ನೀವು ‘ಉಗ್ರಭಾಗ್ಯ’ ಯೋಜನೆಯಡಿ ರಣಹದ್ದು ಸಾಕಿದ್ರಿ… ನೀವು ಸಾಕಿದ ರಣಹದ್ದುಗಳನ್ನು ಬೇಟೆಯಾಡಿದ್ದೇವೆ : ಸಿದ್ದು ವಿರುದ್ಧ PFI ಬ್ಯಾನ್ ಅಸ್ತ್ರ ಬೀಸಿದ ಬಿಜೆಪಿ…
ಬೆಂಗಳೂರು : ಸಿದ್ದರಾಮಯ್ಯನವ್ರೇ ನಾವು ನುಡಿದಂತೆ ನಡೆದಿದ್ದೇವೆ, ನೀವು ‘ಉಗ್ರಭಾಗ್ಯ’ ಯೋಜನೆಯಡಿ ರಣಹದ್ದು ಸಾಕಿದ್ರಿ, ನೀವು ಸಾಕಿದ ರಣಹದ್ದುಗಳನ್ನು ಬೇಟೆಯಾಡಿದ್ದೇವೆ ಎಂದು ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿದೆ. ...