ಸಿ.ಡಿ ಸ್ಫೋಟದ ಬಗ್ಗೆ ಸಚಿವ ಭೈರತಿ ಬಸವರಾಜ್ ಬಿಚ್ಚಿಟ್ರು ಸ್ಫೋಟಕ ಮಾಹಿತಿ..! ನ್ಯಾಯಾಲಯದ ಮೊರೆ ಹೋಗಿದ್ದು “ಆ” ಕಾರಣಕ್ಕಾ..?
ಇತ್ತೀಚೆಗೆ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಸೃಷ್ಠಿ ಮಾಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿಯದ್ದು ಎನ್ನಲಾದ ಸಿ.ಡಿ, ಹೊರಬಿದ್ದ ಬೆನ್ನಲ್ಲೇ ಬಾಂಬೆ ಬ್ರದರ್ಸ್, ಮುಂಜಾಗೃತೆ ವಹಿಸಿದಂತಿದೆ. ಇನ್ನು ...