Tag: #Kannada_news_Channel

ಬೆಂಗಳೂರಿನಲ್ಲಿ ನಿಂತೇ ಇಲ್ಲ ಕಟ್ಟಡ ಕಂಟಕ… ಕಮಲಾನಗರದಲ್ಲಿ ಕುಸಿಯುವ ಹಂತದಲ್ಲಿದ್ದ 3 ಅಂತಸ್ತಿನ ಕಟ್ಟಡ ನೆಲಸಮ…

ಬೆಂಗಳೂರಿನಲ್ಲಿ ನಿಂತೇ ಇಲ್ಲ ಕಟ್ಟಡ ಕಂಟಕ… ಕಮಲಾನಗರದಲ್ಲಿ ಕುಸಿಯುವ ಹಂತದಲ್ಲಿದ್ದ 3 ಅಂತಸ್ತಿನ ಕಟ್ಟಡ ನೆಲಸಮ…

ಬೆಂಗಳೂರು: ಬೆಂಗಳೂರಿಗೆ ಇನ್ನೂ ಕಟ್ಟಡ ಕಂಟಕ ನಿಂತೇ ಇಲ್ಲ. ಮೊನ್ನೆಯಷ್ಟೇ ಬೆಂಗಳೂರಿನಲ್ಲಿ ಕಟ್ಟಡ ಕುಸಿತದ ದೃಶ್ಯ ಇನ್ನೂ ಕಣ್ಣಲ್ಲಿ ಹಸಿರಾಗಿರುವಾಗಲೇ ಕಮಲಾನಗರದ NGO ಲೇಔಟ್​​ನಲ್ಲಿ ಮೂರು ಅಂತಸ್ತಿನ ...

ಸಿನಿಮಾ ರಿಲೀಸ್ ಆದ ಮೂರೇ ದಿನಕ್ಕೆ ಪೈರಸಿ ಆದ ‘ಶಾರ್ದೂಲ‘… ದೂರು ದಾಖಲಿಸಿದ ನಿರ್ಮಾಪಕ ರೋಹಿತ್…

ಸಿನಿಮಾ ರಿಲೀಸ್ ಆದ ಮೂರೇ ದಿನಕ್ಕೆ ಪೈರಸಿ ಆದ ‘ಶಾರ್ದೂಲ‘… ದೂರು ದಾಖಲಿಸಿದ ನಿರ್ಮಾಪಕ ರೋಹಿತ್…

ಬೆಂಗಳೂರು: ಕನ್ನಡದ ಶಾರ್ದೂಲ ಸಿನಿಮಾ ರಿಲೀಸ್ ಆದ ಮೂರೇ ದಿನಕ್ಕೆ ಪೈರಸಿ ಆಗಿದೆ ಎಂದು ಚಿತ್ರದ ನಿರ್ಮಾಪಕ ರೋಹಿತ್ ಬೆಂಗಳೂರು ಕೇಂದ್ರ ಸಿಇಎನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್‌ ...

ನೆಲಮಂಗಲ ಸಮೀಪ ರೌಡಿಶೀಟರ್ ಕೊಲೆ ಪ್ರಕರಣ… ಕೊಲೆಯಾದ ಜೈ ಶ್ರೀರಾಮನ ಪತ್ನಿಯನ್ನು ಬಂಧಿಸಿದ ಪೊಲೀಸ್…

ನೆಲಮಂಗಲ ಸಮೀಪ ರೌಡಿಶೀಟರ್ ಕೊಲೆ ಪ್ರಕರಣ… ಕೊಲೆಯಾದ ಜೈ ಶ್ರೀರಾಮನ ಪತ್ನಿಯನ್ನು ಬಂಧಿಸಿದ ಪೊಲೀಸ್…

ನೆಲಮಂಗಲ: ಒಂದು ವಾರದ ಹಿಂದೆ ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಡುಹಗಲೇ 9 ಜನರ ತಂಡ ಬೈಕ್ ನಲ್ಲಿ ಹೋಗುತ್ತಿದ್ದ ರೌಡಿಶೀಟರ್ ಜೈ ಶ್ರೀರಾಮನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ...

ರಾಜ್ಯೋತ್ಸವಕ್ಕೆ ಮಾರ್ಗಸೂಚಿ ಪ್ರಕಾರ ಅನುಮತಿ: ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ

ರಾಜ್ಯೋತ್ಸವಕ್ಕೆ ಮಾರ್ಗಸೂಚಿ ಪ್ರಕಾರ ಅನುಮತಿ: ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ

ಬೆಳಗಾವಿ: ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಕರಾಳ ದಿನಾಚರಣೆಗೆ ಅನುಮತಿ ನೀಡುವುದಿಲ್ಲ. ಅದೇ ರೀತಿ ಸರಕಾರದ ಮಾರ್ಗಸೂಚಿ ಹಾಗೂ ಕಾನೂನು ಚೌಕಟ್ಟಿನಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ...

ನಕಲಿ ಐಎಎಸ್ ನಿಂದ ಕೋಟಿ ಕೋಟಿ ಸುಲಿಗೆ..! ಸರ್ಕಾರಿ ಕೆಲಸ ಕೊಡಿಸೋದಾಗಿ ವಂಚಿಸ್ತಿದ್ದವನು ಅಂದರ್..!

ನಕಲಿ ಐಎಎಸ್ ನಿಂದ ಕೋಟಿ ಕೋಟಿ ಸುಲಿಗೆ..! ಸರ್ಕಾರಿ ಕೆಲಸ ಕೊಡಿಸೋದಾಗಿ ವಂಚಿಸ್ತಿದ್ದವನು ಅಂದರ್..!

ಬೆಂಗಳೂರು:  ರೀ ನಮ್ಮ ಕೈಲಿ ಇಡೀ ಗವರ್ನಮೆಂಟೇ ಇದೆ ಯಾವ್ ಕೆಲ್ಸ ಬೇಕು ಅಂತಿರೋ ಆ ಕೆಲ್ಸಾನ ಕೊಡಿಸ್ತೀನಿ ಅಂತ ಪುಂಗೋ ವಂಚಕರನ್ನ ಸಾಕಷ್ಟು ಸಂಖ್ಯೆಯಲ್ಲಿ ನೋಡಿರ್ತೇವೆ. ...

ಹುಲಿ ವಿಡಿಯೋ ವೈರಲ್: ಬಿಳಿಗಿರಿರಂಗನಾಥಸ್ವಾಮಿ ಬೆಟ್ಟ ಹುಲಿ ರಕ್ಷಿತಾರಣ್ಯದಲ್ಲಿ ರಾತ್ರಿ ಅಕ್ರಮ ಸಂಚಾರ?

ಹುಲಿ ವಿಡಿಯೋ ವೈರಲ್: ಬಿಳಿಗಿರಿರಂಗನಾಥಸ್ವಾಮಿ ಬೆಟ್ಟ ಹುಲಿ ರಕ್ಷಿತಾರಣ್ಯದಲ್ಲಿ ರಾತ್ರಿ ಅಕ್ರಮ ಸಂಚಾರ?

ಚಾಮರಾಜನಗರ: ಬಿಳಿಗಿರಿರಂಗನಾಥಸ್ವಾಮಿ ಬೆಟ್ಟ ಹುಲಿ ರಕ್ಷಿತಾರಣ್ಯ ವ್ಯಾಪ್ತಿಯ ರಸ್ತೆಯಲ್ಲಿ ರಾತ್ರಿ ವೇಳೆ ವಾಹನಗಳ ಅಕ್ರಮ ಸಂಚಾರ ನಡೆಯುತ್ತಿರುವುದು ಮತ್ತೊಮ್ಮೆ ಬೆಳಕಿಗೆ ಬಂದಿದೆ. ಕೆಲವು ...

ಬೆಂಗಳೂರಿಗರೇ ಹುಷಾರ್, ಹುಷಾರ್, ಹುಷಾರ್… ಆಕ್ಟಿವ್ ಆಗಿದೆ ಅಟೆನ್ಷನ್ ಡೈವರ್ಷನ್ ಗ್ಯಾಂಗ್..

ಬೆಂಗಳೂರಿಗರೇ ಹುಷಾರ್, ಹುಷಾರ್, ಹುಷಾರ್… ಆಕ್ಟಿವ್ ಆಗಿದೆ ಅಟೆನ್ಷನ್ ಡೈವರ್ಷನ್ ಗ್ಯಾಂಗ್..

ಬೆಂಗಳೂರು:  ಬೆಂಗಳೂರಲ್ಲಿ ಅಟೆನ್ಷನ್ ಡೈವರ್ಷನ್ ಗ್ಯಾಂಗ್ ಆಕ್ಟಿವ್ ಆಗಿದೆ. ಈ ಗ್ಯಾಂಗ್ ನಿಮ್ಮ ಗಮನ ಬೇರೆಡೆ ಸೆಳೆದು ದೋಚುತ್ತಾರೆ. ಗಂಗಮ್ಮನ ಗುಡಿಯಲ್ಲಿ 30 ಸಾವಿರ ಹಣ ಎಗರಿಸಿದ ...

ಕಿವಿಗೂ ಇಂಪು ಕಣ್ಣಿಗೂ ತಂಪು… ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ಕನ್ನಡ ಹಾಡುಗಳದ್ದೇ ದರ್ಬಾರ್…

ಕಿವಿಗೂ ಇಂಪು ಕಣ್ಣಿಗೂ ತಂಪು… ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ಕನ್ನಡ ಹಾಡುಗಳದ್ದೇ ದರ್ಬಾರ್…

ಬೆಂಗಳೂರು: ಕಳೆದ ಒಂದು ವಾರದಿಂದ ಸ್ಯಾಂಡಲ್​​ವುಡ್​​ನಲ್ಲಿ ಹಾಡಿನ ಹಬ್ಬ ಶುರುವಾಗಿದೆ. ಬಹುನಿರೀಕ್ಷಿತ ಸಿನಿಮಾಗಳ ಕಲರ್​ಪುಲ್​ ಸಾಂಗ್​ಗಳು ಒಂದೊಂದಾಗಿ ರಿಲೀಸ್​ ಆಗಿ, ಕನ್ನಡ ಸಿನಿರಸಿಕರ ಮನ ಗೆಲ್ಲುತ್ತಿದೆ. ಸಖತ್​ ...

ಹಗರಿಬೊಮ್ಮನಹಳ್ಳಿಯ ಲಾಡ್ಜ್ ನಲ್ಲಿ ಸುರಂಗ ಕೊರೆದು ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡದ ಮೇಲೆ ರೇಡ್… 9 ಜನರ ಬಂಧನ…

ಹಗರಿಬೊಮ್ಮನಹಳ್ಳಿಯ ಲಾಡ್ಜ್ ನಲ್ಲಿ ಸುರಂಗ ಕೊರೆದು ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡದ ಮೇಲೆ ರೇಡ್… 9 ಜನರ ಬಂಧನ…

ವಿಜಯನಗರ:  ನೂತನ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಲಾಡ್ಜ್​ ವೊಂದರ ಸುರಂಗದಲ್ಲಿ ನಡೆಯುತ್ತಿದ್ದ, ವೇಶ್ಯಾವಾಟಿಕೆ ಅಡ್ಡದ ಮೇಲೆ ಪೊಲೀಸರು ರೇಡ್ ಮಾಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ನೇತೃತ್ವದಲ್ಲಿ ...

ಯಶ್​ ಹೇರ್ ​ಸ್ಟೈಲ್​ಗೆ ಹೊಸ ಲುಕ್ ಕೊಟ್ಟ ಆಲಿಮ್… ಫೋರ್ಬ್ಸ್​​ ಇಂಡಿಯಾ ಮ್ಯಾಗಜೀನ್​ನಲ್ಲಿ ಮಿಂಚ್ತಿದ್ದಾರೆ ರಾಕಿಂಗ್​ ಸ್ಟಾರ್…

ಯಶ್​ ಹೇರ್ ​ಸ್ಟೈಲ್​ಗೆ ಹೊಸ ಲುಕ್ ಕೊಟ್ಟ ಆಲಿಮ್… ಫೋರ್ಬ್ಸ್​​ ಇಂಡಿಯಾ ಮ್ಯಾಗಜೀನ್​ನಲ್ಲಿ ಮಿಂಚ್ತಿದ್ದಾರೆ ರಾಕಿಂಗ್​ ಸ್ಟಾರ್…

ಬೆಂಗಳೂರು: ರಾಕಿಂಗ್​ ಸ್ಟಾರ್​ ಯಶ್​ ಕ್ರೇಜ್​ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ.. ಕೆಜಿಎಫ್​​ ರಾಕಿ ಭಾಯ್ ಆಗಿ ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ಸದ್ದು ಮಾಡಿದ ಯಶ್, ಇದೀಗ ಫೋರ್ಬ್ಸ್​​ ...

ಅ.14 ರಂದು ತೆರೆಗೆ ಅಪ್ಪಳಿಸಲು ‘ಸಲಗ’ ಸಿದ್ಧ… ಸಂತೋಷ್ ನಿಂದ ತ್ರಿವೇಣಿ ಚಿತ್ರಮಂದಿರಕ್ಕೆ ಸಲಗ ಶಿಫ್ಟ್..

ಅ.14 ರಂದು ತೆರೆಗೆ ಅಪ್ಪಳಿಸಲು ‘ಸಲಗ’ ಸಿದ್ಧ… ಸಂತೋಷ್ ನಿಂದ ತ್ರಿವೇಣಿ ಚಿತ್ರಮಂದಿರಕ್ಕೆ ಸಲಗ ಶಿಫ್ಟ್..

ಬೆಂಗಳೂರು: ದುನಿಯಾ ವಿಜಿ ನಿರ್ದೇಶಿಸಿ, ನಟಿಸಿರೋ ಆ್ಯಕ್ಷನ್​ ಎಂಟರ್​ಟೈನರ್ ಸಿನಿಮಾ ಸಲಗ.. ರಿಲೀಸ್​​ ಗೂ ಮೊದಲೇ ಸಲಗ ಸಿನಿಮಾ ಸಿಕ್ಕಾಪಟ್ಟೆ ಸೌಂಡ್​ ಮಾಡ್ತಿದೆ... ರಂಗುರಂಗಿನ ಪ್ರೀ ರಿಲೀಸ್​ ...

ಸಿದ್ದು ಜೊತೆ ಯಡಿಯೂರಪ್ಪ ಮಾತುಕತೆ ಮಾಹಿತಿ ಬಿಜೆಪಿ ಹೈಕಮಾಂಡ್​ಗೆ ಸಿಕ್ಕಿದೆ… ಹೀಗಾಗಿಯೇ ಐಟಿ ರೇಡ್ ಆಗಿದೆ…: ಕುಮಾರಸ್ವಾಮಿ

ಸಿದ್ದು ಜೊತೆ ಯಡಿಯೂರಪ್ಪ ಮಾತುಕತೆ ಮಾಹಿತಿ ಬಿಜೆಪಿ ಹೈಕಮಾಂಡ್​ಗೆ ಸಿಕ್ಕಿದೆ… ಹೀಗಾಗಿಯೇ ಐಟಿ ರೇಡ್ ಆಗಿದೆ…: ಕುಮಾರಸ್ವಾಮಿ

ಮೈಸೂರು: ಕಳೆದ ಕೆಲ ದಿನಗಳಿಂದ ವಿಪಕ್ಷ ನಾಯಕ ಸಿದ್ದರಾಮಯ್ಯು ಮತ್ತು ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಮಧ್ಯ ಮಾತಿನ ಸಮರ ನಡೆಯುತ್ತಿದೆ. ಅದರ ನಡುವೆ ಇಂದು ...

ತೊರೆಪಾಳ್ಯ ಗ್ರಾಮದ ಹದಗೆಟ್ಟ ರಸ್ತೆಯ ಪರಿಶೀಲನೆಗೆ ತೆರಳಿದ್ದ ಜನಪ್ರತಿನಿಧಿ, ಅಧಿಕಾರಿಗಳು… ಕೆಸರು ರಸ್ತೆಯಲ್ಲಿ ಸಿಲುಕಿದ ಕಾರು…

ತೊರೆಪಾಳ್ಯ ಗ್ರಾಮದ ಹದಗೆಟ್ಟ ರಸ್ತೆಯ ಪರಿಶೀಲನೆಗೆ ತೆರಳಿದ್ದ ಜನಪ್ರತಿನಿಧಿ, ಅಧಿಕಾರಿಗಳು… ಕೆಸರು ರಸ್ತೆಯಲ್ಲಿ ಸಿಲುಕಿದ ಕಾರು…

ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ತೊರೆಪಾಳ್ಯ ಗ್ರಾಮದ ರಸ್ತೆಗಾಗಿ ಆಗ್ರಹಿಸಿ ವಿನೂತನ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆ ಹದಗೆಟ್ಟ ರೆಸ್ತೆಯ ಪರಿಶೀಲನೆಗೆ ಬಂದ ಅಧಿಕಾರಿಗಳ ...

ತಾಯಿಯಾಗಿರುವ ವಿಷಯವನ್ನು 2 ವರ್ಷದ ಬಳಿಕ ಬಹಿರಂಗಪಡಿಸಿದ ಶ್ರಿಯಾ ಶರಣ್… ಮಗು ಹುಟ್ಟಿದ ವಿಷಯವನ್ನು ಮುಚ್ಚಿಟ್ಟಿದ್ಯಾಕೆ ಶ್ರಿಯಾ..?

ತಾಯಿಯಾಗಿರುವ ವಿಷಯವನ್ನು 2 ವರ್ಷದ ಬಳಿಕ ಬಹಿರಂಗಪಡಿಸಿದ ಶ್ರಿಯಾ ಶರಣ್… ಮಗು ಹುಟ್ಟಿದ ವಿಷಯವನ್ನು ಮುಚ್ಚಿಟ್ಟಿದ್ಯಾಕೆ ಶ್ರಿಯಾ..?

ಸ್ಯಾಂಡಲ್‌ವುಡ್‌ನಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಜೊತೆ ‘ಚಂದ್ರ‘ ಚಿತ್ರದಲ್ಲಿ ಅಭಿನಯಿಸಿದ ನಟಿ ಶ್ರಿಯಾ ಶರಣ್ ಹೆಣ್ಣು ಮಗುವಿಗೆ ಜನ್ಮ ನೀಡಿ 2 ವರ್ಷದ ಬಳಿಕ ಈ ಸಿಹಿ ...

ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಒಡೆತನದ ಸಕ್ಕರೆ ಕಾರ್ಖಾನೆಯಿಂದ ಸಾರ್ವಜನಿಕರಿಗೆ ಟ್ರಾಫಿಕ್ ಕಿರಿಕಿರಿ

ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಒಡೆತನದ ಸಕ್ಕರೆ ಕಾರ್ಖಾನೆಯಿಂದ ಸಾರ್ವಜನಿಕರಿಗೆ ಟ್ರಾಫಿಕ್ ಕಿರಿಕಿರಿ

ಚಿಕ್ಕೋಡಿ: ಸಕ್ಕರೆ ಕಾರ್ಖಾನೆಗಳು ಶುರುವಾದರೆ ಸಾಕು ರೈತರ ಮುಖದಲ್ಲಿ ಮಂದಹಾಸ ಬೀರಿದರೆ. ಇನ್ನೊಂದೆಡೆ ಕಾರ್ಖಾನೆಯ ಸುತ್ತಲಿನ ಜನರಿಗೆ ಕಾರ್ಖಾನೆಯ ಧೂಳು, ವಾಸನೆ, ಸೌಂಡು, ಹಾಗೂ ಮುಖ್ಯವಾಗಿ ಕಬ್ಬು ...

ಕಷ್ಟದ ಸಮಯದಲ್ಲೂ ಹಣ ಬೇಡ ಎಂದ ನಟಿ ವಿಜಯಲಕ್ಷ್ಮಿ… ಫಿಲ್ಮ್​ ಚೇಂಬರ್​ ಮನವಿಗೆ ಸ್ಪಂದಿಸಿ ಹಣ ಸ್ವೀಕರಿಸಿದ ನಟಿ…

ಕಷ್ಟದ ಸಮಯದಲ್ಲೂ ಹಣ ಬೇಡ ಎಂದ ನಟಿ ವಿಜಯಲಕ್ಷ್ಮಿ… ಫಿಲ್ಮ್​ ಚೇಂಬರ್​ ಮನವಿಗೆ ಸ್ಪಂದಿಸಿ ಹಣ ಸ್ವೀಕರಿಸಿದ ನಟಿ…

ಬೆಂಗಳೂರು:  ತಾಯಿಯನ್ನ ಕಳೆದುಕೊಂಡು ದು:ಖದಲ್ಲಿದ್ದ ನಟಿ ವಿಜಯಲಕ್ಷ್ಮಿ ಅವ್ರಿಗೆ ರಾಜ್ಯದ ಕಲಾಭಿಮಾನಿಗಳು ಲಕ್ಷಾಂತರ ರೂಪಾಯಿ ಸಹಾಯ ಮಾಡಿದ್ದರು.. ಕಾರಣಾಂತರಗಳಿಂದ ಆ ಹಣ ನಟಿಯ ಕೈಸೇರೋದು ತಡವಾಗಿತ್ತು.. ನನಗೆ ...

ಸ್ವಿಸ್ ಬ್ಯಾಂಕಿನಲ್ಲಿ ಖಾತೆ ಹೊಂದಿರುವ ಭಾರತೀಯರ ಮಾಹಿತಿ ಹಸ್ತಾಂತರ… ಕೇಂದ್ರ ಸರ್ಕಾರದ ಕೈ ಸೇರಿದೆ 100 ಜನರ ಲಿಸ್ಟ್…

ಸ್ವಿಸ್ ಬ್ಯಾಂಕಿನಲ್ಲಿ ಖಾತೆ ಹೊಂದಿರುವ ಭಾರತೀಯರ ಮಾಹಿತಿ ಹಸ್ತಾಂತರ… ಕೇಂದ್ರ ಸರ್ಕಾರದ ಕೈ ಸೇರಿದೆ 100 ಜನರ ಲಿಸ್ಟ್…

ನವದೆಹಲಿ: ಸ್ವಿಜರ್ ಲ್ಯಾಂಡ್  ಸರ್ಕಾರವು ತಮ್ಮ ದೇಶದ ಬ್ಯಾಂಕುಗಳಲ್ಲಿ ಭಾರತೀಯರು ಹೊಂದಿರುವ ಖಾತೆಗಳ ವಿವರಗಳ ಮೂರನೇ ಪಟ್ಟಿಯನ್ನು ಭಾರತಕ್ಕೆ ಹಸ್ತಾಂತರಿಸಿದೆ. ಒಟ್ಟು 100 ಭಾರತೀಯರ ಖಾತೆಗಳ ಬಗ್ಗೆ ...

ನೈಸ್ ರಸ್ತೆಯಲ್ಲಿ ಡ್ರಾಪ್ ಕೇಳುವ ನೆಪದಲ್ಲಿ ಸುಲಿಗೆ ಮಾಡ್ತಿದ್ದ ಗ್ಯಾಂಗ್ ಅಂದರ್… ಸಿನಿಮಾ ಸ್ಟೈಲ್ ನಲ್ಲಿ ಪ್ಲಾನ್ ಮಾಡಿದ್ದ ಪೊಲೀಸರು…

ನೈಸ್ ರಸ್ತೆಯಲ್ಲಿ ಡ್ರಾಪ್ ಕೇಳುವ ನೆಪದಲ್ಲಿ ಸುಲಿಗೆ ಮಾಡ್ತಿದ್ದ ಗ್ಯಾಂಗ್ ಅಂದರ್… ಸಿನಿಮಾ ಸ್ಟೈಲ್ ನಲ್ಲಿ ಪ್ಲಾನ್ ಮಾಡಿದ್ದ ಪೊಲೀಸರು…

ಬೆಂಗಳೂರು: ಗೂಡ್ಸ್ ವಾಹನಗಳ ಚಾಲಕರೇ ಇವರ ಟಾರ್ಗೆಟ್ ಆಗಿದ್ರು.  ನೈಸ್ ರಸ್ತೆಯಲ್ಲಿ ಡ್ರಾಪ್ ಕೇಳುವ ನೆಪದಲ್ಲಿ ಸುಲಿಗೆ ಮಾಡುತ್ತಿದ್ದ ಗ್ಯಾಂಗ್ ಅನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ...

ಸೀರಿಯಲ್ ನಲ್ಲಿ ಮಾತ್ರ ಸೈಲೆಂಟ್… ನಿಜ ಜೀವನದಲ್ಲಿ ನಾನು ತುಂಬಾ ವೈಲೆಂಟ್: ಮೇಘಾ ಶೆಟ್ಟಿ…

ಸೀರಿಯಲ್ ನಲ್ಲಿ ಮಾತ್ರ ಸೈಲೆಂಟ್… ನಿಜ ಜೀವನದಲ್ಲಿ ನಾನು ತುಂಬಾ ವೈಲೆಂಟ್: ಮೇಘಾ ಶೆಟ್ಟಿ…

ಬೆಂಗಳೂರು: ಜೀ ಕುಟುಂಬ ಅವಾರ್ಡ್ ಶೋ ಸಿದ್ಧತೆ ಸಮಯದಲ್ಲಿ ಜೊತೆ ಜೊತೆಯಲಿ ನಟಿ ಮೇಘಾ ಶೆಟ್ಟಿ ಬಿಟಿವಿಯೊಂದಿಗೆ ತಮ್ಮ ಸಿರಿಯಲ್ ಜರ್ನಿಯ ಅನುಭವವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ...

ರಾಜ್ಯದಲ್ಲಿ ಅಕ್ಟೋಬರ್ 10 ರಿಂದ 12ರವರೆಗೆ ಭಾರೀ ಮಳೆ ಸಾಧ್ಯತೆ… ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ…

ರಾಜ್ಯದಲ್ಲಿ ಅಕ್ಟೋಬರ್ 10 ರಿಂದ 12ರವರೆಗೆ ಭಾರೀ ಮಳೆ ಸಾಧ್ಯತೆ… ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ…

ಬೆಂಗಳೂರು: ರಾಜ್ಯದಲ್ಲಿ ಅಕ್ಟೋಬರ್ 10ರಿಂದ 12ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಹವಾಮಾನ ಕೇಂದ್ರದಿಂದ ಮುನ್ಸೂಚನೆ ನೀಡಲಾಗಿದೆ. ...

ಹಾನಗಲ್ ನಲ್ಲಿ ಬಿಜೆಪಿಗೆ ಬಂಡಾಯದ ಬಿಸಿ… ಬಿಜೆಪಿ ಬಂಡಾಯ ಅಭ್ಯರ್ಥಿ ಚನ್ನಪ್ಪ ಬಳ್ಳಾರಿಯಿಂದ ನಾಮಪತ್ರ ಸಲ್ಲಿಕೆ…

ಹಾನಗಲ್ ನಲ್ಲಿ ಬಿಜೆಪಿಗೆ ಬಂಡಾಯದ ಬಿಸಿ… ಬಿಜೆಪಿ ಬಂಡಾಯ ಅಭ್ಯರ್ಥಿ ಚನ್ನಪ್ಪ ಬಳ್ಳಾರಿಯಿಂದ ನಾಮಪತ್ರ ಸಲ್ಲಿಕೆ…

ಹಾನಗಲ್:  ಉಪಚುನಾವಣೆ ನಡೆಯುತ್ತಿರುವ ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ತಗುಲಿದ್ದು, ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಸೋದರ ಸಂಬಂಧಿ ಚನ್ನಪ್ಪ ಬಳ್ಳಾರಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ...

ಕುಮಾರಸ್ವಾಮಿ, ಸಿದ್ದರಾಮಯ್ಯಗೆ ವಯಸ್ಸಾಗಿದೆ, ಹೀಗಾಗಿ ಇಬ್ಬರೂ ಏನೇನೋ ಮಾತಾಡ್ತಾರೆ… ಮತ್ತೆ ಗುಡುಗಿದ ಸಚಿವ ಪ್ರಭು ಚವ್ಹಾಣ್..

ಕುಮಾರಸ್ವಾಮಿ, ಸಿದ್ದರಾಮಯ್ಯಗೆ ವಯಸ್ಸಾಗಿದೆ, ಹೀಗಾಗಿ ಇಬ್ಬರೂ ಏನೇನೋ ಮಾತಾಡ್ತಾರೆ… ಮತ್ತೆ ಗುಡುಗಿದ ಸಚಿವ ಪ್ರಭು ಚವ್ಹಾಣ್..

ಕಲಬುರಗಿ: RSS ಬಗ್ಗೆ ಹೆಚ್‌ಡಿಕೆ, ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಸಚಿವ ಪ್ರಭು ಚೌಹಾಣ್ ತಿರುಗೇಟು ಕೊಟ್ಟಿದ್ರು. RSS ಇಲ್ಲವೆಂದಿದ್ದರೆ ಭಾರತ ಪಾಕಿಸ್ತಾನ ಆಗುತ್ತಿತ್ತು. ಪಾಕಿಸ್ತಾನ, ...

 ಸಿಎಂ ಕಚೇರಿ ಡ್ಯೂಟಿಯಿಂದ ಬಿಎಸ್‌ವೈ ಆಪ್ತ ಉಮೇಶ್​ಗೆ ಗೇಟ್​ ಪಾಸ್​ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ..

 ಸಿಎಂ ಕಚೇರಿ ಡ್ಯೂಟಿಯಿಂದ ಬಿಎಸ್‌ವೈ ಆಪ್ತ ಉಮೇಶ್​ಗೆ ಗೇಟ್​ ಪಾಸ್​ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ..

ಬೆಂಗಳೂರು: ಐಟಿ ದಾಳಿ ಬೆನ್ನಲ್ಲೇ ಉಮೇಶ್ ಮತ್ತೊಂದು ಶಾಕ್ ಎದುರಾಗಿದೆ. ಸಿಎಂ ಕಚೇರಿಯಿಂದ ಸಿಎಂ ಬಸವರಾಜ್ ಬೊಮ್ಮಾಯಿ ಉಮೇಶ್ ಗೆ ಗೇಟ್ ಪಾಸ್ ನೀಡಿದ್ದಾರೆ. ಟೀಕೆ ಮತ್ತು ...

ಪೋಲಿ ಪುಂಡರ ಹಾವಳಿ ತಪ್ಪಿಸಲು ಬೀದಿ ಬದಿ ವ್ಯಾಪಾರಕ್ಕೆ ಬ್ರೇಕ್! ಬಿಟಿವಿ ವರದಿ ಬಿಗ್ ಇಂಪ್ಯಾಕ್ಟ್.

ಪೋಲಿ ಪುಂಡರ ಹಾವಳಿ ತಪ್ಪಿಸಲು ಬೀದಿ ಬದಿ ವ್ಯಾಪಾರಕ್ಕೆ ಬ್ರೇಕ್! ಬಿಟಿವಿ ವರದಿ ಬಿಗ್ ಇಂಪ್ಯಾಕ್ಟ್.

ನೆಲಮಂಗಲ:  ನೆಲಮಂಗಲ ನಗರದ ಪ್ರಮುಖ ಮುಖ್ಯರಸ್ತೆ ಸೊಂಡೆಕೊಪ್ಪ ರಸ್ತೆಯಲ್ಲಿ ಬೀದಿ ಬದಿಯಲ್ಲಿ ವ್ಯಾಪಾರ ಮಾಡುವುದರಿಂದ ಜೊತೆಗೆ ಜನರು ಜಾಸ್ತಿ ಗುಂಪುಗೂಡುವಾಗ ಪೋಲಿ ಪುಂಡರ ಹಾವಳಿ ಜಾಸ್ತಿಯಾಗಿ ಕಾಲೇಜಿಗೆ ...

ವಿಜಯಪುರದಲ್ಲಿ ಮತ್ತೆ ಕಂಪಿಸಿದ ಭೂಮಿ… ಬೆಚ್ಚಿ ಬಿದ್ದ ಸಿಂದಗಿ, ಮುಳವಾಡ ಜನತೆ…

ವಿಜಯಪುರದಲ್ಲಿ ಮತ್ತೆ ಕಂಪಿಸಿದ ಭೂಮಿ… ಬೆಚ್ಚಿ ಬಿದ್ದ ಸಿಂದಗಿ, ಮುಳವಾಡ ಜನತೆ…

ಸಿಂದಗಿ: ಭೀಮೆಯ ಒಡಿಲು ಹಾಗೂ ಬಸವನಾಡಿನಲ್ಲಿ ಮತ್ತೇ ಭೂಕಂಪ ಆಗಿರುವ ಅನುಭವ ಜನತೆ ಆಗಿದೆ.‌ ಜಿಲ್ಲೆಯ ಸಿಂದಗಿ ಪಟ್ಟಣ ಮತ್ತು ಮುಳವಾಡ ಸುತ್ತಮುತ್ತ ಮತ್ತೆ ಭೂಕಂಪನದ ಅನುಭವವಾಗಿದೆ. ...

ಮಹಾಲಯ ಅಮಾವಾಸ್ಯೆಗೆ ಮಳೆರಾಯನ ಬ್ರೇಕ್… ನೆಲಮಂಗಲದ ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದ ಮಳೆ ನೀರು…

ಮಹಾಲಯ ಅಮಾವಾಸ್ಯೆಗೆ ಮಳೆರಾಯನ ಬ್ರೇಕ್… ನೆಲಮಂಗಲದ ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದ ಮಳೆ ನೀರು…

ನೆಲಮಂಗಲ: ಕಳೆದ ರಾತ್ರಿಯಿಂದ ಸುರಿದ ಧಾರಕಾರ ಮಳೆಗೆ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಪಟ್ಟಣದ ವ್ಯಾಪ್ತಿಯ ಭಕ್ತನಪಾಳ್ಯದ ತಗ್ಗು ಪ್ರದೇಶಗಳಲ್ಲಿ ಮಳೆಯ ನೀರು ...

ಮೈಸೂರು ರಸ್ತೆಯಲ್ಲಿ ಕೂದಲೆಳೆ ಅಂತರದಲ್ಲಿ ತಪ್ಪಿದ ದುರಂತ… ಮಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದ ಹಸು ರಕ್ಷಣೆ…

ಮೈಸೂರು ರಸ್ತೆಯಲ್ಲಿ ಕೂದಲೆಳೆ ಅಂತರದಲ್ಲಿ ತಪ್ಪಿದ ದುರಂತ… ಮಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದ ಹಸು ರಕ್ಷಣೆ…

ಬೆಂಗಳೂರು: ನಿನ್ನೆ ತಡರಾತ್ರಿಯಿಂದ ಸುರಿಯುತ್ತಿರುವ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ. ಮೈಸೂರು ರಸ್ತೆಯಲ್ಲಿ ಬಿಬಿಎಂಪಿ & ಬಿಡಬ್ಲ್ಯೂ ಎಸ್ ಎಸ್ ಬಿ ಬೇಜವಾದ್ದಾರಿಯಿಂದಾಗಿ ರಾಜಕಾಲುವೆಯಲ್ಲಿ ಕೊಚ್ಚಿಹೋಗಬೇಕಿದ್ದ ಹಸು ...

ಸ್ಮಾಲ್​ ಸ್ಕ್ರೀನ್​ನಲ್ಲಿ ‘ರತ್ನನ್ ಪ್ರಪಂಚ’ ಅನಾವರಣ… ಅಕ್ಟೋಬರ್​ 22ಕ್ಕೆ ಓಟಿಟಿಯಲ್ಲಿ ಸಿನಿಮಾ ರಿಲೀಸ್…

ಸ್ಮಾಲ್​ ಸ್ಕ್ರೀನ್​ನಲ್ಲಿ ‘ರತ್ನನ್ ಪ್ರಪಂಚ’ ಅನಾವರಣ… ಅಕ್ಟೋಬರ್​ 22ಕ್ಕೆ ಓಟಿಟಿಯಲ್ಲಿ ಸಿನಿಮಾ ರಿಲೀಸ್…

ಚಿತ್ರಮಂದಿರಗಳಲ್ಲಿ 100% ಆಕ್ಯುಪೆನ್ಸಿಗೆ ಅವಕಾಶ ಸಿಕ್ಕಿಲ್ಲ ಅನ್ನೋ ಕಾರಣಕ್ಕೆ ದೊಡ್ಡ ಸಿನಿಮಾಗಳು ಓಟಿಟಿಯಲ್ಲಿ ರಿಲೀಸ್​ ಆಗುವ ಆತಂಕ ಎದುರಾಗಿತ್ತು... ಆದ್ರೀಗ ಚಿತ್ರಮಂದಿರಗಳಲ್ಲಿ ಹೌಸ್​ಫುಲ್​ ಪ್ರದರ್ಶನಕ್ಕೆ ಅವಕಾಶ ಸಿಕ್ಕಿದ್ರೂ ...

ಮನೆ ಮಾಲೀಕ ಮಾಡಿದ ಸಾಲಕ್ಕಾಗಿ ಬಾಡಿಗೆ ಮನೆಯವರಿಗೆ ಶಿಕ್ಷೆ… ಜಿಟಿಜಿಟಿ ಮಳೆಯಲ್ಲಿ ಬೀದಿಗೆ ಬಿದ್ದ 32ಕ್ಕೂ ಹೆಚ್ಚು ಕುಟುಂಬ…

ಮನೆ ಮಾಲೀಕ ಮಾಡಿದ ಸಾಲಕ್ಕಾಗಿ ಬಾಡಿಗೆ ಮನೆಯವರಿಗೆ ಶಿಕ್ಷೆ… ಜಿಟಿಜಿಟಿ ಮಳೆಯಲ್ಲಿ ಬೀದಿಗೆ ಬಿದ್ದ 32ಕ್ಕೂ ಹೆಚ್ಚು ಕುಟುಂಬ…

ತುಮಕೂರು: ನಗರದ ಬನಶಂಕರಿ ಬಡಾವಣೆಯಲ್ಲಿ ಮನೆ ಮಾಲೀಕ ಮಾಡಿದ ತಪ್ಪಿಗೆ ಮನೆಯಲ್ಲಿ ಬಾಡಿಗೆಗಿದ್ದ ಕುಟುಂಬಗಳು ಶಿಕ್ಷೆ ಎದುರಿಸುವಂತಾಗಿದ್ದು, ಜಿಟಿಜಿಟಿ ಮಳೆಯಲ್ಲಿ 32 ಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ ...

ಕಲುಷಿತ ನೀರು ಕುಡಿದು 6 ಮಂದಿ ಸಾವು.. ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿದ ಜಿಲ್ಲಾ ಪಂಚಾಯತ್ CEO

ಕಲುಷಿತ ನೀರು ಕುಡಿದು 6 ಮಂದಿ ಸಾವು.. ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿದ ಜಿಲ್ಲಾ ಪಂಚಾಯತ್ CEO

ವಿಜಯನಗರ:  ವಿಜಯನಗರದಲ್ಲಿ ಕಲುಷಿತ ನೀರು ಸೇವಿಸಿ  6 ಜನರು ಸಾವನ್ನಪಿದ್ದಾರೆ. ಗ್ರಾಮದ 150ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ. ಈ ಪ್ರಕರಣ ಹಿನ್ನಲೆ ಪಿಡಿಒ ಶರಣಪ್ಪ, ಕಿರಿಯ ಎಂಜಿನಿಯರ್ ...

ಆಮ್ ಆದ್ಮಿಗೆ ತಟ್ಟುತ್ತಲೇ ಇದೆ ಬೆಲೆ ಏರಿಕೆ ಶಾಕ್.. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬೆನ್ನಲ್ಲೇ ಮತ್ತೆ ಏರಿದ ಸಿಲಿಂಡರ್ ಬೆಲೆ…

ಆಮ್ ಆದ್ಮಿಗೆ ತಟ್ಟುತ್ತಲೇ ಇದೆ ಬೆಲೆ ಏರಿಕೆ ಶಾಕ್.. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬೆನ್ನಲ್ಲೇ ಮತ್ತೆ ಏರಿದ ಸಿಲಿಂಡರ್ ಬೆಲೆ…

ಬೆಂಗಳೂರು:  ಸಾಮಾನ್ಯ ಜನರಿಗೆ ಇತ್ತೀಚಿನ ದಿನಗಳಲ್ಲಿ ಬೇಲೆ ಏರಿಕೆಯೆಂಬುದು ಪ್ರತಿನಿತ್ಯ ಕಾಡುತ್ತಲೆ ಇದೆ. ಕೊರೊನಾದಿಂದ ತತ್ತರಿಸಿದ ಜನರು ಚೇತರಿಸಿಕೊಳ್ಳುವ ಮುನ್ನವೇ ಬೆಲೆ ಏರಿಕೆ ಶಾಕ್ ನೀಡಿ ಸರ್ಕಾರ ...

ಸಮಾಜದ ಶಾಂತಿಯನ್ನು ಕಾಪಾಡಬೇಕೇ ಹೊರತು, ಅದಕ್ಕೆ ಕೊಳ್ಳಿ ಇಡಬಾರದು… ‘ಆಪರೇಷನ್ ಕಮಲ’ದಂಥ ರಾಜಕಾರಣವನ್ನು RSS ಶಾಖೆಯಲ್ಲೇ ಕಲಿಸಲಾಯಿತಾ?

ಸಮಾಜದ ಶಾಂತಿಯನ್ನು ಕಾಪಾಡಬೇಕೇ ಹೊರತು, ಅದಕ್ಕೆ ಕೊಳ್ಳಿ ಇಡಬಾರದು… ‘ಆಪರೇಷನ್ ಕಮಲ’ದಂಥ ರಾಜಕಾರಣವನ್ನು RSS ಶಾಖೆಯಲ್ಲೇ ಕಲಿಸಲಾಯಿತಾ?

ಬೆಂಗಳೂರು:  ಆರ್ ಎಸ್ ಎಸ್ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್. ಡಿ.  ಕುಮಾರಸ್ವಾಮಿ ಅವರು ನೀಡಿದ್ದ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯೆ ನಿಡಿದ್ದರು. ...

ರೈತರು ಸತ್ರೆ 45 ಲಕ್ಷ ಪರಿಹಾರ ಕೊಡ್ತಾರೆ. ಬಿಜೆಪಿಗರು ಸತ್ರೆ ನಾವು 1 ಕೋಟಿ ಕೊಡ್ತೇವೆ -ಬಿಜೆಪಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್ ಶಾಸಕ..

ರೈತರು ಸತ್ರೆ 45 ಲಕ್ಷ ಪರಿಹಾರ ಕೊಡ್ತಾರೆ. ಬಿಜೆಪಿಗರು ಸತ್ರೆ ನಾವು 1 ಕೋಟಿ ಕೊಡ್ತೇವೆ -ಬಿಜೆಪಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್ ಶಾಸಕ..

ಕೊಪ್ಪಳ: ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಕಾರು ಹತ್ತಿಸಲಾಗಿತ್ತು. ಈ ಘಟನೆಯಲ್ಲಿ ನಾಲ್ವರು ರೈತರು ಮೃತಪಟ್ಟು, ಹಲವರು ಗಾಯಗೊಂಡಿದ್ದರು. ಈ ಘಟನೆ ...

ರಾಷ್ಟ್ರಪತಿ ರಾಮನಾಥ್ ಕೋವಿಂದ್ 3ದಿನ ರಾಜ್ಯ ಪ್ರವಾಸ.. ಬಿಳಿಗಿರಿ ರಂಗನ ಬೆಟ್ಟಕ್ಕೆ ಪ್ರವೇಶ ನಿಷೇಧ

ರಾಷ್ಟ್ರಪತಿ ರಾಮನಾಥ್ ಕೋವಿಂದ್ 3ದಿನ ರಾಜ್ಯ ಪ್ರವಾಸ.. ಬಿಳಿಗಿರಿ ರಂಗನ ಬೆಟ್ಟಕ್ಕೆ ಪ್ರವೇಶ ನಿಷೇಧ

ಬೆಂಗಳೂರು: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವ್ರು ಇಂದಿನಿಂದ ಮೂರು ದಿನಗಳ ಕಾಲ ರಾಜ್ಯಕ್ಕೆ ಭೇಟಿ ನೀಡ್ತಿದ್ದಾರೆ. ಚಾಮರಾಜನಗರ, ಮಂಗಳೂರು, ಚಿಕ್ಕಮಗಳೂರಿನ ವಿವಿಧ ಕಾರ್ಯಕ್ರಮಗಳಲ್ಲಿ ರಾಮನಾಥ್​ ಕೋವಿಂದ್ ಭಾಗಿಯಾಗಲಿದ್ದಾರೆ. ...

ಪೆಟ್ರೋಲ್ ಸುರಿದು ಮಹಿಳೆಗೆ ಬೆಂಕಿ.. ಚಿಕಿತ್ಸೆ ಫಲಕಾರಿಯಾಗದೆ ಕಲಬುರಗಿಯ ಆಸ್ಪತ್ರೆಯಲ್ಲಿ ಮಹಿಳೆ ಸಾವು..

ಪೆಟ್ರೋಲ್ ಸುರಿದು ಮಹಿಳೆಗೆ ಬೆಂಕಿ.. ಚಿಕಿತ್ಸೆ ಫಲಕಾರಿಯಾಗದೆ ಕಲಬುರಗಿಯ ಆಸ್ಪತ್ರೆಯಲ್ಲಿ ಮಹಿಳೆ ಸಾವು..

ಯಾದಗಿರಿ:  ರಾತ್ರಿ ವೇಳೆ ಮಲಗಿದ್ದ ಮಹಿಳೆಯೊಬ್ಬಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಚೌಡೇಶ್ವರಿಹಾಳ ಗ್ರಾಮದಲ್ಲಿ ನಡೆದಿತ್ತು. ಆಸ್ಪತ್ರೆಗೆ ದಾಖಲಾಗಿದ್ದ ...

ಚಾಮರಾಜನಗರಕ್ಕೆ ಭೇಟಿ: ಸಿದ್ದು ರೆಕಾರ್ಡ್ ಮುರಿತಾರಾ ಸಿಎಂ ಬಸವರಾಜ್ ಬೊಮ್ಮಾಯಿ..?

ಚಾಮರಾಜನಗರಕ್ಕೆ ಭೇಟಿ: ಸಿದ್ದು ರೆಕಾರ್ಡ್ ಮುರಿತಾರಾ ಸಿಎಂ ಬಸವರಾಜ್ ಬೊಮ್ಮಾಯಿ..?

ಚಾಮರಾಜನಗರ:ಶಾಪಗ್ರಸ್ತ ಜಿಲ್ಲೆ ಎಂಬ ಹಣೆಪಟ್ಟಿ ಹೊತ್ತ ಚಾಮರಾಜನಗರದ ಕಳಂಕ ತೊಡೆಯುವ ಸಲುವಾಗಿ ಸಿಎಂ ಆದ ನಾಲ್ಕು ತಿಂಗಳ ನಂತರ ಸಿದ್ದರಾಮಯ್ಯ ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಆಗಮಿಸಿದ್ರು. ಆದರೆ ...

ಜನ ಪಕ್ಷಪಾತ, ಕುಟುಂಬದ ಸ್ವಾರ್ಥ ಇರುವವರು ಎಲ್ಲವನ್ನೂ ಅನುಮಾನಿಸುತ್ತಾರೆ…ಹೆಚ್​ಡಿಕೆಗೆ ತಿರುಗೇಟು ನೀಡಿದ ಸಿ.ಟಿ ರವಿ…

ಜನ ಪಕ್ಷಪಾತ, ಕುಟುಂಬದ ಸ್ವಾರ್ಥ ಇರುವವರು ಎಲ್ಲವನ್ನೂ ಅನುಮಾನಿಸುತ್ತಾರೆ…ಹೆಚ್​ಡಿಕೆಗೆ ತಿರುಗೇಟು ನೀಡಿದ ಸಿ.ಟಿ ರವಿ…

ಬೆಂಗಳೂರು: RSS ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ರು. ಇದು ಮೋದಿ ಸರ್ಕಾರ ಅಲ್ಲ. ಈಗ ಇರೋದು RSS ಸರ್ಕಾರ. ದೇಶದಲ್ಲಿ 4 ಸಾವಿರ ...

ಜನಪ್ರಿಯ ‘ರಾವಣ‘ ಅರವಿಂದ್ ತ್ರಿವೇದಿ ಇನ್ನಿಲ್ಲ..

ಜನಪ್ರಿಯ ‘ರಾವಣ‘ ಅರವಿಂದ್ ತ್ರಿವೇದಿ ಇನ್ನಿಲ್ಲ..

ಮುಂಬೈ:  ರಾಮಾನಂದ್ ಸಾಗರ್ ಅವರ ರಾಮಾಯಣ ಸಿರಿಯಲ್ ನಲ್ಲಿ ರಾವಣನ ಪಾತ್ರಧಾರಿಯಾಗಿದ್ದ ಅರವಿಂದ್ ತ್ರಿವೇದಿಯವರ ದೇಹಾಂತ್ಯವಾಗಿದೆ. ಇದನ್ನೂ ಓದಿ: ಆರ್ಯನ್ ಖಾನ್ ಒಳ್ಳೆಯ ಮಗು… ಆತ ತಪ್ಪಾದ ...

ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ಸಹಾಯ ಮಾಡಿದವರಿಗೆ ನಗದು ಬಹುಮಾನ.. ಕೇಂದ್ರ ಸರ್ಕಾರದ ಹೊಸ ಯೋಜನೆ…

ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ಸಹಾಯ ಮಾಡಿದವರಿಗೆ ನಗದು ಬಹುಮಾನ.. ಕೇಂದ್ರ ಸರ್ಕಾರದ ಹೊಸ ಯೋಜನೆ…

ನವದೆಹಲಿ: ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ಜನರು ನೆರವು ನೀಡುವಂತೆ ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಹೊಸ ಯೋಜನೆ ರೂಪಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದವರಿಗೆ ನಗದು ಬಹುಮಾನ ನೀಡುವುದಾಗಿ ಘೋಷಿಸಿದೆ. ...

ಮರ್ಫಿ ಟೌನ್ ನಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನ ಕೊಲೆ…

ಮರ್ಫಿ ಟೌನ್ ನಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನ ಕೊಲೆ…

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಹಲಸೂರು ಠಾಣೆ ವ್ಯಾಪ್ತಿಯ ಮರ್ಫಿ ಟೌನ್ ನಲ್ಲಿ ನಡೆದಿದೆ. ಇದನ್ನೂ ಓದಿ: ದೇವರಿಗೆ ಪೂಜೆ ...

ಬೆಳಗಾವಿಯಲ್ಲಿ ಮತ್ತೆ ಭುಗಿಲೆದ್ದ ರೋಡ್ ಪಾಲಿಟಿಕ್ಸ್… ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದ ಊರಲ್ಲಿ ಬಿಜೆಪಿಯವರಿಂದ ಅಭಿವೃದ್ಧಿ ಕಾರ್ಯ…

ಬೆಳಗಾವಿಯಲ್ಲಿ ಮತ್ತೆ ಭುಗಿಲೆದ್ದ ರೋಡ್ ಪಾಲಿಟಿಕ್ಸ್… ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದ ಊರಲ್ಲಿ ಬಿಜೆಪಿಯವರಿಂದ ಅಭಿವೃದ್ಧಿ ಕಾರ್ಯ…

ಬೆಳಗಾವಿ: ಬೆಳಗಾವಿ ರೋಡ್ ಪಾಲಿಟಿಕ್ಸ್ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಣ್ತಾಯಿಲ್ಲ. ಒಂದು ರಸ್ತೆ ಸೈಡ್ ಹಚ್ಚಿದ ಬ್ಯಾನರ್ ವಿಚಾರವಾಗಿ ಶುರುವಾದ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಟಾಕ್ ...

ಜನರೇ ಇಂಥವರ ಬಗ್ಗೆ ಎಚ್ಚರ… ಎಚ್ಚರ… ಮಾಟ-ಮಂತ್ರದ ಹೆಸರಿನಲ್ಲಿ ಮಂಕು ಬೂದಿ ಎರಚೊ ಗ್ಯಾಂಗ್ ಅಂದರ್…

ಜನರೇ ಇಂಥವರ ಬಗ್ಗೆ ಎಚ್ಚರ… ಎಚ್ಚರ… ಮಾಟ-ಮಂತ್ರದ ಹೆಸರಿನಲ್ಲಿ ಮಂಕು ಬೂದಿ ಎರಚೊ ಗ್ಯಾಂಗ್ ಅಂದರ್…

ಬೆಂಗಳೂರು:  ಮಾಟ-ಮಂತ್ರದ ಹೆಸರಿನಲ್ಲಿ ಎಲ್ಲಾ ಒಳ್ಳೆಯದ್ದು ಮಾಡಿಸ್ತಿನಿ. ಕುಟುಂಬದ ಸಮಸ್ಯೆ ಬಗೆಹರಿಸುವೆ ಎಂದು ಹೇಳಿ 4.5 ಕೋಟಿ ರೂ. ವಂಚಿಸಿ ತಲೆಮರಿಸಿಕೊಂಡಿದ್ದ, ಗ್ಯಾಂಗ್ ನ್ನು ಪೊಲೀಸರು ಬಂಧಿಸಿದ್ದಾರೆ. ...

ಕೆ.ಆರ್. ಪೇಟೆಯಲ್ಲಿ ಜನರ ಮೇಲೆ ಹುಚ್ಚುನಾಯಿ ದಾಳಿ… ಒಂದೇ ದಿನದಲ್ಲಿ 40ಕ್ಕೂ ಹೆಚ್ಚು ಜನರಿಗೆ ಕಚ್ಚಿದ ನಾಯಿ…

ಕೆ.ಆರ್. ಪೇಟೆಯಲ್ಲಿ ಜನರ ಮೇಲೆ ಹುಚ್ಚುನಾಯಿ ದಾಳಿ… ಒಂದೇ ದಿನದಲ್ಲಿ 40ಕ್ಕೂ ಹೆಚ್ಚು ಜನರಿಗೆ ಕಚ್ಚಿದ ನಾಯಿ…

ಮಂಡ್ಯ: ಹುಚ್ಚುನಾಯಿಯ ಸರಣಿ ಕಡಿತಕ್ಕೆ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ. ಒಂದೇ ದಿನಕ್ಕೆ ಬರೋಬ್ಬರಿ 40ಕ್ಕೂ ಹೆಚ್ಚು ಜನರನ್ನು ನಾಯಿ ಕಚ್ಚಿದೆ. ದಾಳಿಗೆ ಒಳಗಾದವರಿಗೆ ಕೆ.ಆರ್. ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ...

ಮೈಸೂರು ದಸರಾಗೆ ಗೈಡ್​ಲೈನ್​ ರಿಲೀಸ್.. ಕೋವಿಡ್ ನಿಯಮ ಪಾಲಿಸದಿದ್ದರೆ ಸಾಂಸ್ಕೃತಿಕ ಕಾರ್ಯಕ್ರಮ ರದ್ದು..

ಮೈಸೂರು ದಸರಾಗೆ ಗೈಡ್​ಲೈನ್​ ರಿಲೀಸ್.. ಕೋವಿಡ್ ನಿಯಮ ಪಾಲಿಸದಿದ್ದರೆ ಸಾಂಸ್ಕೃತಿಕ ಕಾರ್ಯಕ್ರಮ ರದ್ದು..

ಮೈಸೂರು: ನಾಡ ಹಬ್ಬ ಮೈಸೂರು ದಸರಾ ಆಚರಣೆಗೆ ಸರ್ಕಾರ ಕೋವಿಡ್ ನಿಯಮಾವಳಿ ರೂಪಿಸಿ ಬಿಡುಗಡೆ ಮಾಡಿದ್ದಾರೆ. ಸರ್ಕಾರದ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಬೇಕು. ತಪ್ಪಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲು ...

ಗ್ರಾಂಡ್ ಬರ್ತಡೇಗೆ ಬ್ರೇಕ್ ಹಾಕಿದ ಆ್ಯಕ್ಷನ್​ ಪ್ರಿನ್ಸ್​.. ಧ್ರುವ ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ ಅಂದಿದ್ದಕ್ಕೆ ಕಾರಣ ಏನು ಗೊತ್ತಾ..?

ಗ್ರಾಂಡ್ ಬರ್ತಡೇಗೆ ಬ್ರೇಕ್ ಹಾಕಿದ ಆ್ಯಕ್ಷನ್​ ಪ್ರಿನ್ಸ್​.. ಧ್ರುವ ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ ಅಂದಿದ್ದಕ್ಕೆ ಕಾರಣ ಏನು ಗೊತ್ತಾ..?

ಬೆಂಗಳೂರು:  ಆ್ಯಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ ಪೊಗರು ಸಿನಿಮಾ ನಂತ್ರ ಮತ್ತೊಂದು ಬಿಗ್​ ಬಜೆಟ್​ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆಯೇ ಧ್ರುವ ನಾನೇನೂ ಸೆಲಬ್ರೆಟಿ ಅಲ್ಲ ಅಂತ ...

ರೇವ್ ಪಾರ್ಟಿಯಲ್ಲಿ ಎನ್‌ಸಿಬಿ ಕೈಗೆ ಸಿಕ್ಕ ಮಾದಕ ವಸ್ತುಗಳೆಷ್ಟು ಗೊತ್ತಾ..? ಆರ್ಯನ್ ವಿರುದ್ಧ ಯಾವೆಲ್ಲಾ ಪ್ರಕರಣಗಳು ದಾಖಲಾಗಿವೆ..?

ರೇವ್ ಪಾರ್ಟಿಯಲ್ಲಿ ಎನ್‌ಸಿಬಿ ಕೈಗೆ ಸಿಕ್ಕ ಮಾದಕ ವಸ್ತುಗಳೆಷ್ಟು ಗೊತ್ತಾ..? ಆರ್ಯನ್ ವಿರುದ್ಧ ಯಾವೆಲ್ಲಾ ಪ್ರಕರಣಗಳು ದಾಖಲಾಗಿವೆ..?

ಮುಂಬೈ: ಬಾಲಿವುಡ್ ನ ಸೂಪರ್​ ಸ್ಟಾರ್ ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್ ಶನಿವಾರ ರಾತ್ರಿ ಕ್ರೂಸ್ ಶಿಪ್ ನಲ್ಲಿ ಡ್ರಗ್ಸ್ ಪಾರ್ಟಿ ಮಾಡುವಾಗ NCB ಬಲೆಗೆ ...

ಖಾದಿವಸ್ತ್ರ ದೇಶಿ ಸ್ವಾಭಿಮಾನದ ಸಂಕೇತ… ಮಹಾತ್ಮಾ ಗಾಂಧೀಜಿ ಅವರ ಪ್ರೀತಿಯ ದ್ಯೋತಕ: ಬೆಳಗಾವಿ ಜಿಲ್ಲಾಧಿಕಾರಿ ಹಿರೇಮಠ

ಖಾದಿವಸ್ತ್ರ ದೇಶಿ ಸ್ವಾಭಿಮಾನದ ಸಂಕೇತ… ಮಹಾತ್ಮಾ ಗಾಂಧೀಜಿ ಅವರ ಪ್ರೀತಿಯ ದ್ಯೋತಕ: ಬೆಳಗಾವಿ ಜಿಲ್ಲಾಧಿಕಾರಿ ಹಿರೇಮಠ

ಬೆಳಗಾವಿ: ಖಾದಿವಸ್ತ್ರ ದೇಶಿ ಸ್ವಾಭಿಮಾನದ ಸಂಕೇತ ಜೊತೆಗೆ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಪ್ರೀತಿಯ ದ್ಯೋತಕ ಎಂದು ಜಿಲ್ಲಾಧಿಕಾರಿ ಎಂ. ಜಿ. ಹಿರೇಮಠ ತಿಳಿಸಿದ್ದಾರೆ. ಇದನ್ನೂ ಓದಿ: ...

NCB ಮುಂದೆ ಸತ್ಯ ಬಾಯಿ ಬಿಟ್ಟ ಆರ್ಯನ್ ಖಾನ್.. ಮಗನ ಡ್ರಗ್ಸ್​ ಚಟದ ಬಗ್ಗೆ ಗೊತ್ತಿದ್ರು ಸುಮ್ಮನಿದ್ರಾ ಕಿಂಗ್ ಖಾನ್?

NCB ಮುಂದೆ ಸತ್ಯ ಬಾಯಿ ಬಿಟ್ಟ ಆರ್ಯನ್ ಖಾನ್.. ಮಗನ ಡ್ರಗ್ಸ್​ ಚಟದ ಬಗ್ಗೆ ಗೊತ್ತಿದ್ರು ಸುಮ್ಮನಿದ್ರಾ ಕಿಂಗ್ ಖಾನ್?

ಮುಂಬೈ:  ಬಾಲಿವುಡ್ ನ ಸೂಪರ್​ ಸ್ಟಾರ್ ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್ ಡ್ರಗ್ಸ್​ ಪಾರ್ಟಿ ಯಲ್ಲಿ ಪಾಲ್ಗೊಂಡು ಇದೀಗ ಎನ್​ಸಿಬಿ ಕೈಗೆ ಸಿಕ್ಕಿಬಿದ್ದಿದ್ದಾರೆ. ಆರ್ಯನ್ ಖಾನ್ ...

ಹಣದ ವಿಚಾರಕ್ಕೆ ನಟಿ ವಿಜಯಲಕ್ಷ್ಮಿ ಆರೋಪ.. ಅಭಿಮಾನಿಗಳಿಂದ ಸಂಗ್ರಹವಾದ ಹಣವನ್ನು ಫಿಲ್ಮ್ ಚೇಂಬರ್ ಗೆ ನೀಡಿದ ಯೋಗೀಶ್…

ಹಣದ ವಿಚಾರಕ್ಕೆ ನಟಿ ವಿಜಯಲಕ್ಷ್ಮಿ ಆರೋಪ.. ಅಭಿಮಾನಿಗಳಿಂದ ಸಂಗ್ರಹವಾದ ಹಣವನ್ನು ಫಿಲ್ಮ್ ಚೇಂಬರ್ ಗೆ ನೀಡಿದ ಯೋಗೀಶ್…

ಬೆಂಗಳೂರು:  ನಟಿ ವಿಜಯಲಕ್ಷ್ಮಿ ತಾಯಿ ತೀರಿಹೋದಾಗ ಅಭಿಮಾನಿಗಳು ಜನ ಹಿತ ಯೋಗೀಶ್ ಅವರ ಖಾತೆಗೆ ಮೂರು ಲಕ್ಷ ಹಣ ಜಮೆ ಮಾಡಿದ್ರು. ಆ ಹಣವನ್ನು ನಟಿ ವಿಜಯಲಕ್ಷ್ಮಿ ...

ಶಾರುಖ್ ಖಾನ್ ಗೆ ಧೈರ್ಯ ಹೇಳಲು ಬಂದ ಸಲ್ಮಾನ್.. ಆರ್ಯನ್ ವಿಷಯಕ್ಕೆ ಮತ್ತೆ ಒಂದಾಗ್ತಾರಾ ಬಾಲಿವುಡ್ ಖಾನ್ಸ್..?

ಶಾರುಖ್ ಖಾನ್ ಗೆ ಧೈರ್ಯ ಹೇಳಲು ಬಂದ ಸಲ್ಮಾನ್.. ಆರ್ಯನ್ ವಿಷಯಕ್ಕೆ ಮತ್ತೆ ಒಂದಾಗ್ತಾರಾ ಬಾಲಿವುಡ್ ಖಾನ್ಸ್..?

ಮುಂಬೈ:  ಐಷಾರಾಮಿ ’ಕ್ರೂಸ್’ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡುತ್ತಿದ್ದಾಗ  ಹಡಗಿನ ಮೇಲೆ NCB ಅಧಿಕಾರಿಗಳು ದಾಳಿ ನಡೆಸಿ ಆರ್ಯನ್ ಖಾನ್ ಸೇರಿ ಏಳು ಜನರನ್ನು ಬಂಧಿಸಿದ್ದಾರೆ. ಇದರಿಂದಾಗಿ ...

ಬುಲ್ ಬುಲ್ ಬೆಡಗಿಗೆ ಹುಟ್ಟುಹಬ್ಬದ ಸಂಭ್ರಮ..! ರಚಿತಾ ರಾಮ್​​ಗೆ ಬಂದ ಸರ್​ಪ್ರೈಸ್​​ ಗಿಫ್ಟ್​ಗಳೇನು ಗೊತ್ತಾ..?

ಬುಲ್ ಬುಲ್ ಬೆಡಗಿಗೆ ಹುಟ್ಟುಹಬ್ಬದ ಸಂಭ್ರಮ..! ರಚಿತಾ ರಾಮ್​​ಗೆ ಬಂದ ಸರ್​ಪ್ರೈಸ್​​ ಗಿಫ್ಟ್​ಗಳೇನು ಗೊತ್ತಾ..?

ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ಡಿಂಪಲ್​ ಕ್ವೀನ್​ ಅಂದ್ರೆ ರಚಿತಾ ರಾಮ್​ ಅಂತ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.. ಡಿಫರೆಂಟ್​ ಆ್ಯಕ್ಟಿಂಗ್​ ಬಬ್ಲಿ ಬಬ್ಲಿ ಲುಕ್​ನಿಂದಲೇ ಸಿನಿರಸಿಕರ ಗಮನ ಸೆಳೆದ ...

ಕಿಂಗ್ ಖಾನ್ ಪುತ್ರನ ಬೆಂಬಲಕ್ಕೆ ನಿಂತ ಸುನೀಲ್ ಶೆಟ್ಟಿ.. ನೆಟ್ಟಿಗರಿಗೆ ಹಾಗೂ ಮಾಧ್ಯಮಗಳಿಗೆ ಬಾಲಿವುಡ್ ಶೆಟ್ರು ಹೇಳಿದ್ದೇನು..?

ಕಿಂಗ್ ಖಾನ್ ಪುತ್ರನ ಬೆಂಬಲಕ್ಕೆ ನಿಂತ ಸುನೀಲ್ ಶೆಟ್ಟಿ.. ನೆಟ್ಟಿಗರಿಗೆ ಹಾಗೂ ಮಾಧ್ಯಮಗಳಿಗೆ ಬಾಲಿವುಡ್ ಶೆಟ್ರು ಹೇಳಿದ್ದೇನು..?

ಮುಂಬೈ:  ಬಾಲಿವುಡ್ ಕಿಂಗ್ ಖಾನ್ ಶಾರುಕ್ ಖಾನ್ ಪುತ್ರ ಆರ್ಯನ್ ಖಾನ್ ಬೆಂಬಲಕ್ಕೆ ಬಾಲಿವುಡ್ ನಟ ಸುನೀಲ್ ಶೆಟ್ಟಿ ನಿಂತಿದ್ದಾರೆ. ಆರ್ಯನ್ ಖಾನ್ ಇನ್ನೂ ಮಗು ಅವನ್ನದೇನೂ ...

ಸ್ಯಾಂಡಲ್ ವುಡ್ ಹಿರಿಯ ನಟ ಸತ್ಯಜೀತ್ ಆರೋಗ್ಯ ಸ್ಥಿತಿ ಗಂಭೀರ..ಆಸ್ಪತ್ರೆಗೆ ದಾಖಲು

ಸ್ಯಾಂಡಲ್ ವುಡ್ ಹಿರಿಯ ನಟ ಸತ್ಯಜೀತ್ ಆರೋಗ್ಯ ಸ್ಥಿತಿ ಗಂಭೀರ..ಆಸ್ಪತ್ರೆಗೆ ದಾಖಲು

ಬೆಂಗಳೂರು:    ಸ್ಯಾಂಡಲ್ ವುಡ್ ಹಿರಿಯ ನಟ ಸತ್ಯಜೀತ್ ಅವರನ್ನು  ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗ್ಯಾಗ್ರಿಯಾನ್ ನಿಂದಾಗಿ ಕಾಲಿಗೆ ತೊಂದೆರೆಯುಂಟಾಗಿತ್ತು. ಅಲ್ಲದೇ ವಯೋಸಹಜ ಕಾಯಿಲೆ ಮತ್ತು ಡಯಾಬಿಟಿಸ್ ...

ಭಾರತ್ ಬಂದ್ ವೇಳೆ ಇನ್ಸ್ ಪೆಕ್ಟರ್ ವಾಕಿ ಟಾಕಿಯನ್ನೇ ಕದ್ದ ಕಳ್ಳರು… ಪ್ರತಿಭಟನಾಕಾರರನ್ನು ನಿಯಂತ್ರಿಸುವಾಗ ಕಳ್ಳತನ…

ಭಾರತ್ ಬಂದ್ ವೇಳೆ ಇನ್ಸ್ ಪೆಕ್ಟರ್ ವಾಕಿ ಟಾಕಿಯನ್ನೇ ಕದ್ದ ಕಳ್ಳರು… ಪ್ರತಿಭಟನಾಕಾರರನ್ನು ನಿಯಂತ್ರಿಸುವಾಗ ಕಳ್ಳತನ…

ಬೆಂಗಳೂರು:  ಬೆಂಗಳೂರಿನಲ್ಲಿ ಸೆಪ್ಟೆಂಬರ್ 27 ರಂದು ಸೋಮವಾರ ಕೃಷಿ ಕಾಯ್ದೆ ವಿರೋಧಿಸಿ, ಭಾರತ್ ಬಂದ್ ವೇಳೆ ಪ್ರತಿಭಟನೆ ನಡೆಸುವ ಸಮಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇನ್ಸ್ ಪೆಕ್ಟರ್ ಒಬ್ಬರ ಎಲೆಕ್ಟ್ರಾನಿಕ್ ...

ಸಂಕೇಶ್ವರ ಪಟ್ಟಣದಲ್ಲಿ ವಿದ್ಯುತ್ ಶಾಕ್ ನಿಂದ ಅಜ್ಜಿ ಮೊಮ್ಮಗ ಸಾವು… ಇನ್ನೊಬ್ಬ ಮಹಿಳೆಗೆ ಗಂಭೀರ ಗಾಯ..

ಸಂಕೇಶ್ವರ ಪಟ್ಟಣದಲ್ಲಿ ವಿದ್ಯುತ್ ಶಾಕ್ ನಿಂದ ಅಜ್ಜಿ ಮೊಮ್ಮಗ ಸಾವು… ಇನ್ನೊಬ್ಬ ಮಹಿಳೆಗೆ ಗಂಭೀರ ಗಾಯ..

ಚಿಕ್ಕೋಡಿ: ಮನೆಯ ಹಿತ್ತಲಲ್ಲಿ ವಿದ್ಯುತ್ ತಗುಲಿ ಅಜ್ಜಿ ಮೊಮ್ಮಗ ಸಾವನ್ನಪ್ಪಿದ್ದು, ಅಜ್ಜಿಯ ಸೊಸೆಗೆ ಗಂಭೀರ ಗಾಯಗಳಾಗಿವೆ. ಈ ಅವಘಡ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ‌ ಸಂಕೇಶ್ವರ ಪಟ್ಟಣದ ...

ಸಂಜಯ ಪಾಟೀಲ್ ಹೇಳಿಕೆ ಖಂಡನೀಯ… ಅವರು ಕ್ಷಮೆ ಕೇಳಬೇಕು… ಲಿಂಗಾಯತ ಪಂಚಮಸಾಲಿ ಸಂಘಟನೆ ಹಾಗೂ ಬಸವ ಸೇನೆ ಮುಖಂಡರ ಒತ್ತಾಯ…

ಸಂಜಯ ಪಾಟೀಲ್ ಹೇಳಿಕೆ ಖಂಡನೀಯ… ಅವರು ಕ್ಷಮೆ ಕೇಳಬೇಕು… ಲಿಂಗಾಯತ ಪಂಚಮಸಾಲಿ ಸಂಘಟನೆ ಹಾಗೂ ಬಸವ ಸೇನೆ ಮುಖಂಡರ ಒತ್ತಾಯ…

ಬೆಳಗಾವಿ: ಕಳೆದ ಕೆಲವು ದಿನಗಳ ಹಿಂದೆ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಬ್ಯಾನರ್ ರೋಡ್ ಪಾಲಿಟಿಕ್ಸ್ ವಿಚಾರವಾಗಿ ಮಾತನಾಡುವಾಗ ಬಿಜೆಪಿ ಮಾಜಿ ಶಾಸಕ ಸಂಜಯ ಪಾಟೀಲ ಕಾಂಗ್ರೆಸ್ ಶಾಸಕಿ ...

ಕೃತಜ್ಞತೆ ಇಲ್ಲದವಳು ಎಂದು ನನ್ನನ್ನು ಬಿಂಬಿಸುತ್ತಿದ್ದಾರೆ… ನಾನು ಅಕ್ಕನನ್ನು ಕರೆದುಕೊಂಡು ಎಲ್ಲಾದರೂ ಹೊರಟು ಹೋಗುತ್ತೇನೆ…

ಕೃತಜ್ಞತೆ ಇಲ್ಲದವಳು ಎಂದು ನನ್ನನ್ನು ಬಿಂಬಿಸುತ್ತಿದ್ದಾರೆ… ನಾನು ಅಕ್ಕನನ್ನು ಕರೆದುಕೊಂಡು ಎಲ್ಲಾದರೂ ಹೊರಟು ಹೋಗುತ್ತೇನೆ…

ಬೆಂಗಳೂರು:  ನಟಿ ವಿಜಯಲಕ್ಷ್ಮಿ ತಾಯಿ ವಿಧಿವಶರಾಗಿದ್ದ ಹಿನ್ನೆಲೆ ಅವರ ಅಭಿಮಾನಿಗಳು ನಟಿಯ ಸಹಾಯಕ್ಕೆ ಮುಂದಾಗಿದ್ದು, ಅಭಿಮಾನಿಗಳು ಜನ ಸ್ನೇಹಿ ತಂಡದ ಯೋಗಿಶ್ ಒಟ್ಟು ​3,02,900 ರೂ. ಸಹಾಯ ...

ಭೂಗತಲೋಕದ ಕಥೆ ಹೇಳೋಕೆ ಬರ್ತಿದ್ದಾರೆ ದುನಿಯಾ ವಿಜಿ.. ಸಿಕ್ಕಾಪಟ್ಟೆ ಗ್ರ್ಯಾಂಡ್​ ಆಗಿ ಘೀಳಿಡೋಕೆ ರೆಡಿಯಾಗಿದೆ ‘ಸಲಗ’ !

ಭೂಗತಲೋಕದ ಕಥೆ ಹೇಳೋಕೆ ಬರ್ತಿದ್ದಾರೆ ದುನಿಯಾ ವಿಜಿ.. ಸಿಕ್ಕಾಪಟ್ಟೆ ಗ್ರ್ಯಾಂಡ್​ ಆಗಿ ಘೀಳಿಡೋಕೆ ರೆಡಿಯಾಗಿದೆ ‘ಸಲಗ’ !

ಬೆಂಗಳೂರು: ಸ್ಯಾಂಡಲ್​ವುಡ್​ ಸಲಗ ಫೀಳ್ಡಿಗೆ ಇಳಿಯೋ ಟೈಮ್​ ಹತ್ತಿರ ಬರ್ತಿದೆ.. ಚಿತ್ರದಲ್ಲಿ ಭೂಗತಲೋಕದ ಕಥೆ ಹೇಳೋಕೆ ಬರ್ತಿದ್ದಾರೆ ದುನಿಯಾ ವಿಜಿ.. ತೆರೆಮೇಲೆ ಡಾಲಿ ಧನಂಜಯ ಜೊತೆ ಗುದ್ದಾಡೋಕೆ ...

ರಾಜಮೌಳಿ ಬತ್ತಳಿಕೆಯಿಂದ ಮತ್ತೊಂದು ಸಿನಿಮಾ ತೆರೆಗೆ ಬರಲು ಸಿದ್ಧ… RRR ಸಿನಿಮಾದ ಬೆಂಕಿ ನೀರಿನ ಆಟ ಹೇಗಿರುತ್ತೆ ಗೊತ್ತಾ.?

ರಾಜಮೌಳಿ ಬತ್ತಳಿಕೆಯಿಂದ ಮತ್ತೊಂದು ಸಿನಿಮಾ ತೆರೆಗೆ ಬರಲು ಸಿದ್ಧ… RRR ಸಿನಿಮಾದ ಬೆಂಕಿ ನೀರಿನ ಆಟ ಹೇಗಿರುತ್ತೆ ಗೊತ್ತಾ.?

ಹೈದರಾಬಾದ್:  ಥಿಯೇಟರ್​ಗಳಲ್ಲಿ ಸಿನಿಮಾ ಸದ್ದು ಜೋರಾಗಿದೆ, ಒಂದೊಂದೇ ಸಿನಿಮಾಗಳು ರಿಲೀಸ್​ಗೆ ನಾ ಮುಂದು ತಾ ಮುಂದು ಅಂತ ರೆಡಿಯಾಗಿದೆ. ಟೀಸರ್​, ಟ್ರೈಲರ್​​ ರಿಲೀಸ್​ ಮಾಡ್ತಾ, ಹೊಸ ಹೊಸ ...

ಕುಳ್ಳ ವೆಂಕಟೇಶ್ ಕೊಲೆಯ ’ಎ1 ಆರೋಪಿ ನಾನೇ‘… ಪುಕ್ಸಟ್ಟೆ ಬಿಲ್ಡಪ್ ಗಾಗಿ ಪೊಲೀಸರನ್ನೇ ನಿಂದಿಸಿದ ರೌಡಿಶೀಟರ್..

ಕುಳ್ಳ ವೆಂಕಟೇಶ್ ಕೊಲೆಯ ’ಎ1 ಆರೋಪಿ ನಾನೇ‘… ಪುಕ್ಸಟ್ಟೆ ಬಿಲ್ಡಪ್ ಗಾಗಿ ಪೊಲೀಸರನ್ನೇ ನಿಂದಿಸಿದ ರೌಡಿಶೀಟರ್..

ಬೆಂಗಳೂರು:  ಕೆಲವು ದಿನಗಳ ಹಿಂದೆ ಹಾಡು ಹಗಲೇ ನಡು ರಸ್ತೆಯಲ್ಲಿ ಕುಳ್ಳ ವೆಂಕಟೇಶ್ ನನ್ನು ಬರ್ಬರವಾಗಿ ಮರ್ಡರ್ ಮಾಡಲಾಗಿತ್ತು. ಆ ಕೊಲೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಪೋಲಿಸರು ಬಂಧಿಸಿದ್ರು. ...

ಗೋವಾದಲ್ಲಿ ಐಷಾರಾಮಿ ಬಂಗಲೆ ಖರೀದಿಸಿದ್ದಾರೆ ರಶ್ಮಿಕಾ ಮಂದಣ್ಣ.. ಕೊಡಗಿನ ಬೆಡಗಿ ರಾಯಲ್ ಮನೆಗೆ ಕೊಟ್ಟಿದ್ದೆಷ್ಟು ಗೊತ್ತಾ?

ಗೋವಾದಲ್ಲಿ ಐಷಾರಾಮಿ ಬಂಗಲೆ ಖರೀದಿಸಿದ್ದಾರೆ ರಶ್ಮಿಕಾ ಮಂದಣ್ಣ.. ಕೊಡಗಿನ ಬೆಡಗಿ ರಾಯಲ್ ಮನೆಗೆ ಕೊಟ್ಟಿದ್ದೆಷ್ಟು ಗೊತ್ತಾ?

ಗೋವಾ: ಸ್ಯಾಂಡಲ್ ವುಡ್ ನಿಂದ ಪರಭಾಷೆಯಲ್ಲಿ ಹೆಸರು ಮಾಡುತ್ತಿರುವ ಹಲವಾರು ನಟಿಯರಲ್ಲಿ ರಶ್ಮಿಕಾ ಮಂದಣ್ಣ ಸಹ ಒಬ್ಬರು. ಸದ್ಯ ಗೋವಾದಲ್ಲಿ ಹೊಚ್ಚ ಹೊಸ ಮನೆಯನ್ನು ಖರೀದಿಸಿ ಸೋಶಿಯಲ್ ...

ನೆಲಮಂಗಲ ಸಮೀಪದ ಸೋಲೂರು ಹೋಬಳಿ ವ್ಯಾಪ್ತಿಯಲ್ಲೊಂದು ವಿನೂತನ ಪ್ರತಿಭಟನೆ..

ನೆಲಮಂಗಲ ಸಮೀಪದ ಸೋಲೂರು ಹೋಬಳಿ ವ್ಯಾಪ್ತಿಯಲ್ಲೊಂದು ವಿನೂತನ ಪ್ರತಿಭಟನೆ..

ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲ ವಿಧಾನಸಭಾ ಕ್ಷೇತ್ರದ ಸೋಲೂರು ಹೋಬಳಿ ಮೋಟಗಾನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಕಾಟನಪಾಳ್ಯ ಗ್ರಾಮದಲ್ಲಿ ಇಂತಹ ವಿನೂತನ ಪ್ರತಿಭಟನೆ ನಡೆದಿದ್ದು, ಸುಮಾರು ವರ್ಷಗಳಿಂದ ಕಾಟನಪಾಳ್ಯ ...

ಮತ್ತೆ ಟ್ರೋಲಿಗರಿಗೆ ಆಹಾರವಾಗ್ತಾರಾ ಕಿರಿಕ್ ಬೆಡಗಿ… ಆ ಕ್ಯಾಪ್ಷನ್ ಗೆ ಅಭಿಮಾನಿಗಳು ಉತ್ತರಿಸಿದ್ದೇನು..?

ಮತ್ತೆ ಟ್ರೋಲಿಗರಿಗೆ ಆಹಾರವಾಗ್ತಾರಾ ಕಿರಿಕ್ ಬೆಡಗಿ… ಆ ಕ್ಯಾಪ್ಷನ್ ಗೆ ಅಭಿಮಾನಿಗಳು ಉತ್ತರಿಸಿದ್ದೇನು..?

ಗೋವಾ: ಬಹುಭಾಷಾ ನಟಿ ಬಹುಬೇಡಿಕೆ ಹೊಂದಿರುವ ನಟಿಯರ ಲೀಸ್ಟ್ ನಲ್ಲಿ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಸೇರಿಕೊಳ್ಳುತ್ತಾರೆ. ಇತ್ತೀಚ್ಚಿಗೆ  ಟ್ರೋಲ್ ಮೂಲಕ ಸುದ್ದಿಯಲ್ಲಿದ್ದ ರಶ್ಮಿಕಾ ಈಗ  ಗೋವಾದಲ್ಲಿ ...

ಅವರು ಆತ್ಮಹತ್ಯೆಗೆ ಶರಣಾಗಬಾರದಿತ್ತು – ಸಿಎಂ ಬಸವರಾಜ್ ಬೊಮ್ಮಾಯಿ..

ಅವರು ಆತ್ಮಹತ್ಯೆಗೆ ಶರಣಾಗಬಾರದಿತ್ತು – ಸಿಎಂ ಬಸವರಾಜ್ ಬೊಮ್ಮಾಯಿ..

ಬೆಂಗಳೂರು:  ಮಾದನಾಯಕನಹಳ್ಳಿಯ ಒಂದೇ ಫ್ಯಾಮಿಲಿಯ ತಾಯಿ ಮಕ್ಕಳ  ಆತ್ಮಹತ್ಯೆ ಬಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪ್ರತಿಕ್ರೀಯೆ ನೀಡಿದ್ದು, ತಾತ್ಕಾಲಿಕ ಸಮಸ್ಯೆಗೆ ಆತ್ಮಹತ್ಯೆ ಪರಿಹಾರ ಅಲ್ಲ. ಯಾರೂ ಆತ್ಮಹತ್ಯೆಯಂತಹ ...

ಟಾಲಿವುಡ್ ನಟಿ ಸಮಂತಾ-ನಾಗಚೈತನ್ಯ ಡಿವೋರ್ಸ್ ಕನ್ಫರ್ಮ್.. ಬಹಿರಂಗವಾಗಿ ವಿಚ್ಚೇದನ ಘೋಷಿಸಿದ ದಂಪತಿ

ಟಾಲಿವುಡ್ ನಟಿ ಸಮಂತಾ-ನಾಗಚೈತನ್ಯ ಡಿವೋರ್ಸ್ ಕನ್ಫರ್ಮ್.. ಬಹಿರಂಗವಾಗಿ ವಿಚ್ಚೇದನ ಘೋಷಿಸಿದ ದಂಪತಿ

ಹೈದರಾಬಾದ್:  ಟಾಲಿವುಡ್ ನ  ಮೋಸ್ಟ್ ಕ್ಯೂಟ್ ಜೋಡಿ ದೂರವಾಗಿದ್ದಾರೆ. ನಟಿ ಸಮಂತಾ-ನಾಗಚೈತನ್ಯಾ ಡಿರ್ವೋರ್ಸ್ ಕನ್ಫರ್ಮ್ ಆಗಿದೆ. ಈ ಸುದ್ದಿ ಸ್ವತಃ ಸಮಂತಾ-ನಾಗಚೈತನ್ಯ ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ...

ವಿದ್ಯುತ್ ತಂತಿ ತಗುಲಿ ಕಾಡೆಮ್ಮೆ ಸಾವು.. ಹೆಸ್ಕಾಂ ಅಧಿಕಾರಿ ಮೇಲೆ ಕೇಸ್ ಹಾಕಿದ ಅರಣ್ಯ ಇಲಾಖೆ

ವಿದ್ಯುತ್ ತಂತಿ ತಗುಲಿ ಕಾಡೆಮ್ಮೆ ಸಾವು.. ಹೆಸ್ಕಾಂ ಅಧಿಕಾರಿ ಮೇಲೆ ಕೇಸ್ ಹಾಕಿದ ಅರಣ್ಯ ಇಲಾಖೆ

ಒಬೆಳಗಾವಿ: ವಿದ್ಯುತ್ ತಂತಿ ತಗುಲಿ ಬೃಹತ್ ಗಾತ್ರದ ಕಾಡೆಮ್ಮೆ ಸಾವು ಹಿನ್ನೆಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಹೆಸ್ಕಾಂ ಎಇ ಮತ್ತು ಎಎಸ್ಓ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ...

ಮಹಾತ್ಮಾ ಗಾಂಧೀಜಿ-ಲಾಲ್ ಬಹದ್ದೂರ್ ಶಾಸ್ತ್ರೀಜಿ ಜನ್ಮ ದಿನಾಚರಣೆ…ಅಹಿಂಸೆಯ ತತ್ವ ಪಾಲಿಸೋಣ.. ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ

ಮಹಾತ್ಮಾ ಗಾಂಧೀಜಿ-ಲಾಲ್ ಬಹದ್ದೂರ್ ಶಾಸ್ತ್ರೀಜಿ ಜನ್ಮ ದಿನಾಚರಣೆ…ಅಹಿಂಸೆಯ ತತ್ವ ಪಾಲಿಸೋಣ.. ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ

ಬೆಳಗಾವಿ: ಮಹಾತ್ಮಾ ಗಾಂಧೀಜಿಯವರು ಹಾಕಿ ಕೊಟ್ಟ ಅಹಿಂಸಾ ಮಾರ್ಗ ಹಾಗೂ ಅವರ ಜೀವನ ಶೈಲಿಯು ಇಂದಿನ ಯುವಕರಿಗೆ ಸ್ಫೂರ್ತಿದಾಯಕವಾಗಿದೆ. ಗಾಂಧೀಜಿಯವರ ಅಹಿಂಸಾ ತತ್ವಗಳನ್ನು ಪಾಲಿಸೋಣ ಎಂದು ವಿಧಾನ ...

ಕಲ್ಲು ಮುಳ್ಳಿನ ಹಾದಿಯಲ್ಲಿ ಹೇಗಿತ್ತು ಸುದೀಪ್​ ಸಿನಿಜರ್ನಿ ? ಗೆದ್ದಾಗ ಹಿಗ್ಗದೇ ಸೋತಾಗ ಕುಗ್ಗದೇ ಬೆಳೆದು ನಿಂತ ಹೆಬ್ಬುಲಿ !

ಕಲ್ಲು ಮುಳ್ಳಿನ ಹಾದಿಯಲ್ಲಿ ಹೇಗಿತ್ತು ಸುದೀಪ್​ ಸಿನಿಜರ್ನಿ ? ಗೆದ್ದಾಗ ಹಿಗ್ಗದೇ ಸೋತಾಗ ಕುಗ್ಗದೇ ಬೆಳೆದು ನಿಂತ ಹೆಬ್ಬುಲಿ !

ಪರಿಶ್ರಮ, ಛಲ, ಸತತ ಪ್ರಯತ್ನದಿಂದ ಮಾತ್ರ ಯಶಸ್ಸು ಸಾಧ್ಯ.. ಕಷ್ಟ ಸಹಿಸಿಕೊಂಡವರು ಮಾತ್ರ ಗೆಲುವಿಗೆ ಅರ್ಹರು.. ಇವತ್ತು ಸುದೀಪ್​​​ ಸೂಪರ್​ ಸ್ಟಾರ್ ಆಗಿರಬಹುದು.. ಆದ್ರೆ, ಈ ಹಂತಕ್ಕೆ ...

ಕೆ ಜಿ ರಸ್ತೆಯಲ್ಲಿ ಆಟ ನಿಲ್ಲಿಸಿದೆ ಮತ್ತೊಂದು ಚಿತ್ರಮಂದಿರ.. ಸ್ಟಾರ್ಸ್ ಗಳ ಲಕ್ಕಿ ಥಿಯೇಟರ್ ಮೇನಕ ಶಾಶ್ವತವಾಗಿ ಬಂದ್..!

ಕೆ ಜಿ ರಸ್ತೆಯಲ್ಲಿ ಆಟ ನಿಲ್ಲಿಸಿದೆ ಮತ್ತೊಂದು ಚಿತ್ರಮಂದಿರ.. ಸ್ಟಾರ್ಸ್ ಗಳ ಲಕ್ಕಿ ಥಿಯೇಟರ್ ಮೇನಕ ಶಾಶ್ವತವಾಗಿ ಬಂದ್..!

ಬೆಂಗಳೂರು: ಮೇನಕ ಚಿತ್ರ ಮಂದಿರ ಇನ್ನು ನೆನಪು ಮಾತ್ರ. 30 ವರ್ಷಗಳಿಗೂ ಹೆಚ್ಚು ಕಾಲ ಪ್ರೇಕ್ಷಕರನ್ನು ರಂಜಿಸಿದ್ದ ಚಿತ್ರಮಂದಿರವನ್ನು ಶಾಶ್ವತವಾಗಿ  ಮುಚ್ಚಲಾಗುವುದು ಎಂದು ಥಿಯೇಟರ್ ಮಾಲೀಕ ಹೇಳಿದ್ದಾರೆ. ...

ರೈಲ್ವೆ ಹಳಿಯ ಮೇಲೆ ಕೈಗಳನ್ನು ಕಟ್ಟಿದ ಯುವಕನ ಮೃತದೇಹ ಪತ್ತೆ: ಆತ್ಮಹತ್ಯೆಯೋ, ಕೊಲೆಯೋ ..?

ರೈಲ್ವೆ ಹಳಿಯ ಮೇಲೆ ಕೈಗಳನ್ನು ಕಟ್ಟಿದ ಯುವಕನ ಮೃತದೇಹ ಪತ್ತೆ: ಆತ್ಮಹತ್ಯೆಯೋ, ಕೊಲೆಯೋ ..?

ಬೆಳಗಾವಿ: ಖಾನಾಪೂರ ಪಟ್ಟಣದ ಹೊರ ವಲಯದ ಖಾನಾಪೂರ-ಬೆಳಗಾವಿ ರಸ್ತೆಗೆ ಸಂಪರ್ಕಿಸುವ ರೈಲ್ವೆ ಹಳಿಯ ಮೇಲೆ ಯುವಕನ ಮೃತದೇಹ ಒಂದು ಪತ್ತೆಯಾಗಿದೆ. ಮೃತದೇಹವು ಎರಡು ತುಂಡುಗಳಾಗಿದ್ದು, ತೆಲೆಯ ಭಾಗದ ...

ನಟಿ ವಿಜಯಲಕ್ಷ್ಮಿ ಅಭಿಮಾನಿಗಳಿಂದ ನೆರವಿನ ಮಹಾಪೂರ… ಅಭಿಮಾನಿಗಳ ಸಹಾಯ ನೆನೆದು ಭಾವುಕರಾದ ನಟಿ…

ನಟಿ ವಿಜಯಲಕ್ಷ್ಮಿ ಅಭಿಮಾನಿಗಳಿಂದ ನೆರವಿನ ಮಹಾಪೂರ… ಅಭಿಮಾನಿಗಳ ಸಹಾಯ ನೆನೆದು ಭಾವುಕರಾದ ನಟಿ…

ಬೆಂಗಳೂರು: ನಟಿ ವಿಜಯಲಕ್ಷ್ಮಿ ತಾಯಿ ವಿಧಿವಶರಾಗಿದ್ದ ಹಿನ್ನಲೆ ವಿಜಯಲಕ್ಷ್ಮಿ ಕಷ್ಟ ನೋಡಲಾಗದೆ ಅವರ ಅಭಿಮಾನಿಗಳು ನಟಿಯ ಸಹಾಯಕ್ಕೆ ಮುಂದಾಗಿದ್ದು, ಒಟ್ಟು ​3,02,900 ರೂ. ಸಹಾಯ ಮಾಡಿದ್ದಾರೆ. ಇದನ್ನೂ ...

ರಾಯಬಾಗದಲ್ಲಿ ಉಳುಮೆ ಮಾಡುವ ಬೆದರಿ ಬಾವಿಗೆ ಬಿದ್ದ ಎತ್ತುಗಳು… ರೈತನ ಕಣ್ಣೆದುರೇ ಪ್ರಾಣ ಬಿಟ್ಟ ಜೋಡೆತ್ತು…

ರಾಯಬಾಗದಲ್ಲಿ ಉಳುಮೆ ಮಾಡುವ ಬೆದರಿ ಬಾವಿಗೆ ಬಿದ್ದ ಎತ್ತುಗಳು… ರೈತನ ಕಣ್ಣೆದುರೇ ಪ್ರಾಣ ಬಿಟ್ಟ ಜೋಡೆತ್ತು…

ಚಿಕ್ಕೋಡಿ:  ಹೊಲ ಉಳುಮೆ ಮಾಡುವಾಗ ಬೆದರಿದ ಎತ್ತುಗಳು ಬಾವಿಗೆ ಬಿದ್ದು ರೈತನ ಕಣ್ಣೆದುರಲ್ಲೇ ಪ್ರಾಣ ಬಿಟ್ಟ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬಸ್ತವಾಡ ಗ್ರಾಮದಲ್ಲಿ ನಡೆದಿದೆ. ...

ಫಿಲ್ಮ್ ಚೇಂಬರ್, ಕಲಾವಿದರ ಸಂಘ ನಮ್ಮ ಫ್ಯಾಮಿಲಿ… ಚಿತ್ರರಂಗದ ಹಲವರು ನನಗೆ ಕರೆ ಮಾಡಿ ಮಾತನಾಡಿದ್ದಾರೆ: ನಟಿ ವಿಜಯಲಕ್ಷ್ಮಿ

ಫಿಲ್ಮ್ ಚೇಂಬರ್, ಕಲಾವಿದರ ಸಂಘ ನಮ್ಮ ಫ್ಯಾಮಿಲಿ… ಚಿತ್ರರಂಗದ ಹಲವರು ನನಗೆ ಕರೆ ಮಾಡಿ ಮಾತನಾಡಿದ್ದಾರೆ: ನಟಿ ವಿಜಯಲಕ್ಷ್ಮಿ

ಬೆಂಗಳೂರು: ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿದ್ದ ನಟಿ ವಿಜಯಲಕ್ಷ್ಮಿ ಗೆ ಇಡೀ ಸಾಂಡಲ್ ವುಡ್ ಮಂದಿ ಬೆನ್ನಿಗೆ ನಿಂತು ಧೈರ್ಯ ತುಂಬಿದ್ದಾರೆ. ನಮ್ಮ ತಾಯಿ ಹೋಗಿ ಕಂಪ್ಲೀಟ್ ಆಗಿ ...

ಸ್ಯಾಂಡಲ್ ವುಡ್ ನಟ ಸತೀಶ್ ನೀನಾಸಂ ತಾಯಿ ಚಿಕ್ಕತಾಯಮ್ಮ ವಿಧಿವಶ…

ಸ್ಯಾಂಡಲ್ ವುಡ್ ನಟ ಸತೀಶ್ ನೀನಾಸಂ ತಾಯಿ ಚಿಕ್ಕತಾಯಮ್ಮ ವಿಧಿವಶ…

ಬೆಂಗಳೂರು:  ಸ್ಯಾಂಡಲ್ ವುಡ್ ನಟ ಸತೀಶ್ ನೀನಾಸಂ ಅವರ ತಾಯಿ ಚಿಕ್ಕತಾಯಮ್ಮ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಇಂದು ಬೆಳಿಗ್ಗೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ...

ಅಂದು ಅಂಕಲ್​​.. ಈಗ ಛೋಟಾ ಭೀಮ್​​ ಅಂದ ಟ್ರೋಲಿಗರು..! ಉತ್ತರ ಭಾರತದ ನೆಟ್ಟಿಗರು ಪ್ರಭಾಸ್​​ನ ಟ್ರೋಲ್​ ಮಾಡ್ತಿರೋದ್ಯಾಕೆ ​ ?

ಅಂದು ಅಂಕಲ್​​.. ಈಗ ಛೋಟಾ ಭೀಮ್​​ ಅಂದ ಟ್ರೋಲಿಗರು..! ಉತ್ತರ ಭಾರತದ ನೆಟ್ಟಿಗರು ಪ್ರಭಾಸ್​​ನ ಟ್ರೋಲ್​ ಮಾಡ್ತಿರೋದ್ಯಾಕೆ ​ ?

ಹೈದರಾಬಾದ್:  ಟಾಲಿವುಡ್​ ಯಂಗ್​ ರೆಬಲ್​ಸ್ಟಾರ್ ‘ಬಾಹುಬಲಿ’ ಸಿನಿಮಾ ಮೂಲಕ ವರ್ಲ್ಡ್​ ವೈಡ್ ಚಿರಪರಚಿತರಾದ್ರು... ನಂತ್ರ ಸಾಹೋರೇ ಸಾಹೋ ಅಂತ ಡಾರ್ಲಿಂಗ್​ ಪ್ರಭಾಸ್​ ಘರ್ಜಿಸಿದ್ರು. ಆದರೆ ಆ ಚಿತ್ರ ...

ವಿವೇಕ್​ ಕಾರಣಕ್ಕೆ ಸೌಜನ್ಯ ಪ್ರಾಣ ಬಿಟ್ಟಳಾ..? ಪೊಲೀಸರಿಗೆ ಸೌಜನ್ಯ ಪಿಎ ಮಹೇಶ್ ಹೇಳಿದ್ದೇನು..?

ವಿವೇಕ್​ ಕಾರಣಕ್ಕೆ ಸೌಜನ್ಯ ಪ್ರಾಣ ಬಿಟ್ಟಳಾ..? ಪೊಲೀಸರಿಗೆ ಸೌಜನ್ಯ ಪಿಎ ಮಹೇಶ್ ಹೇಳಿದ್ದೇನು..?

ಬೆಂಗಳೂರು:  ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿದ್ದ ನಟಿ ಸೌಜನ್ಯ ನಿನ್ನೆ ಆತ್ಮಹತ್ಯೆಗೆ ಶರಣಾಗಿದ್ದಾರೆ.  ಸೌಜನ್ಯ ಬಾಯ್ ಫ್ರೆಂಡ್ ವಿವೇಕ್ ವಿರುದ್ಧ ಸೌಜನ್ಯ ತಂದೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ...

ಸುಡುಗಾಡು ಸಿದ್ದ ಸಮುದಾಯದ 40-50 ಕುಟುಂಬಗಳು ಮತಾಂತರ..? ಬಿಜೆಪಿ ಶಾಸಕರ ಸೋಷಿಯಲ್ ಮೀಡಿಯಾ ಪೋಸ್ಟ್ ನಲ್ಲೇನಿದೆ..?

ಸುಡುಗಾಡು ಸಿದ್ದ ಸಮುದಾಯದ 40-50 ಕುಟುಂಬಗಳು ಮತಾಂತರ..? ಬಿಜೆಪಿ ಶಾಸಕರ ಸೋಷಿಯಲ್ ಮೀಡಿಯಾ ಪೋಸ್ಟ್ ನಲ್ಲೇನಿದೆ..?

ಚಿತ್ರದುರ್ಗ: ರಾಜ್ಯದಲ್ಲಿ ಕೆಲ ಹಲವು ದಿನಗಳಿಂದ ಮತಾಂತರ ಸುದ್ದಿ ಹೆಚ್ಚು ಸದ್ದು ಮಾಡುತ್ತಿದೆ. ಸುಡುಗಾಡು ಸಿದ್ದ ಸಮುದಾಯದ ಜನರನ್ನು ಬಲವಂತವಾಗಿ ಮತಾಂತರ ಮಾಡಿರೊದಾಗಿ ಖುದ್ದು ಬಿಜೆಪಿ ಶಾಸಕ ...

ಐಪಿಎಲ್ ಬೆಟ್ಟಿಂಗ್ ನಡೆಸುತ್ತಿದ್ದ ಬುಕ್ಕಿ ಬಂಧನ.. ಆರೋಪಿಯಿಂದ ಸಿಸಿಬಿ ವಶಕ್ಕೆ ಪಡೆದಿದ್ದ ಮೊತ್ತವೆಷ್ಟು ಗೊತ್ತಾ..?

ಐಪಿಎಲ್ ಬೆಟ್ಟಿಂಗ್ ನಡೆಸುತ್ತಿದ್ದ ಬುಕ್ಕಿ ಬಂಧನ.. ಆರೋಪಿಯಿಂದ ಸಿಸಿಬಿ ವಶಕ್ಕೆ ಪಡೆದಿದ್ದ ಮೊತ್ತವೆಷ್ಟು ಗೊತ್ತಾ..?

ಬೆಂಗಳೂರು:   ಐಪಿಎಲ್ ಕ್ರಿಕೇಟ್ ಪಂದ್ಯಗಳಿಗೆ ಬೆಟ್ಟಿಂಗ್ ನಡೆಸುತ್ತಿದ್ದ ವ್ಯಕ್ತಿಯನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.  ನಿನ್ನೆ ನಡೆದ ಹೈದರಾಬಾದ್ ಸನ್ ರೈಸರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ...

ಗಾಳಿಸುದ್ದಿಗೆ ಬ್ರೇಕ್ ಹಾಕಿದ್ರ ಸಮ್ಮು ಬೇಬಿ..! ಡಿವೋರ್ಸ್ ಕುರಿತು ಸಮಂತಾ ಹೇಳಿದ್ದೇನು ಗೊತ್ತಾ..?

ಗಾಳಿಸುದ್ದಿಗೆ ಬ್ರೇಕ್ ಹಾಕಿದ್ರ ಸಮ್ಮು ಬೇಬಿ..! ಡಿವೋರ್ಸ್ ಕುರಿತು ಸಮಂತಾ ಹೇಳಿದ್ದೇನು ಗೊತ್ತಾ..?

ಹೈದರಬಾದ್: ಟಾಲಿವುಡ್ ನ ಸುಂದ್ರಿ ಸಮಂತಾ ಇತ್ತೀಚೆಗೆ ಬರೀ ಗಾಸಿಪ್ ನಿಂದಲೇ ಸುದ್ದಿಯಲ್ಲಿದ್ದಾರೆ. ಮದುವೆಯಾದ್ರು ಫ್ಯಾಮಿಲಿ ಮ್ಯಾನ್ -2 ವೆಬ್ ಸಿರಿಸ್ ನಲ್ಲಿ ಹಾಟ್ ಆಗಿ ನಟಿಸಿದ್ದು, ...

ಅಭಿನಯ ಚಕ್ರವರ್ತಿಯ ಚಿತ್ರಕ್ಕೆ ಪೈರಸಿ ಕಾಟ..? ಸೈಬರ್ ಕ್ರೈಂ ಮೊರೆ ಹೋದ ನಿರ್ಮಾಪಕ ಸೂರಪ್ಪ ಬಾಬು

ಅಭಿನಯ ಚಕ್ರವರ್ತಿಯ ಚಿತ್ರಕ್ಕೆ ಪೈರಸಿ ಕಾಟ..? ಸೈಬರ್ ಕ್ರೈಂ ಮೊರೆ ಹೋದ ನಿರ್ಮಾಪಕ ಸೂರಪ್ಪ ಬಾಬು

ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಕ್ಕೆ ಬಿಡುಗಡೆಗೂ ಮುನ್ನವೇ  ಪೈರಸಿ ಭಯ ಶುರುವಾಗಿದೆ. ಚಿತ್ರದ ನಿರ್ಮಾಪಕ ಸೂರಪ್ಪಬಾಬುಗೆ ಟೆಲಿಗ್ರಾಂನಲ್ಲಿ ಬೆದರಿಕೆ ಸಂದೇಶಗಳು ಬರುತ್ತಿವ ಹಿನ್ನೆಲೆ ಮುನ್ನೆಚ್ಚರಿಕೆ ...

ಶ್ರೀಗಂಧ ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಓರ್ವ ಆರೋಪಿ ಅರೆಸ್ಟ್… ಇಬ್ಬರು ಆರೋಪಿಗಳು ಪರಾರಿ…

ಶ್ರೀಗಂಧ ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಓರ್ವ ಆರೋಪಿ ಅರೆಸ್ಟ್… ಇಬ್ಬರು ಆರೋಪಿಗಳು ಪರಾರಿ…

ಚಿಕ್ಕೋಡಿ: ಬೆಳಗಾವಿಯಲ್ಲಿ  ಡಿಸಿಐಬಿ ಘಟಕದ ಪೋಲಿಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಓರ್ವ ಆರೋಪಿಯನ್ನು ಬಂಧಿಸಿದ್ದು, 90 ಸಾವಿರ ರೂ. ಮೌಲ್ಯದ 10. 5 ಕೆ ...

ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ 24ಕ್ಕೂ ಹೆಚ್ಚು ಹಿಂದೂಗಳ ಹತ್ಯೆಯಾಗಿದೆ… ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ 24ಕ್ಕೂ ಹೆಚ್ಚು ಹಿಂದೂಗಳ ಹತ್ಯೆಯಾಗಿದೆ… ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

ಮಂಗಳೂರು:  ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿಪಕ್ಷ ನಾಯಕ ಸಿದ್ದರಾಮಯ್ಯನವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯನವರೇ ದೊಡ್ಡ ಭಯೋತ್ಪಾದಕ. ಸಿದ್ದರಾಮಯ್ಯನವರದ್ದೇ ತಾಲಿಬಾನ್ ಸಂಸ್ಕೃತಿ ಎಂದು ತಿಳಿಸಿದ್ಧಾರೆ. ...

ಶ್ರೀಲಂಕಾ ಸುಂದ್ರಿ ಕಿಕ್ ಗೆ ಫ್ಯಾನ್ಸ್ ಫುಲ್ ಫಿದಾ..! ಕಿಕ್ ನೋಡಿ ಜಾಕ್ ಗೆ ಅರ್ಜುನ್​ ಕಪೂರ್​​ ಹೇಳಿದ್ದೇನು ಗೊತ್ತಾ..?

ಶ್ರೀಲಂಕಾ ಸುಂದ್ರಿ ಕಿಕ್ ಗೆ ಫ್ಯಾನ್ಸ್ ಫುಲ್ ಫಿದಾ..! ಕಿಕ್ ನೋಡಿ ಜಾಕ್ ಗೆ ಅರ್ಜುನ್​ ಕಪೂರ್​​ ಹೇಳಿದ್ದೇನು ಗೊತ್ತಾ..?

ಮುಂಬೈ: ಶ್ರೀಲಂಕಾ ಸುಂದ್ರಿ ಜಾಕ್ವೆಲಿನ್​​ ಫರ್ನಾಂಡಿಸ್​ ಬಾಲಿವುಡ್​ ಸಿನಿಮಾಗಳಲ್ಲಿ ನಟಿಸಿ, ತನ್ನದೇ ಛಾಪು ಮೂಡಿಸಿದ್ದಾರೆ. ಈಗ ಕನ್ನಡದಲ್ಲಿಯೂ ಮಿಂಚುತ್ತಿರೋ ಸುಂದ್ರಿ, ಜಿಮ್​​ನಲ್ಲಿ ಮಸ್ತ್​​ ವರ್ಕೌಟ್​ ಮಾಡಿದ್ದಾರೆ. ಇದಲ್ಲದೇ ...

‘ಪುಷ್ಪ‘ ದಲ್ಲಿ ಮತ್ತೊಮ್ಮೆ ಹಳ್ಳಿ ಹುಡುಗಿ ಪಾತ್ರದಲ್ಲಿ ಕರ್ನಾಟಕದ ಕ್ರಶ್… ಶ್ರೀವಲ್ಲಿಯಾಗಿ ರಶ್ಮಿಕಾ ಮಿಂಚಿಂಗ್…

‘ಪುಷ್ಪ‘ ದಲ್ಲಿ ಮತ್ತೊಮ್ಮೆ ಹಳ್ಳಿ ಹುಡುಗಿ ಪಾತ್ರದಲ್ಲಿ ಕರ್ನಾಟಕದ ಕ್ರಶ್… ಶ್ರೀವಲ್ಲಿಯಾಗಿ ರಶ್ಮಿಕಾ ಮಿಂಚಿಂಗ್…

ಹೈದರಬಾದ್:  ಅಲ್ಲು ಅರ್ಜುನ್ ಜೋಡಿಯಾಗಿ ಕರ್ನಾಟಕ ಕ್ರಶ್ ರಶ್ಮಿಕಾ ಮಂದಣ್ಣ ಮೋಡಿ ಮಾಡಲು ಸಿದ್ಧರಾಗಿದ್ದಾರೆ.  ಬಹು ನಿರೀಕ್ಷಿತ ತೆಲುಗಿನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್  ಮತ್ತು ರಶ್ಮಿಕಾ ...

ಬೆಂಗಳೂನಲ್ಲಿ ಮತ್ತೊಂದು ಬೆಂಕಿ ಅವಘಡ… ಧಗಧಗನೆ ಹೊತ್ತಿ ಉರಿಯಿತು ಎಲೆಕ್ಟ್ರಾನಿಕ್ ವಸ್ತುಗಳ​​​​​ ಮಳಿಗೆ…

ಬೆಂಗಳೂನಲ್ಲಿ ಮತ್ತೊಂದು ಬೆಂಕಿ ಅವಘಡ… ಧಗಧಗನೆ ಹೊತ್ತಿ ಉರಿಯಿತು ಎಲೆಕ್ಟ್ರಾನಿಕ್ ವಸ್ತುಗಳ​​​​​ ಮಳಿಗೆ…

ಬೆಂಗಳೂರು:  ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ದುರಂತ ಸಂಭವಿಸಿದೆ. ಕಲಾಸಿಪಾಳ್ಯ ಸಮೀಪದ UPS ಬ್ಯಾಟರಿ ಶೋರೂಂನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಕುಳ್ಳ ವೆಂಕಟೇಶ್​ ಮರ್ಡರ್​ ...

ಉತ್ತರ ಕರ್ನಾಟಕಕ್ಕೆ ಮತ್ತೆ ಪ್ರವಾಹದ ಭೀತಿ… ಮಳೆ ಆರ್ಭಟಕ್ಕೆ ಸಾವಿರಾರು ಎಕರೆ ಬೆಳೆ ನಾಶ..

ಉತ್ತರ ಕರ್ನಾಟಕಕ್ಕೆ ಮತ್ತೆ ಪ್ರವಾಹದ ಭೀತಿ… ಮಳೆ ಆರ್ಭಟಕ್ಕೆ ಸಾವಿರಾರು ಎಕರೆ ಬೆಳೆ ನಾಶ..

ಬೀದರ್: ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಬೀದರ್​​​, ಕಲಬುರಗಿ ಸೇರಿ ನಾಲ್ಕೈದು ಜಿಲ್ಲೆಗಳು ತತ್ತರಿಸಿವೆ. ...

ಕಮತನೂರ ಕ್ರಾಸ್ ಬಳಿ ಗಾಂಜಾ ಮಾರಾಟ.. ಸಂಕೇಶ್ವರ ಪೊಲೀಸರಿಂದ ಇಬ್ಬರ ಬಂಧನ…

ಕಮತನೂರ ಕ್ರಾಸ್ ಬಳಿ ಗಾಂಜಾ ಮಾರಾಟ.. ಸಂಕೇಶ್ವರ ಪೊಲೀಸರಿಂದ ಇಬ್ಬರ ಬಂಧನ…

ಚಿಕ್ಕೋಡಿ: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನ ಪೋಲಿಸರು ಬಂಧಿಸಿದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಮತನೂರ ಕ್ರಾಸ್ ಬಳಿ ನಡೆದಿದೆ . ಇದನ್ನೂ ಓದಿ: ...

Page 1 of 3 1 2 3

Welcome Back!

Login to your account below

Retrieve your password

Please enter your username or email address to reset your password.

Add New Playlist