Tag: Police heavy security

ಕರಾವಳಿಯ ಹತ್ಯೆ ಕಿಚ್ಚಿನ ಹೊತ್ತಲ್ಲೇ ರಾಜ್ಯಕ್ಕೆ ಬರ್ತಿದ್ದಾರೆ ಅಮಿತ್​ ಶಾ..! ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿಸಿದ ಅಮಿತ್​ ಶಾ ಭೇಟಿ…

ರಾಜ್ಯಕ್ಕೆ ಅಮಿತ್​​ ಶಾ ಭೇಟಿ ..ಬೆಂಗಳೂರು ಅಲರ್ಟ್​…! ಯಾವುದೇ ಅಹಿತಕರ ಘಟನೆ ನಡೆಯದಂತೆ ಭಾರೀ ಪೊಲೀಸ್​ ಭದ್ರತೆ..!

ಬೆಂಗಳೂರು : ರಾಜ್ಯಕ್ಕೆ ಅಮಿತ್​​ ಶಾ ಭೇಟಿ ಹಿನ್ನೆಲೆ ಬೆಂಗಳೂರು ಅಲರ್ಟ್​ ಆಗಿದ್ದು, ಪೊಲೀಸರು ಅಮಿತ್ ಶಾಗೆ ಭಾರೀ ಭದ್ರತೆ ಕಲ್ಪಿಸಿದ್ಧಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ...