ಪ್ರಧಾನಿ ಮೋದಿ ವಿದೇಶದಿಂದ ತಂದ ಬ್ಲಾಕ್ ಮನಿಯಲ್ಲಿ 5.5 ಲಕ್ಷ ರೂ ನನ್ನ ಖಾತೆಗೆ ಬಂದಿದೆ… ಹಾಗಾಗಿ ಅದನ್ನು ಖರ್ಚು ಮಾಡಿದ್ದೇನೆ ಎಂದ ಭೂಪ…
ಪಾಟ್ನಾ: ಕೊರೊನಾ ಕಾರಣ ಕೆಲಸವಿಲ್ಲದೆ ಕಂಗಾಲಾದವನಿಗೆ ಒಂದು ಕ್ಷಣ ಸ್ವರ್ಗವೆ ಬಂದು ಪಕ್ಕದಲ್ಲಿ ಬಿದ್ದಂತೆ ಭಾಸವಾಗಿತ್ತು. ಹಣವಿಲ್ಲದೆ ಖಾಲಿಯಾಗಿದ್ದ ಅಕೌಂಟ್ ನಲ್ಲಿ ದಿಢೀರನೆ 5.5 ಲಕ್ಷ ರೂಪಾಯಿ ...