗಭದ್ರಾ ನದಿಯಲ್ಲಿ ಪ್ರವಾಹ… ದಾವಣಗೆರೆಯಲ್ಲಿ 30ಕ್ಕೂ ಹೆಚ್ಚು ಮನೆಗಳಿಗೆ  ನುಗ್ಗಿದ ನೀರು… 

ತುಂಗಭದ್ರಾ ನದಿಯಲ್ಲಿ ಪ್ರವಾಹ… ದಾವಣಗೆರೆಯಲ್ಲಿ 30ಕ್ಕೂ ಹೆಚ್ಚು ಮನೆಗಳಿಗೆ  ನುಗ್ಗಿದ ನೀರು… 

ದಾವಣಗೆರೆ: ಬೆಣ್ಣೆನಗರಿ ದಾವಣಗೆರೆಯಲ್ಲಿ ವರುಣನ ನರ್ತನ ಜೋರಾಗಿದೆ. ತುಂಗಾಭದ್ರ ನದಿಯ ನೀರು ಹೆಚ್ಚಾದ ಹಿನ್ನೆಲೆ ಗಂಗಾನಗರ ಮುಳುಗಡೆಯಾಗಿದೆ. ಪರಿಣಾಮ 30ಕ್ಕೂ ಹೆಚ್ವು ಮನೆಗಳಿಗೆ ನೀರು ನುಗ್ಗಿದೆ. ಮನೆಯಲ್ಲಿರುವ ಸಾಮಾಗ್ರಿ, ...

ಕೆ.ಆರ್.ಎಸ್ ಡ್ಯಾಂನಿಂದ ಹೆಚ್ಚಿನ ನೀರು ನದಿಗೆ ಬಿಡುಗಡೆ..! ನದಿ ಪಾತ್ರದ ಹಲವು ದೇಗುಲ ಜಲಾವೃತ…!

ಕೆ.ಆರ್.ಎಸ್ ಡ್ಯಾಂನಿಂದ ಹೆಚ್ಚಿನ ನೀರು ನದಿಗೆ ಬಿಡುಗಡೆ..! ನದಿ ಪಾತ್ರದ ಹಲವು ದೇಗುಲ ಜಲಾವೃತ…!

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲೂ ಧಾರಾಕಾರ ಮಳೆಯಾಗ್ತಿದೆ. ಕಾವೇರಿ ನದಿ ನೀರು ಉಕ್ಕಿ ಹರಿಯುತ್ತಿದ್ದು, ಶ್ರೀರಂಗಪಟ್ಟಣದ ಪಶ್ವಿಮವಾಹಿನಿ ಬಳಿಯ ವೇಣುಗೂಪಾಲ ಸ್ವಾಮಿ ದೇಗುಲದ ಗರ್ಭ ಗುಡಿಗೆ ನೀರು ...

ಶಿವಮೊಗ್ಗ: ಭದ್ರಾ ಜಲಾಶಯ ಭರ್ತಿ.. ನದಿಗೆ ಭಾರೀ ಪ್ರಮಾಣದ ನೀರು ಬಿಡುಗಡೆ .. ಪ್ರವಾಹ ಭೀತಿ..!

ಶಿವಮೊಗ್ಗ: ಭದ್ರಾ ಜಲಾಶಯ ಭರ್ತಿ.. ನದಿಗೆ ಭಾರೀ ಪ್ರಮಾಣದ ನೀರು ಬಿಡುಗಡೆ .. ಪ್ರವಾಹ ಭೀತಿ..!

ಶಿವಮೊಗ್ಗ:  ಶಿವಮೊಗ್ಗದಲ್ಲಿ ಸತತ ಮಳೆ ಆಗ್ತಿದ್ದು ಎಲ್ಲಾ ಡ್ಯಾಂಗಳೂ ಭರ್ತಿಯಾಗಿವೆ. ಜಲಾಶಯದಿಂದ ಭಾರೀ ಪ್ರಮಾಣದ ನೀರು ನದಿಗೆ ಬಿಡ್ತಿದ್ದು ಪ್ರವಾಹ ಭೀತಿ ಶುರುವಾಗಿದೆ. ಭದ್ರ ಜಲಾಶಯದಿಂದ 45 ಸಾವಿರ ...

ಇಂದು ರಾತ್ರಿಯಿಂದಲೇ ತುಮಕೂರಿಗೆ ಹೇಮಾವತಿ ನೀರು.. ತುಮಕೂರು ಜನತೆಗೆ ಗುಡ್​ನ್ಯೂಸ್​ ಕೊಟ್ಟ ಸಚಿವ ಗೋಪಾಲಯ್ಯ..!

ಇಂದು ರಾತ್ರಿಯಿಂದಲೇ ತುಮಕೂರಿಗೆ ಹೇಮಾವತಿ ನೀರು.. ತುಮಕೂರು ಜನತೆಗೆ ಗುಡ್​ನ್ಯೂಸ್​ ಕೊಟ್ಟ ಸಚಿವ ಗೋಪಾಲಯ್ಯ..!

ತುಮಕೂರು: ತುಮಕೂರು ಜನತೆಗೆ ಸಚಿವ ಗೋಪಾಲಯ್ಯ ಗುಡ್​ನ್ಯೂಸ್​ ಕೊಟ್ಟಿದ್ದು, ಇಂದು ರಾತ್ರಿಯಿಂದಲೇ ತುಮಕೂರಿಗೆ ಹೇಮಾವತಿ ನೀರು ಪೂರೈಕೆ ಮಾಡುವುದಾಗಿ ಹೇಳಿದ್ದಾರೆ. ಈ ಬಗ್ಗೆ  ಸಿದ್ಧಗಂಗಾ ಮಠಕ್ಕೆ ಭೇಟಿ ...

ಕಾವೇರಿ ನದಿ ಪಾತ್ರದಲ್ಲಿ ಪ್ರವಾಹ ಭೀತಿ..! KRS ಡ್ಯಾಂನಿಂದ ನದಿಗೆ 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ..!

ಕಾವೇರಿ ನದಿ ಪಾತ್ರದಲ್ಲಿ ಪ್ರವಾಹ ಭೀತಿ..! KRS ಡ್ಯಾಂನಿಂದ ನದಿಗೆ 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ..!

ಮಂಡ್ಯ: ಕಾವೇರಿ ನದಿಗೆ ನೀರು ಬಿಡುಗಡೆ ಮಾಡಲಾಗಿದ್ದು, ಕಾವೇರಿ ನದಿ ಪಾತ್ರದಲ್ಲಿ ಪ್ರವಾಹ ಭೀತಿ ಶುರುವಾಗಿದೆ. KRS ಒಳ ಹರಿವಿನ ಪ್ರಮಾಣ ಹೆಚ್ಚಾದ ಹಿನ್ನೆಲೆ, ಡ್ಯಾಂನಿಂದ ನದಿಗೆ ...

ಉಡುಪಿಯಲ್ಲಿ ಕೃಷಿ ಗದ್ದೆಯ ನೀರು ತೆರವು ಮಾಡಲು ಹೋದ ಮಹಿಳೆ ಸಾವು..!

ಉಡುಪಿಯಲ್ಲಿ ಕೃಷಿ ಗದ್ದೆಯ ನೀರು ತೆರವು ಮಾಡಲು ಹೋದ ಮಹಿಳೆ ಸಾವು..!

ಉಡುಪಿ : ಕೃಷಿಗದ್ದೆಯ ನೀರು ತೆರವು ಮಾಡಲು ಹೋದ ಮಹಿಳೆ ಸಾವನಪ್ಪಿದ್ದಾರೆ. ನೀರು ತುಂಬಿಕೊಂಡ ಗದ್ದೆಗೆ ಆಕಸ್ಮಿಕವಾಗಿ ಬಿದ್ದು ಕೃಷಿಕ ಮಹಿಳೆ ಸಾವನಪ್ಪಿದ್ದು, ಕುಂದಾಪುರ ತಾಲೂಕಿನ ಹಲ್ತೂರು ಎಂಬಲ್ಲಿ ...

ಬೀದರ್​ ಜಿಲ್ಲೆಯಲ್ಲಿ ಕೆಟ್ಟು ನಿಂತ ಬೋರವೇಲ್​ನಿಂದ ಮುಗಿಲೆತ್ತರಕ್ಕೆ ಚಿಮ್ಮಿದ ನೀರು…!

ಬೀದರ್​ ಜಿಲ್ಲೆಯಲ್ಲಿ ಕೆಟ್ಟು ನಿಂತ ಬೋರವೇಲ್​ನಿಂದ ಮುಗಿಲೆತ್ತರಕ್ಕೆ ಚಿಮ್ಮಿದ ನೀರು…!

ಬೀದರ್​: ಕೆಟ್ಟು ನಿಂತ ಬೋರವೇಲ್​ನಿಂದ ಮುಗಿಲೆತ್ತರಕ್ಕೆ  ನೀರು ಚಿಮ್ಮಿದ್ದು, ನೋಡುಗರಲ್ಲಿ ಅಚ್ಚರಿ ಮೂಡಿಸಿದೆ. ಬೀದರ್​ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗೋಕುಳ ಗ್ರಾಮದಲ್ಲಿ ಈ ಅಚ್ಚರಿ ನಡೆದಿದ್ದು,  ಕೆಟ್ಟು ...

ಕನ್ನಿಂಗ್​​ ಹ್ಯಾಮ್​​​​​​ ರಸ್ತೆಯ ಅಂಡರ್​ ಪಾಸ್ ನಲ್ಲಿ​ ಸಂಪೂರ್ಣ ನೀರು..! ಬ್ಯಾರಿಕೇಡ್ ಹಾಕಿ ಕ್ಲೋಸ್ ಮಾಡಿದ  ಪೊಲೀಸರು..!

ಕನ್ನಿಂಗ್​​ ಹ್ಯಾಮ್​​​​​​ ರಸ್ತೆಯ ಅಂಡರ್​ ಪಾಸ್ ನಲ್ಲಿ​ ಸಂಪೂರ್ಣ ನೀರು..! ಬ್ಯಾರಿಕೇಡ್ ಹಾಕಿ ಕ್ಲೋಸ್ ಮಾಡಿದ ಪೊಲೀಸರು..!

ಬೆಂಗಳೂರು: ಬೆಂಗಳೂರಿನ ಕನ್ನಿಂಗ್​​ ಹ್ಯಾಮ್​​​​​​ ರಸ್ತೆಯಲ್ಲಿ ಅಂಡರ್​ ಪಾಸ್​ ಸಂಪೂರ್ಣ ನೀರು ತುಂಬಿ ಜನರು ಪರದಾಡುತ್ತಿದ್ದಾರೆ. ಬ್ಯಾರಿಕೇಡ್ ಹಾಕಿ ಪೊಲೀಸರು ಕ್ಲೋಸ್ ಮಾಡಿದ್ದಾರೆ. ಸುಮಾರು 5-6 ಅಡಿಗಳಷ್ಟು ...

ಭಾರಿ ಮಳೆಯಿಂದಾಗಿ ಪೀಣ್ಯ ಕೈಗಾರಿಕಾ ಪ್ರದೇಶ ಸಂಪೂರ್ಣ ತತ್ತರ..! ರಾಜಕಾಲುವೆ ಬ್ಲಾಕ್​ ಆಗಿ ಫ್ಯಾಕ್ಟರಿಗಳಿಗೆ ನುಗ್ಗಿದ ನೀರು..

ಭಾರಿ ಮಳೆಯಿಂದಾಗಿ ಪೀಣ್ಯ ಕೈಗಾರಿಕಾ ಪ್ರದೇಶ ಸಂಪೂರ್ಣ ತತ್ತರ..! ರಾಜಕಾಲುವೆ ಬ್ಲಾಕ್​ ಆಗಿ ಫ್ಯಾಕ್ಟರಿಗಳಿಗೆ ನುಗ್ಗಿದ ನೀರು..

ಬೆಂಗಳೂರು : ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಪೀಣ್ಯ ಕೈಗಾರಿಕಾ ಪ್ರದೇಶ ಸಂಪೂರ್ಣ ತತ್ತರವಾಗಿದ್ದು, ರಾಜಕಾಲುವೆ ಬ್ಲಾಕ್​ ಆಗಿ ಫ್ಯಾಕ್ಟರಿಗಳಿಗೆ ನೀರು ನುಗ್ಗಿದೆ. ಪೀಣ್ಯ ಫಸ್ಟ್​ ಸ್ಟೇಜ್​​ನ ಕೈಗಾರಿಕಾ ಪ್ರದೇಶದಲ್ಲಿ ...

ಏರ್​​ಪೋರ್ಟ್​ ರಸ್ತೆ ಸಂಪೂರ್ಣ ಜಲಾವೃತ..! ಯಲಹಂಕ, ಚಿಕ್ಕಜಾಲ ಬಳಿ 4-5 ಅಡಿ ನಿಂತ ನೀರು..!

ಏರ್​​ಪೋರ್ಟ್​ ರಸ್ತೆ ಸಂಪೂರ್ಣ ಜಲಾವೃತ..! ಯಲಹಂಕ, ಚಿಕ್ಕಜಾಲ ಬಳಿ 4-5 ಅಡಿ ನಿಂತ ನೀರು..!

ಬೆಂಗಳೂರು :  ಕುಂಭದ್ರೋಣ ಮಳೆಗೆ ಬೆಂಗಳೂರು ಅಲ್ಲೋಲ ಕಲ್ಲೋಲವಾಗಿದ್ದು, ಏರ್​​ಪೋರ್ಟ್​ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ಯಲಹಂಕ, ಚಿಕ್ಕಜಾಲ ಬಳಿ 4-5 ಅಡಿ  ನೀರು ನಿಂತಿದೆ. ಇಡೀ ರಾತ್ರಿ ರಸ್ತೆಯಲ್ಲಿ ...

ಬೆಂಗಳೂರಿನಲ್ಲಿ ರಣ ಮಳೆಗೆ ಇಬ್ಬರು ಬಲಿ..! ಪೈಪ್​​ನಲ್ಲಿ ಮಳೆ ನೀರು ನುಗ್ಗಿದ್ದರಿಂದ ಉಸಿರುಗಟ್ಟಿ ಸಾವು..!

ಬೆಂಗಳೂರಿನಲ್ಲಿ ರಣ ಮಳೆಗೆ ಇಬ್ಬರು ಬಲಿ..! ಪೈಪ್​​ನಲ್ಲಿ ಮಳೆ ನೀರು ನುಗ್ಗಿದ್ದರಿಂದ ಉಸಿರುಗಟ್ಟಿ ಸಾವು..!

ಬೆಂಗಳೂರು: ಬೆಂಗಳೂರಿನಲ್ಲಿ ರಣ ಮಳೆಗೆ ಇಬ್ಬರು ಬಲಿಯಾಗಿದ್ದು, ಹೊರ ವಲಯದ ಉಲ್ಲಾಳು ಉಪನಗರ ಬಳಿ ಘಟನೆ ಸಂಭವಿಸಿದೆ. ಪೈಪ್​​ಲೈನ್​ ಕಾಮಗಾರಿ ವೇಳೆ ದುರಂತ ನಡೆದಿದ್ದು,  ಪೈಪ್​​ನಲ್ಲಿ ಮಳೆ ...

ಕುಂಭದ್ರೋಣ ಮಳೆಗೆ ಬೆಂಗಳೂರು ಅಲ್ಲೋಲ ಕಲ್ಲೋಲ..! ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದ ನೀರು..!

ಕುಂಭದ್ರೋಣ ಮಳೆಗೆ ಬೆಂಗಳೂರು ಅಲ್ಲೋಲ ಕಲ್ಲೋಲ..! ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದ ನೀರು..!

ಬೆಂಗಳೂರು: ಕುಂಭದ್ರೋಣ ಮಳೆಗೆ ಬೆಂಗಳೂರು ಅಲ್ಲೋಲ ಕಲ್ಲೋಲವಾಗಿದ್ದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನ ತತ್ತರಿಸಿ ಹೋಗಿದ್ದಾರೆ. ರಣ ಮಳೆಗೆ ಆರ್​​.ಆರ್​​​.ನಗರ ತತ್ತರಿಸಿ ಹೋಗಿದ್ದು,   ತಗ್ಗು ...

ರಣ ಮಳೆಗೆ ತತ್ತರಿಸಿದ ಉತ್ತರಹಳ್ಳಿ…! ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ…! ರಾತ್ರಿಯಿಡೀ ಮಳೆ ನೀರು ಹೊರಹಾಕಿದ ಮನೆ ಮಾಲೀಕರು..!

ರಣ ಮಳೆಗೆ ತತ್ತರಿಸಿದ ಉತ್ತರಹಳ್ಳಿ…! ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ…! ರಾತ್ರಿಯಿಡೀ ಮಳೆ ನೀರು ಹೊರಹಾಕಿದ ಮನೆ ಮಾಲೀಕರು..!

ಬೆಂಗಳೂರು : ರಣ ಮಳೆಗೆ ಉತ್ತರಹಳ್ಳಿ ತತ್ತರಿಸಿ ಹೋಗಿದ್ದು, ಉತ್ತರಹಳ್ಳಿ ಭಾಗದಲ್ಲೇ ಅತೀ ಹೆಚ್ಚು ಮಳೆಯಾಗಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿದೆ. ಹತ್ತಾರು ಮನೆಗಳಿಗೆ ...

ನಮ್ಮ ನೀರನ್ನು ಪಡೆಯುವುದರಲ್ಲಿ ಅನ್ಯಾಯ ಆಗಿದೆ.. ಸರ್ಕಾರ ತ್ವರಿತಗತಿಯಲ್ಲಿ ಸರಿಪಡಿಸಬೇಕು : ಹೆಚ್​​.ಡಿ. ಕುಮಾರಸ್ವಾಮಿ..

ನಮ್ಮ ನೀರನ್ನು ಪಡೆಯುವುದರಲ್ಲಿ ಅನ್ಯಾಯ ಆಗಿದೆ.. ಸರ್ಕಾರ ತ್ವರಿತಗತಿಯಲ್ಲಿ ಸರಿಪಡಿಸಬೇಕು : ಹೆಚ್​​.ಡಿ. ಕುಮಾರಸ್ವಾಮಿ..

ಬೆಂಗಳೂರು : ನಮ್ಮ ನೀರನ್ನು ಪಡೆಯುವುದರಲ್ಲಿ ಅನ್ಯಾಯ ಆಗಿದೆ ಅದನ್ನು ಸರ್ಕಾರ ತ್ವರಿತಗತಿಯಲ್ಲಿ ಸರಿಪಡಿಸಬೇಕು ಎಂದು ಮಾಜಿ ಸಿಎಂ ಹೆಚ್​​ಡಿ ಕುಮಾರಸ್ವಾಮಿ ಹೇಳಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ...

ಬಾವಿಗೆ ಹಾರಿದ ಕನ್ನಡತಿ ಸೀರಿಯಲ್​ ಭುವಿ..! ಸೋಷಿಯಲ್‌ ಮೀಡಿಯಾದಲ್ಲಿ ವೀಡಿಯೋ ಫುಲ್ ವೈರಲ್…!

ಬಾವಿಗೆ ಹಾರಿದ ಕನ್ನಡತಿ ಸೀರಿಯಲ್​ ಭುವಿ..! ಸೋಷಿಯಲ್‌ ಮೀಡಿಯಾದಲ್ಲಿ ವೀಡಿಯೋ ಫುಲ್ ವೈರಲ್…!

ಬೆಂಗಳೂರು:  ಕನ್ನಡತಿ ಧಾರಾವಾಹಿಗೆ ದೊಡ್ಡ ಮಟ್ಟದ ಅಭಿಮಾನಿ ಬಳಗವಿದ್ದು,  ನಿತ್ಯ ಹೊಸಹೊಸ ತಿರುವು  ನೀಡುವ ಮೂಲಕ ಈ ದಾರವಾಹಿ ಪ್ರೇಕ್ಷಕರನ್ನ ತನ್ನಲ್ಲಿ ಹಿಡಿದಿಟ್ಟುಕೊಳ್ಳುವುದರಲ್ಲಿ ಯಶಸ್ವಿಯಾಗಿದೆ. ಇದೀಗ ಈ ...

ಹನಿ ನೀರಿಗೂ ಪರಿತಪಿಸುತ್ತಿದ್ದ ಕ್ರಿಮಿಯಾ ಜನರು… ಕಾಲುವೆ ಮೂಲಕ ನೀರು ಹರಿಸಿದ ರಷ್ಯಾ ಸೈನಿಕರು…

ಹನಿ ನೀರಿಗೂ ಪರಿತಪಿಸುತ್ತಿದ್ದ ಕ್ರಿಮಿಯಾ ಜನರು… ಕಾಲುವೆ ಮೂಲಕ ನೀರು ಹರಿಸಿದ ರಷ್ಯಾ ಸೈನಿಕರು…

ಮಾಸ್ಕೋ​:  ರಷ್ಯಾ-ಉಕ್ರೇನ್ ನಡುವಿನ ಭೀಕರ ಕಾಳಗಕ್ಕೆ ಜನರು ತತ್ತರಿಸಿದ್ದಾರೆ. ಉಕ್ರೇನ್ ಜನರು ಊಟ, ನೀರಿಗೂ ಹಾಹಾಕಾರ ಪಡುತ್ತಿದ್ದಾರೆ. ಕ್ರಿಮಿಯಾ ಮಂದಿ ಹನಿ ನೀರಿಗೂ ಪರಿತಪಿಸುತ್ತಿದ್ದು, ಅಲ್ಲಿನ ಜನ ...

ಹಾಲು, ನೀರು, ವಿದ್ಯುತ್​ ದರ ಏರಿಕೆ ಸದ್ಯಕ್ಕಿಲ್ಲ …! ರಾಜ್ಯದ ಜನರಿಗೆ ಗುಡ್​ ನ್ಯೂಸ್ ಕೊಟ್ಟ ಸಿಎಂ ಬೊಮ್ಮಾಯಿ…!

ಹಾಲು, ನೀರು, ವಿದ್ಯುತ್​ ದರ ಏರಿಕೆ ಸದ್ಯಕ್ಕಿಲ್ಲ …! ರಾಜ್ಯದ ಜನರಿಗೆ ಗುಡ್​ ನ್ಯೂಸ್ ಕೊಟ್ಟ ಸಿಎಂ ಬೊಮ್ಮಾಯಿ…!

ಬೆಂಗಳೂರು: ಹಾಲು, ನೀರು, ವಿದ್ಯುತ್​ ದರ ಏರಿಕೆ ಸದ್ಯಕ್ಕಿಲ್ಲ, ಬೆಲೆ ಏರಿಕೆ ವಿಚಾರದಲ್ಲಿ ಸರ್ಕಾರ ಅವಸರದ ನಿರ್ಧಾರ ಮಾಡಲ್ಲ ಎಂದು ರಾಜ್ಯದ ಜನರಿಗೆ ಸಿಎಂ ಬೊಮ್ಮಾಯಿ ಗುಡ್​ ...

ವಿಜಯಪುರದ ಇಂಡಿಯಲ್ಲಿ ನೀರಿನ ಟ್ಯಾಂಕ್ ಗೆ ಬಿದ್ದು ಬಾಲಕ ಸಾವು…

ವಿಜಯಪುರದ ಇಂಡಿಯಲ್ಲಿ ನೀರಿನ ಟ್ಯಾಂಕ್ ಗೆ ಬಿದ್ದು ಬಾಲಕ ಸಾವು…

ವಿಜಯಪುರ:  ಮನೆಯ ಹತ್ತಿರ ಹೊಸದಾಗಿ ನಿರ್ಮಿಸಿದ್ದ ನೀರಿನ ಟ್ಯಾಂಕ್​ ಬಳಿ ಆಟವಾಡಲು ಹೋಗಿದ್ದ ಬಾಲಕ ಕಾಲು ಜಾರಿ ಟ್ಯಾಂಕ್ ಗೆ ಬಿದ್ದು ಸಾವನಪ್ಪಿದ್ದಾನೆ. ವಿಜಯಪುರ ಜಿಲ್ಲೆಯ ಇಂಡಿ ...

ಕೋಲಾರದಲ್ಲಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಬೈಕ್… ಇಬ್ಬರು ಬೈಕ್ ಸವಾರರನ್ನು ರಕ್ಷಿಸಿದ ಗ್ರಾಮಸ್ಥರು…

ಕೋಲಾರದಲ್ಲಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಬೈಕ್… ಇಬ್ಬರು ಬೈಕ್ ಸವಾರರನ್ನು ರಕ್ಷಿಸಿದ ಗ್ರಾಮಸ್ಥರು…

ಕೋಲಾರ: ನೀರಿನಲ್ಲಿ ಕೊಚ್ಚಿ ಹೋಗ್ತಿದ್ದ ಇಬ್ಬರು ಬೈಕ್ ಸವಾರರನ್ನ ಗ್ರಾಮಸ್ಥರು ರಕ್ಷಿಸಿದ್ದಾರೆ. ರಸ್ತೆ ಮೇಲೆ ರಭಸವಾಗಿ ಹರಿಯುತ್ತಿದ್ದ ನೀರಿನಲ್ಲೇ ಬೈಕ್ ಸವಾರರು ರಸ್ತೆ ದಾಟುವ ದುಸ್ಸಾಹಸ ಮಾಡಿದ್ದು, ...

ರಕ್ಕಸ ಮಳೆಗೆ ಮುಳುಗಿದ ಬೆಂಗಳೂರು… ಕೆರೆಯಲ್ಲಿದ್ದ ಹಾವು-ಚೇಳುಗಳೆಲ್ಲಾ ಮನೆಗಳಿಗೆ ಎಂಟ್ರಿ…!    

ರಕ್ಕಸ ಮಳೆಗೆ ಮುಳುಗಿದ ಬೆಂಗಳೂರು… ಕೆರೆಯಲ್ಲಿದ್ದ ಹಾವು-ಚೇಳುಗಳೆಲ್ಲಾ ಮನೆಗಳಿಗೆ ಎಂಟ್ರಿ…!    

ಬೆಂಗಳೂರು: ರಕ್ಕಸ ಮಳೆಗೆ ಬೆಂಗಳೂರು ಅಕ್ಷರಶಃ ಮುಳುಗಿದ್ದು, ಹಲವೆಡೆ ಕೆರೆ ಕೋಡಿ ಒಡೆದು ಭಾರೀ ಅವಾಂತರ ಸೃಷ್ಟಿಯಾಗಿದೆ. ಯಲಹಂಕ ಸುತ್ತಮುತ್ತ ಕಂಡು ಕೇಳರಿಯದ ಪ್ರವಾಹವಾಗಿದ್ದು, ಬೆಂಗಳೂರಿಗರು ಎಂದೂ ...

ನಿನ್ನೆ ರಾತ್ರಿ ಸುರಿದ ಮಳೆಗೆ ಎಂಎಸ್ ಪಾಳ್ಯದ ಮನೆಗಳಿಗೆ ನುಗ್ಗಿದ ನೀರು… ರಾತ್ರಿಯಿಡೀ ರೋಡ್ ನಲ್ಲೇ ಕಳೆದ ನಿವಾಸಿಗಳು…

ನಿನ್ನೆ ರಾತ್ರಿ ಸುರಿದ ಮಳೆಗೆ ಎಂಎಸ್ ಪಾಳ್ಯದ ಮನೆಗಳಿಗೆ ನುಗ್ಗಿದ ನೀರು… ರಾತ್ರಿಯಿಡೀ ರೋಡ್ ನಲ್ಲೇ ಕಳೆದ ನಿವಾಸಿಗಳು…

ಬೆಂಗಳೂರು: ರಾಜಧಾನಿಯಲ್ಲಿ ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ.  ಭಾರಿ ಮಳೆಯಿಂದಾಗಿ ಎಂಎಸ್ ಪಾಳ್ಯದ ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳು ರಾತ್ರಿಯಿಡೀ ರೋಡ್ ...

ಯಲಹಂಕದ ಕೇಂದ್ರೀಯ ವಿಹಾರ ಅಪಾರ್ಟ್​ಮೆಂಟ್​ಗೆ ನುಗ್ಗಿದ ಮಳೆ ನೀರು..! ಅಪಾರ್ಟ್​ಮೆಂಟ್​ ಜನರ ಬೋಟ್ ಸಂಚಾರಕ್ಕೆ ವ್ಯವಸ್ಥೆ…!

ಯಲಹಂಕದ ಕೇಂದ್ರೀಯ ವಿಹಾರ ಅಪಾರ್ಟ್​ಮೆಂಟ್​ಗೆ ನುಗ್ಗಿದ ಮಳೆ ನೀರು..! ಅಪಾರ್ಟ್​ಮೆಂಟ್​ ಜನರ ಬೋಟ್ ಸಂಚಾರಕ್ಕೆ ವ್ಯವಸ್ಥೆ…!

ಬೆಂಗಳೂರು: ಯಲಹಂಕದ ಕೇಂದ್ರೀಯ ವಿಹಾರ ಅಪಾರ್ಟ್​ಮೆಂಟ್​ಗೆ ನೀರು ನುಗ್ಗಿದ್ದು, ಅಪಾರ್ಟ್​ಮೆಂಟ್​ ಬೇಸ್​ಮೆಂಟ್​ಗಳೆಲ್ಲಾ ನೀರು ತುಂಬಿ ಅವಾಂತರ ಸೃಷ್ಟಿಯಾಗಿದೆ. ರಬ್ಬರ್​​ ಬೋಟ್​ ಬಳಸಿ ಅಪಾರ್ಟ್​ಮೆಂಟ್ ನಿವಾಸಿಗಳ ರಕ್ಷಣೆ ಮಾಡಲಾಗಿದೆ. ...

ಭಾರಿ ಮಳೆಗೆ ಒಡೆದ ಚಿಂತಾಮಣಿಯ ಸಿದ್ದೇಪಲ್ಲಿ ಕೆರೆ ಕೋಡಿ… ಕೋಡಿ ದುರಸ್ತಿಗೆ ಮರಳು ಮೂಟೆ ಹೊತ್ತು ಸನಿಕೆ ಹಿಡಿದ ತಹಶೀಲ್ದಾರ್..

ಭಾರಿ ಮಳೆಗೆ ಒಡೆದ ಚಿಂತಾಮಣಿಯ ಸಿದ್ದೇಪಲ್ಲಿ ಕೆರೆ ಕೋಡಿ… ಕೋಡಿ ದುರಸ್ತಿಗೆ ಮರಳು ಮೂಟೆ ಹೊತ್ತು ಸನಿಕೆ ಹಿಡಿದ ತಹಶೀಲ್ದಾರ್..

ಚಿಕ್ಕಬಳ್ಳಾಪುರ: ಇತ್ತೀಚೆಗೆ ಸಾರ್ವಜನಿಕವಾಗಿ ಏನೇ ಅನಾಹುತವಾದರೂ ಸರ್ಕಾರದವರೇ ಬರಲಿ, ಅವರೇ ಕೆಲಸ ಮಾಡಲಿ. ನಾವ್ಯಾಕೆ.. ಮಾಡಬೇಕು ಎಂಬ ದಿಟ್ಟ ಧೋರಣೆ ತಾಳೋದು ಸಹಜವಾಗಿ ನಾಗರೀಕರಲ್ಲಿ ಕಾಣ್ತಿದ್ದೇವೆ. ಅದರಲ್ಲೂ ...

ತುಂಗಭದ್ರಾ ನದಿಗೆ ಹೆಚ್ಚಿನ ನೀರು ಬಿಟ್ಟಿದ್ದರಿಂದ ನಡುಗಡ್ಡೆಯಲ್ಲಿ ಸಿಲುಕಿದ್ದ ಕುಟುಂಬ… ಅಗ್ನಿಶಾಮಕ ದಳದಿಂದ ಕುಟುಂಬದ ರಕ್ಷಣೆ…

ತುಂಗಭದ್ರಾ ನದಿಗೆ ಹೆಚ್ಚಿನ ನೀರು ಬಿಟ್ಟಿದ್ದರಿಂದ ನಡುಗಡ್ಡೆಯಲ್ಲಿ ಸಿಲುಕಿದ್ದ ಕುಟುಂಬ… ಅಗ್ನಿಶಾಮಕ ದಳದಿಂದ ಕುಟುಂಬದ ರಕ್ಷಣೆ…

ಕೊಪ್ಪಳ: ಕೊಪ್ಪಳ ತಾಲೂಕಿನ ಶಿವಪುರ ಗ್ರಾಮದ ಬಳಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಕುಟುಂಬವನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.   ಕೊಪ್ಪಳ ತಾಲೂಕಿನ ಶಿವಪುರ ಗ್ರಾಮದ ...

ಬೆಂಗಳೂರಿನಲ್ಲಿ ಭಾರಿ ಮಳೆಯಿಂದಾಗಿ ಕುಸಿದ ಕಟ್ಟಡ… ಕೇಂದ್ರೀಯ ವಿಹಾರ ಅಪಾರ್ಟ್​ಮೆಂಟ್ ಸಂಪೂರ್ಣ ಜಲಾವೃತ…

ಬೆಂಗಳೂರಿನಲ್ಲಿ ಭಾರಿ ಮಳೆಯಿಂದಾಗಿ ಕುಸಿದ ಕಟ್ಟಡ… ಕೇಂದ್ರೀಯ ವಿಹಾರ ಅಪಾರ್ಟ್​ಮೆಂಟ್ ಸಂಪೂರ್ಣ ಜಲಾವೃತ…

ಬೆಂಗಳೂರು: ಕರ್ನಾಟಕದಾದ್ಯಂತ ಮಳೆ ಅಬ್ಬರ ಹೆಚ್ಚಾಗಿದೆ. ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಬೆಂಗಳೂರಿನಲ್ಲೂ ಕಟ್ಟಡಗಳು ಕುಸಿಯುತ್ತವೆ.   ಸತತವಾಗಿ ಸುರಿಯುತ್ತಿರುವ ಮಳೆಗೆ ಬಹುತೇಕ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ...

ತುಮಕೂರಿನಲ್ಲಿ ಮಳೆಯ ಅಬ್ಬರ ಜೋರು… ರಾಷ್ಟ್ರೀಯ ಹೆದ್ದಾರಿ ಮೇಲೆ ಹರಿಯುತ್ತಿರುವ ನೀರು… ಸಂಚಾರ ಅಸ್ತವ್ಯಸ್ತ…!

ತುಮಕೂರಿನಲ್ಲಿ ಮಳೆಯ ಅಬ್ಬರ ಜೋರು… ರಾಷ್ಟ್ರೀಯ ಹೆದ್ದಾರಿ ಮೇಲೆ ಹರಿಯುತ್ತಿರುವ ನೀರು… ಸಂಚಾರ ಅಸ್ತವ್ಯಸ್ತ…!

ತುಮಕೂರು: ತುಮಕೂರು ಜಿಲ್ಲೆಯಲ್ಲೂ ಮಳೆಯ ಅಬ್ಬರ ಜೋರಾಗಿದೆ. ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ. ಶಿರಾ-ಹುಳಿಯಾರು ಬಳಿಯ ರಾಷ್ಟ್ರೀಯ ಹೆದ್ದಾರಿ 273ರ ಮೇಲೆ ನೀರು ಹರಿಯುತ್ತಿದ್ದು ಸಂಚಾರ ಅಸ್ತವ್ಯಸ್ತವಾಗಿದೆ. ...

ಅಚ್ಚರಿ ರೀತಿಯಲ್ಲಿ ಬೋರ್ ವೆಲ್ ನಿಂದ ಅದರಷ್ಟಕ್ಕೆ ಹೊರ ಬರುತ್ತಿರುವ ನೀರು…!

ಅಚ್ಚರಿ ರೀತಿಯಲ್ಲಿ ಬೋರ್ ವೆಲ್ ನಿಂದ ಅದರಷ್ಟಕ್ಕೆ ಹೊರ ಬರುತ್ತಿರುವ ನೀರು…!

ನೆಲಮಂಗಲ: ಅರಣ್ಯ ನಾಶ ಹಾಗೂ ಅಂತರ್ ಜಲ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಬೋರ್ ವೆಲ್ ಗಳಲ್ಲಿ ನೀರು ಸಿಗೋದು ಕಷ್ಟಕರವಾಗಿದೆ. ಹೀಗಿರುವಾಗ  ಅಚ್ಚರಿ ರೀತಿಯಲ್ಲಿ ಬೋರ್ ವೆಲ್ ನಿಂದ ...

ಮಲೆನಾಡಿನಲ್ಲಿ‌ ವರುಣನ ಅರ್ಭಟ.. ಜಮೀನು, ಕಾಫಿ ತೋಟಗಳಿಗೆ ನೀರು ನುಗ್ಗಿ ಭಾರಿ ನಷ್ಟ..

ಮಲೆನಾಡಿನಲ್ಲಿ‌ ವರುಣನ ಅರ್ಭಟ.. ಜಮೀನು, ಕಾಫಿ ತೋಟಗಳಿಗೆ ನೀರು ನುಗ್ಗಿ ಭಾರಿ ನಷ್ಟ..

ಮಲೆನಾಡು: ರಾಜ್ಯಾದ್ಯಂತ  ಕಳೆದ ಒಂದು ವಾರದಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ. ಮಲೆನಾಡಿನಲ್ಲಿ ನೆನ್ನೆ ಸುರಿದ ಮಳೆಯಿಂದಾಗಿ ಜಮೀನು, ತೋಟಗಳಿಗೆ ನೀರು ನುಗ್ಗಿ ...

ಗರಿಷ್ಠ ಹಂತ ತಲುಪಿದ ಕೆ.ಆರ್.ಎಸ್.ಜಲಾಶಯ ನೀರಿನ‌ ಮಟ್ಟ…! ದಶಕದ ಬಳಿಕ ಭರ್ತಿಯಾದ KRS ಡ್ಯಾಂ…!

ಗರಿಷ್ಠ ಹಂತ ತಲುಪಿದ ಕೆ.ಆರ್.ಎಸ್.ಜಲಾಶಯ ನೀರಿನ‌ ಮಟ್ಟ…! ದಶಕದ ಬಳಿಕ ಭರ್ತಿಯಾದ KRS ಡ್ಯಾಂ…!

ಮಂಡ್ಯ:  ಮಂಡ್ಯ ಜಿಲ್ಲೆಯ ರೈತರ ಜೀವನಾಡಿಯಾಗಿರುವ ಕೆ.ಆರ್.ಎಸ್. ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು ಗರಿಷ್ಟ 124.80 ಅಡಿ ಸಂಪೂರ್ಣ ಭರ್ತಿಯಾಗಿದ್ದು ದಶಕದ ಬಳಿಕ ಈಗ ಡ್ಯಾಂ ಭರ್ತಿಯಾಗಿದೆ. ಕೆ.ಆರ್.ಎಸ್. ...

ಚಿಕ್ಕಬಳ್ಳಾಪುರದಲ್ಲಿ ವರುಣನ ಅಬ್ಬರ… ನೀರಿನ ರಭಸಕ್ಕೆ ಕೊಚ್ಚಿ ಹೋದ ಬೈಕ್…! ​

ಚಿಕ್ಕಬಳ್ಳಾಪುರದಲ್ಲಿ ವರುಣನ ಅಬ್ಬರ… ನೀರಿನ ರಭಸಕ್ಕೆ ಕೊಚ್ಚಿ ಹೋದ ಬೈಕ್…! ​

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದಲ್ಲಿ ವರುಣನ ಅಬ್ಬರ ಜೋರಾಗಿದೆ. ಗೌರಿಬಿದನೂರು ರಸ್ತೆಯಲ್ಲಿರುವ ಡಿವೈನ್ ಸಿಟಿ ಬಡಾವಣೆ ಸಂಪೂರ್ಣ ಕೆರೆಯಂತಾಗಿದೆ. ತಗ್ಗು ಪ್ರದೇಶಗಳಿಗೆ ನೀರು ನುಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ನೀರಿನ ...

ಮನೆಗೆ ನುಗ್ಗಿದ ಮಳೆ ನೀರು ಹೊರಹಾಕುವಾಗ ಶಾರ್ಟ್ ಸರ್ಕ್ಯೂಟ್​…! ಕೆಪಿ ಅಗ್ರಹಾರದಲ್ಲಿ ಓರ್ವ ಬಲಿ..!  

ಮನೆಗೆ ನುಗ್ಗಿದ ಮಳೆ ನೀರು ಹೊರಹಾಕುವಾಗ ಶಾರ್ಟ್ ಸರ್ಕ್ಯೂಟ್​…! ಕೆಪಿ ಅಗ್ರಹಾರದಲ್ಲಿ ಓರ್ವ ಬಲಿ..!  

ವರುಣಾರ್ಭಟಕ್ಕೆ ಐಟಿಸಿಟಿ ಅಲ್ಲೋಲ-ಕಲ್ಲೋಲವಾಗಿದ್ದು, ತೀವ್ರ ಮಳೆಯಿಂದಾಗಿ ಜನ ಪರದಾಡುವಂತಿದೆ. ನೆನ್ನೆ ತಡ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಮನೆಗೆ ನೀರು ನುಗ್ಗಿದೆ ಈ ವೇಳೆ ವ್ಯಕ್ತಿ ಮನೆಗೆ ...

ಕಲುಷಿತ ನೀರು ಕುಡಿದು 6 ಮಂದಿ ಸಾವು.. ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿದ ಜಿಲ್ಲಾ ಪಂಚಾಯತ್ CEO

ಕಲುಷಿತ ನೀರು ಕುಡಿದು 6 ಮಂದಿ ಸಾವು.. ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿದ ಜಿಲ್ಲಾ ಪಂಚಾಯತ್ CEO

ವಿಜಯನಗರ:  ವಿಜಯನಗರದಲ್ಲಿ ಕಲುಷಿತ ನೀರು ಸೇವಿಸಿ  6 ಜನರು ಸಾವನ್ನಪಿದ್ದಾರೆ. ಗ್ರಾಮದ 150ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ. ಈ ಪ್ರಕರಣ ಹಿನ್ನಲೆ ಪಿಡಿಒ ಶರಣಪ್ಪ, ಕಿರಿಯ ಎಂಜಿನಿಯರ್ ...