ನಾನು ಸುಳ್ಳು ಆಶ್ವಾಸನೆ ಕೊಡಲು ಬಂದಿಲ್ಲ… ನೇಕಾರ ಸಮುದಾಯದ ಪರವಾಗಿ ಬೇಡಿಕೆ ಮನವಿ ಮಾಡಿದ ಮಾಜಿ ಉಪಮಹಾಪೌರ ಹರೀಶ್ಗೆ ಸಿಎಂ ತಿರುಗೇಟು..!
ಬೆಂಗಳೂರು : ಮಾಜಿ ಉಪಮಹಾಪೌರ ಹರೀಶ್ ಸಿಎಂ ಭಾಷಣದ ಮಧ್ಯೆ ಸಮುದಾಯದ ಪರವಾಗಿ ಬೇಡಿಕೆ ಮನವಿ ಮಾಡಲು ಎದ್ದು ನಿಂತಿದ್ದಕ್ಕೆ ಸಿಎಂ ಬೊಮ್ಮಾಯಿ ಮಾತನಾಡಿ, ಕುತ್ಕೊಳಪ್ಪ ನೀನು, ...