ಡ್ರಗ್ಸ್ ಸೇವನೆ ಆರೋಪ.. ಭಾರತದ ಸ್ಟಾರ್ ಓಟಗಾರ್ತಿ ದ್ಯುತಿ ಚಂದ್ ತಾತ್ಕಾಲಿಕವಾಗಿ ಸಸ್ಪೆಂಡ್..!
ಬೆಂಗಳೂರು: ಭಾರತದ ಸ್ಟಾರ್ ಓಟಗಾರ್ತಿ ದ್ಯುತಿ ಚಂದ್ ನಿಷೇಧಿತ ಡ್ರಗ್ಸ್ ಸೇವನೆಯ ಆರೋಪದಡಿ ಆಟದಿಂದ ತಾತ್ಕಾಲಿಕವಾಗಿ ಅಮಾನತುಗೊಂಡಿದ್ದಾರೆ.ವಿಶ್ವ ಉದ್ದೀಪನ ಮದ್ದು ಸಂಸ್ಥೆಯು ನಡೆಸಿದ ಡೋಪ್ ಪರೀಕ್ಷೆಯಲ್ಲಿ ದ್ಯುತಿ ...