ಗೌಡರ ಬಗ್ಗೆ ಒಂದೇ ಒಂದು ಹೇಳಿಕೆ ಕೊಟ್ಟು ಟಿಕೆಟ್ ಕಳ್ಕೊಂಡ ರಾಜಣ್ಣ..! ರಾಜಣ್ಣಗೆ ಟಿಕೆಟ್ ಕೊಡದಂತೆ ಸುಮಾರು 20 ಮುಖಂಡರು ಆಗ್ರಹ..!
ಬೆಂಗಳೂರು : ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ವಿವಾದಿತ ಹೇಳಿಕೆ ಕೊಟ್ಟ ರಾಜಣ್ಣಗೆ ಟಿಕೆಟ್ ಇಲ್ಲ. ಕೆ.ಎನ್.ರಾಜಣ್ಣಗೆ ಕಾಂಗ್ರೆಸ್ ಟಿಕೆಟ್ ಕೊಟ್ಟರೆ ಒಕ್ಕಲಿಗರು ತಿರುಗಿ ಬೀಳ್ತಾರೆ. ರಾಜಣ್ಣ ...