ಪ್ರೊಡ್ಯೂಸರ್ ಮನೆ ಮುಂದೆ ಮಿಡ್ನೈಟ್ ಹೈಡ್ರಾಮಾ… ಮಧ್ಯರಾತ್ರಿ ಮೂರು ಗಂಟೆ ವೇಳೆ ನಗ್ನಳಾಗಿ ಕುಳಿತ ನಟಿ…
ಪ್ರೊಡ್ಯೂಸರ್ ಮನೆ ಮುಂದೆ ಮಿಡ್ನೈಟ್ ಹೈಡ್ರಾಮಾ ನಡೆದಿದ್ದು, ಮಧ್ಯರಾತ್ರಿ ಮೂರು ಗಂಟೆ ವೇಳೆ ನಟಿ ನಗ್ನಳಾಗಿ ಕುಳಿತಿದ್ಧಾಳೆ . ನಿರ್ಮಾಪಕ ನನಗೆ ಅನ್ಯಾಯ ಮಾಡಿದ್ದಾನೆಂದು ಪ್ರೊಟೆಸ್ಟ್ ನಡೆಸಿದ್ಧಾರೆ. ...