ಸ್ಮಾರ್ಟ್ ಕ್ಲಾಸ್ ಅನುಷ್ಠಾನ ಯೋಜನೆ.. 60 ಕೋಟಿ ಲೂಟಿಗೆ ಸಂಚು…ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ದಿನೇಶ್ ಕಲ್ಲಹಳ್ಳಿ ಆಗ್ರಹ..!
ಕಲಬುರಗಿ : 2022-23 ರ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳ 19 ಕ್ಷೇತ್ರಗಳಿಗೆ ತಲಾ 3 ಕೋಟಿಗಳಂತೆ ಈ ಕೆಳಕಾಣಿಸಿದ ಆಯಾ ಜಿಲ್ಲೆಯ ಸಿ.ಇ.ಒ ...