Tag: Vijayapura

ವಿಜಯಪುರದಲ್ಲಿ ಲಾರಿ ಹಾಗೂ ಕಾರು ಮಧ್ಯೆ ಡಿಕ್ಕಿ…ಬಿಜೆಪಿ ಮುಖಂಡ ಅಪ್ಪುಗೌಡ ಪಾಟೀಲ ಮನಗೂಳಿಗೆ ಗಾಯ…

ವಿಜಯಪುರದಲ್ಲಿ ಲಾರಿ ಹಾಗೂ ಕಾರು ಮಧ್ಯೆ ಡಿಕ್ಕಿ…ಬಿಜೆಪಿ ಮುಖಂಡ ಅಪ್ಪುಗೌಡ ಪಾಟೀಲ ಮನಗೂಳಿಗೆ ಗಾಯ…

ವಿಜಯಪುರ : ಲಾರಿ ಹಾಗೂ ಕಾರು ಮಧ್ಯೆ ಮುಖಾಮುಖಿ ಡಿಕ್ಕಿಯಾಗಿರುವ ಪರಿಣಾಮ ಬಿಜೆಪಿ ಮುಖಂಡ ಗಾಯಗೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲ್ಲೂಕಿನ ಬೆನ್ನಿಹಳ್ಳದ ಹತ್ತಿರ ಶುಕ್ರವಾರ ನಡೆದಿದೆ. ...

ವಿಜಯಪುರದಲ್ಲಿ ಅಕ್ರಮವಾಗಿ ಪಿಸ್ತೂಲ್, ಗುಂಡುಗಳನ್ನು ಹೊಂದಿದ್ದ ನಾಲ್ವರು ಅರೆಸ್ಟ್…

ವಿಜಯಪುರದಲ್ಲಿ ಅಕ್ರಮವಾಗಿ ಪಿಸ್ತೂಲ್, ಗುಂಡುಗಳನ್ನು ಹೊಂದಿದ್ದ ನಾಲ್ವರು ಅರೆಸ್ಟ್…

ವಿಜಯಪುರ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಅಕ್ರಮವಾಗಿ ಪಿಸ್ತೂಲ್ ಮತ್ತು ಗುಂಡುಗಳನ್ನು ಹೊಂದಿದ್ದ ನಾಲ್ವರು ಆರೋಪಿಗಳನ್ನು ವಿಜಯಪುರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಚ್. ...

ವಿಜಯಪುರ : ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ.. ಸ್ಥಳದಲ್ಲೇ ಮೂವರು ಸಾವು..!

ವಿಜಯಪುರ : ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ.. ಸ್ಥಳದಲ್ಲೇ ಮೂವರು ಸಾವು..!

ವಿಜಯಪುರ: ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿಯಾಗಿರುವ ಪರಿಣಾಮ ಸ್ಥಳದಲ್ಲಿಯೇ ಮೂವರು ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದ ಬಳಿ ನಡೆದಿದೆ. ಜಗ್ಗು ಲಕಡಿ, ...

ವಿಜಯಪುರದಲ್ಲಿ ರಾತ್ರಿಯಿಡೀ ವರುಣನ ಅಬ್ಬರ… ಡೋಣಿ ನದಿ ತೀರದ ಗ್ರಾಮಸ್ಥರಿಗೆ ಮತ್ತೆ ಪ್ರವಾಹ ಭೀತಿ ಶುರು…

ವಿಜಯಪುರದಲ್ಲಿ ರಾತ್ರಿಯಿಡೀ ವರುಣನ ಅಬ್ಬರ… ಡೋಣಿ ನದಿ ತೀರದ ಗ್ರಾಮಸ್ಥರಿಗೆ ಮತ್ತೆ ಪ್ರವಾಹ ಭೀತಿ ಶುರು…

ವಿಜಯಪುರ : ವಿಜಯಪುರ ಜಿಲ್ಲೆಯಲ್ಲೂ ರಾತ್ರಿಯಿಡೀ ವರುಣನ ಅಬ್ಬರಿಸಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಡೋಣಿ ನದಿ ತೀರದ ಗ್ರಾಮಸ್ಥರಿಗೆ ಮತ್ತೆ ಪ್ರವಾಹ ಭೀತಿ ಶುರುವಾಗಿದೆ. ತಾಳಿಕೋಟೆ ಬಳಿಯ ...

ವಿಜಯಪುರದಲ್ಲಿ ಮಹಿಳೆಯನ್ನು ಕಿಡ್ನ್ಯಾಪ್‌ ಮಾಡಿ, ಹಣಕ್ಕೆ ಬೇಡಿಕೆಯಿಟ್ಟಿದ್ದ ನಾಲ್ವರು ಆರೋಪಿಗಳು ಅರೆಸ್ಟ್​…

ವಿಜಯಪುರದಲ್ಲಿ ಮಹಿಳೆಯನ್ನು ಕಿಡ್ನ್ಯಾಪ್‌ ಮಾಡಿ, ಹಣಕ್ಕೆ ಬೇಡಿಕೆಯಿಟ್ಟಿದ್ದ ನಾಲ್ವರು ಆರೋಪಿಗಳು ಅರೆಸ್ಟ್​…

ವಿಜಯಪುರ: ಮಹಿಳೆಯನ್ನು ಕಿಡ್ನ್ಯಾಪ್‌ ಮಾಡಿ, ಹಣಕ್ಕೆ ಬೇಡಿಕೆಯಿಟ್ಟಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಾಗರ ಜುಮ್ಮನಗೋಳ, ಶಿವಾಜಿ ಉಪ್ಪಾರ, ಆಕಾಶ ವೀರಕರ, ಆದರ್ಶ ಕೊಟ್ಯಾಳ ಬಂಧಿತ ಆರೋಪಿಗಳು. ...

ತಾಕತ್ತು ಇದ್ದರೆ ಸಿದ್ದರಾಮಯ್ಯ ಹಂದಿ ಮಾಂಸ ತಿಂದು ಮಸೀದಿಗೆ ಹೋಗಲಿ… ಸಿದ್ದುಗೆ ಸವಾಲು ಹಾಕಿದ ಯತ್ನಾಳ್…

ತಾಕತ್ತು ಇದ್ದರೆ ಸಿದ್ದರಾಮಯ್ಯ ಹಂದಿ ಮಾಂಸ ತಿಂದು ಮಸೀದಿಗೆ ಹೋಗಲಿ… ಸಿದ್ದುಗೆ ಸವಾಲು ಹಾಕಿದ ಯತ್ನಾಳ್…

ವಿಜಯಪುರ: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ತಾಕತ್ತು ಇದ್ದರೆ ಹಂದಿ ಮಾಂಸ ತಿಂದು ಮಸೀದಿಗೆ ಹೋಗಲಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸವಾಲು ಹಾಕಿದ್ಧಾರೆ. ವಿಜಯಪುರದಲ್ಲಿ ...

ವಿಜಯಪುರದಲ್ಲಿ ದಾರಿಹೋಕರನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ಗ್ಯಾಂಗ್​ ಅರೆಸ್ಟ್​…!

ವಿಜಯಪುರದಲ್ಲಿ ದಾರಿಹೋಕರನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ಗ್ಯಾಂಗ್​ ಅರೆಸ್ಟ್​…!

ವಿಜಯಪುರ : ದಾರಿಹೋಕರನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ಗ್ಯಾಂಗ್​ನ್ನು ಪೊಲೀಸರು ಬಂಧಿಸಿರುವ ಘಟನೆ ವಿಜಯಪುರದ ಇಟ್ಟಂಗಿಹಾಳ ಕ್ರಾಸ್ ಹತ್ತಿರ ನಡೆದಿದೆ. ಈ ಬಗ್ಗೆ ಎಸ್​ಪಿ ಎಚ್‌ಡಿ ಆನಂದಕುಮಾರ ಮಾಹಿತಿ ...

ಪ್ರಧಾನಿ ನರೇಂದ್ರ ಮೋದಿ ಹುಟ್ಟಿರೋದೆ ಹಿಂದೂರಾಷ್ಟ್ರ ಮಾಡಲಿಕ್ಕೆ… ಬಸನಗೌಡ ಪಾಟೀಲ್ ಯತ್ನಾಳ್…

ಪ್ರಧಾನಿ ನರೇಂದ್ರ ಮೋದಿ ಹುಟ್ಟಿರೋದೆ ಹಿಂದೂರಾಷ್ಟ್ರ ಮಾಡಲಿಕ್ಕೆ… ಬಸನಗೌಡ ಪಾಟೀಲ್ ಯತ್ನಾಳ್…

ವಿಜಯಪುರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹುಟ್ಟಿರುವುದೇ ಹಿಂದೂ ರಾಷ್ಟ್ರ ಮಾಡಲಿಕ್ಕೆ, ಅಖಂಡ ಭಾರತ ಮಾಡಲಿಕ್ಕೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ. ವಿಜಯಪುರದ ...

ವಿಜಯಪುರ : ಜೈಲಿನ ಕೈದಿಗೆ ಚಿಕನ್‌ ಪೀಸ್‌ನಲ್ಲಿ ಗಾಂಜಾ ಸಪ್ಲೈಯ್…! ಗಾಂಜಾ ವಶಕ್ಕೆ ಪಡೆದ ಪೊಲೀಸರು…!

ವಿಜಯಪುರ : ಜೈಲಿನ ಕೈದಿಗೆ ಚಿಕನ್‌ ಪೀಸ್‌ನಲ್ಲಿ ಗಾಂಜಾ ಸಪ್ಲೈಯ್…! ಗಾಂಜಾ ವಶಕ್ಕೆ ಪಡೆದ ಪೊಲೀಸರು…!

ವಿಜಯಪುರ : ಅಕ್ರಮವಾಗಿ ಚಿಕನ್‌ ಪೀಸ್‌ನಲ್ಲಿ ಗಾಂಜಾವನ್ನು ಜೈಲಿನ ಕೈದಿಗೆ ಸಾಗಿಸುವ ವೇಳೆಯಲ್ಲಿ ಪೊಲೀಸರು ಗಾಂಜಾ ಜಪ್ತಿಗೈದಿರುವ ಘಟನೆ ವಿಜಯಪುರ ನಗರದ ದರ್ಗಾ ಜೈಲಿನಲ್ಲಿ ನಡೆದಿದೆ. ಪ್ರಜ್ವಲ್ ...

ವಿಜಯಪುರದಲ್ಲಿ ಗಂಡ-ಹೆಂಡತಿ ಜಗಳ… ಬಿಡಿಸಲು ಮಧ್ಯ ಬಂದವನೇ ಭೀಕರವಾಗಿ ಕೊಲೆ..!

ವಿಜಯಪುರದಲ್ಲಿ ಗಂಡ-ಹೆಂಡತಿ ಜಗಳ… ಬಿಡಿಸಲು ಮಧ್ಯ ಬಂದವನೇ ಭೀಕರವಾಗಿ ಕೊಲೆ..!

ವಿಜಯಪುರ: ಗಂಡ ಹೆಂಡತಿಯ ಜಗಳ ಬಿಡಿಸಲು ಮಧ್ಯ ಬಂಧವನೇ ಭೀಕರವಾಗಿ ಕೊಲೆಯಾಗಿರುವ ಘಟನೆ ವಿಜಯಪುರದ ಗುರುಪಾದೇಶ್ವರ ನಗರದಲ್ಲಿ ನಡೆದಿದೆ. ಪರುಶರಾಮ ಅಬಟೇರಿ (30) ಮೃತಪಟ್ಟಿರುವ ದುರ್ದೈವಿ. ವಿಜಯಪುರದ ...

ಸಿಗರೇಟ್ ಹೊಗೆ ಬಿಟ್ರೆ ಹುಷಾರ್​​.. ಗ್ಯಾರೆಂಟಿ ನೀವ್​ ಹೊಗೆ..! ವಿಜಯಪುರದಲ್ಲಿ ಸಿಗರೇಟ್​ ಹೊಗೆ ಬಿಟ್ಟ ಅಂತಾ ಬಿತ್ತು ರಾಡ್​ ಏಟು..!

ಸಿಗರೇಟ್ ಹೊಗೆ ಬಿಟ್ರೆ ಹುಷಾರ್​​.. ಗ್ಯಾರೆಂಟಿ ನೀವ್​ ಹೊಗೆ..! ವಿಜಯಪುರದಲ್ಲಿ ಸಿಗರೇಟ್​ ಹೊಗೆ ಬಿಟ್ಟ ಅಂತಾ ಬಿತ್ತು ರಾಡ್​ ಏಟು..!

ವಿಜಯಪುರ: ಸಿಗರೆಟ್ ಹೊಗೆಗಾಗಿ ವ್ಯಕ್ತಿಯ ಮೇಲೆ ಓರ್ವ ರಾಡ್‌ನಿಂದ ಹಲ್ಲೆಗೈದಿರುವ ಸಿಸಿಟಿವಿ ವಿಡಿಯೋ ಲಭ್ಯವಾಗಿರುವ ಘಟನೆ ವಿಜಯಪುರ ತಾಲ್ಲೂಕಿನ ಕನ್ನೂರ ಗ್ರಾಮದಲ್ಲಿ ನಡೆದಿದೆ. ಮಲ್ಲಪ್ಪ ಬೆಳ್ಳುಂಡಗಿಗೆ ಓರ್ವ ...

ವಿಜಯಪುರದಲ್ಲಿ ಜಲಾವೃತ ಸೇತುವೆ ದಾಟುತ್ತಿದ್ದ KSRTC ಬಸ್​ ಜಸ್ಟ್ ಮಿಸ್​..! ಪ್ರಯಾಣಿಕರ ಜೀವದ ಜೊತೆ ಡ್ರೈವರ್ ಚೆಲ್ಲಾಟ ​​​..!

ವಿಜಯಪುರದಲ್ಲಿ ಜಲಾವೃತ ಸೇತುವೆ ದಾಟುತ್ತಿದ್ದ KSRTC ಬಸ್​ ಜಸ್ಟ್ ಮಿಸ್​..! ಪ್ರಯಾಣಿಕರ ಜೀವದ ಜೊತೆ ಡ್ರೈವರ್ ಚೆಲ್ಲಾಟ ​​​..!

ವಿಜಯಪುರ: ವಿಜಯಪುರದಲ್ಲಿ ಸರ್ಕಾರಿ ಬಸ್​ ಜಸ್ಟ್ ಮಿಸ್​ ಆಗಿದೆ.  ಜಲಾವೃತ ಸೇತುವೆ  ಅಪಾಯ ಲೆಕ್ಕಿಸದೇ ಚಾಲಕ ಬಸ್ ಚಲಾಯಿಸಿದ್ದಾನೆ. ದೇವರಹಿಪ್ಪರಗಿ ತಾಲೂಕಿನ ಸಾತಿಹಾಳ ಗ್ರಾಮದ ಸೇತುವೆ  ಡೋಣಿ ...

ಅಗ್ನಿಪಥ್ ಯೋಜನೆ ಸಮಾಜ ವಿರೋಧ ಅಲ್ಲ… ಇದನ್ನು ವಿರೋಧ ಮಾಡುವವರು ದೇಶದ್ರೋಹಿಗಳು: ಬಸನಗೌಡ ಪಾಟೀಲ್ ಯತ್ನಾಳ್…

ಅಗ್ನಿಪಥ್ ಯೋಜನೆ ಸಮಾಜ ವಿರೋಧ ಅಲ್ಲ… ಇದನ್ನು ವಿರೋಧ ಮಾಡುವವರು ದೇಶದ್ರೋಹಿಗಳು: ಬಸನಗೌಡ ಪಾಟೀಲ್ ಯತ್ನಾಳ್…

ವಿಜಯಪುರ: ಅಗ್ನಿಪಥ್ ಯೋಜನೆ ಸಮಾಜ ವಿರೋಧಿ ಅಲ್ಲ, ಇದನ್ನು ವಿರೋಧ ಮಾಡುವವರು ದೇಶದ್ರೋಹಿಗಳು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ. ಇದನ್ನೂ ಓದಿ: ಉತ್ಸವ ಬಗ್ಗೆ ...

ವಿಜಯಪುರದಲ್ಲಿ ನರಭಕ್ಷಕ ಮೊಸಳೆ ದಾಳಿಗೆ ವ್ಯಕ್ತಿ ಬಲಿ…!

ವಿಜಯಪುರದಲ್ಲಿ ನರಭಕ್ಷಕ ಮೊಸಳೆ ದಾಳಿಗೆ ವ್ಯಕ್ತಿ ಬಲಿ…!

ವಿಜಯಪುರ :  ನರಭಕ್ಷಕ ಮೊಸಳೆ ದಾಳಿಗೆ ವ್ಯಕ್ತಿ ಬಲಿಯಾಗಿರುವ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಹಂಡರಗಲ್ಲ ಗ್ರಾಮದ ಬಳಿ ಕೃಷ್ಣಾ ನದಿಯಲ್ಲಿ ನಡೆದಿದೆ. ಹಂಡರಗಲ್ಲ ಗ್ರಾಮದ ...

ಕಾಖಂಡಕಿಯಲ್ಲಿ ಕರಿ ಹರಿಯೋ ಆಚರಣೆ ವೇಳೆ ಹೋರಿ ಗುದ್ದಿ ಐವರಿಗೆ ಗಾಯ…

ಕಾಖಂಡಕಿಯಲ್ಲಿ ಕರಿ ಹರಿಯೋ ಆಚರಣೆ ವೇಳೆ ಹೋರಿ ಗುದ್ದಿ ಐವರಿಗೆ ಗಾಯ…

ವಿಜಯಪುರ: ಕರಿ ಹರಿಯೋ ಆಚರಣೆ ವೇಳೆ ಎತ್ತು ಮತ್ತು ಹೋರಿಗಳು ಗುದ್ದಿ ಐವರು ಗಾಯಗೊಂಡಿದ್ದಾರೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದಲ್ಲಿ ಘಟನೆ ನಡೆದಿದೆ. ಕಾರಹುಣ್ಣಿಮೆಯ ...

ವಿಧಾನ ಪರಿಷತ್ ಚುನಾವಣೆ… ಮತದಾರರಿಗೆ ಹಂಚಲು ಕಾಂಗ್ರೆಸ್ ನವರು ಕೊಂಡೊಯ್ಯುತ್ತಿದ್ದ ಹಣ ವಶ…

ವಿಧಾನ ಪರಿಷತ್ ಚುನಾವಣೆ… ಮತದಾರರಿಗೆ ಹಂಚಲು ಕಾಂಗ್ರೆಸ್ ನವರು ಕೊಂಡೊಯ್ಯುತ್ತಿದ್ದ ಹಣ ವಶ…

ವಿಜಯಪುರ: ವಾಯುವ್ಯ ಶಿಕ್ಷಕರ ಹಾಗೂ ಪದವೀಧರ ಚುನಾವಣೆಯ ಮತದಾರರಿಗೆ ಹಣ ಹಂಚಲು ಹೊರಟಿದ್ದ ವಾಹನವನ್ನು ತಡೆದ ಚುನಾವಣೆ ಅಧಿಕಾರಿಗಳು ಮತದಾರರಿಗೆ ಹಂಚಲು ಕೊಂಡೊಯ್ಯುತ್ತಿದ್ದ ಹಣವನ್ನು ವಶಪಡಿಸಿಕೊಂಡಿದ್ದಾರೆ. ವಿಜಯಪುರ ...

ಎಗ್ ರೈಸ್ ನಲ್ಲಿ ವಿಷ ಬೆರೆಸಿ ಮಕ್ಕಳಿಗೆ ತಿನ್ನಿಸಿದ ಪಾಪಿ ತಂದೆ… 2 ವರ್ಷದ ಮಗು ಸಾವು, ಮತ್ತೊಂದು ಮಗು ಗಂಭೀರ…

ಎಗ್ ರೈಸ್ ನಲ್ಲಿ ವಿಷ ಬೆರೆಸಿ ಮಕ್ಕಳಿಗೆ ತಿನ್ನಿಸಿದ ಪಾಪಿ ತಂದೆ… 2 ವರ್ಷದ ಮಗು ಸಾವು, ಮತ್ತೊಂದು ಮಗು ಗಂಭೀರ…

ವಿಜಯಪುರ: ಹೆಂಡತಿ ಜಮೀನು ಮಾರಲು ಒಪ್ಪದಿದ್ದಕ್ಕೆ ಪಾಪಿ ತಂದೆ ಎಗ್ ರೈಸ್ ನಲ್ಲಿ ವಿಷ ಬೆರೆಸಿ ತನ್ನ ಇಬ್ಬರು ಮಕ್ಕಳಿಗೆ ತಿನ್ನಿಸಿದ್ದು, 2 ವರ್ಷದ ಮಗು ಸಾವು, ...

ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ನರಳಾಟ ಪ್ರಕರಣ… ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಲೋಕಾಯುಕ್ತ…

ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ನರಳಾಟ ಪ್ರಕರಣ… ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಲೋಕಾಯುಕ್ತ…

ವಿಜಯಪುರ: ವಿಜಯಪುರದ ಜಿಲ್ಲಾಸ್ಪತ್ರೆಯಲ್ಲಿ ಸಿಜೇರಿಯನ್ ಹೊಲಿಗೆ ಬಿಚ್ಚಿಕೊಂಡು ಬಾಣಂತಿಯರು ನರಳಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ. ಮೇ 17 ರಂದು ಜಿಲ್ಲಾಸ್ಪತ್ರೆಯಲ್ಲಿ 21 ...

ವಿಜಯೇಂದ್ರಗೆ ಭವಿಷ್ಯ ಇದೆ, ಒಳ್ಳೆ ಕೆಲಸ ಮಾಡ್ತಿದ್ದಾನೆ… ವಿಜಯೇಂದ್ರಗೆ ಯಾವ ಹುದ್ದೆಯನ್ನೂ ಕೇಳಿಲ್ಲ: ಬಿ.ಎಸ್. ಯಡಿಯೂರಪ್ಪ…

ವಿಜಯೇಂದ್ರಗೆ ಭವಿಷ್ಯ ಇದೆ, ಒಳ್ಳೆ ಕೆಲಸ ಮಾಡ್ತಿದ್ದಾನೆ… ವಿಜಯೇಂದ್ರಗೆ ಯಾವ ಹುದ್ದೆಯನ್ನೂ ಕೇಳಿಲ್ಲ: ಬಿ.ಎಸ್. ಯಡಿಯೂರಪ್ಪ…

ವಿಜಯಪುರ: ವಿಜಯೇಂದ್ರಗೆ ಭವಿಷ್ಯ ಇದೆ, ಒಳ್ಳೆಯ ಕೆಲಸ ಮಾಡುತ್ತಿದ್ದಾನೆ, ನಾವು ಆತನಿಗೆ ಯಾವ ಹುದ್ದೆಯನ್ನೂ ಕೇಳಿಲ್ಲ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ...

ನನಗೆ ವಯಸ್ಸಾಗಿಲ್ಲ..ಸಂಘಟನಾ ಶಕ್ತಿ ಕುಗ್ಗಿಲ್ಲ..! ಇನ್ನೂ 10 ವರ್ಷ ಬಿಜೆಪಿಗೆ ನಾನೇ ಲೀಡರ್​​​​ : ರಾಜಾಹುಲಿ ಬಿಎಸ್​ವೈ ಘರ್ಜನೆ..!

ನನಗೆ ವಯಸ್ಸಾಗಿಲ್ಲ..ಸಂಘಟನಾ ಶಕ್ತಿ ಕುಗ್ಗಿಲ್ಲ..! ಇನ್ನೂ 10 ವರ್ಷ ಬಿಜೆಪಿಗೆ ನಾನೇ ಲೀಡರ್​​​​ : ರಾಜಾಹುಲಿ ಬಿಎಸ್​ವೈ ಘರ್ಜನೆ..!

ವಿಜಯಪುರ: ನನಗೆ ವಯಸ್ಸಾಗಿಲ್ಲ..ಸಂಘಟನಾ ಶಕ್ತಿ ಕುಗ್ಗಿಲ್ಲ, ಇನ್ನೂ 10 ವರ್ಷ ಬಿಜೆಪಿಗೆ ನಾನೇ ಲೀಡರ್​​​​ ಎಂದು ರಾಜಾಹುಲಿ ಬಿಎಸ್​ವೈ ಘರ್ಜಿಸಿದ್ದಾರೆ. ಈ ಬಗ್ಗೆ ವಿಜಯಪುರದಲ್ಲಿ ಭಾಷಣದ ವೇಳೆ ...

ವಿಜಯಪುರದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾ ಮದ್ಯ ವಶ… ನಾಲ್ವರು ಅರೆಸ್ಟ್…

ವಿಜಯಪುರದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾ ಮದ್ಯ ವಶ… ನಾಲ್ವರು ಅರೆಸ್ಟ್…

ವಿಜಯಪುರ: ಅಕ್ರಮವಾಗಿ ಗೋವಾ ಮದ್ಯ ಸಾಗಿಸುವ ವೇಳೆಯಲ್ಲಿ ಪೊಲೀಸರು ದಾಳಿ ನಡೆಸಿದ್ದು, ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ವಿಜಯಪುರ ಇಂಡಿ ರಸ್ತೆಯಲ್ಲಿ ದಾಳಿ ನಡೆಸಲಾಗಿದ್ದು, ...

ದೇಶದ ಎಲ್ಲಾ ಕಡೆಯೂ ಜನ ನಿಮ್ಮ ಚಡ್ಡಿ ಕಸಿದುಕೊಂಡಿದ್ದಾರೆ… ಪ್ರಲ್ಹಾದ್ ಜೋಶಿ…

ದೇಶದ ಎಲ್ಲಾ ಕಡೆಯೂ ಜನ ನಿಮ್ಮ ಚಡ್ಡಿ ಕಸಿದುಕೊಂಡಿದ್ದಾರೆ… ಪ್ರಲ್ಹಾದ್ ಜೋಶಿ…

ವಿಜಯಪುರ: ದೇಶದ ಎಲ್ಲಾ ಕಡೆಯೂ ಜನ ನಿಮ್ಮ ಚಡ್ಡಿ ಕಸಿದುಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು ...

300 ರೂಗಾಗಿ ಆಟೋ ಡ್ರೈವರ್ ಕೊಲೆ… ಗೋಳಗುಮ್ಮಟ ಠಾಣೆ ಪೊಲೀಸರಿಂದ ಆರೋಪಿ ಬಂಧನ…

300 ರೂಗಾಗಿ ಆಟೋ ಡ್ರೈವರ್ ಕೊಲೆ… ಗೋಳಗುಮ್ಮಟ ಠಾಣೆ ಪೊಲೀಸರಿಂದ ಆರೋಪಿ ಬಂಧನ…

ವಿಜಯಪುರ: 300 ರೂಪಾಯಿಗಾಗಿ ಆಟೋ ಡ್ರೈವರ್ ನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ವಿಜಯಪುರದ ಗೋಳಗುಮ್ಮಟ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜಾವೇದ ಇಬ್ರಾಹಿಮ್‌ಸಾಬ್ ಸೌದಾಗರ ಬಂಧಿತ ಆರೋಪಿ. ...

ಚಡ್ಡಿ ಕಳ್ಳತನ ಮಾಡಿದ ವ್ಯಕ್ತಿಗೆ ಅಂಗಡಿ ಮಾಲೀಕನಿಂದ ಹಿಗ್ಗಾಮುಗ್ಗ ಥಳಿತ…

ಚಡ್ಡಿ ಕಳ್ಳತನ ಮಾಡಿದ ವ್ಯಕ್ತಿಗೆ ಅಂಗಡಿ ಮಾಲೀಕನಿಂದ ಹಿಗ್ಗಾಮುಗ್ಗ ಥಳಿತ…

ವಿಜಯಪುರ: ವ್ಯಕ್ತಿಯೊಬ್ಬ ಅಂಗಡಿಯಲ್ಲಿ ಚಡ್ಡಿ ಕದಿಯಲು ಯತ್ನಿಸಿ ಸಿಕ್ಕಿಬಿದ್ದಿದ್ದು, ಅಂಗಡಿ ಮಾಲೀಕನಿಂದ ಹಿಗ್ಗಾಮುಗ್ಗ ಒದೆ ತಿಂದಿದ್ದಾನೆ. ವಿಜಯಪುರದ ಎಲ್ ಬಿ ಎಸ್ ಮಾರ್ಕೆಟ್ ನಲ್ಲಿ ಘಟನೆ ನಡೆದಿದೆ. ...

ದೇಶದ ಭೂಮಿ, ಹಣ ಲೂಟಿ ಮಾಡಿರುವವರು ಶಿಕ್ಷೆ ಅನುಭವಿಸಲೇಬೇಕು… ಕೆ.ಎಸ್. ಈಶ್ವರಪ್ಪ…

ದೇಶದ ಭೂಮಿ, ಹಣ ಲೂಟಿ ಮಾಡಿರುವವರು ಶಿಕ್ಷೆ ಅನುಭವಿಸಲೇಬೇಕು… ಕೆ.ಎಸ್. ಈಶ್ವರಪ್ಪ…

ವಿಜಯಪುರ: ದೇಶದ ಭೂಮಿ ಮತ್ತು ಹಣ ಲೂಟಿ ಮಾಡಿರುವವರು ಶಿಕ್ಷೆ ಅನುಭವಿಸಲೇ ಬೇಕು ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ...

ಯಾರೂ ನಿರಾಶರಾಗಬೇಕಿಲ್ಲ… ವಿಜಯೇಂದ್ರಗೆ ಒಳ್ಳೆಯ ಸ್ಥಾನಮಾನ ಸಿಗುತ್ತದೆ: ಬೈರತಿ ಬಸವರಾಜ್…

ಯಾರೂ ನಿರಾಶರಾಗಬೇಕಿಲ್ಲ… ವಿಜಯೇಂದ್ರಗೆ ಒಳ್ಳೆಯ ಸ್ಥಾನಮಾನ ಸಿಗುತ್ತದೆ: ಬೈರತಿ ಬಸವರಾಜ್…

ವಿಜಯಪುರ: ಯಾರೂ ನಿರಾಶರಾಗಬೇಕಿಲ್ಲ, ಬಿ.ವೈ. ವಿಜಯೇಂದ್ರಗೆ ಒಳ್ಳೆಯ ಸ್ಥಾನಮಾನ ಸಿಗುತ್ತದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರು ತಿಳಿಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಬೈರತಿ ಬಸವರಾಜ್ ಅವರು ...

ಅಪರಾಧ ಕೃತ್ಯಗಳಲ್ಲಿ ಭಾಗಿ… ನಾಲ್ವರನ್ನು ಗಡಿಪಾರು ಮಾಡಿದ ವಿಜಯಪುರ ಎಸ್ ಪಿ…

ಅಪರಾಧ ಕೃತ್ಯಗಳಲ್ಲಿ ಭಾಗಿ… ನಾಲ್ವರನ್ನು ಗಡಿಪಾರು ಮಾಡಿದ ವಿಜಯಪುರ ಎಸ್ ಪಿ…

ವಿಜಯಪುರ: ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ನಾಲ್ವರನ್ನು ಗಡಿಪಾರು ಮಾಡಿ ವಿಜಯಪುರ ಜಿಲ್ಲಾಧಿಕಾರಿ ಎಚ್.ಡಿ. ಆನಂದಕುಮಾರ್ ಆದೇಶ ಹೊರಡಿಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಆನಂದ ಕುಮಾರ್ ಅವರು ರೈಲ್ವೆ ಸ್ಟೇಶನ್ ...

ಸಿಜೇರಿಯನ್ ಹೊಲಿಗೆ ತನ್ನಿಂತಾನೇ ಓಪನ್… ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ 25 ಬಾಣಂತಿಯರ ನರಳಾಟ…

ಸಿಜೇರಿಯನ್ ಹೊಲಿಗೆ ತನ್ನಿಂತಾನೇ ಓಪನ್… ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ 25 ಬಾಣಂತಿಯರ ನರಳಾಟ…

ವಿಜಯಪುರ : ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಸಿಜೇರಿಯನ್ ಮಾಡಿದ ಬಳಿಕ ಹಾಕಿರುವ ಹೊಲಿಗೆಗಳು ತನ್ನಿಂತಾನೇ ಓಪನ್ ಆಗುತ್ತಿದ್ದು, ಸುಮಾರು 25 ಬಾಣಂತಿಯರು ರಕ್ತಸ್ರಾವ, ನೋವಿನಿಂದಾಗಿ ಒದ್ದಾಡುತ್ತಿದ್ದಾರೆ. ಜಿಲ್ಲಾಸ್ಪತ್ರೆ ಆವರಣದಲ್ಲಿರುವ ...

CD ಬ್ಲಾಕ್ ಮೇಲ್ ಮಾಡಿ ಒಬ್ಬ ಮಂತ್ರಿಯಾಗಿದ್ದಾನೆ… ಬಸನಗೌಡ ಪಾಟೀಲ್ ಯತ್ನಾಳ್ ಸ್ಫೋಟಕ ಬಾಂಬ್…

CD ಬ್ಲಾಕ್ ಮೇಲ್ ಮಾಡಿ ಒಬ್ಬ ಮಂತ್ರಿಯಾಗಿದ್ದಾನೆ… ಬಸನಗೌಡ ಪಾಟೀಲ್ ಯತ್ನಾಳ್ ಸ್ಫೋಟಕ ಬಾಂಬ್…

ವಿಜಯಪುರ: CD ಬ್ಲಾಕ್ ಮೇಲ್ ಮಾಡಿ ಒಬ್ಬ ಮಂತ್ರಿಯಾಗಿದ್ದಾನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಫೋಟಕ ಬಾಂಬ್ ಸಿಡಿಸಿದ್ದಾರೆ. ವಿಜಯಪುರ ತಾಲೂಕಿನ ಹಿಟ್ನಳ್ಳಿ ಗ್ರಾಮದಲ್ಲಿ ನಡೆದ ...

ಹಿಂದೂ ಸಂಘಟನೆಗಳ ರಾಮಜಪ ಅಭಿಯಾನಕ್ಕೆ ನನ್ನ ಬೆಂಬಲ… ಕೋರ್ಟ್​ ಆದೇಶ ಪಾಲಿಸಬೇಕಾಗಿರೋದು ಸರ್ಕಾರದ ಧರ್ಮ: ಯತ್ನಾಳ್..!

ಹಿಂದೂ ಸಂಘಟನೆಗಳ ರಾಮಜಪ ಅಭಿಯಾನಕ್ಕೆ ನನ್ನ ಬೆಂಬಲ… ಕೋರ್ಟ್​ ಆದೇಶ ಪಾಲಿಸಬೇಕಾಗಿರೋದು ಸರ್ಕಾರದ ಧರ್ಮ: ಯತ್ನಾಳ್..!

ವಿಜಯಪುರ: ಹಿಂದೂ ಸಂಘಟನೆಗಳ ರಾಮಜಪ ಅಭಿಯಾನಕ್ಕೆ ನನ್ನ ಬೆಂಬಲವಿದೆ, ಕೋರ್ಟ್​ ಆದೇಶ ಪಾಲಿಸಬೇಕಾಗಿರೋದು ಸರ್ಕಾರದ ಧರ್ಮ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಬಸನಗೌಡ ...

ಹಣ ಪಡೆದು ಸ್ಥಾನ ನೀಡುವ ಸಂಸ್ಕೃತಿ ಕಾಂಗ್ರೆಸ್ ನಲ್ಲಿದೆ, ಬಿಜೆಪಿಯಲ್ಲಿಲ್ಲ… ಯು ಟರ್ನ್ ಹೊಡೆದ ಯತ್ನಾಳ್…

ಹಣ ಪಡೆದು ಸ್ಥಾನ ನೀಡುವ ಸಂಸ್ಕೃತಿ ಕಾಂಗ್ರೆಸ್ ನಲ್ಲಿದೆ, ಬಿಜೆಪಿಯಲ್ಲಿಲ್ಲ… ಯು ಟರ್ನ್ ಹೊಡೆದ ಯತ್ನಾಳ್…

ವಿಜಯಪುರ: ಹಣ ಪಡೆದು ಸಿಎಂ ಸ್ಥಾನ ನೀಡುವ ಸಂಸ್ಕೃತಿ ಕಾಂಗ್ರೆಸ್ ನಲ್ಲಿದೆ, ಬಿಜೆಪಿಯಲ್ಲಿಲ್ಲ ಎಂದು ತಮ್ಮ 2500 ಕೋಟಿ ರೂ. ಹೇಳಿಕೆ ಕುರಿತು ಬಸನಗೌಡ ಪಾಟೀಲ್ ಯತ್ನಾಳ್ ...

ವಿಜಯಪುರದಲ್ಲಿ ಆನ್​ಲೈನ್​ ರಮ್ಮಿ ಆಟಕ್ಕೆ ವ್ಯಕ್ತಿ ಆತ್ಮಹತ್ಯೆಗೆ ಶರಣು..!

ವಿಜಯಪುರದಲ್ಲಿ ಆನ್​ಲೈನ್​ ರಮ್ಮಿ ಆಟಕ್ಕೆ ವ್ಯಕ್ತಿ ಆತ್ಮಹತ್ಯೆಗೆ ಶರಣು..!

ವಿಜಯಪುರ : ಆನ್​ಲೈನ್ ರಮ್ಮಿ ಆಟಕ್ಕೆ ಲಕ್ಷಾಂತರ ಹಣ ಸಾಲ ಮಾಡಿಕೊಂಡಿದ್ದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಜಯಪುರ ನಗರದ ಸಂತೋಷ ಲಾಡ್ಜ್ ನಲ್ಲಿ ಈ ಘಟನೆ ನಡೆದಿದ್ದು,  ...

ಆರೋಪ ಮಾಡಿದ ಮೇಲೆ ರಾಜೀನಾಮೆ ಕೊಡಕ್ಕೆ ಆಗಲ್ಲ…! PSI ಅಕ್ರಮ ಕೇಸ್ ಸಂಬಂಧ ಆರಗ ಪರ ಯತ್ನಾಳ್ ಬ್ಯಾಟ್..!

ಆರೋಪ ಮಾಡಿದ ಮೇಲೆ ರಾಜೀನಾಮೆ ಕೊಡಕ್ಕೆ ಆಗಲ್ಲ…! PSI ಅಕ್ರಮ ಕೇಸ್ ಸಂಬಂಧ ಆರಗ ಪರ ಯತ್ನಾಳ್ ಬ್ಯಾಟ್..!

ವಿಜಯಪುರ: PSI ಅಕ್ರಮ ಕೇಸ್ ಸಂಬಂಧ ಆರಗ ಪರ ಯತ್ನಾಳ್ ಬ್ಯಾಟ್ ಬೀಸಿದ್ದು, ಆರೋಪ ಮಾಡಿದ ಮೇಲೆ ರಾಜೀನಾಮೆ ಕೊಡಕ್ಕೆ ಆಗಲ್ಲ,  ಯಾರು ಬೇಕಾದ್ರೂ ಆರೋಪಿಸಬಹುದು, ಕೇಸ್ ...

ಬಿಎಸ್​ವೈ ನೆರಳಿನಂತೆ ಬೊಮ್ಮಾಯಿ ಆಗಬಾರದು: ಬಸನಗೌಡ ಪಾಟೀಲ್​ ಯತ್ನಾಳ್..!

ತಾಳಿಭಾಗ್ಯ, ಅನ್ನಭಾಗ್ಯ ರಾಜ್ಯದ ದರಿದ್ರ ಯೋಜನೆ… ಕಾಂಗ್ರೆಸ್​ ಯೋಜನೆಗಳ ವಿರುದ್ಧ ಯತ್ನಾಳ್​ ಆಕ್ರೋಶ…

ವಿಜಯಪುರ: ತಾಳಿ ಭಾಗ್ಯ, ಅನ್ನ ಭಾಗ್ಯ ಯೋಜನೆಗಳು ರಾಜ್ಯದ ದರಿದ್ರ ಯೋಜನೆಗಳು, ಅನ್ನಭಾಗ್ಯ ಯೋಜನೆ ಜನರನ್ನು ದರಿದ್ರ ಮಾಡುತ್ತೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ...

ಒಂದೇ ಒಂದು ಮದುವೆ, ಎರಡು ಮಕ್ಕಳು ಆಗಬೇಕು… ಇಲ್ಲಾಂದ್ರೆ ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ಜನ್ನತ್​​​ ಇದೆ: ಬಸನಗೌಡ ಪಾಟೀಲ್ ಯತ್ನಾಳ್…

ಒಂದೇ ಒಂದು ಮದುವೆ, ಎರಡು ಮಕ್ಕಳು ಆಗಬೇಕು… ಇಲ್ಲಾಂದ್ರೆ ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ಜನ್ನತ್​​​ ಇದೆ: ಬಸನಗೌಡ ಪಾಟೀಲ್ ಯತ್ನಾಳ್…

ವಿಜಯಪುರ: ಸಾದ್ವಿ ರಿತುಂಬರ ಹೇಳಿದ್ದು ಸರಿಯಿದೆ. ನನಗೆ ಐದು.. ನಮ್ಗೆ 25 ಅಂದ್ರೆ ನಮ್ಮ ದೇಶ ಪಾಕಿಸ್ತಾನ ಆಗುತ್ತೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ...

ನಿನ್ನೆಯಷ್ಟೇ ವಿಜಯಪುರ ಡಿಸಿಯಾಗಿ ವರ್ಗಾವಣೆಯಾಗಿದ್ದ IAS ಅಧಿಕಾರಿ ವಿಜಯ ಮಹಾಂತೇಶ್ ಕಾರ್​​ ಆ್ಯಕ್ಸಿಡೆಂಟ್..!

ನಿನ್ನೆಯಷ್ಟೇ ವಿಜಯಪುರ ಡಿಸಿಯಾಗಿ ವರ್ಗಾವಣೆಯಾಗಿದ್ದ IAS ಅಧಿಕಾರಿ ವಿಜಯ ಮಹಾಂತೇಶ್ ಕಾರ್​​ ಆ್ಯಕ್ಸಿಡೆಂಟ್..!

ವಿಜಯಪುರ: ದಾವಣಗೆರೆ CEO ಸ್ಥಾನದಿಂದ ವಿಜಯಪುರ DCಯಾಗಿ ವರ್ಗಾವಣೆಯಾಗಿದ್ದ IAS ಅಧಿಕಾರಿ ವಿಜಯ ಮಹಾಂತೇಶ್​ ಕಾರ್​ ಆಕ್ಸಿಡೆಂಟ್​ ಆಗಿದೆ. ವಿಜಯಪುರ ನೂತನ DC ಕಾರ್​​ ಆ್ಯಕ್ಸಿಡೆಂಟ್​ ಆಗಿದ್ದು, ...

ನೈತಿಕ ಹಿನ್ನೆಲೆಯಲ್ಲಿ ಈಶ್ವರಪ್ಪ ರಾಜೀನಾಮೆ ನೀಡಿದ್ದಾರೆ… ಅವರು ನಿರ್ದೋಷಿಯಾಗಿ ಹೊರ ಬರ್ತಾರೆ: ಸಿ.ಟಿ. ರವಿ…

ನೈತಿಕ ಹಿನ್ನೆಲೆಯಲ್ಲಿ ಈಶ್ವರಪ್ಪ ರಾಜೀನಾಮೆ ನೀಡಿದ್ದಾರೆ… ಅವರು ನಿರ್ದೋಷಿಯಾಗಿ ಹೊರ ಬರ್ತಾರೆ: ಸಿ.ಟಿ. ರವಿ…

ವಿಜಯಪುರ: ಈಶ್ವರಪ್ಪ ಅವರು ನೈತಿಕ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ಧಾರೆ. ಅವರು ನಿರ್ದೇಷಿಯಾಗಿ ಹೊರಗೆ ಬರುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಿಳಿಸಿದ್ದಾರೆ. ಇದನ್ನೂ ...

ಪ್ರಕರಣದಲ್ಲಿ ಕಾಂಗ್ರೆಸ್ ಕೈವಾಡ ಇದೆ ಎಂಬುದು ಕಂಡುಬರುತ್ತಿದೆ…  ಪ್ರಲ್ಹಾದ್ ಜೋಶಿ…

ಪ್ರಕರಣದಲ್ಲಿ ಕಾಂಗ್ರೆಸ್ ಕೈವಾಡ ಇದೆ ಎಂಬುದು ಕಂಡುಬರುತ್ತಿದೆ…  ಪ್ರಲ್ಹಾದ್ ಜೋಶಿ…

ವಿಜಯಪುರ: ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ತನಿಖೆ ಮುಗಿದ ಬಳಿಕ ಶುದ್ಧ ಹಸ್ತನಾಗಿ ವಾಪಸ್ ಬರುತ್ತೇನೆ ಎಂದು ಕೆ.ಎಸ್. ಈಶ್ವರಪ್ಪ ಹೇಳಿದ್ಧಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ...

ಈಶ್ವರಪ್ಪ ಕೇಸ್​ ಹಿಂದಿದ್ದಾರೆ ಬಿಜೆಪಿ ಯುವನಾಯಕ..! ಕಾಂಗ್ರೆಸ್​ ಮಹಾಕಳ್ಳ ಮತ್ತು ಬಿಜೆಪಿ ಕಳ್ಳ ಸೇರಿ ** ಕೆಲಸ ಮಾಡ್ತಿದ್ದಾರೆ : ಯತ್ನಾಳ್ ಸ್ಫೋಟಕ ಹೇಳಿಕೆ..!

ಈಶ್ವರಪ್ಪ ಕೇಸ್​ ಹಿಂದಿದ್ದಾರೆ ಬಿಜೆಪಿ ಯುವನಾಯಕ..! ಕಾಂಗ್ರೆಸ್​ ಮಹಾಕಳ್ಳ ಮತ್ತು ಬಿಜೆಪಿ ಕಳ್ಳ ಸೇರಿ ** ಕೆಲಸ ಮಾಡ್ತಿದ್ದಾರೆ : ಯತ್ನಾಳ್ ಸ್ಫೋಟಕ ಹೇಳಿಕೆ..!

ವಿಜಯಪುರ: ಸಂತೋಷ್ ಸೂಸೈಡ್​-ಈಶ್ವರಪ್ಪ ರಿಸೈನ್​ ಕೇಸ್​ಗೆ ಟ್ವಿಸ್ಟ್ ಸಿಕ್ಕಿದ್ದು, ಈಶ್ವರಪ್ಪ ಕೇಸ್​ ಹಿಂದಿದ್ದಾರೆ ಬಿಜೆಪಿ ಯುವನಾಯಕ, ಕಾಂಗ್ರೆಸ್​ ಮಹಾನಾಯಕನ ಜೊತೆ ಬಿಜೆಪಿ ನಾಯಕ ಕುತಂತ್ರ ನಡೆಸಲಾಗುತ್ತಿದೆ ಎಂದು ...

ವಿಜಯಪುರದಲ್ಲಿ ಆರ್‌ಟಿಐ ಕಾರ್ಯಕರ್ತರು ಎಂದು ಆಸ್ಪತ್ರೆಯ ಸಿಬ್ಬಂದಿಗೆ ಬೆದರಿಕೆ… 10 ಸಾವಿರ ನಗದು ದೋಚಿ ಪರಾರಿ…

ವಿಜಯಪುರದಲ್ಲಿ ಆರ್‌ಟಿಐ ಕಾರ್ಯಕರ್ತರು ಎಂದು ಆಸ್ಪತ್ರೆಯ ಸಿಬ್ಬಂದಿಗೆ ಬೆದರಿಕೆ… 10 ಸಾವಿರ ನಗದು ದೋಚಿ ಪರಾರಿ…

ವಿಜಯಪುರ: ಆರ್‌ಟಿಐ ಕಾರ್ಯಕರ್ತರು ಎಂದು ಆಸ್ಪತ್ರೆಯ ಸಿಬ್ಬಂದಿಗೆ ಹೆದರಿಸಿ 10 ಸಾವಿರ ನಗದು ದೋಚಿಕೊಂಡು ಹೋಗಿರುವ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ನಡೆದಿದೆ. ವಿದ್ಯಾ ಪ್ರಭುಗೌಡ ...

ವಿಜಯಪುರ ನಿರ್ಮಿತಿ ಕೇಂದ್ರದ ಅಧಿಕಾರಿ ಮೇಲೆ ಎಸಿಬಿ ರೇಡ್​..! ಪ್ರಾಜೆಕ್ಟ್​ ಮ್ಯಾನೇಜರ್ ಗೋಪಿನಾಥ್​​ ಮಾಲಗಿ ಮೇಲೆ ಎಸಿಬಿ ದಾಳಿ…!

ವಿಜಯಪುರ ನಿರ್ಮಿತಿ ಕೇಂದ್ರದ ಅಧಿಕಾರಿ ಮೇಲೆ ಎಸಿಬಿ ರೇಡ್​..! ಪ್ರಾಜೆಕ್ಟ್​ ಮ್ಯಾನೇಜರ್ ಗೋಪಿನಾಥ್​​ ಮಾಲಗಿ ಮೇಲೆ ಎಸಿಬಿ ದಾಳಿ…!

ವಿಜಯಪುರ: ವಿಜಯಪುರ ನಿರ್ಮಿತಿ ಕೇಂದ್ರದ ಅಧಿಕಾರಿ ಮೇಲೆ ರೇಡ್​ ಮಾಡಲಾಗಿದ್ದು, ಪ್ರಾಜೆಕ್ಟ್​ ಮ್ಯಾನೇಜರ್  ಗೋಪಿನಾಥ್​​ ಮಾಲಗಿ ಮೇಲೆ ದಾಳಿ ನಡೆಸಲಾಗಿದೆ. ಎಸಿಬಿ ಅಧಿಕಾರಿಗಳು ಸೊಲ್ಲಾಪುರ ರಸ್ತೆಯಲ್ಲಿರುವ ಗೋಪಿನಾಥ್​​ ...

ವಿಜಯಪುರದಲ್ಲಿ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದ ಅಧಿಕಾರಿ… ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ಅಧಿಕಾರಿ ಲಾಕ್…

ವಿಜಯಪುರದಲ್ಲಿ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದ ಅಧಿಕಾರಿ… ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ಅಧಿಕಾರಿ ಲಾಕ್…

ವಿಜಯಪುರ: ವಿಜಯಪುರದ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧಿಕಾರಿ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ. ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದಲ್ಲಿ ಸಹಾಯಕ ಅಭಿವೃದ್ಧಿ ಅಧಿಕಾರಿಯಾಗಿರುವ ದಯಾನಂದ ...

ಜೇಮ್ಸ್​​​​ ವಿಶ್ವದಾಖಲೆ ಬರೆಯಲೆಂದು  ಅಭಿಯಾನಿಗಳ ವಿಶೇಷ ಹರಕೆ…ವಿಜಯಪುರದ ಧರೆಪ್ಪ ಕುಟುಂಬದಿಂದ ಪುಟಾಣಿಗಳು ಹಾಗೂ ಪೋಷಕರ ಪಾದಯಾತ್ರೆ … 

ಜೇಮ್ಸ್​​​​ ವಿಶ್ವದಾಖಲೆ ಬರೆಯಲೆಂದು  ಅಭಿಯಾನಿಗಳ ವಿಶೇಷ ಹರಕೆ…ವಿಜಯಪುರದ ಧರೆಪ್ಪ ಕುಟುಂಬದಿಂದ ಪುಟಾಣಿಗಳು ಹಾಗೂ ಪೋಷಕರ ಪಾದಯಾತ್ರೆ … 

ನೆಲಮಂಗಲ : ಕರ್ನಾಟಕ ರತ್ನ, ಅಪ್ಪು, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿಮಾನ, ಅವರು ಗೊತ್ತಿಲ್ಲದೆ ಮಾಡಿದ ನೆರವು ಕೋಟ್ಯಾಂತರ ಜನರಲ್ಲಿ ಇಂದಿಗೂ ಕಣ್ಮುಂದೆ ಇದೆ. ಅಪ್ಪು ...

ಪ್ರಚೋದನಕಾರಿ ಹೇಳಿಕೆ ನೀಡಿದ್ದ ಹಿಂದೂ ಕಾರ್ಯಕರ್ತೆ ಪೂಜಾ ವೀರಶೆಟ್ಟಿ ವಿರುದ್ಧ FIR…

ಪ್ರಚೋದನಕಾರಿ ಹೇಳಿಕೆ ನೀಡಿದ್ದ ಹಿಂದೂ ಕಾರ್ಯಕರ್ತೆ ಪೂಜಾ ವೀರಶೆಟ್ಟಿ ವಿರುದ್ಧ FIR…

ವಿಜಯಪುರ: ಹರ್ಷ ಹತ್ಯೆ ಖಂಡಿಸಿ ವಿಜಯಪುರದಲ್ಲಿ ನಡೆದ ಪ್ರತಿಭಟನೆ ವೇಳೆ ಪ್ರಚೋದನಾಕರಿ ಹೇಳಿಕೆ ನೀಡಿದ್ದ ಹಿಂದೂ ಕಾರ್ಯಕರ್ತೆ ಪೂಜಾ ವೀರಶೆಟ್ಟಿ ವಿರುದ್ಧ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ...

ಯುದ್ಧ ಪೀಡಿತ ಉಕ್ರೇನ್ ದೇಶದಿಂದ ವಾಪಸ್​ ಆದ ವಿಜಯಪುರ ವಿದ್ಯಾರ್ಥಿನಿ..!

ಯುದ್ಧ ಪೀಡಿತ ಉಕ್ರೇನ್ ದೇಶದಿಂದ ವಾಪಸ್​ ಆದ ವಿಜಯಪುರ ವಿದ್ಯಾರ್ಥಿನಿ..!

ವಿಜಯಪುರ: ಯುದ್ಧ ಪೀಡಿತ ಉಕ್ರೇನ್ ದೇಶದಿಂದ ವಿಜಯಪುರಕ್ಕೆ ವಿದ್ಯಾರ್ಥಿನಿಯೊಬ್ಬರು ವಾಪಸ್​ ಆಗಿದ್ದಾರೆ. ಉಕ್ರೇನ್​​ನಲ್ಲಿ ಮೆಡಿಕಲ್ ಓದುತ್ತಿದ್ದ​ ವಿಜಯಪುರದ ಸ್ನೇಹಾ ಪಾಟೀಲ್ ಮನೆಗೆ ಸುರಕ್ಷಿತವಾಗಿ ವಾಪಸ್ಸಾಗಿದ್ದು, ಕುಟುಂಬಸ್ಥರಲ್ಲಿ ಸಂಭ್ರಮ ...

ವಿಜಯಪುರದಲ್ಲಿ ಸ್ಕೆಚ್ ಹಾಕಿ ಪಿಎಸ್ಐ ಪುತ್ರನ‌ ಹತ್ಯೆ..! ನಾಲ್ವರು ಆರೋಪಿಗಳು ಅಂದರ್‌‌..!

ವಿಜಯಪುರದಲ್ಲಿ ಸ್ಕೆಚ್ ಹಾಕಿ ಪಿಎಸ್ಐ ಪುತ್ರನ‌ ಹತ್ಯೆ..! ನಾಲ್ವರು ಆರೋಪಿಗಳು ಅಂದರ್‌‌..!

ವಿಜಯಪುರ: ಪಿಎಸ್‌ಐ ಪುತ್ರನ ಹತ್ಯೆಯ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಎಚ್.ಡಿ.‌ ಆನಂದಕುಮಾರ್​ ಮಾಹಿತಿ ನೀಡಿದ್ದಾರೆ. ರೌಫ್ ಶೇಖ್ ಈ ಬಗ್ಗೆ  ವಿಜಯಪುರದಲ್ಲಿ ಮಾತನಾಡಿದ ...

ಹರ್ಷನ ಹತ್ಯೆ ಖಂಡಿಸಿ ವಿಜಯಪುರದಲ್ಲಿ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ…

ಹರ್ಷನ ಹತ್ಯೆ ಖಂಡಿಸಿ ವಿಜಯಪುರದಲ್ಲಿ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ…

ವಿಜಯಪುರ: ಭಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆ ಖಂಡಿಸಿ ವಿಜಯಪುರ ನಗರದ ಸಿದ್ದೇಶ್ವರ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿಯ ವರೆಗೂ ವಿಶ್ವ ಹಿಂದೂಪರಿಷತ್, ಭಜರಂಗದಳದ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು. ...

ವಿಜಯಪುರದಲ್ಲಿ ಬಟ್ಟೆ ಅಂಗಡಿಗೆ ಕನ್ನ ಹಾಕಿದ ಕಳ್ಳ… ಸಾವಿರಾರು ರೂ. ಮೌಲ್ಯದ ಬಟ್ಟೆ ಕದ್ದು ಪರಾರಿ…

ವಿಜಯಪುರದಲ್ಲಿ ಬಟ್ಟೆ ಅಂಗಡಿಗೆ ಕನ್ನ ಹಾಕಿದ ಕಳ್ಳ… ಸಾವಿರಾರು ರೂ. ಮೌಲ್ಯದ ಬಟ್ಟೆ ಕದ್ದು ಪರಾರಿ…

ವಿಜಯಪುರ: ಬಟ್ಟೆ ಅಂಗಡಿಯ ಗೋಡೆ ಕೊರೆದು ಅಂಗಡಿಯ ಒಳನುಗ್ಗಿದ ಕಳ್ಳನೊಬ್ಬ ಸಾವಿರಾರು ರೂ ಮೌಲ್ಯದ ಬಟ್ಟೆಯನ್ನು ಕದ್ದು ಪರಾರಿಯಾಗಿದ್ಧಾನೆ. ಇದನ್ನೂ ಓದಿ: ಈಶ್ವರಪ್ಪ ರಾಜೀನಾಮೆ ಕೇಳಲು ನೀವ್ಯಾರು…? ...

ಹಿಜಾಬ್​​​ ಫೈಟ್​ ಮಧ್ಯೆ ಕುಂಕುಮದ ಕದನ..! ವಿಜಯಪುರದ ಇಂಡಿ ಪಟ್ಟಣದಲ್ಲಿ ಕುಂಕುಮ ಧರಿಸಿ ಬಂದಿದ್ದವರಿಗೆ ನಿರಾಕರಣೆ..!

ಹಿಜಾಬ್​​​ ಫೈಟ್​ ಮಧ್ಯೆ ಕುಂಕುಮದ ಕದನ..! ವಿಜಯಪುರದ ಇಂಡಿ ಪಟ್ಟಣದಲ್ಲಿ ಕುಂಕುಮ ಧರಿಸಿ ಬಂದಿದ್ದವರಿಗೆ ನಿರಾಕರಣೆ..!

ವಿಜಯಪುರ: ಹಿಜಾಬ್​​​ ಫೈಟ್​ ಮಧ್ಯೆ ಕುಂಕುಮದ ಕದನ ಶುರುವಾಗಿದ್ದು,  ವಿಜಯಪುರ ಕಾಲೇಜು ಬಳಿ ಸಿಂಧೂರ ಸಮರ ನಡೆದಿದೆ. ಇಂಡಿ ಪಟ್ಟಣದಲ್ಲಿ ಕುಂಕುಮ ಧರಿಸಿ ಬಂದಿದ್ದವರಿಗೆ ನಿರಾಕರಣೆ ಮಾಡಲಾಗಿದ್ದು,  ...

ವಿಜಯಪುರದಲ್ಲಿ ಫೇಸ್​​ಬುಕ್​ನಲ್ಲಿ ಅವಹೇಳನಕಾರಿ ಹೇಳಿಕೆ ಪೋಸ್ಟ್ ಮಾಡಿದ್ದ ವ್ಯಕ್ತಿಯ ಹತ್ಯೆ… ಪೊಲೀಸರಿಂದ ಆರೋಪಿಗಳ ಬಂಧನ…

ವಿಜಯಪುರದಲ್ಲಿ ಫೇಸ್​​ಬುಕ್​ನಲ್ಲಿ ಅವಹೇಳನಕಾರಿ ಹೇಳಿಕೆ ಪೋಸ್ಟ್ ಮಾಡಿದ್ದ ವ್ಯಕ್ತಿಯ ಹತ್ಯೆ… ಪೊಲೀಸರಿಂದ ಆರೋಪಿಗಳ ಬಂಧನ…

ವಿಜಯಪುರ : ಫೇಸ್​​ಬುಕ್​ನಲ್ಲಿ ಅವಹೇಳನಕಾರಿ ಹೇಳಿಕೆ ಪೋಸ್ಟ್ ಮಾಡಿದ್ದ ವ್ಯಕ್ತಿಯ ಹತ್ಯೆಗೈದಿರುವ ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ. ಆರೋಪಿಗಳು ರಮೇಶ ಧಾರಸಂಗನ್ನು ನಗರದಲ್ಲಿ ...

ವಿಜಯಪುರ ಪೊಲೀಸ್​ ಇಲಾಖೆಯ ಹೆಸರಲ್ಲಿ ನಕಲಿ ಫೇಸ್​ಬುಕ್​ ಅಕೌಂಟ್​ .. ಜನತೆಗೆ  ಆನ್​ಲೈನ್​ ಮೂಲಕ ಹಣ ನೀಡುವಂತೆ ಮೆಸೇಜ್.. 

ವಿಜಯಪುರ ಪೊಲೀಸ್​ ಇಲಾಖೆಯ ಹೆಸರಲ್ಲಿ ನಕಲಿ ಫೇಸ್​ಬುಕ್​ ಅಕೌಂಟ್​ .. ಜನತೆಗೆ  ಆನ್​ಲೈನ್​ ಮೂಲಕ ಹಣ ನೀಡುವಂತೆ ಮೆಸೇಜ್.. 

ವಿಜಯಪುರ : ವಿಜಯಪುರ ಪೊಲೀಸ್​ ಇಲಾಖೆಯ ಹೆಸರಲ್ಲಿ ನಕಲಿ ಫೇಸ್​ಬುಕ್​ ಅಕೌಂಟ್​ ಮಾಡಲಾಗಿದ್ದು ,  ಇನ್ನು ನಕಲಿ ಅಕೌಂಟ್‌ನಿಂದ ಜನತೆಗೆ ಹಣ ನೀಡುವಂತೆ ಆನ್​ಲೈನ್​ ಮೂಲಕ ಹಣ ನೀಡುವಂತೆ ...

ವಿಜಯಪುರದಲ್ಲಿ ಹಿಜಾಬ್​​​​​ಗಾಗಿ ಪ್ರತಿಭಟನೆ… ಹಿಜಾಬ್ ಇಲ್ಲದೇ ನಾವು ಕ್ಲಾಸ್​ಗೆ ಬರಲ್ಲ ಎಂದು ವಿದ್ಯಾರ್ಥಿನಿಯರ ಹಠ.. 

ವಿಜಯಪುರದಲ್ಲಿ ಹಿಜಾಬ್​​​​​ಗಾಗಿ ಪ್ರತಿಭಟನೆ… ಹಿಜಾಬ್ ಇಲ್ಲದೇ ನಾವು ಕ್ಲಾಸ್​ಗೆ ಬರಲ್ಲ ಎಂದು ವಿದ್ಯಾರ್ಥಿನಿಯರ ಹಠ.. 

ವಿಜಯಪುರ :  ವಿಜಯಪುರದಲ್ಲಿ ಹಿಜಾಬ್​​​​​ಗಾಗಿ ಪ್ರತಿಭಟನೆ ನಡೆಸುತ್ತಿದ್ದು, ವಿದ್ಯಾರ್ಥಿನಿಯರು​ ಹಿಜಾಬ್​​​​ ಧರಿಸಿಯೇ ಕ್ಲಾಸ್​ಗೆ ಬಂದಿದ್ದು, ಹಿಜಾಬ್ ಇಲ್ಲದೇ ನಾವು ಕ್ಲಾಸ್​ಗೆ ಬರಲ್ಲ ಎಂದು ವಿದ್ಯಾರ್ಥಿನಿಯರ ಹಠ ಹಿಡಿದಿದ್ಧಾರೆ. ...

ವಿಜಯಪುರದಲ್ಲಿ ಚಿನ್ನಕ್ಕಾಗಿ ವೃದ್ಧನ ಕಿವಿ ಕತ್ತರಿಸಿ ಹತ್ಯೆಗೈದ ದುಷ್ಕರ್ಮಿಗಳು…

ವಿಜಯಪುರದಲ್ಲಿ ಚಿನ್ನಕ್ಕಾಗಿ ವೃದ್ಧನ ಕಿವಿ ಕತ್ತರಿಸಿ ಹತ್ಯೆಗೈದ ದುಷ್ಕರ್ಮಿಗಳು…

ವಿಜಯಪುರ: ಚಿನ್ನಕ್ಕಾಗಿ ವೃದ್ಧನ ಕಿವಿ ಕತ್ತರಿಸಿ ಹತ್ಯೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ರಾಂಪೂರ ಪಿಎ ಗ್ರಾಮದಲ್ಲಿಈ  ಘಟನೆ ನಡೆದಿದ್ದು, ಮಡಿವಾಳಪ್ಪ ಭೀಮರಾಯ್ ಪೂಜಾರಿ ...

ಸಿಂಧಗಿಗೂ ವಿಸ್ತರಿಸಿದ ಹಿಜಾಬ್​ ಸಂಘರ್ಷ ..! ಹಿಜಾಬ್ ವಿರೋಧಿಸಿ ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳು..

ಸಿಂಧಗಿಗೂ ವಿಸ್ತರಿಸಿದ ಹಿಜಾಬ್​ ಸಂಘರ್ಷ ..! ಹಿಜಾಬ್ ವಿರೋಧಿಸಿ ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳು..

ವಿಜಯಪುರ : ವಿಜಯಪುರದಲ್ಲಿ ಸಿಂಧಗಿಗೂ ಹಿಜಾಬ್​ ಸಂಘರ್ಷ ವಿಸ್ತರಿಸಿದ್ದು, ಕಾಲೇಜಿಗೆ ವಿದ್ಯಾರ್ಥಿಗಳು ಹಿಜಾಬ್ ವಿರೋಧಿಸಿ ಕೇಸರಿ ಶಾಲು ಧರಿಸಿ ಬಂದಿದ್ದಾರೆ. ಸಿಂದಗಿಯ ಆರ್.ಡಿ ಪಾಟೀಲ್ ಕಾಲೇಜಿಗೆ ವಿದ್ಯಾರ್ಥಿಗಳು ಕೇಸರಿ ...

ನಾವೆಲ್ಲ ಮೂಲ ಬಿಜೆಪಿಗರು, ಬಿಜೆಪಿ ಕಟ್ಟಿದವರು… ಇರೋ ಪಕ್ಷ ಬಿಟ್ಟು ಬೇರೆ ಪಕ್ಷ ಕಟ್ಟೋ ಚಟ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್…

ನಾವೆಲ್ಲ ಮೂಲ ಬಿಜೆಪಿಗರು, ಬಿಜೆಪಿ ಕಟ್ಟಿದವರು… ಇರೋ ಪಕ್ಷ ಬಿಟ್ಟು ಬೇರೆ ಪಕ್ಷ ಕಟ್ಟೋ ಚಟ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್…

ವಿಜಯಪುರ: ನಾವೆಲ್ಲ ಮೂಲ ಬಿಜೆಪಿಗರು, ಬಿಜೆಪಿ ಪಕ್ಷವನ್ನು ಕಟ್ಟಿದವರು. ಇರುವ ಪಕ್ಷ ಬಿಟ್ಟು ಬೇರೆ ಪಕ್ಷ ಕಟ್ಟುವ ಚಟ ಇಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ...

ವಿಜಯಪುರದ ಶಾಸಕರೊಬ್ಬರು ಪಕ್ಷ ಬಿಡ್ತಾರೆ… ಮತ್ತೊಂದು ಬಾಂಬ್​ ಸಿಡಿಸಿದ ಬಸನಗೌಡ ಪಾಟೀಲ್ ಯತ್ನಾಳ್…

ವಿಜಯಪುರದ ಶಾಸಕರೊಬ್ಬರು ಪಕ್ಷ ಬಿಡ್ತಾರೆ… ಮತ್ತೊಂದು ಬಾಂಬ್​ ಸಿಡಿಸಿದ ಬಸನಗೌಡ ಪಾಟೀಲ್ ಯತ್ನಾಳ್…

ವಿಜಯಪುರ: ವಿಜಯಪುರದ ಶಾಸಕರೊಬ್ಬರು ಪಕ್ಷ ಬಿಡುತ್ತಾರೆ, ಈಗಾಗಲೇ ಅವರು ಹಲವರನ್ನು ಸಂಪರ್ಕ ಮಾಡಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​  ಮತ್ತೊಂದು ಬಾಂಬ್​ ಸಿಡಿಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ...

ವಿಜಯಪುರದಲ್ಲಿ ಹೆಚ್ಚಿದ ಕೊರೋನಾ ವೈರಸ್ ಅಬ್ಬರ… 31 ಪೊಲೀಸರಿಗೆ ಕೋವಿಡ್ ಪಾಸಿಟಿವ್…

ವಿಜಯಪುರದಲ್ಲಿ ಹೆಚ್ಚಿದ ಕೊರೋನಾ ವೈರಸ್ ಅಬ್ಬರ… 31 ಪೊಲೀಸರಿಗೆ ಕೋವಿಡ್ ಪಾಸಿಟಿವ್…

ವಿಜಯಪುರ: ವಿಜಯಪುರ ಜಿಲ್ಲೆಯಲ್ಲೂ ಕೊರೋನಾ ಸೋಂಕಿನ ಅಬ್ಬರ ಹೆಚ್ಚುತ್ತಿದ್ದು, ದಿನೇ ದಿನೇ ಕೊರೋನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಇದೇ ವೇಳೆ ವಿಜಯಪುರ ಜಿಲ್ಲೆಯ ಪೊಲೀಸರಲ್ಲೂ ಕೊರೋನಾ ...

ವಿಜಯಪುರದ ಇಂಡಿಯಲ್ಲಿ ಖತರ್ನಾಕ್ ಕಳ್ಳರ ಗ್ಯಾಂಗ್ ಅರೆಸ್ಟ್…

ವಿಜಯಪುರದ ಇಂಡಿಯಲ್ಲಿ ಖತರ್ನಾಕ್ ಕಳ್ಳರ ಗ್ಯಾಂಗ್ ಅರೆಸ್ಟ್…

ವಿಜಯಪುರ: ವಿಜಯಪುರ ಪೊಲೀಸರು ಇಂಡಿ ತಾಲೂಕಿನ ಅರ್ಜನಾಳದಲ್ಲಿ ಖತರ್ನಾಕ್ ಕಳ್ಳರ ಗ್ಯಾಂಗ್ ಅನ್ನು ಅರೆಸ್ಟ್ ಮಾಡಿದ್ದಾರೆ. ಇಮ್ರಾನ್ ಸುಭಾಸ ಪಟೇಲ್,  ಅರುಣಕುಮಾರ ಲಾಲಸಿಂಗ್  ರಾಠೋಡ, ಸೂರಜ ವಿಠ್ಠಲ ...

ಬಿಜೆಪಿ ಶಾಸಕ ಸೋಮನಗೌಡ ಪಾಟೀಲ್ ಎದುರೇ ಕದನ… ಶಾಸಕರ ಎದುರೇ ನೀನಾ-ನಾನಾ ಅಂತ ಮುಖಂಡರ ಫೈಟ್…

ಬಿಜೆಪಿ ಶಾಸಕ ಸೋಮನಗೌಡ ಪಾಟೀಲ್ ಎದುರೇ ಕದನ… ಶಾಸಕರ ಎದುರೇ ನೀನಾ-ನಾನಾ ಅಂತ ಮುಖಂಡರ ಫೈಟ್…

ವಿಜಯಪುರ: ವಿಜಯಪುರದ ದೇವರಹಿಪ್ಪರಗಿಯಲ್ಲಿ ಬಿಜೆಪಿ ಶಾಸಕ ಸೋಮನಗೌಡ ಪಾಟೀಲ್ ಎದುರೇ ಪಕ್ಷದ ಮುಖಂಡರು ವಾಗ್ವಾದ ಮಾಡಿಕೊಂಡಿದ್ದಾರೆ. ಬಿಜೆಪಿ ಮಂಡಳ ಉಪಾಧ್ಯಕ್ಷ ಹಾಗೂ MLA ಬೆಂಬಲಿಗರ ನಡುವೆ ವಾಗ್ವಾದವಾಗಿದ್ದು, ...

ದೇವನಹಳ್ಳಿ : ಗನ್​ ಹಾಗೂ ಚಾಕು ತೋರಿಸಿ ಡಾಕ್ಟರ್​ ಮನೆಯಲ್ಲಿ ಕಳ್ಳತನ…!

ದೇವನಹಳ್ಳಿ : ಗನ್​ ಹಾಗೂ ಚಾಕು ತೋರಿಸಿ ಡಾಕ್ಟರ್​ ಮನೆಯಲ್ಲಿ ಕಳ್ಳತನ…!

ವಿಜಯಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರದಲ್ಲಿ ಗನ್​ ಹಾಗೂ ಚಾಕು ತೋರಿಸಿ ಡಾಕ್ಟರ್​ ಮನೆಯನ್ನೇ ದೋಚಿದ್ದಾರೆ.     ನಾಲ್ಕು ಜನರ ಗ್ಯಾಂಗ್ ...

ವಿಜಯಪುರದಲ್ಲಿ ಬಾಲಕನ ಮೇಲೆ ಬೀದಿನಾಯಿ ಅಟ್ಯಾಕ್​… ಬೀದಿನಾಯಿಗಳಿಗೆ ಕಡಿವಾಣ ಹಾಕುವಂತೆ ಸ್ಥಳೀಯರ ಆಗ್ರಹ…

ವಿಜಯಪುರದಲ್ಲಿ ಬಾಲಕನ ಮೇಲೆ ಬೀದಿನಾಯಿ ಅಟ್ಯಾಕ್​… ಬೀದಿನಾಯಿಗಳಿಗೆ ಕಡಿವಾಣ ಹಾಕುವಂತೆ ಸ್ಥಳೀಯರ ಆಗ್ರಹ…

ವಿಜಯಪುರ: ಬಾಲಕನ ಮೇಲೆ ಬೀದಿನಾಯಿಯೊಂದು ದಾಳಿ ಮಾಡಿದ್ದು, ಬಾಲಕನಿಗೆ ತೀವ್ರ ಗಾಯಗಳಾಗಿವೆ. ವಿಜಯಪುರ ನಗರದ ಕೊಂಚಿಕೊರವರ ಓಣಿಯಲ್ಲಿ ಘಟನೆ ನಡೆದಿದೆ. 9 ವರ್ಷದ ವಿಷ್ಣು ಅಂಗಡಿಗಎ ಹೋಗಿದ್ದಾಗ ...

ಪುನೀತ್ ಫೋಟೋ ಹಿಡಿದು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದ ವಿಜಯಪುರದ ಬಾಲಕ…

ಪುನೀತ್ ಫೋಟೋ ಹಿಡಿದು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದ ವಿಜಯಪುರದ ಬಾಲಕ…

ವಿಜಯಪುರ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ ಎರಡೂವರೆ ತಿಂಗಳಾಗುತ್ತಾ ಬಂದಿದ್ದರೂ ಅವರ ನೆನಪು ಜನಮಾಸನದಲ್ಲಿ ಅಚ್ಚಳಿಯದೇ ಉಳಿದಿದೆ. ಅಪಾರ ಪ್ರಮಾಣದ ಪುಟಾಣಿ ಅಭಿಮಾನಿಗಳನ್ನು ...

ಸಿಂದಗಿ ಪಟ್ಟಣದಲ್ಲಿ ಪ್ರೀತಿ ಪ್ರೇಮ ಹಿನ್ನಲೆ.. ದುಷ್ಕರ್ಮಿಗಳಿಂದ  ಆಟೋ ಚಾಲಕನ ಬರ್ಬರ ಹತ್ಯೆ..

ಸಿಂದಗಿ ಪಟ್ಟಣದಲ್ಲಿ ಪ್ರೀತಿ ಪ್ರೇಮ ಹಿನ್ನಲೆ.. ದುಷ್ಕರ್ಮಿಗಳಿಂದ ಆಟೋ ಚಾಲಕನ ಬರ್ಬರ ಹತ್ಯೆ..

ವಿಜಯಪುರ: ಆಟೋ ಚಾಲಕನನ್ನು ಬರ್ಬರವಾಗಿ ದುಷ್ಕರ್ಮಿಗಳು ಹತ್ಯೆಗೈದಿರುವ ಘಟನೆಯೊಂದು ನಡೆದಿದೆ. ಈ ಘಟನೆಯು ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಸಿಂದಗಿ ಜೇವರ್ಗಿ ರಸ್ತೆಯಲ್ಲಿ ನಡೆದಿದ್ದು , ಪಟ್ಟಣದ ...

ವಿಜಯಪುರದ ಇಂಡಿಯಲ್ಲಿ ನೀರಿನ ಟ್ಯಾಂಕ್ ಗೆ ಬಿದ್ದು ಬಾಲಕ ಸಾವು…

ವಿಜಯಪುರದ ಇಂಡಿಯಲ್ಲಿ ನೀರಿನ ಟ್ಯಾಂಕ್ ಗೆ ಬಿದ್ದು ಬಾಲಕ ಸಾವು…

ವಿಜಯಪುರ:  ಮನೆಯ ಹತ್ತಿರ ಹೊಸದಾಗಿ ನಿರ್ಮಿಸಿದ್ದ ನೀರಿನ ಟ್ಯಾಂಕ್​ ಬಳಿ ಆಟವಾಡಲು ಹೋಗಿದ್ದ ಬಾಲಕ ಕಾಲು ಜಾರಿ ಟ್ಯಾಂಕ್ ಗೆ ಬಿದ್ದು ಸಾವನಪ್ಪಿದ್ದಾನೆ. ವಿಜಯಪುರ ಜಿಲ್ಲೆಯ ಇಂಡಿ ...

ವಿಜಯಪುರದಲ್ಲಿ ಮನ‌ಕಲುಕುವ ಘಟನೆ.. ಪ್ರಸವ ವೇದನೆಯಿಂದ ಬಳಲುತ್ತಿದ್ದ ಆಕಳಿಗೆ  KSRTC ಸಿಬ್ಬಂದಿಯಿಂದ ಚಿಕಿತ್ಸೆ…!

ವಿಜಯಪುರದಲ್ಲಿ ಮನ‌ಕಲುಕುವ ಘಟನೆ.. ಪ್ರಸವ ವೇದನೆಯಿಂದ ಬಳಲುತ್ತಿದ್ದ ಆಕಳಿಗೆ KSRTC ಸಿಬ್ಬಂದಿಯಿಂದ ಚಿಕಿತ್ಸೆ…!

ವಿಜಯಪುರ: ಪ್ರಸವ ವೇದನೆಯಿಂದ ಬಳಲುತ್ತಿದ್ದ ಆಕಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಪಶುವೈದ್ಯಾಧಿಕಾರಿಗಳಿಗೆ ಒಪ್ಪಿಸುವ ಮೂಲಕ ಕೆಎಸ್ ಆರ್ ಟಿಸಿ ಸಿಬ್ಬಂದಿ ಮಾನವೀಯ ಕಳಕಳಿ ಮೆರೆದಿದ್ದಾರೆ‌. ವಿಜಯಪುರದ ಕೇಂದ್ರ ...

ಇಂಡಿ ಪಟ್ಟಣದಲ್ಲಿ ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು…

ಇಂಡಿ ಪಟ್ಟಣದಲ್ಲಿ ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು…

ವಿಜಯಪುರ: ವ್ಯಕ್ತಿಯನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆಗೈದು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ನಡೆದಿದೆ. ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಅಮೃತ ಡಾಬಾ ಬಳಿ ಕೊಲೆ ನಡೆದಿದೆ. ಮೂಲತಃ ಮಹಾರಾಷ್ಟ್ರದ ...

ವಿಜಯಪುರದ ವಾಟರ್ ಬೋರ್ಡ್ ಕಚೇರಿ ಮೇಲೆ ಎಸಿಬಿ ರೇಡ್… ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಇಂಜಿನಿಯರ್…

ವಿಜಯಪುರದ ವಾಟರ್ ಬೋರ್ಡ್ ಕಚೇರಿ ಮೇಲೆ ಎಸಿಬಿ ರೇಡ್… ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಇಂಜಿನಿಯರ್…

ವಿಜಯಪುರ: ವಿಜಯಪುರದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮೇಲೆ ಎಸಿಬಿ ಅಧಿಕಾರಿಗಳು ರೇಡ್ ಮಾಡಿದ್ದು, ರೇಡ್ ವೇಳೆ ಲಂಚ ಪಡೆಯುತ್ತಿದ್ದ ಎಇಇ ರೆಡ್ ...

ತಿಕೋಟಾ ಪಟ್ಟಣದ ಐಬಿ ಮುಂಭಾಗ ಭೀಕರ ಅಪಘಾತ… ಇಬ್ಬರು ಬೈಕ್ ಸವಾರರ ಸಾವು…

ತಿಕೋಟಾ ಪಟ್ಟಣದ ಐಬಿ ಮುಂಭಾಗ ಭೀಕರ ಅಪಘಾತ… ಇಬ್ಬರು ಬೈಕ್ ಸವಾರರ ಸಾವು…

ವಿಜಯಪುರ: ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ಮೃತಪಟ್ಟಿದ್ಧಾರೆ. ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣದ ಐಟಿ ಮುಂಭಾಗದಲ್ಲಿ ಭೀಕರ ಅಪಘಾತ ನಡೆದಿದ್ದು, ...

ಜನವರಿ 20ರೊಳಗೆ ನಾನು ಮಂತ್ರಿ ಆಗುತ್ತೇನೆ… ಖಡಕ್ಕಾಗಿ ಘೋಷಿಸಿದ ಬಸವನಗೌಡ ಪಾಟೀಲ್ ಯತ್ನಾಳ್…

ಜನವರಿ 20ರೊಳಗೆ ನಾನು ಮಂತ್ರಿ ಆಗುತ್ತೇನೆ… ಖಡಕ್ಕಾಗಿ ಘೋಷಿಸಿದ ಬಸವನಗೌಡ ಪಾಟೀಲ್ ಯತ್ನಾಳ್…

ವಿಜಯಪುರ:  ಜನವರಿ 14 ರ ನಂತರ ಸಚಿವ ಸಂಪುಟದಲ್ಲಿ ‌ಬದಲಾವಣೆ ಆಗಲಿದೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್  ಹೇಳಿದ್ದಾರೆ. ಈ ಬಗ್ಗೆ ವಿಜಯಪುರದಲ್ಲಿ  ಬಸನಗೌಡ ಪಾಟೀಲ್ ...

ಹೊಲದಲ್ಲಿ ಎಣ್ಣಿ ಪಾರ್ಟಿ ಮಾಡಬೇಡಿ ಎಂದಿದ್ದಕ್ಕೆ, ಹೊಲಕ್ಕೆ ಬೆಂಕಿ ಇಟ್ಟ ಕಿಡಿಗೇಡಿಗಳು…

ಹೊಲದಲ್ಲಿ ಎಣ್ಣಿ ಪಾರ್ಟಿ ಮಾಡಬೇಡಿ ಎಂದಿದ್ದಕ್ಕೆ, ಹೊಲಕ್ಕೆ ಬೆಂಕಿ ಇಟ್ಟ ಕಿಡಿಗೇಡಿಗಳು…

ವಿಜಯಪುರ: ಹೊಸ ವರ್ಷದ ಅಂಗವಾಗಿ ಎಲ್ಲೆಡೆ ಸಂಭ್ರಮಾಚರಣೆ ಜೋರಾಗಿದೆ. ಹಲವರು ಮದ್ಯಪಾನ ಮಾಡಿ ಹೊಸ ವರ್ಷವನ್ನು ಸ್ವಾಗತಿಸಲು ಸಿದ್ಧರಾಗುತ್ತಿದ್ದಾರೆ. ಆದರೆ ವಿಜಯಪುರದಲ್ಲಿ ಕೆಲವು ಕಿಡಿಗೇಡಿಗಳು ಹೊಲದಲ್ಲಿ ಎಣ್ಣೆ ...

ಸರ್ಕಾರ, ಪಕ್ಷದಲ್ಲಿ ಭಾರೀ ಬದಲಾವಣೆ ಆಗುತ್ತೆ… ಎಲೆಕ್ಷನ್ ಹಿನ್ನಡೆ ಬೆನ್ನಲ್ಲೇ ಬಸನಗೌಡ ಪಾಟೀಲ್ ಯತ್ನಾಳ್ ಬಾಂಬ್…

ಸರ್ಕಾರ, ಪಕ್ಷದಲ್ಲಿ ಭಾರೀ ಬದಲಾವಣೆ ಆಗುತ್ತೆ… ಎಲೆಕ್ಷನ್ ಹಿನ್ನಡೆ ಬೆನ್ನಲ್ಲೇ ಬಸನಗೌಡ ಪಾಟೀಲ್ ಯತ್ನಾಳ್ ಬಾಂಬ್…

ವಿಜಯಪುರ : ಸಚಿವ ಸಂಪುಟದಲ್ಲಿ ಬದಲಾವಣೆಯಾಗಲಿದೆ, ಪಕ್ಷದ ಸಂಘಟನೆಯಲ್ಲಿ ಬದಲಾವಣೆಯಾಗಲಿದೆ. ವಿಧಾನ ಸಭೆ ಚುನಾವಣೆಗೆ ಪಕ್ಷವನ್ನು ಬಲ ಪಡೆಸಲು ಬದಲಾವಣೆಯಾಗಲಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ...

ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದ ವಿಜಯಪುರದ ತಾಯಿ-ಮಗಳು…

ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದ ವಿಜಯಪುರದ ತಾಯಿ-ಮಗಳು…

ವಿಜಯಪುರ: ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಗುಮ್ಮಟ ನಗರಿ ಖ್ಯಾತಿಯ ವಿಜಯಪುರ ನಗರದ ಐನಾಪುರ ಕ್ರಾಸ್ ನ ನಿವಾಸಿಗಳಾದ ಪೂಜಾ ಜಹಾಗೀರದಾರ ಮತ್ತು ಅವರ ತಾಯಿ ...

ವಿಜಯಪುರದ ಬಬಲೇಶ್ವರದಲ್ಲಿ ಮೇವು ತರಲು ಹೋಗಿದ್ದ ಯುವಕ ಕಾಲು ಜಾರಿ ಬಾವಿಗೆ ಬಿದ್ದು ಸಾವು…

ವಿಜಯಪುರದ ಬಬಲೇಶ್ವರದಲ್ಲಿ ಮೇವು ತರಲು ಹೋಗಿದ್ದ ಯುವಕ ಕಾಲು ಜಾರಿ ಬಾವಿಗೆ ಬಿದ್ದು ಸಾವು…

ವಿಜಯಪುರ: ಜಮೀನಿನಲ್ಲಿ ಮೇವು ತರಲು ಹೋಗಿದ್ದ ವೇಳೆಯಲ್ಲಿ ಯುವಕ ಕಾಲುಜಾರಿ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾನೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ಅರ್ಜುಣಗಿ ಗ್ರಾಮದಲ್ಲಿ ಘಟನೆ ನಡೆದಿದೆ. 28 ...

ವಿಜಯಪುರದಲ್ಲಿ ಲಂಚ ಪಡೆಯುವಾಗ  ರೆಡ್ ​ಹ್ಯಾಂಡ್​ ಆಗಿ ಎಸಿಬಿಗೆ ಸಿಕ್ಕಿಬಿದ್ದ ಗ್ರಾಮ ಲೆಕ್ಕಾಧಿಕಾರಿ…!

ವಿಜಯಪುರದಲ್ಲಿ ಲಂಚ ಪಡೆಯುವಾಗ ರೆಡ್ ​ಹ್ಯಾಂಡ್​ ಆಗಿ ಎಸಿಬಿಗೆ ಸಿಕ್ಕಿಬಿದ್ದ ಗ್ರಾಮ ಲೆಕ್ಕಾಧಿಕಾರಿ…!

ವಿಜಯಪುರ: ಜಮೀನ್ ಪಹಣಿ ಪತ್ರ ತಿದ್ದುಪಡಿಗೆ 25 ಸಾವಿರ ರೂ ಲಂಚ ಬೇಡಿಕೆ ಇಟ್ಟಿದ್ದ ಲೆಕ್ಕಾಧಿಕಾರಿ , ಎಸಿಬಿ ದಾಳಿ ವೇಳೆ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ. ...

ವಿಜಯಪುರದ ಬಂಜಾರಾ ಕ್ರಾಸ್ ಬಳಿ ಅನುಮಾನಾಸ್ಪದ ರೀತಿಯಲ್ಲಿ ಡಾಕ್ಟರ್ ಸಾವು…

ವಿಜಯಪುರದ ಬಂಜಾರಾ ಕ್ರಾಸ್ ಬಳಿ ಅನುಮಾನಾಸ್ಪದ ರೀತಿಯಲ್ಲಿ ಡಾಕ್ಟರ್ ಸಾವು…

ವಿಜಯಪುರ: ನಗರದ ಬಂಜಾರಾ ಕ್ರಾಸ್ ಬಳಿ ವೈದ್ಯರೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿದ್ಧಾರೆ. ಬಂಜಾರಾ ಬಳಿ ಧನ್ವಂತರಿ ಕ್ಲಿನಿಕ್ ನಡೆಸುತ್ತಿದ್ದ ವೈದ್ಯ ಡಾ. ರಮೇಶ್ ಗೌಡ ಬಿರಾದರ ಅವರು ತಮ್ಮ ...

ಗಂಡು ಮೆಟ್ಟಿದ ನಾಡಿನ ಯತ್ನಾಳ್​ ಡಬಲ್‌ ಇಂಜಿನ್ ಇರುವವರು.. ಯತ್ನಾಳ್​​ ಹಿಂದೂ ಹುಲಿ ಎಂದು ಹೊಗಳಿದ ಸಿಎಂ ಬೊಮ್ಮಾಯಿ ..!

ಗಂಡು ಮೆಟ್ಟಿದ ನಾಡಿನ ಯತ್ನಾಳ್​ ಡಬಲ್‌ ಇಂಜಿನ್ ಇರುವವರು.. ಯತ್ನಾಳ್​​ ಹಿಂದೂ ಹುಲಿ ಎಂದು ಹೊಗಳಿದ ಸಿಎಂ ಬೊಮ್ಮಾಯಿ ..!

ವಿಜಯಪುರ :  ವಿಜಯಪುರಕ್ಕೆ ಬರಲು ನನಗೆ ಸಂತಸವಾಗಿದ್ದು, ವಿಜಯಪುರದ ಜನತೆ ಕಾಯಕಯೋಗಿಗಳು, ನೇರ ನುಡಿಯವರು . ಗಂಡು ಮೆಟ್ಟಿದ ನಾಡಿನ ಯತ್ನಾಳ್​ ಡಬಲ್‌ ಇಂಜಿನ್ ಇರುವವರು , ಹಿಂದೂ ...

ವಿಜಯಪುರದಲ್ಲಿ ಹಾಡುಹಗಲೇ ಮಹಿಳೆ ಮೇಲೆ ಹಲ್ಲೆ ಮಾಡಿ, ಕಿಡ್ನ್ಯಾಪ್ ಗೆ ಯತ್ನಿಸಿದ ದುಷ್ಕರ್ಮಿಗಳು…

ವಿಜಯಪುರದಲ್ಲಿ ಹಾಡುಹಗಲೇ ಮಹಿಳೆ ಮೇಲೆ ಹಲ್ಲೆ ಮಾಡಿ, ಕಿಡ್ನ್ಯಾಪ್ ಗೆ ಯತ್ನಿಸಿದ ದುಷ್ಕರ್ಮಿಗಳು…

ವಿಜಯಪುರ: ವಿಜಯಪುರದಲ್ಲಿ ದುರ್ಷರ್ಮಿಗಳ ತಂಡ ಹಾಡುಹಗಲೇ ಮಹಿಳೆಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕಿಡ್ನಾಪ್ ಮಾಡಲು ಯತ್ನಿಸಿದೆ. ವಿಜಯಪುರದ ವಿವೇಕ ನಗರದಲ್ಲಿ ದುಷ್ಕರ್ಮಿಗಳು ಕ್ಷುಲ್ಲಕ ಕಾರಣಕ್ಕೆ ರೂಪಾ ...

ವಿಜಯಪುರದಲ್ಲಿ ಕೃಷಿಗಾಗಿ ಕಾರ್​ ಬಳಕೆ…! ಮಹೀಂದ್ರ KUV100 ಕಾರಿನಲ್ಲಿ ಅಜವಾನ ರಾಶಿ ಮಾಡಿದ ರೈತ…!

ವಿಜಯಪುರದಲ್ಲಿ ಕೃಷಿಗಾಗಿ ಕಾರ್​ ಬಳಕೆ…! ಮಹೀಂದ್ರ KUV100 ಕಾರಿನಲ್ಲಿ ಅಜವಾನ ರಾಶಿ ಮಾಡಿದ ರೈತ…!

ವಿಜಯಪುರ: ವಿಜಯಪುರದಲ್ಲಿ ಕೂಲಿಕಾರರ ಸಮಸ್ಯೆಯಿಂದಾಗಿ ರೈತರೊಬ್ಬರು ಕೃಷಿ ಚಟುವಟಿಕೆಗೆ ಕಾರ್ ಬಳಸಿದ್ದಾರೆ. ಇದೀಗ ಈ ವೀಡಿಯೋ ನೋಡಿದ ಜನ ಬೆರಗಾಗಿದ್ದಾರೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ‌ ಶಿರೂರ ಗ್ರಾಮದಲ್ಲಿ ...

ಜೆಡಿಎಸ್ ಶಾಸಕ ದೇವಾನಂದ್ ಚವ್ಹಾಣ್​ ಹೆಸರಿನಲ್ಲಿ ನನ್ನ ಕೊಲೆಗೆ ಯತ್ನ…  ವಿಜಯ ಮೆಕ್ಕಳಕಿ ಆರೋಪ…

ಜೆಡಿಎಸ್ ಶಾಸಕ ದೇವಾನಂದ್ ಚವ್ಹಾಣ್​ ಹೆಸರಿನಲ್ಲಿ ನನ್ನ ಕೊಲೆಗೆ ಯತ್ನ… ವಿಜಯ ಮೆಕ್ಕಳಕಿ ಆರೋಪ…

ವಿಜಯಪುರ: ಕಾರಿಗೆ ಬೈಕ್ಡಿ ಡಿಕ್ಕಿಯಾಗಿದ್ದನ್ನು ಪ್ರಶ್ನಿಸಿದಕ್ಕೆ ನಾಲ್ವರು ಜೆಡಿಎಸ್ ಶಾಸಕ ದೇವಾನಂದ್ ಚವ್ಹಾಣ್​ ಹೆಸರು ಹೇಳಿ ನನ್ನ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದಾರೆ ಎಂದು  ವಿಜಯಪುರ ...

ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ್ ಮೆಕ್ಕಳಕಿ ಮೇಲೆ ಹಲ್ಲೆ…

ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ್ ಮೆಕ್ಕಳಕಿ ಮೇಲೆ ಹಲ್ಲೆ…

ವಿಜಯಪುರ: ಗುಮ್ಮಟನಗರಿಯ ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ್ ಮೆಕ್ಕಳಕಿ, ಅಧಿಕಾರಿಗಳಾದ ಅಶೋಕ ಸಜ್ಜನ, ಶಿವಾನಂದ ಪೂಜಾರಿ ಮೇಲೆ ನಾಲ್ವರು ಹಲ್ಲೆ ಮಾಡಿದ್ದಾರೆ ವಿಜಯಪುರ ನಗರದ ರಿಂಗ್‌ರೋಡ್ ಹತ್ತಿರದ ...

ನನ್ನನ್ನ ಹೋಂ ಮಿನಿಸ್ಟರ್ ಮಾಡಿ… ಮಹಾ ಪುಂಡರನ್ನ ಹೇಗೆ ಮಟ್ಟ ಹಾಕ್ತೀನಿ ನೋಡಿ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್…

ನನ್ನನ್ನ ಹೋಂ ಮಿನಿಸ್ಟರ್ ಮಾಡಿ… ಮಹಾ ಪುಂಡರನ್ನ ಹೇಗೆ ಮಟ್ಟ ಹಾಕ್ತೀನಿ ನೋಡಿ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್…

ವಿಜಯಪುರ: ಬೆಳಗಾವಿಯಲ್ಲಿ ನಿನ್ನೆ ತಡರಾತ್ರಿ ಎಂಇಎಸ್​ ಪುಂಡರು ​​ ಪುಂಡಾಟಿಕೆ ಮೆರೆದಿದ್ದು, ಈ ಹಿನ್ನೆಲೆ ರಾಜ್ಯಾದ್ಯಂತ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಜಯಪುರದಲ್ಲಿ ಶಾಸಕ ಬಸನಗೌಡ ...

ಇಂಡಿಯಲ್ಲಿ ಕಾರು-ಬೈಕ್ ನಡುವೆ ಡಿಕ್ಕಿ… ಬೈಕ್ ನಲ್ಲಿ ತೆರಳುತ್ತಿದ್ದ ಶಿಕ್ಷಕ, ವಿದ್ಯಾರ್ಥಿ ಸಾವು…

ಇಂಡಿಯಲ್ಲಿ ಕಾರು-ಬೈಕ್ ನಡುವೆ ಡಿಕ್ಕಿ… ಬೈಕ್ ನಲ್ಲಿ ತೆರಳುತ್ತಿದ್ದ ಶಿಕ್ಷಕ, ವಿದ್ಯಾರ್ಥಿ ಸಾವು…

ವಿಜಯಪುರ: ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ನಲ್ಲಿ ತೆರಳುತ್ತಿದ್ದ ಶಿಕ್ಷಕ ಮತ್ತು ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಹೆದ್ದಾರಿಯಲ್ಲಿ ಹೊತ್ತಿ ...

ಹೆದ್ದಾರಿಯಲ್ಲಿ ಹೊತ್ತಿ ಉರಿದ ಕಾರು… ಕೂದಲೆಳೆ ಅಂತರದಲ್ಲಿ ಮೂವರು ಪ್ರಾಣಾಪಾಯದಿಂದ ಪಾರು…

ಹೆದ್ದಾರಿಯಲ್ಲಿ ಹೊತ್ತಿ ಉರಿದ ಕಾರು… ಕೂದಲೆಳೆ ಅಂತರದಲ್ಲಿ ಮೂವರು ಪ್ರಾಣಾಪಾಯದಿಂದ ಪಾರು…

ವಿಜಯಪುರ: ಜಿಲ್ಲೆಯ ಸೊಲ್ಲಾಪುರ ಹೆದ್ದಾರಿಯಲ್ಲಿ ಆಕಸ್ಮಿಕವಾಗಿ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಕಾರು ಸುಟ್ಟುಹೋಗಿದೆ. ಕಾರು ಸೊಲ್ಲಾಪುರ ಮಾರ್ಗವಾಗಿ ವಿಜಯಪುರಕ್ಕೆ ಹೋಗುವಾಗ ಏಕಾಏಕಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ...

ಗುಮ್ಮಟನಗರಿ ವಿಜಯಪುರದಲ್ಲಿ ಜಾನುವಾರು ಕಳ್ಳತನ…! ಎಮ್ಮೆ ಕದ್ದ 6  ಕಳ್ಳರನ್ನ ಬಂಧಿಸಿದ ಪೊಲೀಸರು….!

ಗುಮ್ಮಟನಗರಿ ವಿಜಯಪುರದಲ್ಲಿ ಜಾನುವಾರು ಕಳ್ಳತನ…! ಎಮ್ಮೆ ಕದ್ದ 6 ಕಳ್ಳರನ್ನ ಬಂಧಿಸಿದ ಪೊಲೀಸರು….!

ವಿಜಯಪುರ : ಜಾನುವಾರು ಕಳ್ಳತನ ಪ್ರಕರಣವನ್ನ ಪೊಲೀಸರು ಭೇದಿಸಿದ್ದು , 3 ಕಳ್ಳತನದ ಪ್ರಕರಣಗಳಿಗೆ ಸಂಬಂಧಿಸಿದಂತೆ 6 ಕಳ್ಳರನ್ನು ಬಂಧಿಸಿದ್ದಾರೆ. ಜೊತೆಗೆ ಬಂಧಿತರಿಂದ 7 ಲಕ್ಷ ಮೌಲ್ಯದ ...

ವಿಜಯಪುರದಲ್ಲಿ ಕರೆಂಟ್ ಬಿಲ್ ಕೇಳಲು ಬಂದ ಲೈನ್​​ಮ್ಯಾನ್​ ಮೇಲೆ ಹಲ್ಲೆ..

ವಿಜಯಪುರದಲ್ಲಿ ಕರೆಂಟ್ ಬಿಲ್ ಕೇಳಲು ಬಂದ ಲೈನ್​​ಮ್ಯಾನ್​ ಮೇಲೆ ಹಲ್ಲೆ..

ವಿಜಯಪುರ : ವಿಜಯಪುರದ ನೆಹರು ನಿವಾಸಿಯಾಗಿರುವ ಮಹ್ಮದ್‌ ರಫೀಕ್ ಬುಡನ್‌ಸಾಬ್  ಎಂಬಾತನಿಂದ  ಲೈನ್​​ಮ್ಯಾನ್ ಬಾಳಪ್ಪ ಮಲ್ಲಪ್ಪ ಬೊಮ್ಮಣಗಿ ಮೇಲೆ ಹಲ್ಲೆ ಮಾಡಿರುವ ಘಟನೆಯೊಂದು ನಡೆದಿದೆ. ಲೈನ್​​ಮ್ಯಾನ್​ ಬಾಳಪ್ಪ ...

ಎರಡನೆಯ ಹೆಂಡತಿಗಾಗಿ ಮಗನನ್ನೆ ಕೊಂದ ಪಾಪಿ ತಂದೆ… ಮೊಬೈಲ್​ ಚಾರ್ಜರ್ ನಿಂದ ಕತ್ತು ಹಿಸುಕಿ ಹತ್ಯೆ..

ಎರಡನೆಯ ಹೆಂಡತಿಗಾಗಿ ಮಗನನ್ನೆ ಕೊಂದ ಪಾಪಿ ತಂದೆ… ಮೊಬೈಲ್​ ಚಾರ್ಜರ್ ನಿಂದ ಕತ್ತು ಹಿಸುಕಿ ಹತ್ಯೆ..

ವಿಜಯಪುರ: ಎರಡನೆ ಹೆಂಡತಿಯ ಮಾತನ್ನು ಕೇಳಿ ವ್ಯಕ್ತಿಯೊಬ್ಬ ಮೊದಲನೆಯ ಹೆಂಡತಿಯ ಇಬ್ಬರು ಮಕ್ಕಳನ್ನು ಹತ್ಯೆ ಮಾಡಲು ಯತ್ನಿಸಿದ್ದಾನೆ. ಇಬ್ಬರು ಮಕ್ಕಳ ಪೈಕಿ ಒಂದು ಮಗು ಮೃತಪಟ್ಟಿದ್ದು, ಮತ್ತೊಂದು ...

Page 1 of 2 1 2