ಹಾಸನ ಟಿಕೆಟ್ ಗೊಂದಲಕ್ಕೆ ಇಂದೇ ಬೀಳುತ್ತಾ ತೆರೆ..? ಯಾರಿಗೆ ಸಿಗುತ್ತೆ ಟಿಕೆಟ್..? ಯಾರಿಗೆ ಮಿಸ್ ಆಗುತ್ತೆ..?
ಹಾಸನ : ಹಾಸನದ 7 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಸಾಧ್ಯತೆಗಳಿದ್ದು, ಹಾಸನ ಟಿಕೆಟ್ ಗೊಂದಲಕ್ಕೆ ಇಂದೇ ಬೀಳುತ್ತಾ ತೆರೆ..? ಅಖಾಡಕ್ಕೆ ಎಂಟ್ರಿ ಕೊಟ್ಟಿರೋ HDD ಫೈನಲ್ ಮಾಡ್ತಾರಾ..? ...