ಹತ್ತು ವರ್ಷಗಳಿಂದ ಸಿಸಿಬಿ ಪೊಲೀಸರಿಗೆ ವಾಡೆಂಟ್ ಆಗಿದ್ದ…! ಮನೆಗಳ್ಳನ ಹಿಡಿಯಲು ಹೋದ್ರೆ ಕಂಟ್ರಿಮೇಡ್ ಪಿಸ್ತೂಲ್ ಫೈರ್…!
ಸಿಸಿಬಿ ಪೊಲೀಸರಿಗೆ ಆತ ಹತ್ತು ವರ್ಷಗಳಿಂದ ಚಳ್ಳೆಹಣ್ಣು ತಿನ್ನಿಸಿ ತಲೆ ಮಾರೆಸಿಕೊಂಡಿದ್ದ. ಬೆಂಗಳೂರಿಗೆ ಬಂದು ಒಂಟಿಗಾಗಿ ಮನೆಗಳ್ಳತನ ಮಾಡಿಕೊಂಡು ಸೈಲೆಂಟ್ ಆಗಿ ಎಸ್ಕೇಪ್ ಆಗುತ್ತಿದ್ದ. ಖರ್ತನಕ್ ಮನೆ ...