ಚಿಲುಮೆ ಸಂಸ್ಥೆಯಿಂದ ಮತದಾರರ ಮಾಹಿತಿ ಕಳವು : ನಗರದಲ್ಲಿ ಬಿಎಲ್ಓ ಕಾರ್ಡ್ ಹೊಂದಿರುವವರ ವಿವರ ಸಂಗ್ರಹಿಸಲು ಮುಂದಾದ ಪೊಲೀಸರು..!
ಬೆಂಗಳೂರು: ಚಿಲುಮೆ ಸಂಸ್ಥೆಯಿಂದ ಮತದಾರರ ಮಾಹಿತಿ ಕಳವು ಪ್ರಕರಣ ಹಿನ್ನೆಲೆ ಪೊಲೀಸರು ನಗರದಲ್ಲಿ ಬಿಎಲ್ಓ ಕಾರ್ಡ್ ಹೊಂದಿರುವವರ ವಿವರ ಸಂಗ್ರಹಿಸಲು ಮುಂದಾಗಿದ್ದಾರೆ. ನಗರದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ...