ವೋಟರ್ ಐಡಿ ಕೇಸ್… ಬಿಜೆಪಿ ಶಾಸಕರು, ಸಚಿವರೇ ಅಕ್ರಮದಲ್ಲಿ ಭಾಗಿ… ಈವರೆಗೂ ಯಾರನ್ನೂ ಅರೆಸ್ಟ್ ಮಾಡಿಲ್ಲ : ಡಿ.ಕೆ.ಶಿವಕುಮಾರ್…
ಬೆಂಗಳೂರು : ವೋಟರ್ ಐಡಿ ಕೇಸ್ನಲ್ಲಿ ಕಾಂಗ್ರೆಸ್ ಚುನಾವಣಾಧಿಕಾರಿಗೆ ದೂರು ನೀಡಿದೆ. ಮುಖ್ಯ ಚುನಾವಣಾಧಿಕಾರಿ ಕಚೇರಿ ಬಳಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ ಬಿಜೆಪಿ ನಾಯಕರಿಗೆ ಸೋಲಿನ ಭೀತಿ ...