Tag: proposal about the PSI scam CM said that you are a good event master

ವಿಧಾನಸಭೆಯಲ್ಲಿ PSI ಹಗರಣದ ಬಗ್ಗೆ ಸಿದ್ದು ಪ್ರಸ್ತಾಪ… ನೀವು ಒಳ್ಳೆ ಈವೆಂಟ್ ಮಾಸ್ಟರ್​ ಎಂದು ಟಾಂಗ್​ ಕೊಟ್ಟ ಸಿಎಂ..!

ವಿಧಾನಸಭೆಯಲ್ಲಿ PSI ಹಗರಣದ ಬಗ್ಗೆ ಸಿದ್ದು ಪ್ರಸ್ತಾಪ… ನೀವು ಒಳ್ಳೆ ಈವೆಂಟ್ ಮಾಸ್ಟರ್​ ಎಂದು ಟಾಂಗ್​ ಕೊಟ್ಟ ಸಿಎಂ..!

ಬೆಂಗಳೂರು : ಸದನದಲ್ಲಿ ವಿಪಕ್ಷನಾಯಕ ಸಿದ್ದರಾಮಯ್ಯ PSI ಹಗರಣದ ಬಗ್ಗೆ ಪ್ರಸ್ತಾಪಿಸಿದ್ದು, ಪಿಎಸ್​ಐ ಅಭ್ಯರ್ಥಿಗಳ ಪ್ರತಿಭಟನೆ ಸ್ಥಳದಲ್ಲಿ ಕೊಟ್ಟಿದ್ದ ಧಾನ್ಯವನ್ನುತಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ  ನೀವು ...