ಮಂಗಳೂರು ಆಟೋದಲ್ಲಿ ಸ್ಫೋಟ ಪ್ರಕರಣ … ಮಂಗಳೂರು, ಶಿವಮೊಗ್ಗದಲ್ಲಿ ಪೊಲೀಸರ ರೇಡ್, ಮೂವರ ಅರೆಸ್ಟ್…
ಮಂಗಳೂರು : ಮಂಗಳೂರು ಆಟೋ ಸ್ಫೋಟ ಪ್ರಕರಣದಲ್ಲಿ ಮಂಗಳೂರು, ಶಿವಮೊಗ್ಗದಲ್ಲಿ ಪೊಲೀಸ್ ರೇಡ್ ಮಾಡಿದ್ದಾರೆ. ಶಾರಿಕ್, ಶಾರೀಕ್ ಸಂಬಂಧಿಕರು, ಆಪ್ತರ ಮನೆ ಮೇಲೆ ರೇಡ್ ನಡೆಸಿದ್ದು, ಶಾರೀಕ್ ಸಂಪರ್ಕದಲ್ಲಿದ್ದ ...