ಡಿಕೆ ಶಿವಕುಮಾರ್ ಹಣಿಯಲು ಸಾಹುಕಾರ್ ಶತಪ್ರಯತ್ನ… ಸಿಡಿ ಕೇಸ್ ದಾಳವಾಗಿ ಎಸೆಯಲು ದಿಲ್ಲಿಯಲ್ಲೇ RJ ಸರ್ಕಸ್..!
ಬೆಂಗಳೂರು: ಡಿಕೆ ಶಿವಕುಮಾರ್ ಹಣಿಯಲು ಸಾಹುಕಾರ್ ಶತಪ್ರಯತ್ನ ಮಾಡುತ್ತಿದ್ದು, ದೆಹಲಿಯಲ್ಲೇ ಬೀಡು ಬಿಟ್ಟು ರಮೇಶ್ ಜಾರಕಿಹೊಳಿ ತಂತ್ರ ರೂಪಿಸುತ್ತಿದ್ದಾರೆ. ಸಿಡಿ ಕೇಸ್ ದಾಳವಾಗಿ ಎಸೆಯಲು ದಿಲ್ಲಿಯಲ್ಲೇ RJ ...