Tag: Shariq target

ಆಟೋ ಸ್ಫೋಟದ ಮಾಸ್ಟರ್‌ ಮೈಂಡ್‌ ಮಂಗಳೂರು ಗೋಡೆ ಬರಹ ಪ್ರಕರಣದ ಎ2 ಆರೋಪಿ ಶಾರೀಕ್‌..!

ಮಂಗಳೂರಿನ ಪಂಪ್​​ವೆಲ್​​​ ಫ್ಲೈಓವರ್​ ಟಾರ್ಗೆಟ್​ ಮಾಡಿದ್ನಾ ಶಾರಿಕ್​​..? ಸರಿಯಾಗಿ ಫಿಕ್ಸ್ ಮಾಡದೇ ಪಂಪ್​ವೆಲ್​​​ಗೂ ಮುನ್ನವೇ ಆಟೋದಲ್ಲಿ ಸ್ಫೋಟ… 

ಮಂಗಳೂರು : ಪಂಪ್​​ವೆಲ್​​​ ಫ್ಲೈಓವರ್​ ಟಾರ್ಗೆಟ್​ ಮಾಡಿದ್ನಾ ಶಾರಿಕ್​​..? ಮಂಗಳೂರಿನ ಪಂಪ್​​ವೆಲ್​​ ಫ್ಲೈಓವರ್​​ ಮೇಲೆ ಸ್ಫೋಟದ ಸ್ಕೆಚ್​ ಹಾಕಿದ್ದು, ಅದಕ್ಕೆಂದೇ ಕುಕ್ಕರ್​ ಬಾಂಬ್​ ಸಮೇತ ಬಂದಿದ್ನಾ ಶಾರಿಕ್​​​..? ಸರಿಯಾಗಿ ...