ಸಹಾರನ್ ಪುರ, ಪ್ರಯಾಗ್ ರಾಜ್ ನಲ್ಲಿ ಬುಲ್ಡೋಜರ್ ಅಬ್ಬರ… ಗಲಭೆಯ ಮಾಸ್ಟರ್ಮೈಂಡ್ ಜಾವೇದ್ ಅಹಮ್ಮದ್ ಮನೆ ಧ್ವಂಸ…
ಲಕ್ನೋ: ನೂಪುರ್ ಶರ್ಮಾ ಹೇಳಿಕೆ ಖಂಡಿಸಿ ಉತ್ತರ ಪ್ರದೇಶದಲ್ಲಿ ವ್ಯಾಪಕ ಪ್ರತಿಭಟನೆ ನಡೆದಿತ್ತು. ಪ್ರತಿಭಟನೆ ವೇಳೆ ಕಲ್ಲುತೂರಾಟ ನಡೆಸಿ ಹಿಂಸಾಚಾರ ನಡೆಸಿದ್ದವರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶಾಕ್ ...