ಇಲಿ ಕಚ್ಚಿದ್ದಕ್ಕೆ 5 ಲಕ್ಷ ಪರಿಹಾರ ಕೇಳಿದ ಕಾರು ಮಾಲೀಕ… ಆರ್.ಟಿ.ನಗರದ ಅಪಾರ್ಟ್ಮೆಂಟ್ನಲ್ಲಿ ವಿಚಿತ್ರ ಕೇಸ್…
ಬೆಂಗಳೂರು: ಆರ್.ಟಿ.ನಗರ ವ್ಯಾಪ್ತಿಯ ಅಪಾರ್ಟ್ಮೆಂಟ್ನಲ್ಲಿ ವಿಚಿತ್ರ ಕೇಸ್ ನಡೆದಿದ್ದು, ಇನೋವಾ ಕಾರು ಮಾಲೀಕ ಕಾರಿನ ವೈರ್ ಅನ್ನು ಇಲಿ ಕಚ್ಚಿದಕ್ಕೆ 5 ಲಕ್ಷ ಪರಿಹಾರ ಕೇಳಿ, ರಂಪಾಟ ...