ಸ್ಫಟಿಕ ಮಣಿಯ ಧಾರಣೆಯ ಮಹತ್ವವೇನು? ಸ್ಫಟಿಕ ಮಣಿ ಧರಿಸಿದರೆ ಕಂಕಣ ಭಾಗ್ಯ ಫಲಿಸುತ್ತಾ? ಯಾವ ಬಣ್ಣದ ಸ್ಫಟಿಕ ಮಣಿ ಧಾರಣೆಯಿಂದ ನಿಮ್ಮ ಆರೋಗ್ಯ ಸಮಸ್ಯೆ ಪರಿಹಾರವಾಗುತ್ತೆ? ಯಾವ ರಾಶಿಯವರು ಸ್ಫಟಿಕ ಮಣಿ ಧರಿಸಬಹುದು?
ಸ್ಫಟಿಕ ಮಣಿಯ ಮಹತ್ವೇನು? ಸ್ಫಟಿಕ ಮಣಿಗಳು ಬೆಣಚು ಕಲ್ಲಿನ ಶಿಲೆಗೆ ಸೇರಿದ್ದು, ಸಿಲಿಕಾನ್ ಡೈ ಆಕ್ಸೈಡ್ನಿಂದ ರಚನೆಗೊಂಡಿರುತ್ತದೆ. ಇದು ಸಾಮಾನ್ಯವಾಗಿ ಹಿಮಾಲಯದ ತಪ್ಪಲಿನಲ್ಲಿ ಹೇರಳವಾಗಿ ದೊರೆಯುತ್ತದೆ. ...