ಕನ್ನಡ ಪ್ರಾದೇಶಿಕ ಭಾಷೆ, ಹಿಂದಿ ರಾಷ್ಟ್ರೀಯ ಭಾಷೆ ..! ಹಿಂದಿ ಭಾಷೆಯೂ ಬೇಕು.. ಬೇರೆ ಭಾಷೆ ಕಲಿಯೋದ್ರಲ್ಲಿ ತಪ್ಪಿಲ್ಲ : ಸಚಿವ ಮುರುಗೇಶ್ ನಿರಾಣಿ..
ಮೈಸೂರು : ಕನ್ನಡ ಪ್ರಾದೇಶಿಕ ಭಾಷೆ, ಹಿಂದಿ ರಾಷ್ಟ್ರೀಯ ಭಾಷೆ . ಹಿಂದಿ ಭಾಷೆಯೂ ಬೇಕು. ಬೇರೆ ಭಾಷೆ ಕಲಿಯೋದ್ರಲ್ಲಿ ತಪ್ಪಿಲ್ಲ, ಹೆಚ್ಚು ಭಾಷೆ ಕಲಿಯೋದ್ರಿಂದ ನಾವು ಶ್ರೀಮಂತರಾಗುತ್ತೇವೆ ಎಂದು ...