ಮಂಗಳೂರು ಕುಕ್ಕರ್ ಬ್ಲಾಸ್ಟ್ ತನಿಖೆ ತೀವ್ರ… ಶಾರಿಕ್ ಸಂಬಂಧಿಕರ ವಿಚಾರಣೆ ಮಾಡ್ತಿರೋ ಪೊಲೀಸರು…
ಮಂಗಳೂರು : ಮಂಗಳೂರು ಕುಕ್ಕರ್ ಬ್ಲಾಸ್ಟ್ ತನಿಖೆ ತೀವ್ರಗೊಂಡಿದ್ದು, ಪೊಲೀಸರು ಶಾರಿಕ್ ಸಂಬಂಧಿಕರ ವಿಚಾರಣೆ ನಡೆಸುತ್ತಿದ್ಧಾರೆ. ಶಿವಮೊಗ್ಗ, ಬೆಂಗಳೂರು, ಮೈಸೂರು ಸೇರಿ ಹಲವೆಡೆ ವಿಚಾರಣೆ ನಡೆದಿದೆ. ಶಾರಿಕ್ ಕಳೆದ ಒಂದು ...