ಪೊಗರು ಚಿತ್ರ ವಿವಾದಕ್ಕೆ ತಾತ್ಕಾಲಿಕ ತೆರೆ..!
ಸದ್ಯ ಸ್ಯಾಂಡಲ್ವುಡ್ನಲ್ಲಿ ಬಿಡುಗಡೆಯಾಗಿ ಸದ್ದು ಮಾಡುತ್ತಿದ್ದ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರಕ್ಕೆ ವಿವಾದ ಅಂಟಿಕೊಂಡಿದೆ. ಚಿತ್ರದಲ್ಲಿರುವ ಕೆಲವು ದೃಶ್ಯಗಳು ಬ್ರಾಹ್ಮಣರನ್ನು ಅಪಮಾನ ಮಾಡುವಂತಿದೆ ಎಂದು ಆರೋಪಿಸಿ ...
ಸದ್ಯ ಸ್ಯಾಂಡಲ್ವುಡ್ನಲ್ಲಿ ಬಿಡುಗಡೆಯಾಗಿ ಸದ್ದು ಮಾಡುತ್ತಿದ್ದ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರಕ್ಕೆ ವಿವಾದ ಅಂಟಿಕೊಂಡಿದೆ. ಚಿತ್ರದಲ್ಲಿರುವ ಕೆಲವು ದೃಶ್ಯಗಳು ಬ್ರಾಹ್ಮಣರನ್ನು ಅಪಮಾನ ಮಾಡುವಂತಿದೆ ಎಂದು ಆರೋಪಿಸಿ ...
ಏಳೆಂಟು ತಿಂಗಳ ನಂತ್ರ ಥಿಯೇಟರ್ ಬಾಗಿಲು ತೆರೆದ್ರು, ಸಿನಿಮಾ ರಿಲೀಸ್ ಮಾಡೋಕ್ಕೆ ಕೆಲವರು ಮೀನಾಮೇಷ ಎಣಿಸ್ತಿದ್ದಾರೆ.. ದೊಡ್ಡ ಸಿನಿಮಾಗಳು ಬರದೇ ಇದ್ರೆ, ಪ್ರೇಕ್ಷಕರನ್ನ ಥಿಯೇಟರ್ಗೆ ಕರ್ಕೊಂಡ್ ಬರೋದು ...
ಸ್ಯಾಂಡಲ್ವುಡ್ನಲ್ಲಿ ಟೈಟಲ್ನಿಂದಲ್ಲೇ ಎಲ್ಲರ ಗಮನ ಸೆಳೆಯುತ್ತಿರುವ ಸಿನಿಮಾ ‘ಭೀಮಸೇನ ನಳಮಹರಾಜ’ ಟೀಸರ್ ಬಿಡುಗಡೆಯಾಗಿದೆ. ಅಡುಗೆ ಕುರಿತೇ ಸಿದ್ಧವಾದ ಈ ಸಿನಿಮಾದ ಟ್ರೈಲರ್ ನೋಡಿದ್ರೆ ಇದರಲ್ಲಿ ಅಡುಗೆ ಜೊತೆ ...
ತೀವ್ರ ಕುತೂಹಲ ಕೆರಳಿಸಿರುವ ನಟ ರಕ್ಷಿತ್ ಶೆಟ್ಟಿ ನಿರ್ಮಾಣದ ಚಿತ್ರ ಭೀಮಸೇನ ನಳಮಹರಾಜ. ಪೋಸ್ಟರ್ನಿಂದಲೇ ವಿಶೇಷ ಗಮನ ಸೆಳೆದಿದ್ದ ಭೀಮಸೇನ ನಳಮಹಾರಾಜ ಚಿತ್ರ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ...
‘ನೀರ್ ದೋಸೆ’ ಖ್ಯಾತಿಯ ವಿಜಯ್ ಪ್ರಸಾದ್ ಮತ್ತು ನಟ ಸತೀಶ್ ನೀನಾಸಂ ಕಾಂಬಿನೇಷನ್ ‘ಪೆಟ್ರೋಮ್ಯಾಕ್ಸ್’ ಸಿನಿಮಾ ಮೂಡಿಬರುತ್ತಿದೆ ಅನ್ನೋದು ಹಳೆ ವಿಷಯ. ಹಾಗಾದ್ರೆ ಹೊಸ ವಿಷಯ ಏನು ...
ಬಣ್ಣದ ಲೋಕದಲ್ಲಿ ಥಿಯೇಟರ್ಗಳ ಕಲರವ ಶುರುವಾಗಿದ್ದು, ಬೆಳ್ಳಿ ಪರದೆ ಮೇಲೆ ಯುವಸಾಮ್ರಾಟ್ ಚಿರಂಜೀವಿ ಸರ್ಜಾ ‘ಶಿವಾರ್ಜುನ’ನ್ನಾಗಿ ರಾರಾಜಿಸಿದ್ದಾರೆ. ಪ್ರೀತಿಯ ಮಗನನ್ನ ಕಣ್ತುಂಬಿಕೊಳ್ಳಲು ಥಿಯೇಟರ್ಗೆ ಬಂದ ಅಮ್ಮಾಜಿ ಕಣ್ಣೀರು ...
ಅಕ್ಟೋಬರ್ 17ಕ್ಕೆ ಮೇಘನಾ ರಾಜ್ ಕಾತರದಿಂದ ಕಾಯುತ್ತಿದ್ದಾರೆ. ಚಿರಂಜೀವಿ ಸರ್ಜಾ ಅಗಲಿಕೆಯಿಂದ ಈಗಷ್ಟೇ ಚೇತರಿಸಿಕೊಂಡಿರುವ ಮೇಘನಾ ರಾಜ್, ಅಕ್ಟೋಬರ್ 17ನೇ ತಾರೀಖಿಗೆ ಕಾಯುತ್ತಿರುವುದಾಗಿ ಹೇಳಿದ್ದಾರೆ. View ...
ಕೆಜಿಎಫ್’ ಸಿನಿಮಾದಲ್ಲಿ ಗರುಡನನ್ನ ಹೊಡೆದುರಿಳಿಸಿದ ಮೇಲೆ ನರಾಚಿ ಕೋಟೆ ಒಡೆಯ ಯಾರು.? ಅನ್ನೋ ಪ್ರಶ್ನೆ ಕೆಜಿಎಫ್ ಸಿನಿಮಾ ರಸಿಕರನ್ನ ಬೆನ್ಬಿಡದೆ ಕಾಡ್ತಿದೆ. ಅದಕ್ಕೆ ಉತ್ತರ ಕೆಜಿಎಫ್ ಪಾರ್ಟ್-2ನಲ್ಲಿ ...
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ‘ಯುವರತ್ನ’ ಸಿನಿಮಾದೇ ಹವಾ ಏನ್ ಕೇಳ್ತೀರಾ ಗುರು. ಸೋಷಿಯಲ್ ಮೀಡಿಯಾ ಓಪನ್ ಮಾಡಿದ್ರೆ ಸಾಕು ಎಲ್ಲೆಲ್ಲೂ ಅಪ್ಪು ಯುವರತ್ನದ್ದೇ ಕಿಕ್ಕೂ ಕಿಕ್.. ...
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಮೋಸ್ಟ್ ಅವೈಟೆಡ್ ಸಿನಿಮಾ ಯುವರತ್ನ. ಈ ಚಿತ್ರದ ಅಡ್ಡದಿಂದ ಅಪ್ಪು ಫ್ಯಾನ್ಸ್ಗೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಗುಡ್ ನ್ಯೂಸ್ ...
btvnewslive.com is a news platform in Kannada Language, which serves news content in Kannada Languages, Founded in 2012, it's mission is to connect people in their own local language.
© 2020 Btv News Live. All Rights Reserved.