ದಾವಣಗೆರೆಯಲ್ಲಿ ಶಾಸಕ ರೇಣುಕಾಚಾರ್ಯಗೆ ತರಾಟೆ… ಬೆಟ್ಟು ತೋರಿಸಿ ಮಾತನಾಡಬೇಡಿ ಅಂತ ಅವಾಜ್..!
ದಾವಣಗೆರೆ: ದಾವಣಗೆರೆಯಲ್ಲಿ ಶಾಸಕ ರೇಣುಕಾಚಾರ್ಯಗೆ ತರಾಟೆಗೆ ತೆಗೆದುಕೊಳ್ಳಲಾಗಿದ್ದು, ಕಾರ್ಯಕ್ರಮದ ವೇದಿಕೆ ಮೇಲೆಯೇ ಶಾಸಕನಿಗೆ ಕ್ಲಾಸ್ ಮಾಡಲಾಗಿದೆ. ಭಾಷಣ ನಿಲ್ಲಿಸಿ ರೇಣುಕಾಚಾರ್ಯರನ್ನ ಗ್ರಾಮಸ್ಥರು ಕೆಳಗಿಳಿಸಿದ್ದು, ಬೆಟ್ಟು ತೋರಿಸಿ ಮಾತನಾಡಬೇಡಿ ...