ಥಿಯೇಟರ್ ಅಂಗಳದಲ್ಲಿ ‘ಮದಗಜ’ ಆರ್ಭಟ ಶುರು… ಶ್ರೀಮುರಳಿ ಟಪ್ಪಾಂಗುಚಿ ಡ್ಯಾನ್ಸ್ ಗೆ ಥ್ರಿಲ್ಲಾದ ಫ್ಯಾನ್ಸ್ !
ಮದಗಜ.. ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದ್ದ ಆ್ಯಕ್ಷನ್ ಎಂಟರ್ಟೈನರ್ ಸಿನಿಮಾ. ಫೈನಲಿ ಮದಗಜ ಸಿಲ್ವರ್ ಸ್ಕ್ರೀನ್ ಮೇಲೆ ಘೀಳಿಟ್ಟಿದೆ. ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ...