ನಕಲಿ ಜಾತಿ ಪ್ರಮಾಣ ಪತ್ರದ ವಿರುದ್ಧ ಸಮರ ಸಾರಿದ್ದೆ… ಇದೇ ನನ್ನ ಅವಧಿಪೂರ್ವ ಟ್ರಾನ್ಸ್ಫರ್ಗೆ ಕಾರಣ: ರವೀಂದ್ರನಾಥ್ ಗಂಭೀರ ಆರೋಪ…
ಬೆಂಗಳೂರು: ನಾನು ನಕಲಿ ಜಾತಿ ಪ್ರಮಾಣ ಪತ್ರದ ವಿರುದ್ಧ ಸಮರ ಸಾರಿದ್ದೆ, ಇದೇ ನನ್ನ ಅವಧಿಪೂರ್ವ ವರ್ಗಾವಣೆಗೆ ಕಾರಣ ಎಂದು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿಯಾಗಿದ್ದ ...