Tag: Rape

ತುಮಕೂರಿನಲ್ಲಿ ದನ ಮೇಯಿಸುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರ…! ಬಾಯಿಗೆ ಬಟ್ಟೆ ತುರುಕಿ ಬಲಾತ್ಕರಿಸಿದ ಕಾಮುಕ.. ಆರೋಪಿ ಅರೆಸ್ಟ್​..!

ತುಮಕೂರಿನಲ್ಲಿ ದನ ಮೇಯಿಸುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರ…! ಬಾಯಿಗೆ ಬಟ್ಟೆ ತುರುಕಿ ಬಲಾತ್ಕರಿಸಿದ ಕಾಮುಕ.. ಆರೋಪಿ ಅರೆಸ್ಟ್​..!

ತುಮಕೂರು: ದನ ಮೇಯಿಸುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರ ನಡೆದಿದ್ದು,  ಬಾಯಿಗೆ ಬಟ್ಟೆ ತುರುಕಿ ಕಾಮುಕ ಅತ್ಯಾಚಾರ ವೆಸಗಿದ್ದಾನೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಕಾಮುಕನನ್ನ ಹುಲಿಯೂರುದುರ್ಗ ಪೊಲೀಸರು ...

ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ.. ಮೂವರ ಬಂಧನ..! ಓರ್ವನಿಗಾಗಿ ಹುಡುಕಾಟ..

ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ.. ಮೂವರ ಬಂಧನ..! ಓರ್ವನಿಗಾಗಿ ಹುಡುಕಾಟ..

ಉತ್ತರ ಕನ್ನಡ: ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಟಾ ಪೊಲೀಸರು ಮೂವರನ್ನ ಬಂಧಿಸಿದ್ದಾರೆ. ತಲೆ ಮರೆಸಿಕೊಂಡಿರುವ ಓರ್ವನಿಗೆ ಹುಡುಕಾಟ ನಡೆಸಲಾಗುತ್ತಿದೆ. ...

ಮಹಿಳೆಯರ ಬಟ್ಟೆ ಅತ್ಯಾಚಾರಕ್ಕೆ ಪ್ರಚೋದನೆ ನೀಡುತ್ತೆ… ವಿವಾದಾತ್ಮಕ ಹೇಳಿಕೆ ನೀಡಿದ ರೇಣುಕಾಚಾರ್ಯ…

ಮಹಿಳೆಯರ ಬಟ್ಟೆ ಅತ್ಯಾಚಾರಕ್ಕೆ ಪ್ರಚೋದನೆ ನೀಡುತ್ತೆ… ವಿವಾದಾತ್ಮಕ ಹೇಳಿಕೆ ನೀಡಿದ ರೇಣುಕಾಚಾರ್ಯ…

ನವದೆಹಲಿ: ರಾಜ್ಯದಲ್ಲಿ ಹಿಜಾಬ್​ ಮತ್ತು ಕೇಸರಿ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಈ ಬಗ್ಗೆ  ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗಳಾಗುತ್ತಿದೆ. ಹೀಗಿರುವಾಗ ಬಿಜೆಪಿ MLA ಎಂ.ಪಿ. ರೇಣುಕಾಚಾರ್ಯ ಹೆಣ್ಣು ...

ರಮೇಶ್ ​ಕುಮಾರ್ ರೇಪ್​ ಹೇಳಿಕೆಗೆ ಕಾಂಗ್ರೆಸ್​ನಲ್ಲೂ ವಿರೋಧ… ಹೇಳಿಕೆ ಖಂಡಿಸಿದ ರಾಜ್ಯ ಕಾಂಗ್ರೆಸ್​ ಉಸ್ತುವಾರಿ ಸುರ್ಜೆವಾಲಾ…

ರಮೇಶ್ ​ಕುಮಾರ್ ರೇಪ್​ ಹೇಳಿಕೆಗೆ ಕಾಂಗ್ರೆಸ್​ನಲ್ಲೂ ವಿರೋಧ… ಹೇಳಿಕೆ ಖಂಡಿಸಿದ ರಾಜ್ಯ ಕಾಂಗ್ರೆಸ್​ ಉಸ್ತುವಾರಿ ಸುರ್ಜೆವಾಲಾ…

ನವದೆಹಲಿ: ರೇಪ್ ಕುರಿತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ನೀಡಿದ ಹೇಳಿಕೆಗೆ ಕಾಂಗ್ರೆಸ್ ಪಕ್ಷದಿಂದ ವಿರೋಧ ವ್ಯಕ್ತವಾಗಿದ್ದು, ಅವರ ಹೇಳಿಕೆಯನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ...

ದೀಪಾವಳಿ ಪಾರ್ಟಿ ಮಾಡುತ್ತಿದ್ದ ಯುವಕ-ಯುವತಿಯರು… ಪಾರ್ಟಿ ವೇಳೆ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ…

ದೀಪಾವಳಿ ಪಾರ್ಟಿ ಮಾಡುತ್ತಿದ್ದ ಯುವಕ-ಯುವತಿಯರು… ಪಾರ್ಟಿ ವೇಳೆ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ…

ಬೆಂಗಳೂರು: ಮನುಷ್ಯ ಪಶುವಿಗಿಂತ ಕಡೆಯಾಗಿದ್ದಾನೆ,  ಸಣ್ಣ ಮಗುವಿನಿಂದ ಹಿಡಿದು ವೃದ್ಧೆಯವರೆಗೂ ಅತ್ಯಾಚಾರವೆಸಗುತ್ತಿರುವುದು ನಿಜಕ್ಕೂ ಮೃಗೀಯತನಕ್ಕೆ ಸಾಕ್ಷಿಯಂತಿದೆ. ಅತ್ಯಾಚಾರವೆಂಬುದು ಸಮಾಜಕ್ಕೆ ಎದುರಾಗಿರುವ ಪಿಡುಗಾಗಿದ್ದು, ಬೆಂಗಳೂರಿನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ...

ಮಳೆಯಿಂದ ಪಾರಾಗಲು ನೈಸ್ ರಸ್ತೆಯಲ್ಲಿ ಮರದ ಕೆಳಗೆ ನಿಂತಿದ್ದ ತಂದೆ ಮಗನಿಗೆ ಬಡಿದ ಸಿಡಿಲು… ತಂದೆ ಸ್ಥಳದಲ್ಲೇ ಸಾವು…

ಅಥಣಿಯಲ್ಲಿ ಯುವಕನ ಮೇಲೆ ಅತ್ಯಾಚಾರವೆಸಗಿದ ಕಾಮುಕ… ಆರೋಪಿ ಅರೆಸ್ಟ್…

ಚಿಕ್ಕೋಡಿ: ವೃದ್ಧೆ, ಮಹಿಳೆ, ಮಕ್ಕಳು, ಹಸುಗೂಸನ್ನೂ ಬಿಡದ ಕಾಮುಕರು ಯುವಕರ ಮೇಲೂ ಅತ್ಯಾಚಾರವೆಸಗುತ್ತಿದ್ದಾರೆ. ಯುವಕರೇ ಎಚ್ಚರ! ಕಂಡಕಂಡವರ ಜತೆ ಹೋಗುವ ಮುನ್ನ ಜೋಕೆ… ಬೆಳಗಾವಿ ಜಿಲ್ಲೆಯ ಅಥಣಿ ...

ಯಾದಗಿರಿ ಮಹಿಳೆ ಮೇಲಿನ ಹಲ್ಲೆ ಕೇಸ್​ಗೆ ಟ್ವಿಸ್ಟ್​… ಗ್ಯಾಂಗ್​​​​ ರೇಪ್​ ಎಂದು ಸಂತ್ರಸ್ತೆ ಹೇಳಿಕೆ..

ಯಾದಗಿರಿ ಮಹಿಳೆ ಮೇಲಿನ ಹಲ್ಲೆ ಕೇಸ್​ಗೆ ಟ್ವಿಸ್ಟ್​… ಗ್ಯಾಂಗ್​​​​ ರೇಪ್​ ಎಂದು ಸಂತ್ರಸ್ತೆ ಹೇಳಿಕೆ..

ಯಾದಗಿರಿ: ಯಾದಗಿರಿ ಮಹಿಳೆ ಮೇಲಿನ ಹಲ್ಲೆ ಕೇಸ್​ಗೆ ಟ್ವಿಸ್ಟ್​, ಸಿಕ್ಕಿದ್ದು, ಈ ಪ್ರಕರಣ  ಬೆಳಕಿಗೆ ಬಂದಾಗ ಹನಿಟ್ರಾಪ್ ಕಾರಣಕ್ಕೆ ಮಹಿಳೆ ಸಿಲುಕಿರುವ ಶಂಕೆ ಮೂಡಿತ್ತು. ಆದರೆ ಇದೀಗ ...

ಮೈಸೂರಿನ ಕ್ರೈಸ್ತಾಶ್ರಮದಲ್ಲಿದ್ದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಯತ್ನ, ಹಲ್ಲೆ ಪ್ರಕರಣಕ್ಕೆ ಮೆಗಾ ಟ್ವಿಸ್ಟ್…

ಮೈಸೂರಿನ ಕ್ರೈಸ್ತಾಶ್ರಮದಲ್ಲಿದ್ದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಯತ್ನ, ಹಲ್ಲೆ ಪ್ರಕರಣಕ್ಕೆ ಮೆಗಾ ಟ್ವಿಸ್ಟ್…

ಕ್ರೈಸ್ತಾಶ್ರಮದಲ್ಲಿದ್ದ ವಿದ್ಯಾರ್ಥಿನಿ ಮೇಲೆ ಹಾಡಹಗಲೇ ಅತ್ಯಾಚಾರ ನಡೆದಿದೆ ಎಂಬ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​ ಸಿಕ್ಕಿದ್ದು, ಇದು ಅತ್ಯಾಚಾರ ಯತ್ನವಲ್ಲ, ಪ್ರೇಮಪುರಾಣ ಎಂಬ ವಿಚಾರ ಪೊಲೀಸ್​ ತನಿಖೆ ಬಳಿಕ ...

ಮೈಸೂರಿನ ಕ್ರೈಸ್ತಾಶ್ರಮದಲ್ಲಿದ್ದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ ಕಾಮುಕ..?

ಮೈಸೂರಿನ ಕ್ರೈಸ್ತಾಶ್ರಮದಲ್ಲಿದ್ದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ ಕಾಮುಕ..?

ಮೈಸೂರು: ಚಾಮುಂಡಿ ಬೆಟ್ಟ ತಪ್ಪಲಿನಲ್ಲಿ ಎಂಬಿಎ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾದ ನಡೆದ ಘಟನೆ ಹಸಿರುವಾಗಲೇ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮತ್ತೊಂದು ಅತ್ಯಾಚಾರ ನಡೆದಿದೆ. ಇದನ್ನೂ ಓದಿ: ...

ಗ್ಯಾಂಗ್ ರೇಪ್ ನಡೆಸಿದ್ದು ಆರಲ್ಲ ಏಳು ಜನ.. ತಲೆ ಮರೆಸಿಕೊಂಡಿರುವ ಇಬ್ಬರು ಮಾಸ್ಟರ್ ಮೈಂಡ್ ಗಳಿಗಾಗಿ ಪೋಲಿಸರ ಹುಡುಕಾಟ..

ಗ್ಯಾಂಗ್ ರೇಪ್ ನಡೆಸಿದ್ದು ಆರಲ್ಲ ಏಳು ಜನ.. ತಲೆ ಮರೆಸಿಕೊಂಡಿರುವ ಇಬ್ಬರು ಮಾಸ್ಟರ್ ಮೈಂಡ್ ಗಳಿಗಾಗಿ ಪೋಲಿಸರ ಹುಡುಕಾಟ..

ಮೈಸೂರು: ಮೈಸೂರಿನ ಎಂಬಿಎ ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್ ರೇಪ್ ಮಾಡಿದ್ದ ಐವರು ಆರೋಪಿಗಳನ್ನು ಪೋಲೀಸರು ಈಗಾಗಲೇ ಬಂಧಿಸಿದ್ದಾರೆ. ಆರೋಪಿಗಳ ಹೇಳಿಕೆ ಆಧಾರದ ಮೇಲೆ ತಲೆ ಮರಿಸಿಕೊಂಡಿರುವ ಇತರೆ ...

ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್… ಪಿಕ್ ನಿಕ್ ಗೆ ಬಂದಿದ್ದ ಯುವತಿಯರನ್ನು ವಾಪಸ್ ಕಳುಹಿಸಿದ ಪೊಲೀಸರು…

ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್… ಪಿಕ್ ನಿಕ್ ಗೆ ಬಂದಿದ್ದ ಯುವತಿಯರನ್ನು ವಾಪಸ್ ಕಳುಹಿಸಿದ ಪೊಲೀಸರು…

ಮೈಸೂರು: ಕಳೆದ ನಾಲ್ಕು ದಿನಗಳಿಂದ ರಾಜ್ಯದಲ್ಲಿ ಮೈಸೂರಿನ ಗ್ಯಾಂಗ್ ರೇಪ್ ಪ್ರಕರಣ ಸುದ್ದಿ ಹರಿದಾಡುತ್ತಿದೆ. ಆದರೆ ಈ ವಿದ್ಯಾರ್ಥಿಗಳಿಗೆ ಪ್ರಕರಣದ ಕುರಿತು ಮಾಹಿತಿ ಇಲ್ಲ ನಾವು ಇಲ್ಲಿ ...

ಗ್ಯಾಂಗ್​ರೇಪ್​​ ಮಾಡಿ ಮೂರು ಲಕ್ಷಕ್ಕೆ ಬೇಡಿಕೆ ಇಟ್ಟ ಕೀಚಕರು…! ರೇಪಿಸ್ಟ್​​ಗಳ ಭಯಾನಕ ಕೃತ್ಯ ಬಿಚ್ಚಿಟ್ಟ ಡಿಜಿ&ಐಜಿಪಿ ಪ್ರವೀಣ್​​ ಸೂದ್​…!

ಗ್ಯಾಂಗ್​ರೇಪ್​​ ಮಾಡಿ ಮೂರು ಲಕ್ಷಕ್ಕೆ ಬೇಡಿಕೆ ಇಟ್ಟ ಕೀಚಕರು…! ರೇಪಿಸ್ಟ್​​ಗಳ ಭಯಾನಕ ಕೃತ್ಯ ಬಿಚ್ಚಿಟ್ಟ ಡಿಜಿ&ಐಜಿಪಿ ಪ್ರವೀಣ್​​ ಸೂದ್​…!

ಮೈಸೂರು: ರಾಜ್ಯವನ್ನು ಬೆಚ್ಚಿ ಬೀಳಿಸಿದ ಮೈಸೂರು ಗ್ಯಾಂಗ್​ ರೇಪ್​​ ಪ್ರಕರಣದ ಹಲವು ಭಯಾನಕ ಸಂಗತಿಗಳನ್ನು ಡಿಜಿ&ಐಜಿಪಿ ಪ್ರವೀಣ್​ ಸೂದ್​ ಬಿಚ್ಚಿಟ್ಟಿದ್ದಾರೆ. ಐದು ಜನ ಆರೋಪಿಗಳು ಅಮಾಯಕ ವಿದ್ಯಾರ್ಥಿನಿಯನ್ನು ...

ಗ್ಯಾಂಗ್​ರೇಪ್​​ ಸಂತ್ರಸ್ತೆ ಇನ್ನೂ ಕೊಟ್ಟಿಲ್ಲ ದೂರು…! ಕೋರ್ಟ್​​ಗಾದ್ರೂ ಬರ್ತಾರಾ ಆ ವಿದ್ಯಾರ್ಥಿನಿ..? ಆತಂಕದಲ್ಲಿ ಪೊಲೀಸರು..!

ಗ್ಯಾಂಗ್​ರೇಪ್​​ ಸಂತ್ರಸ್ತೆ ಇನ್ನೂ ಕೊಟ್ಟಿಲ್ಲ ದೂರು…! ಕೋರ್ಟ್​​ಗಾದ್ರೂ ಬರ್ತಾರಾ ಆ ವಿದ್ಯಾರ್ಥಿನಿ..? ಆತಂಕದಲ್ಲಿ ಪೊಲೀಸರು..!

ಮೈಸೂರು: ಪೊಲೀಸರೇನೋ ಕೊನೆಗೂ ಮೈಸೂರು ಗ್ಯಾಂಗ್ ರೇಪ್​​ ಆರೋಪಿಗಳನ್ನು ಅರೆಸ್ಟ್​​ ಮಾಡಿದ್ದಾರೆ. ಈಗ ಪೊಲೀಸರು ನಿಜವಾದ ಪೀಕಳಾಟಕ್ಕೆ ಸಿಲುಕಿದ್ದಾರೆ. ಎಫ್​​ಐಆರ್​ ದಾಖಲಿಸಿಕೊಂಡಿರುವ ಪೊಲೀಸರು 24 ಗಂಟೆಗಳ ಒಳಗಾಗಿ ...

ಗ್ಯಾಂಗ್​ರೇಪ್​​ ಕೇಸ್​​ನಲ್ಲಿ ಬಾಲಾರೋಪಿ..! ಮೈಸೂರು ಪ್ರಕರಣದ ಶಾಕಿಂಗ್​ ನ್ಯೂಸ್​​ !

ಗ್ಯಾಂಗ್​ರೇಪ್​​ ಕೇಸ್​​ನಲ್ಲಿ ಬಾಲಾರೋಪಿ..! ಮೈಸೂರು ಪ್ರಕರಣದ ಶಾಕಿಂಗ್​ ನ್ಯೂಸ್​​ !

ಮೈಸೂರು: ಇಡೀ ದೇಶವನ್ನು ಬೆಚ್ಚಿ ಬೀಳಿಸಿದ ಮೈಸೂರು ಗ್ಯಾಂಗ್ ರೇಪ್​​ ಪ್ರಕರಣದಲ್ಲಿ ಬಾಲಾರೋಪಿಯೊಬ್ಬ ಭಾಗಿಯಾಗಿದ್ದಾನೆ. ದೆಹಲಿಯಲ್ಲಿ ನಡೆದ ನಿರ್ಭಯ ಪ್ರಕರಣದ ಬಳಿಕ ಅತೀ ಹೆಚ್ಚು ಆತಂಕಕ್ಕೆ ಒಳಗಾಗಿದ್ದ ...

ಮೈಸೂರು ಗ್ಯಾಂಗ್​ ರೇಪ್​​ ಆರೋಪಿಗಳೆಲ್ಲರೂ ತಮಿಳುನಾಡಿನವರು: DG-IGP ಪ್ರವೀಣ್​​ ಸೂದ್

ಮೈಸೂರು ಗ್ಯಾಂಗ್​ ರೇಪ್​​ ಆರೋಪಿಗಳೆಲ್ಲರೂ ತಮಿಳುನಾಡಿನವರು: DG-IGP ಪ್ರವೀಣ್​​ ಸೂದ್

ಮೈಸೂರು: ಮೈಸೂರಿನಲ್ಲಿ MBA ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ವೆಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು,  ಪ್ರಕರಣದಲ್ಲಿ ಭಾಗಿಯಾಗಿದವರೆಲ್ಲ ತಮಿಳುನಾಡಿನ ತಿರುಪುರದವರಾಗಿದ್ದು, ಕಾರ್ಪೆಂಟರ್,ಡ್ರೈವರ್ ಬೇರೆ ಬೇರೆ ...

#Flashnews  ಡಿಸ್ಚಾರ್ಜ್​ ಆದ ಕೂಡಲೇ ಮುಂಬೈನತ್ತ ಸಂತ್ರಸ್ತ ಯುವತಿ..!?

#Flashnews ಡಿಸ್ಚಾರ್ಜ್​ ಆದ ಕೂಡಲೇ ಮುಂಬೈನತ್ತ ಸಂತ್ರಸ್ತ ಯುವತಿ..!?

ಲಲಿತಾದ್ರಿ ಬೆಟ್ಟದ ತಪ್ಪಲಿನಲ್ಲಿ ಅತ್ಯಾಚಾರಕ್ಕೆ ಒಳಗಾಗಿದ್ದ MBA ವಿದ್ಯಾರ್ಥಿನಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ,ನೆನ್ನೆ ಡಿಸ್ಚಾರ್ಜ್​ ಆಗಿದ್ದರು. ಇಂದು  ಡಿಸ್ಚಾರ್ಜ್​ ಆದ  ಕೂಡಲೇ  ಪೋಷಕರ ...

ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೈಹಿಕ ಹಾಗೂ ಮಾನಸಿಕ ಅತ್ಯಾಚಾರಕ್ಕೆ ಕೊನೆ ಯಾವಾಗ..? ನಟಿ ಶ್ರುತಿ

ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೈಹಿಕ ಹಾಗೂ ಮಾನಸಿಕ ಅತ್ಯಾಚಾರಕ್ಕೆ ಕೊನೆ ಯಾವಾಗ..? ನಟಿ ಶ್ರುತಿ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ MBA ವಿದ್ಯಾರ್ಥಿನಿ ಮೇಲೆ ಮಂಗಳವಾರ ಸಂಜೆ ಹೆಲಿಪ್ಯಾಡ್ ಬಳಿಯ ವಾಟರ್ ಟ್ಯಾಂಕ್​​​​ನ ಗುಡ್ಡದ ಬಳಿ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಈ ಬಗ್ಗೆ ನಟಿ, ...

ಮೈಸೂರು ಗ್ಯಾಂಗ್​ ರೇಪ್​-ನಟಿ ರಮ್ಯಾ ಕೆಂಡಾಮಂಡಲ..! ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ರಮ್ಯಾ ಗರಂ..!

ಮೈಸೂರು ಗ್ಯಾಂಗ್​ ರೇಪ್​-ನಟಿ ರಮ್ಯಾ ಕೆಂಡಾಮಂಡಲ..! ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ರಮ್ಯಾ ಗರಂ..!

ಮೈಸೂರು ಗ್ಯಾಂಗ್​ ರೇಪ್​ ಪ್ರಕರಣಕ್ಕೆ ಸಂಬಂಧಿಸಿದಂತೆ  ನಟಿ ರಮ್ಯಾ ಕೆಂಡಾಮಂಡಲವಾಗಿದ್ದು, ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.  ಯುವತಿ ಯಾಕೆ ಹೋಗ್ಬೇಕಿತ್ತು ಎಂದಿದ್ದ  ಗೃಹ ಸಚಿವ ಆರಗ ಜ್ಞಾನೇಂದ್ರ ...

ಆ ರಾತ್ರಿ ಅಲ್ಲಿ ನಡೆದಿದ್ದಾದರೂ ಏನು..? ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆ ಜೊತೆಗಿದ್ದ ಯುವಕ ಪೋಲಿಸರಿಗೆ ಹೇಳಿದ್ದೇನು..?

ಆ ರಾತ್ರಿ ಅಲ್ಲಿ ನಡೆದಿದ್ದಾದರೂ ಏನು..? ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆ ಜೊತೆಗಿದ್ದ ಯುವಕ ಪೋಲಿಸರಿಗೆ ಹೇಳಿದ್ದೇನು..?

ಮೈಸೂರಿನಲ್ಲಿ ಕಾಲೇಜು ಯುವತಿ ಮೇಲೆ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ,  ಯುವತಿ ಜೊತೆಗಿದ್ದ ಸ್ನೇಹಿತ ಪೊಲೀಸರಿಗೆ  ಹೇಳಿಕೆ ನೀಡಿದ್ದು, ಬಲ ಭಾಗದಿಂದ ಏಕಾಏಕಿ ಬಂದು ದೊಣ್ಣೆಯಿಂದ ಹಲ್ಲೆ ...

ಮೈಸೂರಿನಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತ ಯುವತಿ ಪೊಲೀಸರಿಗೆ ಹೇಳಿದ್ದೇನು..?

ಮೈಸೂರಿನಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತ ಯುವತಿ ಪೊಲೀಸರಿಗೆ ಹೇಳಿದ್ದೇನು..?

ಸಾಂಸ್ಕೃತಿಕ ನಗರಿ ಮೈಸೂರಿನ MBA ವಿದ್ಯಾರ್ಥಿನಿ ಮೇಲೆ ಮಂಗಳವಾರ ಸಂಜೆ 7 ಗಂಟೆ ಸುಮಾರಿಗೆ ಹೆಲಿಪ್ಯಾಡ್ ಬಳಿಯ ವಾಟರ್ ಟ್ಯಾಂಕ್​​​​ನ ಗುಡ್ಡದ ಬಳಿ ಸಾಮೂಹಿಕ ಅತ್ಯಾಚಾರ ನಡೆದಿದ್ದು, ...

ಮೈಸೂರಿನ ಗ್ಯಾಂಗ್​ ರೇಪ್ ಪ್ರಕರಣ..​ಕೇಳಿದಷ್ಟು ಹಣ ಕೊಡದಿದ್ದರೆ ರೇಪ್​ ವಿಡಿಯೋ ಲೀಕ್​ ಮಾಡೋದಾಗಿ ಕಾಮುಕರು ಬೆದರಿಕೆ ಹಾಕಿದ್ರ..?

ಮೈಸೂರಿನ ಗ್ಯಾಂಗ್​ ರೇಪ್ ಪ್ರಕರಣ..​ಕೇಳಿದಷ್ಟು ಹಣ ಕೊಡದಿದ್ದರೆ ರೇಪ್​ ವಿಡಿಯೋ ಲೀಕ್​ ಮಾಡೋದಾಗಿ ಕಾಮುಕರು ಬೆದರಿಕೆ ಹಾಕಿದ್ರ..?

ನೆನ್ನೆ ಮೈಸೂರಿನಲ್ಲಿ ನಡೆದಿರುವ ಗ್ಯಾಂಗ್​ ರೇಪ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯೊಂದು ಲಭ್ಯವಾಗಿದ್ದು, ಕಾಮುಕರು ವಿದ್ಯಾರ್ಥಿನಿಯನ್ನ ರೇಪ್​ ಮಾಡಿರುವ ವಿಡಿಯೋ ಮಾಡಿಕೊಂಡು ಯುವತಿಗೆ ದೂರು ಕೊಡದಂತೆ ಬೆದರಿಕೆ ...