2 ವರ್ಷದಲ್ಲಿ ಕೋವಿಡ್ ವಿರುದ್ಧದ ಹೋರಾಟಕ್ಕೆ 15,645 ಕೋಟಿ ಖರ್ಚಾಗಿದೆ… ಆರೋಗ್ಯ ಸಚಿವ ಕೆ. ಸುಧಾಕರ್…
ಬೆಂಗಳೂರು: ಕಳೆದ 2 ವರ್ಷದಿಂದ ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸಿದ್ದ ಕೊರೋನಾ ಸೋಂಕು ಈಗ ಬಹುತೇಕ ಹತೋಟಿಗೆ ಬಂದಿದೆ. ಆದರೂ ಕೆಲವೊಂದು ರಾಷ್ಟ್ರಗಳು ಕೊರೋನಾ ವಿರುದ್ಧದ ಹೋರಾಟವನ್ನು ಮುಂದುವರೆಸಿವೆ. ...