ಕನ್ನಡದಲ್ಲಿ ಭಯ ಪಡಿಸುವುದಕ್ಕೆ ‘ಸ್ಪೂಕಿ ಕಾಲೇಜ್’ ರೆಡಿ.. ಟ್ರೇಲರ್ನಿಂದಲೇ ಮೋಡಿ ಮಾಡ್ತಿದೆ ಹಾರರ್-ಥ್ರಿಲ್ಲರ್ ಸ್ಟೋರಿ…
7 ವರ್ಷದ ಹಿಂದೆ ರಂಗಿತರಂಗ ಅನ್ನುವ ಸಿನಿಮಾ ಮಾಡಿ ಭರವಸೆ ಮೂಡಿಸಿದ್ದ ಎಚ್ಕೆ ಪ್ರಕಾಶ್, ಈಗ ಸ್ಫೂಕಿ ಕಾಲೇಜ್ ಅಂತ ಮತ್ತೊಮ್ಮೆ ಹಾರರ್ ಕಥೆ ಹೇಳೋಕೆ ಬರ್ತಿದ್ದಾರೆ... ...