ಲಂಡನ್ ಲಾಕ್ಡೌನ್ ಬಳಿಕ ಬೆಂಗಳೂರಿಗೆ ಬಂದ ಹರ್ಷಿಕ ಪೂಣಚ್ಚ ಹೇಗಿದ್ದಾರೆ ? ಕ್ವಾರಂಟೈನ್ ಆಗ್ದಿರೋ ಬಗ್ಗೆ ನಟಿ ಹೇಳಿದ್ದೇನು ?
ಸಾಮಾಜಿಕ ಜಾಲತಾಣದಲ್ಲಿ ಸದಾ ಸುದ್ದಿಯಲ್ಲಿರುವ ಹರ್ಷಿಕಾ ಪೂಣಚ್ಚ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ನಾನೀಗ ಬೆಂಗಳೂರಲ್ಲಿ ಇದ್ದೀನಿ ಆರಾಮವಾಗಿಯೇ ಇದ್ದೇನೆ ಎನ್ನುವ ಮೂಲಕ ನಟಿ ಹರ್ಷಿಕಾ ಪೂಣಚ್ಚ ಮತ್ತೆ ...