85 ಲಕ್ಷ ಮೌಲ್ಯದ 515 ಮೊಬೈಲ್ CCB ವಶಕ್ಕೆ… ಬೆಂಗಳೂರಲ್ಲಿ ಕದ್ದು ಹೈದ್ರಾಬಾದ್ನಲ್ಲಿ ಮಾರ್ತಿದ್ದ ಕಿಲಾಡಿಗಳು ಅರೆಸ್ಟ್…
ಬೆಂಗಳೂರು: ಬೆಂಗಳೂರಿಗರೇ ನೀವ್ ಮೊಬೈಲ್ ಕಳ್ಕೊಂಡಿದ್ದೀರಾ..? ಈ ದೃಶ್ಯ ನೋಡಿ.. ನಿಮ್ ಮೊಬೈಲ್ ಇರಬಹುದು.. ಬೆಲೆ ಬಾಳೋ ನಿಮ್ಮ ಮೊಬೈಲ್ ಸಿಕ್ಕರೂ ಸಿಗಬಹುದು.. ಒಂದಲ್ಲಾ.. ಎರಡಲ್ಲಾ.. 500 ...