ಅಪಾರ್ಟ್ಮೆಂಟ್ಗಳೇ ಆ ಗ್ಯಾಂಗ್ನ ಟಾರ್ಗೆಟ್… ಫ್ಲ್ಯಾಟ್ಗೆ ನುಗ್ಗಿ 40 ಗ್ರಾಂ ಚಿನ್ನ ಕದ್ದು ಪರಾರಿ…
ಬೆಂಗಳೂರು : ಅಪಾರ್ಟ್ಮೆಂಟ್ಗಳೇ ಆ ಗ್ಯಾಂಗ್ನ ಮೇನ್ ಟಾರ್ಗೆಟ್ ಆಗಿದೆ. ರಾತ್ರಿಯಾಗ್ತಿದ್ದಂತೆ ಚಡ್ಡಿ ಗ್ಯಾಂಗ್ ಅಪಾರ್ಟ್ಮೆಂಟ್ಗೆ ನುಗ್ಗುತ್ತೆ. ಅಪಾರ್ಟ್ಮೆಂಟ್ಗೆ ನುಗ್ತಾರೆ.. ಕೈಗೆ ಸಿಕ್ಕಿದ್ದು ದೋಚ್ತಾರೆ. ಚಡ್ಡಿಗ್ಯಾಂಗ್ ಕೈಚಳಕ ...