Tag: Kannada News

ಲಾಕ್​​ಡೌನ್​ ಅಂತಾ ಜನರನ್ನು ಮತ್ತೆ ಕಂಗಾಲ್​ ಮಾಡ್ಬೇಡಿ… ಜನರ ಜೀವನ, ಜೀವ ಎರಡೂ ಮುಖ್ಯ, ಅದನ್ನು ಉಳಿಸಿ: ಪ್ರತಾಪ್​​ ಸಿಂಹ…

ಲಾಕ್​​ಡೌನ್​ ಅಂತಾ ಜನರನ್ನು ಮತ್ತೆ ಕಂಗಾಲ್​ ಮಾಡ್ಬೇಡಿ… ಜನರ ಜೀವನ, ಜೀವ ಎರಡೂ ಮುಖ್ಯ, ಅದನ್ನು ಉಳಿಸಿ: ಪ್ರತಾಪ್​​ ಸಿಂಹ…

ಮೈಸೂರು: ಸರ್ಕಾರವು ಕೊರೋನಾ ತಡೆಯಲು ವೀಕೆಂಡ್ ಕರ್ಪ್ಯೂ, ನೈಟ್​ ಕರ್ಫ್ಯೂ ಜಾರಿಗೆ ತಂದಿದೆ. ಲಾಕ್​ ಮಾದರಿ ರೂಲ್ಸ್​ಗೆ  ಮೈಸೂರು ಬಿಜೆಪಿ ಸಂಸದ  ಪ್ರತಾಪ್​ ಸಿಂಹ ವಿರೋಧ ವ್ಯಕ್ತಪಡಿಸಿದ್ದಾರೆ. ...

ಲಂಡನ್​​​ನಲ್ಲಿದ್ರೂ ವಿಜಯ್ ಮಲ್ಯಗೆ ಟೆನ್ಷನ್​, ಟೆನ್ಷನ್… ಲಂಡನ್ ​ನ ಫ್ಲಾಟ್​ ಖಾಲಿ ಮಾಡುವಂತೆ ಕೋರ್ಟ್ ಆದೇಶ..

ಲಂಡನ್​​​ನಲ್ಲಿದ್ರೂ ವಿಜಯ್ ಮಲ್ಯಗೆ ಟೆನ್ಷನ್​, ಟೆನ್ಷನ್… ಲಂಡನ್ ​ನ ಫ್ಲಾಟ್​ ಖಾಲಿ ಮಾಡುವಂತೆ ಕೋರ್ಟ್ ಆದೇಶ..

ಲಂಡನ್​:  ಆಸ್ತಿ-ಅಂತಸ್ತು ಎಷ್ಟಿದ್ದರೇನು? ಗ್ರಹಚಾರ ಕೈಕೊಟ್ಟರೆ ಮನೆ-ಮಠವೂ ಉಳಿಯುವುದಿಲ್ಲ ಅನ್ನುವುದು ಇದಕ್ಕೆ ಅನ್ಸುತ್ತೆ. ಸಾವಿರಾರು ಕೋಟಿ ಸಾಲ ಮಾಡಿ ದೇಶಾಂತರ ಹೋಗಿದ್ದ ಲಿಕ್ಕರ್​​​​​ ಕಿಂಗ್​ ವಿಜಯ್​​ ಮಲ್ಯಗೆ ...

ಮೊದಲ ಏಕದಿನ ಪಂದ್ಯ… ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಆಯ್ಕೆ…

ಮೊದಲ ಏಕದಿನ ಪಂದ್ಯ… ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಆಯ್ಕೆ…

ಪಾರ್ಲ್: ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ದಕ್ಷಿಣ ...

ಬಿಜೆಪಿ ಶಾಸಕ ಸೋಮನಗೌಡ ಪಾಟೀಲ್ ಎದುರೇ ಕದನ… ಶಾಸಕರ ಎದುರೇ ನೀನಾ-ನಾನಾ ಅಂತ ಮುಖಂಡರ ಫೈಟ್…

ಬಿಜೆಪಿ ಶಾಸಕ ಸೋಮನಗೌಡ ಪಾಟೀಲ್ ಎದುರೇ ಕದನ… ಶಾಸಕರ ಎದುರೇ ನೀನಾ-ನಾನಾ ಅಂತ ಮುಖಂಡರ ಫೈಟ್…

ವಿಜಯಪುರ: ವಿಜಯಪುರದ ದೇವರಹಿಪ್ಪರಗಿಯಲ್ಲಿ ಬಿಜೆಪಿ ಶಾಸಕ ಸೋಮನಗೌಡ ಪಾಟೀಲ್ ಎದುರೇ ಪಕ್ಷದ ಮುಖಂಡರು ವಾಗ್ವಾದ ಮಾಡಿಕೊಂಡಿದ್ದಾರೆ. ಬಿಜೆಪಿ ಮಂಡಳ ಉಪಾಧ್ಯಕ್ಷ ಹಾಗೂ MLA ಬೆಂಬಲಿಗರ ನಡುವೆ ವಾಗ್ವಾದವಾಗಿದ್ದು, ...

ಸತ್ತವರ ಹೆಸರಿಗೆ ಸೆಕೆಂಡ್ ಡೋಸ್​ ಸರ್ಟಿಫಿಕೇಟ್… ಎಡವಟ್ಟು ಮಾಡಿದ್ರಾ ಯಾದಗಿರಿ ಆರೋಗ್ಯ ಅಧಿಕಾರಿಗಳು..?

ಸತ್ತವರ ಹೆಸರಿಗೆ ಸೆಕೆಂಡ್ ಡೋಸ್​ ಸರ್ಟಿಫಿಕೇಟ್… ಎಡವಟ್ಟು ಮಾಡಿದ್ರಾ ಯಾದಗಿರಿ ಆರೋಗ್ಯ ಅಧಿಕಾರಿಗಳು..?

ಯಾದಗಿರಿ: ಸತ್ತವರ ಹೆಸರಲ್ಲೂ ಬರುತ್ತಿದೆ ಸೇಕೆಂಡ್ ಡೋಸ್ ವ್ಯಾಕ್ಸಿನೇಷನ್‌ ರಿಪೋರ್ಟ್. ಆರೋಗ್ಯ ಇಲಾಖೆಯಲ್ಲಿ ಭಾರೀ ಗೋಲ್ ಮಾಲ್ ನಡೆಯುತ್ತಿದ್ದು, ಲಸಿಕಾ ಗುರಿ ಮುಟ್ಟುವುದಕ್ಕೆ ಸತ್ತವರಿಗೂ, ಲಸಿಕೆ ಪಡೆದಯವರಿಗೂ ...

ಫೆಬ್ರವರಿಗೆ ಕೊರೋನಾ ಸೋಂಕು ಪೀಕ್​​ಗೆ ಹೋಗೋ ಬಗ್ಗೆ ತಜ್ಞರ ಅಭಿಪ್ರಾಯವಿದೆ… ಸಿಎಂ ಬಸವರಾಜ ಬೊಮ್ಮಾಯಿ…

ಫೆಬ್ರವರಿಗೆ ಕೊರೋನಾ ಸೋಂಕು ಪೀಕ್​​ಗೆ ಹೋಗೋ ಬಗ್ಗೆ ತಜ್ಞರ ಅಭಿಪ್ರಾಯವಿದೆ… ಸಿಎಂ ಬಸವರಾಜ ಬೊಮ್ಮಾಯಿ…

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿದ್ದು, ಎಲ್ಲರಲ್ಲೂ ಆತಂಕವನ್ನು ಸೃಷ್ಟಿಮಾಡಿದೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿಕ್ರಿಯಿಸಿದ್ದು ಫೆಬ್ರವರಿಗೆ ಕೊರೋನಾ ಸೋಂಕು ಪೀಕ್​​ಗೆ ಹೋಗುವ ...

ನಮ್ಮ ಸರ್ಕಾರ ಜೀವ ಉಳಿಸುವ ಕಡೆಗೆ ಗಮನ ಹರಿಸುತ್ತಿದೆ… ಜನಪರವಾದ ತೀರ್ಮಾನವನ್ನೇ ಸಿಎಂ ಕೈಗೊಳ್ಳುತ್ತಾರೆ: ಕೆ. ಸುಧಾಕರ್​…

ನಮ್ಮ ಸರ್ಕಾರ ಜೀವ ಉಳಿಸುವ ಕಡೆಗೆ ಗಮನ ಹರಿಸುತ್ತಿದೆ… ಜನಪರವಾದ ತೀರ್ಮಾನವನ್ನೇ ಸಿಎಂ ಕೈಗೊಳ್ಳುತ್ತಾರೆ: ಕೆ. ಸುಧಾಕರ್​…

ಬೆಂಗಳೂರು: ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಕೆ ಸುಧಾಕರ್​ ಮಾತನಾಡಿ ಇನ್ನೂ ಎರಡು ದಿನ ಸಮಯ ಇದೆ.  ಟಫ್​​​ ರೂಲ್ಸ್​ ಬಗ್ಗೆ ಎರಡು ದಿನದ ನಂತರ ...

ರೂಲ್ಸ್​ ಮುಂದೆ ಎಲ್ಲರೂ ಒಂದೇ… ಯಾರೇ ಕೋವಿಡ್ ನಿಯಮ ಉಲ್ಲಂಘಿಸಿದರೂ ಕ್ರಮ ಖಂಡಿತ: ಬಸವರಾಜ ಬೊಮ್ಮಾಯಿ…

ರೂಲ್ಸ್​ ಮುಂದೆ ಎಲ್ಲರೂ ಒಂದೇ… ಯಾರೇ ಕೋವಿಡ್ ನಿಯಮ ಉಲ್ಲಂಘಿಸಿದರೂ ಕ್ರಮ ಖಂಡಿತ: ಬಸವರಾಜ ಬೊಮ್ಮಾಯಿ…

ಬೆಂಗಳೂರು: ರೂಲ್ಸ್​ ಮುಂದೆ ಎಲ್ಲರೂ ಒಂದೇ, ನಮ್ಮ ಪಕ್ಷದವ್ರು, ಬೇರೆ ಪಕ್ಷದವ್ರು ಅಂತಾ ನೋಡೋದಿಲ್ಲ.  ಬಿಜೆಪಿಯವರು ತಪ್ಪು ಮಾಡಿದ್ದರೆ ಅವರ ವಿರುದ್ಧ ಕ್ರಮ ಗ್ಯಾರೆಂಟಿ ಎಂದು ಸಿಎಂ ...

ಈ ವರ್ಷ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಕೊಳ್ಳದಿರಲು ನಟ ದುನಿಯಾ ವಿಜಯ್ ನಿರ್ಧಾರ…

ಈ ವರ್ಷ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಕೊಳ್ಳದಿರಲು ನಟ ದುನಿಯಾ ವಿಜಯ್ ನಿರ್ಧಾರ…

ಬೆಂಗಳೂರು: ಈ ವರ್ಷ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಟ ದುನಿಯಾ ವಿಜಯ್ ನಿರ್ಧಾರ ಮಾಡಿದ್ದಾರೆ. ನಾಳೆ (ಜನವರಿ 20) ನಟ ದುನಿಯಾ ವಿಜಯ್ ಹುಟ್ಟುಹಬ್ಬವಿರುವುದರಿಂದ ಅಭಿಮಾನಿಗಳು ...

ರಸ್ತೆ ಅಪಘಾತದಲ್ಲಿ ಗಾಯಗೊಂಡ ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್…

ರಸ್ತೆ ಅಪಘಾತದಲ್ಲಿ ಗಾಯಗೊಂಡ ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್…

ಬೆಂಗಳೂರು: ಬಿಗ್ ಬಾಸ್ 8 ನೇ ಸೀಸನ್ ನ ಸ್ಪರ್ಧಿ ದಿವ್ಯಾ ಸುರೇಶ್ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ನಟಿ ದಿವ್ಯಾ ಸುರೇಶ್ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದು , ...

ಕೋಲಾರ ಸ್ಕೂಲ್​​ಗಳಿಗೆ ಶಾಕ್​​ ಕೊಡ್ತಿದೆ ಕೊರೋನಾ..! ನಿನ್ನೆ ಒಂದೇ ದಿನ 29 ಮಕ್ಕಳಲ್ಲಿ ಕೊರೋನಾ ಪತ್ತೆ…!

ಕೋಲಾರ ಸ್ಕೂಲ್​​ಗಳಿಗೆ ಶಾಕ್​​ ಕೊಡ್ತಿದೆ ಕೊರೋನಾ..! ನಿನ್ನೆ ಒಂದೇ ದಿನ 29 ಮಕ್ಕಳಲ್ಲಿ ಕೊರೋನಾ ಪತ್ತೆ…!

ಕೋಲಾರ : ಕೋಲಾರ ಸ್ಕೂಲ್​​ಗಳಿಗೆ ಕೊರೋನಾ ಶಾಕ್​​ ಕೊಡುತ್ತಿದ್ದು, ನೆನ್ನೆ ಒಂದೇ ದಿನ 29 ಮಕ್ಕಳಲ್ಲಿ ಕೊರೋನಾ ಪತ್ತೆಯಾಗಿದೆ. ಬಂಗಾರಪೇಟೆ ತಾಲೂಕಿನ 2 ಶಾಲೆಯ 14 ಮಕ್ಕಳಲ್ಲಿ ...

ಹಾಸನದಲ್ಲಿ ಕಿಲ್ಲರ್​ ಕೊರೋನಾ ಆರ್ಭಟ…! ಮುಂದಿನ ದಿನಗಳಲ್ಲಿ ಪ್ರತಿನಿತ್ಯ 4000-5000 ಕೇಸ್​ಗಳು ಬರುವ ಸಾಧ್ಯತೆಯಿದೆ : ಹಾಸನ ಡಿಸಿ ಆರ್‌.ಗಿರೀಶ್‌…!

ಕರ್ನಾಟಕಕ್ಕೆ ಎರಡು ವಾರ ಡೇಂಜರ್​​​​​…! ರಾಜ್ಯದಲ್ಲಿ ದಿನಕ್ಕೆ ವರದಿಯಾಗಲಿವೆ 1.20 ಲಕ್ಷ ಕೇಸ್​…! ಕೊರೋನಾ ಸ್ಫೋಟಕ ರಿಪೋರ್ಟ್​ ಕೊಟ್ಟ ತಜ್ಞರ ಟೀಂ…!

ಬೆಂಗಳೂರು :​​​​ ರಾಜ್ಯಕ್ಕೆ ಎರಡು ವಾರ ಡೇಂಜರ್​​​​​ ಆಗಲಿದ್ದು,  ದಿನಕ್ಕೆ 1.20 ಲಕ್ಷ ಕೇಸ್​ ವರದಿಯಾಗಲಿವೆ ಎಂದು  ಕೊರೋನಾ ಸೋಂಕಿನ ಬಗ್ಗೆ ತಜ್ಞರ ಟೀಂ ಸ್ಫೋಟಕ ರಿಪೋರ್ಟ್​ ...

ಹುಬ್ಬಳ್ಳಿಯಲ್ಲಿ ಸಿನಿಮಾ ಸ್ಟೈಲ್​​​​​ ದರೋಡೆ…! ಕ್ಯಾಷಿಯರ್​​ಗೆ ಚಾಕು ತೋರಿಸಿ, 7 ಲಕ್ಷ ಲೂಟಿ ಮಾಡಿ ಪರಾರಿಯಾಗುತ್ತಿದ್ದ ಆರೋಪಿ ಅರೆಸ್ಟ್​​…!

ಹುಬ್ಬಳ್ಳಿಯಲ್ಲಿ ಸಿನಿಮಾ ಸ್ಟೈಲ್​​​​​ ದರೋಡೆ…! ಕ್ಯಾಷಿಯರ್​​ಗೆ ಚಾಕು ತೋರಿಸಿ, 7 ಲಕ್ಷ ಲೂಟಿ ಮಾಡಿ ಪರಾರಿಯಾಗುತ್ತಿದ್ದ ಆರೋಪಿ ಅರೆಸ್ಟ್​​…!

ಹುಬ್ಬಳ್ಳಿ: ವಾಣಿಜ್ಯ ನಗರಿಯ ಹುಬ್ಬಳ್ಳಿಯಲ್ಲಿ ಸಿನಿಮಾ ಸ್ಟೈಲ್​​​​ ದರೋಡೆಗೆ ಯತ್ನಿಸಿದ್ದ ಆಸಾಮಿ ಸಿಕ್ಕಿಬಿದ್ದಿದ್ದಾನೆ. ನೆನ್ನೆ ಸಂಜೆ ಮಂಕಿ ಕ್ಯಾಪ್ ಧರಿಸಿ ಬ್ಯಾಂಕಿನ ಮ್ಯಾನೇಜರ್ ಹಾಗೂ ಕ್ಯಾಶಿಯರ್ ಗೆ ...

ದೇವನಹಳ್ಳಿ : ಗನ್​ ಹಾಗೂ ಚಾಕು ತೋರಿಸಿ ಡಾಕ್ಟರ್​ ಮನೆಯಲ್ಲಿ ಕಳ್ಳತನ…!

ದೇವನಹಳ್ಳಿ : ಗನ್​ ಹಾಗೂ ಚಾಕು ತೋರಿಸಿ ಡಾಕ್ಟರ್​ ಮನೆಯಲ್ಲಿ ಕಳ್ಳತನ…!

ವಿಜಯಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರದಲ್ಲಿ ಗನ್​ ಹಾಗೂ ಚಾಕು ತೋರಿಸಿ ಡಾಕ್ಟರ್​ ಮನೆಯನ್ನೇ ದೋಚಿದ್ದಾರೆ.     ನಾಲ್ಕು ಜನರ ಗ್ಯಾಂಗ್ ...

ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಸಂಕ್ರಾತಿ ದುರಂತ :  ಮೇಕೆ ಬಲಿ ಬದಲು ವ್ಯಕ್ತಿಯ ತಲೆ ಕಡಿದ ಕುಡುಕ…!

ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಸಂಕ್ರಾತಿ ದುರಂತ : ಮೇಕೆ ಬಲಿ ಬದಲು ವ್ಯಕ್ತಿಯ ತಲೆ ಕಡಿದ ಕುಡುಕ…!

ಆಂಧ್ರ : ಜಾತ್ರೆ, ಹಬ್ಬದ ಸಂಭ್ರಮದಲ್ಲಿ ಮೈಮರೆತ್ರೆ ಏನಾಗುತ್ತೆ ನೋಡಿ.. ಸಂಕ್ರಾಂತಿ ಸಡಗರದಲ್ಲಿ ಯಾಮಾರಿದ್ದಕ್ಕೆ ದೊಡ್ಡ ಅವಾಂತರವೇ ಆಗಿದೆ. ಆಂಧ್ರದ ಚಿತ್ತೂರಿನಲ್ಲಿ ಮೇಕೆ ಬದಲಿಗೆ ಮನಷ್ಯನನ್ನೇ ದೇವರಿಗೆ ...

INS ರಣವೀರ್​ ಯುದ್ಧ ನೌಕೆಯಲ್ಲಿ ಭಾರೀ ಸ್ಫೋಟ…! ಭಾರತೀಯ ನೌಕಾಪಡೆಯ ಮೂವರು ಸಾವು…!

INS ರಣವೀರ್​ ಯುದ್ಧ ನೌಕೆಯಲ್ಲಿ ಭಾರೀ ಸ್ಫೋಟ…! ಭಾರತೀಯ ನೌಕಾಪಡೆಯ ಮೂವರು ಸಾವು…!

ಮುಂಬೈ : INS ರಣವೀರ್​ ಹಡಗಿನಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು, ಭಾರತೀಯ ನೌಕಾಪಡೆಯ ಮೂವರು ಸಾವನಪ್ಪಿದ್ದಾರೆ. ಮುಂಬೈನ ನೌಕಾನೆಲೆಯಲ್ಲಿ ದುರಂತ ನಡೆದಿದ್ದು, 11 ಸಿಬ್ಬಂದಿಗೆ ನೌಕಾದಳದ ಆಸ್ಪತ್ರೆಯಲ್ಲಿ ...

ಕೊರೋನಾ ಬಗ್ಗೆ ಮಾತ್ನಾಡೋ ಡಾಕ್ಟರ್ಸ್​​​ಗೆ ವಾರ್ನ್…! ವಾಸ್ತವಕ್ಕೆ ದೂರವಾದ ಮಾಹಿತಿ ನೀಡಿದ್ರೆ ಕೇಸ್…! ರಾಜ್ಯ ಆರೋಗ್ಯ ಇಲಾಖೆ ಹೊಸ ಆದೇಶ…!

ಕೊರೋನಾ ಬಗ್ಗೆ ಮಾತ್ನಾಡೋ ಡಾಕ್ಟರ್ಸ್​​​ಗೆ ವಾರ್ನ್…! ವಾಸ್ತವಕ್ಕೆ ದೂರವಾದ ಮಾಹಿತಿ ನೀಡಿದ್ರೆ ಕೇಸ್…! ರಾಜ್ಯ ಆರೋಗ್ಯ ಇಲಾಖೆ ಹೊಸ ಆದೇಶ…!

ಬೆಂಗಳೂರು : ಕೊರೋನಾ ಬಗ್ಗೆ ಇನ್ಮುಂದೆ ಎಲ್ಲಾ ವೈದ್ಯರು ಮಾತಾಡುವಂತಿಲ್ಲ. ಕೆಲವು ವೈದ್ಯರ ಹೇಳಿಕೆಗಳಿಂದ ಜನರಲ್ಲಿ ಗೊಂದಲ ಮೂಡಿದೆ ಅಂತಾ ರಾಜ್ಯ ಆರೋಗ್ಯ ಇಲಾಖೆ ಹೊಸ ಆದೇಶ ಹೊರಡಿಸಿದೆ. ...

ಟಿಕ್ ಟಾಕ್ ಸ್ಟಾರ್ ಸೋನು ಶ್ರೀನಿವಾಸ್ ಗೌಡಗೆ ಬ್ಲಾಕ್ ಮೇಲ್… ಪೊಲೀಸ್ ಕಮಿಷನರ್ ಗೆ ದೂರು ನೀಡಿದ ಸೋನು…

ಟಿಕ್ ಟಾಕ್ ಸ್ಟಾರ್ ಸೋನು ಶ್ರೀನಿವಾಸ್ ಗೌಡಗೆ ಬ್ಲಾಕ್ ಮೇಲ್… ಪೊಲೀಸ್ ಕಮಿಷನರ್ ಗೆ ದೂರು ನೀಡಿದ ಸೋನು…

ಬೆಂಗಳೂರು: ಟಿಕ್ ಟಾಕ್ ಸ್ಟಾರ್ ಸೋನು ಶ್ರೀನಿವಾಸ್ ಗೌಡಗೆ ಕೆಲವು ದುಷ್ಕರ್ಮಿಗಳು ಸಾಮಾಜಿಕ ಜಾಲತಾಣದಲ್ಲಿ ಬ್ಲಾಕ್ ಮೇಲ್ ಮಾಡುತ್ತಿದ್ದು, ಅವರ ವಿರುದ್ಧ ಸೋನು ಶ್ರೀನಿವಾಸ್ ಗೌಡ ಪೊಲೀಸರಿಗೆ ...

ಟೆಸ್ಟ್ ಡ್ರೈವ್ ನೆಪದಲ್ಲಿ ಡಿಕ್ಕಿಯಲ್ಲಿದ್ದ ಹಣದೊಂದಿಗೆ ಸ್ಕೂಟರ್ ಕದ್ದೋಯ್ದ ಚಾಲಾಕಿ ಕಳ್ಳ…

ಟೆಸ್ಟ್ ಡ್ರೈವ್ ನೆಪದಲ್ಲಿ ಡಿಕ್ಕಿಯಲ್ಲಿದ್ದ ಹಣದೊಂದಿಗೆ ಸ್ಕೂಟರ್ ಕದ್ದೋಯ್ದ ಚಾಲಾಕಿ ಕಳ್ಳ…

ಬೆಂಗಳೂರು: ಚಾಲಾಕಿ ಕಳ್ಳನೊಬ್ಬ ಟೆಸ್ಟ್ ಡ್ರೈವ್ ಮಾಡುವ ನೆಪದಲ್ಲಿ ಸ್ಕೂಟರ್ ಮತ್ತು ಸ್ಕೂಟರ್ ನ ಡಿಕ್ಕಿಯಲ್ಲಿದ್ದ ಹಣವನ್ನು ಕದ್ದು ಪರಾರಿಯಾಗಿದ್ದಾನೆ. ಮಧು ಎಂಬುವವರು ತಮ್ಮ ಸ್ಕೂಟರ್ ಮಾಡಲು ...

ಮೈಸೂರಿನಲ್ಲಿರುವ ಕರ್ನಾಟಕ ಪೊಲೀಸ್ ಅಕಾಡೆಮಿಗೆ ಗೌರವ ಪ್ರಶಸ್ತಿ…

ಮೈಸೂರಿನಲ್ಲಿರುವ ಕರ್ನಾಟಕ ಪೊಲೀಸ್ ಅಕಾಡೆಮಿಗೆ ಗೌರವ ಪ್ರಶಸ್ತಿ…

ಬೆಂಗಳೂರು: ಮೈಸೂರಿನಲ್ಲಿರುವ ಕರ್ನಾಟಕ ಪೊಲೀಸ್ ಅಕಾಡೆಮಿಗೆ ಕೇಂದ್ರ ಗೃಹ ಸಚಿವಾಲಯ ನೀಡುವ ಗೌರವ ಪ್ರಶಸ್ತಿ ದೊರೆತಿದೆ. 2020-21 ನೇ ಸಾಲಿನಲ್ಲಿ ಅತ್ಯುತ್ತಮ ಪೊಲೀಸ್ ಅಕಾಡೆಮಿಗಳಿಗೆ ನೀಡಲಾಗುವ ಕೇಂದ್ರ ...

ರಾಜ್ಯದಲ್ಲಿ ಇಂದು ಕೊರೋನಾ ಸುನಾಮಿ… ಇಂದು ಒಂದೇ ದಿನದಲ್ಲಿ 41,457 ಕೇಸ್ ಗಳು ಪತ್ತೆ…

ರಾಜ್ಯದಲ್ಲಿ ಇಂದು ಕೊರೋನಾ ಸುನಾಮಿ… ಇಂದು ಒಂದೇ ದಿನದಲ್ಲಿ 41,457 ಕೇಸ್ ಗಳು ಪತ್ತೆ…

ಬೆಂಗಳೂರು: ರಾಜ್ಯದಲ್ಲಿ ನಿನ್ನೆ ಕೊಂಚ ಇಳಿಕೆಯಾಗಿದ್ದ ಕೊರೋನಾ ಕೇಸ್ ಗಳ ಸಂಖ್ಯೆ ಇಂದು ಭಾರಿ ಏರಿಕೆಯಾಗಿದೆ. ಇಂದು ಒಂದೇ ದಿನದಲ್ಲಿ ರಾಜ್ಯದಲ್ಲಿ 41,457 ಹೊಸ ಕೇಸ್ ಗಳು ...

‘ನಂಗೆ ಮಾಸ್ಕ್ ಹಾಕ್ಬೇಕು ಅನ್ಸಿಲ್ಲ, ನಾನು ಮಾಸ್ಕ್ ಹಾಕಲ್ಲ’… ಬೇಜವಾಬ್ದಾರಿ ಹೇಳಿಕೆ ನೀಡಿದ ಸಚಿವ ಉಮೇಶ್ ಕತ್ತಿ…

‘ನಂಗೆ ಮಾಸ್ಕ್ ಹಾಕ್ಬೇಕು ಅನ್ಸಿಲ್ಲ, ನಾನು ಮಾಸ್ಕ್ ಹಾಕಲ್ಲ’… ಬೇಜವಾಬ್ದಾರಿ ಹೇಳಿಕೆ ನೀಡಿದ ಸಚಿವ ಉಮೇಶ್ ಕತ್ತಿ…

ಬೆಳಗಾವಿ: ರಾಜ್ಯ ಸರ್ಕಾರ ಕೊರೋನಾ ಸೋಂಕಿನ ತಡೆಗೆ ಹಲವು ಕಠಿಣ ನಿಯಮಗಳನ್ನು ರೂಪಿಸಿದೆ. ಕೊರೋನಾ ನಿಯಮಗಳನ್ನು ಜನರು ಮುರಿದರೆ ಅವರಿಗೆ ದಂಡ, ಕೇಸ್ ಹಾಕಲಾಗುತ್ತಿದೆ. ಆದರೆ ಆಡಳಿತ ...

ಸಮನ್ವಿ ಮತ್ತೆ ಹುಟ್ಟಿ ಬರುತ್ತಾಳೆ… ಈ ಮಗುವನ್ನು ಬರಮಾಡಿಕೊಳ್ಳಲು ಕಾತುರರಾಗಿದ್ದೇವೆ: ಅಮೃತಾ ನಾಯ್ಡು

ಸಮನ್ವಿ ಮತ್ತೆ ಹುಟ್ಟಿ ಬರುತ್ತಾಳೆ… ಈ ಮಗುವನ್ನು ಬರಮಾಡಿಕೊಳ್ಳಲು ಕಾತುರರಾಗಿದ್ದೇವೆ: ಅಮೃತಾ ನಾಯ್ಡು

ಬೆಂಗಳೂರು:  ರಿಯಾಲಿಟಿ ಶೋ ಖ್ಯಾತಿಯ ಸಮನ್ವಿ ಸಾವಿಗೆ ಅಸಲಿ ಕಾರಣ ಏನು..? ಬಾಳಿ ಬದುಕಬೇಕಾಗಿದ್ದ ಕಂದಮ್ಮ ಅಗಲಿದ್ದೇಗೆ..? ಈ ಕುರಿತು ಸಮನ್ವಿ ತಾಯಿ ಅಮೃತಾ ನಾಯ್ದು ಮಾಹಿತಿ ನೀಡಿದ್ಧಾರೆ. ...

ಕೊರೋನಾ ಸೋಂಕಿನ ಬಗ್ಗೆ ಎಲ್ಲಾ ವೈದ್ಯರು ಮಾತನಾಡುವಂತಿಲ್ಲ… ಆರೋಗ್ಯ ಇಲಾಖೆಯಿಂದ ಹೊಸ ಆದೇಶ…

ಕೊರೋನಾ ಸೋಂಕಿನ ಬಗ್ಗೆ ಎಲ್ಲಾ ವೈದ್ಯರು ಮಾತನಾಡುವಂತಿಲ್ಲ… ಆರೋಗ್ಯ ಇಲಾಖೆಯಿಂದ ಹೊಸ ಆದೇಶ…

ಬೆಂಗಳೂರು: ಕೊರೋನಾ ಸೋಂಕಿನ ಬಗ್ಗೆ ಕೆಲವು ವೈದ್ಯರು ನೀಡುತ್ತಿರುವ ಹೇಳಿಕೆಗಳಿಂದ ಜನರಲ್ಲಿ ಗೊಂದಲ ಮೂಡಿದೆ. ಹಾಗಾಗಿ ಎಲ್ಲಾ ವೈದ್ಯರೂ ಕೊರೋನಾ ಬಗ್ಗೆ ಮಾತನಾಡುವಂತಿಲ್ಲ ಎಂದು ಆರೋಗ್ಯ ಮತ್ತು ...

ಮಂಡ್ಯದ PES​ ಕಾಲೇಜಿನಲ್ಲಿ ಕೊರೋನಾ ಸ್ಫೋಟ… 140 ಇಂಜಿನಿಯರಿಂಗ್​​​ ವಿದ್ಯಾರ್ಥಿಗಳಿಗೆ ಸೋಂಕು…

ಮಂಡ್ಯದ PES​ ಕಾಲೇಜಿನಲ್ಲಿ ಕೊರೋನಾ ಸ್ಫೋಟ… 140 ಇಂಜಿನಿಯರಿಂಗ್​​​ ವಿದ್ಯಾರ್ಥಿಗಳಿಗೆ ಸೋಂಕು…

ಮಂಡ್ಯ: ರಾಜ್ಯದಲ್ಲಿ ಕೊರೋನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಎಲ್ಲರಲ್ಲೂ ಆತಂಕವನ್ನು ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಮಂಡ್ಯದ PES​ ಕಾಲೇಜಿನಲ್ಲಿ ಕೊರೋನಾ ಸ್ಫೋಟವಾಗಿದ್ದು, 140 ಇಂಜಿನಿಯರಿಂಗ್​​​ ವಿದ್ಯಾರ್ಥಿಗಳಿಗೆ ಕೊರೋನಾ ...

ಹೊಸದುರ್ಗ ಬಿಜೆಪಿ ಮುಖಂಡರ ನಡುವೆ ಭಿನ್ನಮತ ಸ್ಫೋಟ… ಶಾಸಕ ಗೂಳಿಹಟ್ಟಿ ಶೇಖರ್ v/s ಎಸ್. ಲಿಂಗಮೂರ್ತಿ ಫೈಟ್…

ಹೊಸದುರ್ಗ ಬಿಜೆಪಿ ಮುಖಂಡರ ನಡುವೆ ಭಿನ್ನಮತ ಸ್ಫೋಟ… ಶಾಸಕ ಗೂಳಿಹಟ್ಟಿ ಶೇಖರ್ v/s ಎಸ್. ಲಿಂಗಮೂರ್ತಿ ಫೈಟ್…

ಚಿತ್ರದುರ್ಗ: ಹೊಸದುರ್ಗದಲ್ಲಿ ಬಿಜೆಪಿ ಮುಖಂಡರ ನಡುವೆ ಭಿನ್ನಮತ ಸ್ಫೋಟಗೊಂಡಿದ್ದು, 2023ರ ವಿಧಾನಸಭೆ ಚುನಾವಣೆಯ ಟಿಕೆಟ್ ವಿಚಾರವಾಗಿ ಹಾಲಿ ಶಾಸಕ ಗೂಳಿಹಟ್ಟಿ ಶೇಖರ್ ಮತ್ತು ಬಿಜೆಪಿ ಮುಖಂಡ ಎಸ್. ...

ವೀಕೆಂಡ್ ಕರ್ಫ್ಯೂ ಮುಂದುವರಿಕೆಗೆ ಹೆಚ್ಚಾಗ್ತಿದೆ ವಿರೋಧ… ಶುಕ್ರವಾರಕ್ಕೇ ಅಂತ್ಯವಾಗುತ್ತಾ ವೀಕೆಂಡ್​ ರೂಲ್ಸ್​..?

ವೀಕೆಂಡ್ ಕರ್ಫ್ಯೂ ಮುಂದುವರಿಕೆಗೆ ಹೆಚ್ಚಾಗ್ತಿದೆ ವಿರೋಧ… ಶುಕ್ರವಾರಕ್ಕೇ ಅಂತ್ಯವಾಗುತ್ತಾ ವೀಕೆಂಡ್​ ರೂಲ್ಸ್​..?

ಬೆಂಗಳೂರು: ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ವೀಕೆಂಡ್ ಕರ್ಫ್ಯೂಗೆ ಸಾರ್ವಜನಿಕರು ಮತ್ತು ವಿವಿಧ ವಲಯಗಳಿಂದ ವಿರೋಧ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ನಡೆಯುವ ಸಭೆಯಲ್ಲಿ ...

ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಗಿರೀಶ್ ಗೆ ಕೊರೋನಾ ಪಾಸಿಟಿವ್…

ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಗಿರೀಶ್ ಗೆ ಕೊರೋನಾ ಪಾಸಿಟಿವ್…

ರಾಮನಗರ: ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಗಿರೀಶ್ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ರಾಮನಗರದ ಎಸ್ಪಿ ಎಸ್.ಗಿರೀಶ್ ಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಬಿಡದಿ ಪೊಲೀಸ್ ...

ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್ ಏಕಾಏಕಿ ಕ್ಯಾನ್ಸಲ್… ಮಾಹಿತಿ ನೀಡದೆ ಕೌನ್ಸಿಲಿಂಗ್ ಮುಂದೂಡಿದ್ದಕ್ಕೆ ಶಿಕ್ಷಕರ ಬೇಸರ…

ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್ ಏಕಾಏಕಿ ಕ್ಯಾನ್ಸಲ್… ಮಾಹಿತಿ ನೀಡದೆ ಕೌನ್ಸಿಲಿಂಗ್ ಮುಂದೂಡಿದ್ದಕ್ಕೆ ಶಿಕ್ಷಕರ ಬೇಸರ…

ಬೆಂಗಳೂರು:  ಇಂದಿನಿಂದ ಪ್ರೌಢಶಾಲಾ ಶಿಕ್ಷಕರ ಅಂತರ ವಿಭಾಗದ ಕೌನ್ಸಿಲಿಂಗ್  ಆರಂಭಗೊಳ್ಳಬೇಕಿತ್ತು. ಆದರೆ ತಾಂತ್ರಿಕ ಕಾರಣದಿಂದಾಗಿ ಏಕಾಏಕಿ ಶಿಕ್ಷಕರ ವರ್ಗಾವಣೆಯ ಕೌನ್ಸಿಲಿಂಗ್ ರದ್ದುಗೊಳಿಸಲಾಗಿದೆ. ಇಂದು ವರ್ಗಾವಣೆ ಕೌನ್ಸಿಲಿಂಗ್ ಆರಂಭಗೊಳ್ಳುವ ...

ನಾಳೆ ಸಿಎಂ ಮನೆ ಮುಂದೆ ಧರಣಿ ಕೂರಲು ಡಿಕೆಶಿ, ಸಿದ್ದು ರೆಡಿ… ಸರ್ಕಾರದ ವಿರುದ್ಧ ಮತ್ತೊಂದು ಸಮರಕ್ಕೆ ಸಜ್ಜಾದ ಕಾಂಗ್ರೆಸ್…

ನಾಳೆ ಸಿಎಂ ಮನೆ ಮುಂದೆ ಧರಣಿ ಕೂರಲು ಡಿಕೆಶಿ, ಸಿದ್ದು ರೆಡಿ… ಸರ್ಕಾರದ ವಿರುದ್ಧ ಮತ್ತೊಂದು ಸಮರಕ್ಕೆ ಸಜ್ಜಾದ ಕಾಂಗ್ರೆಸ್…

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಮತ್ತೊಂದು ಸುತ್ತಿನ ಸಮರಕ್ಕೆ ಕಾಂಗ್ರೆಸ್ ಪಕ್ಷ ಸಜ್ಜಾಗಿದ್ದು, ನಾಳೆ ಮುಖ್ಯಮಂತ್ರಿ ಮನೆ ಮುಂದೆ ಧರಣಿ ಕೂಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ...

ಬಾಲನಟಿ ಸಮನ್ವಿ ನಿವಾಸಕ್ಕೆ ಡಿಕೆ ಶಿವಕುಮಾರ್​ ಭೇಟಿ… ಅಮೃತಾ ನಾಯ್ಡು ಭೇಟಿ ಮಾಡಿ ಸಾಂತ್ವನ ಹೇಳಿದ ಡಿಕೆಶಿ…

ಬಾಲನಟಿ ಸಮನ್ವಿ ನಿವಾಸಕ್ಕೆ ಡಿಕೆ ಶಿವಕುಮಾರ್​ ಭೇಟಿ… ಅಮೃತಾ ನಾಯ್ಡು ಭೇಟಿ ಮಾಡಿ ಸಾಂತ್ವನ ಹೇಳಿದ ಡಿಕೆಶಿ…

ಬೆಂಗಳೂರು: ಅಪಘಾತದಲ್ಲಿ ಸಾವನ್ನಪ್ಪಿದ್ದ ನಮ್ಮಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಖ್ಯಾತಿಯ ಸಮನ್ವಿ ನಿವಾಸಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​​​​​​​​ ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಕನಕಪುರ ರಸ್ತೆಯ ...

ಕೊರೋನಾ ಮೆಡಿಕಲ್​​ ಕಿಟ್​ ಚೇಂಜ್​​​… ಕಿಟ್​ನಲ್ಲಿ ಆ್ಯಂಟಿ ಬಯೋಟಿಕ್​ಗಳಿಗೆ ಕೊಕ್: ಬಿಬಿಎಂಪಿ ಕಮಿಷನರ್​​​ ಗೌರವ್​ ಗುಪ್ತಾ…

ಕೊರೋನಾ ಮೆಡಿಕಲ್​​ ಕಿಟ್​ ಚೇಂಜ್​​​… ಕಿಟ್​ನಲ್ಲಿ ಆ್ಯಂಟಿ ಬಯೋಟಿಕ್​ಗಳಿಗೆ ಕೊಕ್: ಬಿಬಿಎಂಪಿ ಕಮಿಷನರ್​​​ ಗೌರವ್​ ಗುಪ್ತಾ…

ಬೆಂಗಳೂರು: ಕೊರೋನಾ ಮೆಡಿಕಲ್​​ ಕಿಟ್​ ಚೇಂಜ್ ಮಾಡಲಾಗಿದ್ದು, ​​​ಕಿಟ್​ನಲ್ಲಿ ಆ್ಯಂಟಿ ಬಯೋಟಿಕ್​ಗಳಿಗೆ ಕೊಕ್​​​ ನೀಡಲಾಗಿದೆ. ಆ್ಯಂಟಿ ಬಯೋಟಿಕ್​​​​ ತೆಗೆದುಕೊಳ್ಳುವ ಹಾಗಿಲ್ಲ, ಐವರ್ ಮೆಕ್ಟಿನ್ ಕೂಡಾ ಕಿಟ್​ನಿಂದ ತೆಗೆಯಲಾಗಿದೆ ...

ಗಣರಾಜ್ಯೋತ್ಸವದ ಮೇಲೆ ಉಗ್ರರ ಕಣ್ಣು… ರಾಷ್ಟ್ರಾದ್ಯಂತ ಹಲವೆಡೆ ದಾಳಿ ನಡೆಸಲು ಉಗ್ರರು ಸಜ್ಜು…

ಗಣರಾಜ್ಯೋತ್ಸವದ ಮೇಲೆ ಉಗ್ರರ ಕಣ್ಣು… ರಾಷ್ಟ್ರಾದ್ಯಂತ ಹಲವೆಡೆ ದಾಳಿ ನಡೆಸಲು ಉಗ್ರರು ಸಜ್ಜು…

ನವದೆಹಲಿ: ಜನವರಿ 26 ರಂದು ನಡೆಯುವ  ಗಣರಾಜ್ಯೋತ್ಸವದ  ಪರೇಡ್ ವೇಳೆ ಉಗ್ರರು ದಾಳಿ ಸಂಘಟಿಸುವ ಸಾಧ್ಯತೆಗಳಿವೆ ಎಂದು ಗುಪ್ತಚರ ಇಲಾಖೆ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಮಾಹಿತಿ ನೀಡಿದೆ. ಉಗ್ರರಿಗೆ ...

ವಿಜಯಪುರದಲ್ಲಿ ಬಾಲಕನ ಮೇಲೆ ಬೀದಿನಾಯಿ ಅಟ್ಯಾಕ್​… ಬೀದಿನಾಯಿಗಳಿಗೆ ಕಡಿವಾಣ ಹಾಕುವಂತೆ ಸ್ಥಳೀಯರ ಆಗ್ರಹ…

ವಿಜಯಪುರದಲ್ಲಿ ಬಾಲಕನ ಮೇಲೆ ಬೀದಿನಾಯಿ ಅಟ್ಯಾಕ್​… ಬೀದಿನಾಯಿಗಳಿಗೆ ಕಡಿವಾಣ ಹಾಕುವಂತೆ ಸ್ಥಳೀಯರ ಆಗ್ರಹ…

ವಿಜಯಪುರ: ಬಾಲಕನ ಮೇಲೆ ಬೀದಿನಾಯಿಯೊಂದು ದಾಳಿ ಮಾಡಿದ್ದು, ಬಾಲಕನಿಗೆ ತೀವ್ರ ಗಾಯಗಳಾಗಿವೆ. ವಿಜಯಪುರ ನಗರದ ಕೊಂಚಿಕೊರವರ ಓಣಿಯಲ್ಲಿ ಘಟನೆ ನಡೆದಿದೆ. 9 ವರ್ಷದ ವಿಷ್ಣು ಅಂಗಡಿಗಎ ಹೋಗಿದ್ದಾಗ ...

ನಾನು ಅಶೋಕ್​ ಸಾಹೇಬರಷ್ಟು ಬುದ್ದಿವಂತ ಅಲ್ಲ… ಕೊರೋನಾ ಬಂದಿದೆ ಪಾಪ ಇನ್ನೂ ಒಂದಷ್ಟು ರೆಸ್ಟ್ ಪಡೆಯಲಿ: ಡಿಕೆಶಿ ಟಾಂಗ್​​…!

ನಾನು ಅಶೋಕ್​ ಸಾಹೇಬರಷ್ಟು ಬುದ್ದಿವಂತ ಅಲ್ಲ… ಕೊರೋನಾ ಬಂದಿದೆ ಪಾಪ ಇನ್ನೂ ಒಂದಷ್ಟು ರೆಸ್ಟ್ ಪಡೆಯಲಿ: ಡಿಕೆಶಿ ಟಾಂಗ್​​…!

ಬೆಂಗಳೂರು: ನಾನು ಅಶೋಕ್​ ಸಾಹೇಬರಷ್ಟು ಬುದ್ದಿವಂತ ಅಲ್ಲ, ಅವರು ಕೊರೋನಾ ಬಂದು ರೆಸ್ಟ್ ಮಾಡ್ತಾ ಇದ್ದರು,  ಪಾಪ ಅಶೋಕ್​​​​​ ಇನ್ನೂ ಒಂದಷ್ಟು ದಿನ ರೆಸ್ಟ್ ಪಡೆಯಲಿ ಎಂದು ...

ಸಲ್ಮಾನ್​ ಖಾನ್ ಮಧ್ಯರಾತ್ರಿ 12 ಗಂಟೆ ಮೇಲೆ ಫೋನ್​ ಮಾಡ್ತಾರೆ: ಲಾರಾ ದತ್ತಾ…!

ಸಲ್ಮಾನ್​ ಖಾನ್ ಮಧ್ಯರಾತ್ರಿ 12 ಗಂಟೆ ಮೇಲೆ ಫೋನ್​ ಮಾಡ್ತಾರೆ: ಲಾರಾ ದತ್ತಾ…!

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ನನಗೆ ಮಧ್ಯರಾತ್ರಿ 12 ಗಂಟೆ ನಂತರ ಫೋನ್​ ಮಾಡ್ತಾರೆ ಎಂದು ಲಾರಾ ದತ್ತಾ ಹೇಳಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಲಾರಾ ಮಾತನಾಡಿದ್ದು, ಸಲ್ಮಾನ್‌ ...

ಕೊರೋನಾ ಕಂಟ್ರೋಲ್​​ಗೆ ಸರ್ಕಾರದ ಹೊಸ ಪ್ಲ್ಯಾನ್​​​…! ದಕ್ಷಿಣ ಆಫ್ರಿಕಾ ಮಾದರಿ​​​​​ ಅನುಸರಿಸುತ್ತಾ ರಾಜ್ಯ ಸರ್ಕಾರ..?

ಕೊರೋನಾ ಕಂಟ್ರೋಲ್​​ಗೆ ಸರ್ಕಾರದ ಹೊಸ ಪ್ಲ್ಯಾನ್​​​…! ದಕ್ಷಿಣ ಆಫ್ರಿಕಾ ಮಾದರಿ​​​​​ ಅನುಸರಿಸುತ್ತಾ ರಾಜ್ಯ ಸರ್ಕಾರ..?

ಬೆಂಗಳೂರು: ಕೊರೋನಾ ಕಂಟ್ರೋಲ್​​ಗೆ ರಾಜ್ಯ ಸರ್ಕಾರ ಹೊಸ ಪ್ಲ್ಯಾನ್ ಮಾಡಿದ್ದು, ದಕ್ಷಿಣ​​ ಆಫ್ರಿಕಾದಲ್ಲಿ ವೈರಸ್​ ಹೇಗೆ ವರ್ತಿಸಿದೆ ಎಂದು ಅಧ್ಯಯನ ನಡೆಸಲಾಗುತ್ತಿದೆ.  ಅಲ್ಲಿ ಕಂಟ್ರೋಲ್​​​​ ಮಾಡಿದಂತೆ ಇಲ್ಲೂ ...

ಚಿತ್ರದುರ್ಗದಲ್ಲಿ ಪೊಲೀಸ್​ ಠಾಣೆಗಳಿಗೆ ಕೊರೋನಾ ಶಾಕ್.​​​.. ಚಳ್ಳಕೆರೆ ಪೊಲೀಸ್ ಠಾಣೆಯ 7 ಸಿಬ್ಬಂದಿಗೆ ಸೋಂಕು…

ಚಿತ್ರದುರ್ಗದಲ್ಲಿ ಪೊಲೀಸ್​ ಠಾಣೆಗಳಿಗೆ ಕೊರೋನಾ ಶಾಕ್.​​​.. ಚಳ್ಳಕೆರೆ ಪೊಲೀಸ್ ಠಾಣೆಯ 7 ಸಿಬ್ಬಂದಿಗೆ ಸೋಂಕು…

ಚಿತ್ರದುರ್ಗ: ರಾಜ್ಯದಲ್ಲಿ ಕೊರೋನಾ ಆಭರ್ಟ ಜೋರಾಗಿದ್ದು, ಎಲ್ಲರಲ್ಲೂ ಆತಂಕವನ್ನು ಸೃಷ್ಟಿಸಿದೆ.  ಜನಸಾಮಾನ್ಯರ ಜೊತೆಗೆ ಕಾನೂನು ಕಾಪಾಡುವ ಪೊಲೀಸ್​ ಅಧಿಕಾರಿಗಳಲ್ಲೂ ಕೊರೋನಾ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಪೊಲೀಸ್​ ...

ಚಿಕ್ಕಮಗಳೂರಿನ ಸಿಗದಾಳು ಬಳಿ ಕಾರು ಪಲ್ಟಿ…  ಇಬ್ಬರು ಸಾವು, ಇಬ್ಬರಿಗೆ ಗಾಯ…

ಚಿಕ್ಕಮಗಳೂರಿನ ಸಿಗದಾಳು ಬಳಿ ಕಾರು ಪಲ್ಟಿ… ಇಬ್ಬರು ಸಾವು, ಇಬ್ಬರಿಗೆ ಗಾಯ…

ಚಿಕ್ಕಮಗಳೂರು:  ಜಿಲ್ಲೆಯ ಸಿಗದಾಳು ಬಳಿ ಕಾರು ಪಲ್ಟಿಯಾಗಿ ಇಬ್ಬರು ಮೃತಪಟ್ಟಿದ್ದು, ಮತ್ತಿಬ್ಬರು ಗಾಯಗೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ಹರಿಹರಪುರ ಸಮೀಪದ ಸಿಗದಾಳು ಬಳಿ ಅಪಘಾತ ನಡೆದಿದೆ. ...

ರಾಜ್ಯದ ಜನರಿಗೆ ತಟ್ಟುತ್ತಾ ಹಾಲಿನ ದರ ಏರಿಕೆ ಶಾಕ್​​​..? ಲೀಟರ್​​​ ಹಾಲಿಗೆ 3 ರೂ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿದ KMF…

ರಾಜ್ಯದ ಜನರಿಗೆ ತಟ್ಟುತ್ತಾ ಹಾಲಿನ ದರ ಏರಿಕೆ ಶಾಕ್​​​..? ಲೀಟರ್​​​ ಹಾಲಿಗೆ 3 ರೂ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿದ KMF…

ಬೆಂಗಳೂರು:  ಲೀಟರ್​​​ ಹಾಲಿಗೆ 3 ರೂ. ಹೆಚ್ಚಿಸಲು ರಾಜ್ಯ ಸರ್ಕಾರಕ್ಕೆ  ರಾಜ್ಯ ಹಾಲು ಒಕ್ಕೂಟಗಳು ಪ್ರಸ್ತಾವನೆ ಸಲ್ಲಿಸಿವೆ. ಈ ಹಿನ್ನೆಲೆ ರಾಜ್ಯದ ಜನರಿಗೆ ತಟ್ಟುತ್ತಾ ಹಾಲಿನ ದರ ...

ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಹೆಚ್​ಡಿ ರೇವಣ್ಣ ಪ್ರೊಟೆಸ್ಟ್​..! ಹೊಳೆ ನರಸೀಪುರ ಕಾಲೇಜಿನ ಹೊಸ ಕೋರ್ಸ್​ಗೆ ಆಗ್ರಹ…!

ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಹೆಚ್​ಡಿ ರೇವಣ್ಣ ಪ್ರೊಟೆಸ್ಟ್​..! ಹೊಳೆ ನರಸೀಪುರ ಕಾಲೇಜಿನ ಹೊಸ ಕೋರ್ಸ್​ಗೆ ಆಗ್ರಹ…!

ಬೆಂಗಳೂರು: ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಹೆಚ್​ಡಿ ರೇವಣ್ಣ ಪ್ರೊಟೆಸ್ಟ್ ಮಾಡುತ್ತಿದ್ದು, ​ ಹೊಳೆ ನರಸೀಪುರದ ಕಾಲೇಜಿನ ಹೊಸ ಕೋರ್ಸ್​ಗೆ ಮಂಜೂರಾತಿ ಕೋರಿ ಮಾಜಿ ಮಂತ್ರಿ ಧರಣಿ ...

ದೇಶದಲ್ಲಿ ಇಳಿಮುಖ ಆರಂಭಿಸಿದ ಕೊರೋನಾ…! ನೆನ್ನೆಗಿಂತ ಇಂದು 20 ಸಾವಿರ ಕೇಸ್​ಗಳಷ್ಟು ಕಡಿಮೆ…!

ದೇಶದಲ್ಲಿ ಇಳಿಮುಖ ಆರಂಭಿಸಿದ ಕೊರೋನಾ…! ನೆನ್ನೆಗಿಂತ ಇಂದು 20 ಸಾವಿರ ಕೇಸ್​ಗಳಷ್ಟು ಕಡಿಮೆ…!

ಬೆಂಗಳೂರು : ದೇಶದಲ್ಲಿ ಕೊರೋನಾ ಪಾಸಿಟಿವಿಟಿ ರೇಟ್​ ಇಳಿಮುಖವಾಗುತ್ತಿದ್ದು, ನಿನ್ನೆಗಿಂತ ಇಂದು 20 ಸಾವಿರ ಕೇಸ್​ಗಳಷ್ಟು ಕಡಿಮೆಯಾಗಿದೆ. ಕೆಲ ರಾಜ್ಯಗಳಲ್ಲಿ ಕೊರೋನಾ ಮೂರಲೇ ಅಲೆ ಡೌನ್​ ಟರ್ನ್​​ ...

ಕೊರೋನಾ ಅಬ್ಬರ: ಕೊಪ್ಫಳದಲ್ಲಿ ನಿರ್ಬಂಧದ ನಡುವೆಯೂ ಹುಲಿಗಿಯ ಹುಲಿಗೆಮ್ಮ ದೇವಸ್ಥಾನಕ್ಕೆ ಸಾವಿರಾರು ಭಕ್ತರ ಆಗಮನ…!

ಕೊರೋನಾ ಅಬ್ಬರ: ಕೊಪ್ಫಳದಲ್ಲಿ ನಿರ್ಬಂಧದ ನಡುವೆಯೂ ಹುಲಿಗಿಯ ಹುಲಿಗೆಮ್ಮ ದೇವಸ್ಥಾನಕ್ಕೆ ಸಾವಿರಾರು ಭಕ್ತರ ಆಗಮನ…!

ಕೊಪ್ಪಳ : ದಿನದಿಂದ ಕೊರೋನಾ ಹೆಚ್ಚುತ್ತಿರುವುದರಿಂದ ಸರ್ಕಾರವು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದೆ.  ಸರ್ಕಾರವು ಕೊರೋನಾ ಆರ್ಭಟದ ಹಿನ್ನೆಲೆಯಲ್ಲಿ ಜನಜಂಗುಳಿ ಸೇರುವ ದೇವಸ್ಥಾನಗಳಿಗೆ ಭಕ್ತರ ಪ್ರವೇಶವನ್ನು  ನಿರ್ಬಂಧಿಸಿದೆ. ಆದರೆ, ...

ಚಿನ್ನ ಕಳ್ಳರ ಬೇಟೆಯಾಡಿದ ಮಾಗಡಿ ರಸ್ತೆ ಪೊಲೀಸರು.. ಚಿನ್ನದ ಜೊತೆ ಎಸ್ಕೇಪ್ ಆಗಿದ್ದ ಆರೋಪಿ ಅರೆಸ್ಟ್​..!

ಚಿನ್ನ ಕಳ್ಳರ ಬೇಟೆಯಾಡಿದ ಮಾಗಡಿ ರಸ್ತೆ ಪೊಲೀಸರು.. ಚಿನ್ನದ ಜೊತೆ ಎಸ್ಕೇಪ್ ಆಗಿದ್ದ ಆರೋಪಿ ಅರೆಸ್ಟ್​..!

ಬೆಂಗಳೂರು :  ಬೆಂಗಳೂರು ಜನರೇ ಹುಷಾರ್​ , ನಿಮ್ಮ ಚಿನ್ನಾಭರಣದ ಬಗ್ಗೆ ಜಾಗ್ರತೆ ಇರಲಿ. ಚಿನ್ನ ತಪಾಸಣೆ ನೆಪದಲ್ಲಿ ಚಿನ್ನ ದೋಚುತ್ತಿದ್ದಾರೆ. ಚಿನ್ನಾಭರಣ ಮಾಡಿ ಕೊಡುವ ಕೆಲಸ ...

3000km ದೂರದಿಂದ ಸೈಕಲ್​ನಲ್ಲಿ ಅಪ್ಪು ಸಮಾಧಿ ಬಳಿಗೆ ಬರ್ತಿರೋ ಅಪ್ಪು ಅಭಿಮಾನಿ…!

3000km ದೂರದಿಂದ ಸೈಕಲ್​ನಲ್ಲಿ ಅಪ್ಪು ಸಮಾಧಿ ಬಳಿಗೆ ಬರ್ತಿರೋ ಅಪ್ಪು ಅಭಿಮಾನಿ…!

ಬೆಂಗಳೂರು : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿಕೆ ಅರಗಿಸಿಕೊಳ್ಳದ ಅಭಿಮಾನಿಗಳು ನೋವನ್ನು ಮರೆಯೋಕೆ ಹರಸಾಹಸ ಪಡುತ್ತಿದ್ದು, ಅಪ್ಪು ಮೇಲೆ ತಾವಿಟ್ಟಿದ್ದ ಪ್ರೀತಿಯನ್ನು ತಮ್ಮದೇ ರೀತಿಯಲ್ಲಿ ...

ಏನೇ ನಿರ್ಧಾರ ಮಾಡೋದಿದ್ರೂ ಶುಕ್ರವಾರವೇ ಮಾಡ್ತೀವಿ…! ಕೇಸ್​ ಸಂಖ್ಯೆ ತಿಂಗಳ ಅಂತ್ಯಕ್ಕೆ ಕಡಿಮೆ ಆಗಬಹುದು : ಡಾ.ಸುಧಾಕರ್..!

ಏನೇ ನಿರ್ಧಾರ ಮಾಡೋದಿದ್ರೂ ಶುಕ್ರವಾರವೇ ಮಾಡ್ತೀವಿ…! ಕೇಸ್​ ಸಂಖ್ಯೆ ತಿಂಗಳ ಅಂತ್ಯಕ್ಕೆ ಕಡಿಮೆ ಆಗಬಹುದು : ಡಾ.ಸುಧಾಕರ್..!

ಬೆಂಗಳೂರು : ಏನೇ ನಿರ್ಧಾರ ಮಾಡೋದಿದ್ರೂ ಶುಕ್ರವಾರವೇ ಮಾಡ್ತೀವಿ, ಕೇಸ್​ ಸಂಖ್ಯೆ ತಿಂಗಳ ಅಂತ್ಯಕ್ಕೆ ಕಡಿಮೆ ಆಗಬಹುದು. ಎರಡು ಅಲೆಗೆ ಹೋಲಿಸಿದರೆ ಸಾವಿನ ಸಂಖ್ಯೆ ಕಡಿಮೆ ಇದೆ ...

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಸಾಹಿತಿ ಚಂದ್ರಶೇಖರ್ ಕಂಬಾರ ಪತ್ನಿ ಸತ್ಯಭಾಮ ಕಂಬಾರ ಇನ್ನಿಲ್ಲ…!

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಸಾಹಿತಿ ಚಂದ್ರಶೇಖರ್ ಕಂಬಾರ ಪತ್ನಿ ಸತ್ಯಭಾಮ ಕಂಬಾರ ಇನ್ನಿಲ್ಲ…!

ಬೆಂಗಳೂರು:  ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಸಾಹಿತಿ ಚಂದ್ರಶೇಖರ್ ಕಂಬಾರ್ ಪತ್ನಿ ಸತ್ಯಭಾಮ ಇಹಲೋಕ ತ್ಯಜಿಸಿದ್ದಾರೆ.  ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಸತ್ಯಭಾಮ,  ಜನವರಿ 3 ರಂದು ಆಸ್ಪತ್ರೆ ...

BMTCಯಲ್ಲಿ ಹೆಚ್ಚಾದ ಕೊರೋನಾ…! 163 ಸಿಬ್ಬಂದಿಗೆ ಸೋಂಕು ದೃಢ…! ಐಸೊಲೇಷನ್​​​ ಮಾಡಿ ಸೋಂಕಿತರಿಗೆ ಟ್ರೀಟ್​ಮೆಂಟ್​..!

BMTCಯಲ್ಲಿ ಹೆಚ್ಚಾದ ಕೊರೋನಾ…! 163 ಸಿಬ್ಬಂದಿಗೆ ಸೋಂಕು ದೃಢ…! ಐಸೊಲೇಷನ್​​​ ಮಾಡಿ ಸೋಂಕಿತರಿಗೆ ಟ್ರೀಟ್​ಮೆಂಟ್​..!

ಬೆಂಗಳೂರು:  ಬಿಎಂಟಿಸಿಯಲ್ಲಿ ಕೊರೋನಾ ಕೇಸ್​ ಹೆಚ್ಚಾಗುತಲಿದ್ದು,  ಈವರೆಗೆ 163 ಸಿಬ್ಬಂದಿಗೆ ಕೊರೋನಾ ಸೋಂಕು ದೃಢ ಪಟ್ಟಿದೆ. ಬಿಎಂಟಿಸಿ ಡ್ರೈವರ್, ಕಂಡಕ್ಟರ್, ಮೆಕ್ಯಾನಿಕ್, ಸೆಕ್ಯೂರಿಟಿ, ಅಧಿಕಾರಿಗಳು ಸೇರಿದಂತೆ 30 ...

ನಮ್ಮ ಮೆಟ್ರೋ ನಿಗಮದ 87 ಸಿಬ್ಬಂದಿಗೆ ಕೊರೋನಾ ಪಾಸಿಟಿವ್…!

ನಮ್ಮ ಮೆಟ್ರೋ ನಿಗಮದ 87 ಸಿಬ್ಬಂದಿಗೆ ಕೊರೋನಾ ಪಾಸಿಟಿವ್…!

ಬೆಂಗಳೂರು: ನಮ್ಮ ಮೆಟ್ರೋ ನಿಗಮದ 87 ಸಿಬ್ಬಂದಿಗೆ ಕೊರೊನಾ ಸೋಂಕು ದೃಢ ಪಟ್ಟಿದೆ. ಕಳೆದ ವಾರ ಕೇಂದ್ರ ಕಚೇರಿಯ 7 ಸಿಬ್ಬಂದಿಗೆ ಪಾಸಿಟಿವ್ ಬಂದಿದ್ದು, ಹೀಗಾಗಿ 380 ...

ಬನಶಂಕರಿ ಜಾತ್ರೆಯಲ್ಲಿ ಭಕ್ತಸಾಗರ…! ನಿಷೇಧದ ನಡುವೆಯೂ ನಡೆದ ಬಾಗಲಕೋಟೆಯ ಬನಶಂಕರಿ ದೇವಿ ಜಾತ್ರೆ…!

ಬನಶಂಕರಿ ಜಾತ್ರೆಯಲ್ಲಿ ಭಕ್ತಸಾಗರ…! ನಿಷೇಧದ ನಡುವೆಯೂ ನಡೆದ ಬಾಗಲಕೋಟೆಯ ಬನಶಂಕರಿ ದೇವಿ ಜಾತ್ರೆ…!

ಗದಗ : ನಿಷೇಧದ ನಡುವೆಯೂ ಬಾಗಲಕೋಟೆಯ ಬನಶಂಕರಿ ದೇವಿ ಜಾತ್ರೆ ನಡೆದಿದ್ದು,  ಕೊರೋನಾ ರೂಲ್ಸ್​ ಬ್ರೇಕ್​ ಮಾಡಿ ಸಾವಿರಾರು ಜನರು ಜಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಗದಗ ಜಿಲ್ಲೆ ಮಾಡಲಗೇರಿ ...

ಹಾಸನದಲ್ಲಿ ಕಿಲ್ಲರ್​ ಕೊರೋನಾ ಆರ್ಭಟ…! ಮುಂದಿನ ದಿನಗಳಲ್ಲಿ ಪ್ರತಿನಿತ್ಯ 4000-5000 ಕೇಸ್​ಗಳು ಬರುವ ಸಾಧ್ಯತೆಯಿದೆ : ಹಾಸನ ಡಿಸಿ ಆರ್‌.ಗಿರೀಶ್‌…!

ಹಾಸನದಲ್ಲಿ ಕಿಲ್ಲರ್​ ಕೊರೋನಾ ಆರ್ಭಟ…! ಮುಂದಿನ ದಿನಗಳಲ್ಲಿ ಪ್ರತಿನಿತ್ಯ 4000-5000 ಕೇಸ್​ಗಳು ಬರುವ ಸಾಧ್ಯತೆಯಿದೆ : ಹಾಸನ ಡಿಸಿ ಆರ್‌.ಗಿರೀಶ್‌…!

ಹಾಸನ : ಹಾಸನದಲ್ಲಿ ಕಿಲ್ಲರ್​ ಕೊರೋನಾ ಆರ್ಭಟ ಮುಂದುವರೆದಿದ್ದು,  ಜಿಲ್ಲೆಯಲ್ಲಿ ಕೇಸ್​ಗಳ ಸಂಖ್ಯೆಯೂ ಏರಿಕೆಯಾಗ್ತಿದ್ದು ಪಾಸಿಟಿವಿಟಿ ರೇಟ್​ 26.22ರಷ್ಟು ಇದೆ ಎಂದು ಹಾಸನ ಡಿಸಿ ಆರ್‌.ಗಿರೀಶ್‌ ತಿಳಿಸಿದ್ದಾರೆ. ...

ಹಳ್ಳಿ-ಹಳ್ಳಿಗಳಿಗೂ ವ್ಯಾಪಿಸುತ್ತಿದೆ ಡೆಡ್ಲಿ ವೈರಸ್​…! ಇಂದು 18 ಜಿಲ್ಲೆಗಳ ಜಿಲ್ಲಾಡಳಿತಗಳ‌ ಜೊತೆ ಸಿಎಂ ಮಹತ್ವದ ಸಭೆ…!

ಹಳ್ಳಿ-ಹಳ್ಳಿಗಳಿಗೂ ವ್ಯಾಪಿಸುತ್ತಿದೆ ಡೆಡ್ಲಿ ವೈರಸ್​…! ಇಂದು 18 ಜಿಲ್ಲೆಗಳ ಜಿಲ್ಲಾಡಳಿತಗಳ‌ ಜೊತೆ ಸಿಎಂ ಮಹತ್ವದ ಸಭೆ…!

ಬೆಂಗಳೂರು : ಹಳ್ಳಿ-ಹಳ್ಳಿಗಳಿಗೂ  ಡೆಡ್ಲಿ ವೈರಸ್​ ವ್ಯಾಪಿಸುತ್ತಿದ್ದು,  ಗ್ರಾಮೀಣ ಪ್ರದೇಶಗಳಲ್ಲಿ ಕೇಸ್​ ಹೆಚ್ಚಳದಿಂದ ಆತಂಕ ಹೆಚ್ಚಾಗಿದೆ. ಈ ಹಿನ್ನೆಲೆ  ಇಂದು ಸಿಎಂ ಬಸವರಾಜ್ ಬೊಮ್ಮಾಯಿ ಮಹತ್ವದ ಸಭೆ ...

ರಜಿನಿಕಾಂತ್​​​​​ ಮಗಳ ಸಂಸಾರದಲ್ಲಿ ಬಿರುಕು…!  ಪತ್ನಿಗೆ ಡಿವೋರ್ಸ್ ನೀಡಿದ ತಮಿಳುನಟ ಧನುಷ್​…!

ರಜಿನಿಕಾಂತ್​​​​​ ಮಗಳ ಸಂಸಾರದಲ್ಲಿ ಬಿರುಕು…! ಪತ್ನಿಗೆ ಡಿವೋರ್ಸ್ ನೀಡಿದ ತಮಿಳುನಟ ಧನುಷ್​…!

ಚೆನ್ನೈ : ತಮಿಳು ಖ್ಯಾತ ನಟ ಧನುಷ್ ಪತ್ನಿಗೆ ಡಿವೋರ್ಸ್ ನೀಡಿದ್ದಾರೆ.  ಐಶ್ವರ್ಯಾ ಮತ್ತು ಧನುಷ್ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದುಕೊಂಡಿದ್ದು,ಈ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ  ...

ಅಬುಧಾಬಿ ಏರ್ ಪೋರ್ಟ್ ಮೇಲೆ ಡ್ರೋನ್ ದಾಳಿ… ಇಬ್ಬರು ಭಾರತೀಯರು ಸೇರಿ ಮೂವರ ಸಾವು…

ಅಬುಧಾಬಿ ಏರ್ ಪೋರ್ಟ್ ಮೇಲೆ ಡ್ರೋನ್ ದಾಳಿ… ಇಬ್ಬರು ಭಾರತೀಯರು ಸೇರಿ ಮೂವರ ಸಾವು…

ಅಬುಧಾಬಿ: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನ ಅಬುಧಾಬಿ ಏರ್ ಪೋರ್ಟ್ ಮೇಲೆ ಹೌತಿ ಉಗ್ರರು ನಡೆಸಿದ ಡ್ರೋನ್ ದಾಳಿಯಲ್ಲಿ ಇಬ್ಬರು ಭಾರತೀಯರು ಮತ್ತು ಓರ್ವ ಪಾಕಿಸ್ತಾನಿ ...

ಕೋಲಾರದಲ್ಲಿ ಐನೂರರ ಗಡಿ ದಾಟಿದ ಕೊರೋನಾ… ಇಂದು 552 ಹೊಸ ಕೊರೋನಾ ಕೇಸ್ ಪತ್ತೆ…

ರಾಜ್ಯದಲ್ಲಿ ಇಂದು ಕೊಂಚ ಇಳಿಕೆಯಾಯ್ತು ಕೊರೋನಾ… ಇಂದು 27,156 ಹೊಸ ಕೇಸ್ ಗಳು ಪತ್ತೆ…

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಏರುಗತಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಇಂದು ಕೊಂಚ ಇಳಿಕೆಯಾಗಿದ್ದು, ಇಂದು ರಾಜ್ಯದಲ್ಲಿ 27,156 ಹೊಸ ಕೊರೋನಾ ಕೇಸ್ ಗಳು ಪತ್ತೆಯಾಗಿವೆ. ಇನ್ನು ...

ನೆಲಮಂಗಲ ಬಳಿ ಭೀಕರ ಅಪಘಾತ… ಪವಾಡದ ರೀತಿಯಲ್ಲಿ ಪಾರಾದ ಮಕ್ಕಳು, ಪೋಷಕರು…

ನೆಲಮಂಗಲ ಬಳಿ ಭೀಕರ ಅಪಘಾತ… ಪವಾಡದ ರೀತಿಯಲ್ಲಿ ಪಾರಾದ ಮಕ್ಕಳು, ಪೋಷಕರು…

ನೆಲಮಂಗಲ: ಸ್ವಿಫ್ಟ್ ಕಾರೋಂದು ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ಮಕ್ಕಳು ಮತ್ತು ಇತರರು ಪವಾಡದ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಂದು ಮಧ್ಯಾಹ್ನ ನೆಲಮಂಗಲದ ಬಿನ್ನಮಂಗಲ ಬಳಿ ...

ಸೊಪ್ಪು ರಸ್ತೆಗೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದ ರೈತನಿಗೆ ಧೈರ್ಯ ತುಂಬಿದ ಸಚಿವ ಮುನಿರತ್ನ…

ಸೊಪ್ಪು ರಸ್ತೆಗೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದ ರೈತನಿಗೆ ಧೈರ್ಯ ತುಂಬಿದ ಸಚಿವ ಮುನಿರತ್ನ…

ಬೆಂಗಳೂರು: ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ತರಕಾರಿ ಮತ್ತು ಸೊಪ್ಪು ಮಾರಲು ಪೊಲೀಸರು ಕಿರಿಕಿರಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದ ರೈತ ಮೆಂತ್ಯೆ ಮತ್ತು ಕೊತ್ತಂಬರಿ ಸೊಪ್ಪನ್ನು ರಸ್ತೆಗೆ ಎಸೆದು ...

ಪಂಜಾಬ್ ವಿಧಾನಸಭೆ ಚುನಾವಣೆ 6 ದಿನ ಮುಂದೂಡಿಕೆ… ಫೆಬ್ರವರಿ 20 ರಂದು ಮತದಾನ…

ಪಂಜಾಬ್ ವಿಧಾನಸಭೆ ಚುನಾವಣೆ 6 ದಿನ ಮುಂದೂಡಿಕೆ… ಫೆಬ್ರವರಿ 20 ರಂದು ಮತದಾನ…

ನವದೆಹಲಿ: ಪಂಜಾಬ್ ವಿಧಾನಸಭೆ ಚುನಾವಣೆಯನ್ನು ಕೆಲವು ದಿನಗಳ ಕಾಲ ಮುಂದೂಡಬೇಕು ಎಂದು ಪಂಜಾಬ್ ಸರ್ಕಾರ ಮತ್ತು ರಾಜಕೀಯ ಪಕ್ಷಗಳು ಮಾಡಿಕೊಂಡ ಮನವಿಯನ್ನು ಕೇಂದ್ರ ಚುನಾವಣಾ ಆಯೋಗ ಪುರಸ್ಕರಿಸಿದ್ದು, ...

ಶುಕ್ರವಾರದವರೆಗೂ ಈಗಿರುವ ರೂಲ್ಸ್​ ಮುಂದುವರಿಕೆ… ನೈಟ್​ ಕರ್ಫ್ಯೂ ಬದಲಾವಣೆ ಇಲ್ಲ: ಆರ್. ಅಶೋಕ್

ಶುಕ್ರವಾರದವರೆಗೂ ಈಗಿರುವ ರೂಲ್ಸ್​ ಮುಂದುವರಿಕೆ… ನೈಟ್​ ಕರ್ಫ್ಯೂ ಬದಲಾವಣೆ ಇಲ್ಲ: ಆರ್. ಅಶೋಕ್

ಬೆಂಗಳೂರು: ಶುಕ್ರವಾರದವರೆಗೂ ಈಗಿರುವ ರೂಲ್ಸ್ ಗಳನ್ನು ಮುಂದುವರೆಸಲಾಗುವುದು, ನೈಟ್ ಕರ್ಫ್ಯೂ ನಲ್ಲೂ ಸಹ ಯಾವುದೇ ಬದಲಾವಣೆ ಮಾಡಲಾಗುವುದಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ಧಾರೆ. ರಾಜ್ಯದ ...

ಇಬ್ಬರು DySP, ನಾಲ್ವರು ಇನ್ಸ್ ಪೆಕ್ಟರ್ ಗಳ ವರ್ಗಾವಣೆ ರದ್ದುಗೊಳಿಸಿದ ಸರ್ಕಾರ…

ಇಬ್ಬರು DySP, ನಾಲ್ವರು ಇನ್ಸ್ ಪೆಕ್ಟರ್ ಗಳ ವರ್ಗಾವಣೆ ರದ್ದುಗೊಳಿಸಿದ ಸರ್ಕಾರ…

ಬೆಂಗಳೂರು: ರಾಜ್ಯ ಸರ್ಕಾರವು ಇತ್ತೀಚೆಗೆ 34 ಡಿವೈಎಸ್ ಪಿ ಮತ್ತು 52  ಇನ್ಸ್ ಪೆಕ್ಟರ್ (ಸಿವಿಲ್) ಗಳನ್ನು ವರ್ಗಾವಣೆ ಮಾಡಿದ ಆದೇಶ ಹೊರಡಿಸಿತ್ತು. ಇಂದು ಇಬ್ಬರು DySP ...

ಡ್ರಗ್ಸ್ ಖರೀದಿಸಲು ಹಣ ನೀಡದ ಪತ್ನಿ… ಪತ್ನಿಯ ಖಾಸಗಿ ವಿಡಿಯೋ, ಫೋಟೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ ಪಾಪಿ ಪತಿ…

ಡ್ರಗ್ಸ್ ಖರೀದಿಸಲು ಹಣ ನೀಡದ ಪತ್ನಿ… ಪತ್ನಿಯ ಖಾಸಗಿ ವಿಡಿಯೋ, ಫೋಟೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ ಪಾಪಿ ಪತಿ…

ಬೆಂಗಳೂರು: ಡ್ರಗ್ಸ್ ಖರೀದಿಸಲು ಹಣ ನೀಡಲು ನಿರಾಕರಿಸಿದ ಪತ್ನಿಯ ಖಾಸಗಿ ವಿಡಿಯೋ ಮತ್ತು ಫೋಟೋಗಳನ್ನು ವೈರಲ್ ಮಾಡುವುದಾಗಿ ಪತಿ ಬೆದರಿಕೆ ಹಾಕಿದ್ದಾನೆ. ಈ ಹಿನ್ನೆಲೆಯಲ್ಲಿ ಮಹಿಳೆ ತನ್ನ ...

ಹೌತಿ ಉಗ್ರ ಸಂಘಟನೆಯಿಂದ ಡ್ರೋನ್​ ದಾಳಿ… ಅಬುಧಾಬಿ ಏರ್​ಪೋರ್ಟ್ ಸಮೀಪ ಮೂರು ತೈಲ ಟ್ಯಾಂಕರ್ ಗಳು ಸ್ಫೋಟ…

ಹೌತಿ ಉಗ್ರ ಸಂಘಟನೆಯಿಂದ ಡ್ರೋನ್​ ದಾಳಿ… ಅಬುಧಾಬಿ ಏರ್​ಪೋರ್ಟ್ ಸಮೀಪ ಮೂರು ತೈಲ ಟ್ಯಾಂಕರ್ ಗಳು ಸ್ಫೋಟ…

ಅಬುಧಾಬಿ: ಉಗ್ರರಿಂದ ಅಬುಧಾಬಿ ಏರ್​ಪೋರ್ಟ್​​​​ ಮೇಲೆ  ಡ್ರೋನ್​ ದಾಳಿ ನಡೆದಿದ್ದು , ಏರ್​ಪೋರ್ಟ್​ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಅಬುಧಾಬಿ ಏರ್​ಪೋರ್ಟ್​ ಮೇಲೆ ಹೌತಿ ಉಗ್ರ ಸಂಘಟನೆಯಿಂದ  ಡ್ರೋನ್​ ...

2 ವರ್ಷದಿಂದ ಬಂದ್ ಆಗಿದ್ದ ಕಮರ್ಷಿಯಲ್ ಸ್ಟ್ರೀಟ್ ಇಂದಿನಿಂದ ಸಂಚಾರಕ್ಕೆ ಮುಕ್ತ…

2 ವರ್ಷದಿಂದ ಬಂದ್ ಆಗಿದ್ದ ಕಮರ್ಷಿಯಲ್ ಸ್ಟ್ರೀಟ್ ಇಂದಿನಿಂದ ಸಂಚಾರಕ್ಕೆ ಮುಕ್ತ…

ಬೆಂಗಳೂರು: ಕಳೆದ 2 ವರ್ಷದಿಂದ ಕಾಮಗಾರಿ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಕಮರ್ಷಿಯಲ್ ಸ್ಟ್ರೀಟ್ ರಸ್ತೆಯು ಇಂದಿನಿಂದ ವಾಹನಗಳ ಸಂಚಾರಕ್ಕೆ ಮುಕ್ತವಾಗಿದೆ. ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಸುಮಾರು ...

ಜೆಡಿಎಸ್ ಗೆ ಗುಡ್ ಬೈ, ಕಾಂಗ್ರೆಸ್ ಗೆ ಜೈ ಎಂದ ಬೆಮೆಲ್ ಕಾಂತರಾಜು… ಕಾಂಗ್ರೆಸ್ ಸೇರ್ಪಡೆಗೆ ಡೇಟ್ ಫಿಕ್ಸ್…

ಜೆಡಿಎಸ್ ಗೆ ಗುಡ್ ಬೈ, ಕಾಂಗ್ರೆಸ್ ಗೆ ಜೈ ಎಂದ ಬೆಮೆಲ್ ಕಾಂತರಾಜು… ಕಾಂಗ್ರೆಸ್ ಸೇರ್ಪಡೆಗೆ ಡೇಟ್ ಫಿಕ್ಸ್…

ಬೆಂಗಳೂರು: ಮಾಜಿ ವಿಧಾನಪರಿಷತ್ ಸದಸ್ಯರಾದ ಬೆಮೆಲ್ ಕಾಂತರಾಜು ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲು ಮುಂದಾಗಿದ್ದು, ಕಾಂಗ್ರೆಸ್ ಸೇರ್ಪಡೆಗೆ ಡೇಟ್ ಫಿಕ್ಸ್ ಆಗಿದೆ. ಜೆಡಿಎಸ್ ನಿಂದ ಎಂಎಲ್ ಸಿ ...

ಕೊರೋನಾ ಕಾಲದಲ್ಲಿ ಡೋಲೋ-650ಗೆ ಡಿಮ್ಯಾಂಡ್… 2 ವರ್ಷದಲ್ಲಿ 567 ಕೋಟಿ ಮೌಲ್ಯದ ಮಾತ್ರೆ ಸೇಲ್…

ಕೊರೋನಾ ಕಾಲದಲ್ಲಿ ಡೋಲೋ-650ಗೆ ಡಿಮ್ಯಾಂಡ್… 2 ವರ್ಷದಲ್ಲಿ 567 ಕೋಟಿ ಮೌಲ್ಯದ ಮಾತ್ರೆ ಸೇಲ್…

ಬೆಂಗಳೂರು: ಕೊರೋನಾ ಭಾರತಕ್ಕೆ ಎಂಟ್ರಿ ಕೊಟ್ಟ ನಂತರ ಡೋಲೋ-650 ದಾಖಲೆ ಮೇಲೆ ದಾಖಲೆ ಬರೆದಿದ್ದು ,  ಕಳೆದ ಎರಡು ವರ್ಷದಲ್ಲಿ ಅತಿ ಹೆಚ್ಚು ಸೇಲ್ ಆದ ಭಾರತದ ...

ನಾರಾಯಣಗುರು ಅವರಿಗೆ ಕೇಂದ್ರ ಸರಕಾರ ಅಪಮಾನ ಮಾಡಿರುವುದು ಅಕ್ಷಮ್ಯ: ಸತ್ಯಜಿತ್ ಸುರತ್ಕಲ್…

ನಾರಾಯಣಗುರು ಅವರಿಗೆ ಕೇಂದ್ರ ಸರಕಾರ ಅಪಮಾನ ಮಾಡಿರುವುದು ಅಕ್ಷಮ್ಯ: ಸತ್ಯಜಿತ್ ಸುರತ್ಕಲ್…

ಉಡುಪಿ: ನಾರಾಯಣಗುರುಗಳು ಶೋಷಿತ ದಮನಿತರ ಧ್ವನಿಯಾಗಿದ್ದವರು , ಅಂತಹ ಮಹಾಪುರುಷನಿಗೆ ಕೇಂದ್ರ ಸರಕಾರ ಅಪಮಾನ ಮಾಡಿರುವುದು ಅಕ್ಷಮ್ಯ ಎಂದು ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ...

ರಾಜ್ಯದಲ್ಲಿ ಓಮಿಕ್ರಾನ್​ ಆಭರ್ಟ ಜೋರು… ರಾಜ್ಯದಲ್ಲಿ ಇಂದು ಮತ್ತೆ 287 ಓಮಿಕ್ರಾನ್ ಪ್ರಕರಣಗಳು ಪತ್ತೆ..

ರಾಜ್ಯದಲ್ಲಿ ಓಮಿಕ್ರಾನ್​ ಆಭರ್ಟ ಜೋರು… ರಾಜ್ಯದಲ್ಲಿ ಇಂದು ಮತ್ತೆ 287 ಓಮಿಕ್ರಾನ್ ಪ್ರಕರಣಗಳು ಪತ್ತೆ..

ಬೆಂಗಳೂರು: ದಿನದಿಂದ ದಿನಕ್ಕೆ ಕೊರೋನಾ ರೂಪಾಂತರಿ ಓಮಿಕ್ರಾನ್​  ಆರ್ಭಟ ಜೋರಾಗಿದ್ದು, ಇಂದು ಒಂದೇ ದಿನದಲ್ಲಿ ರಾಜ್ಯದಲ್ಲಿ 287 ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಇಂದು 287 ಓಮಿಕ್ರಾನ್ ...

ಬೆಳಗಾವಿಯಲ್ಲಿ ಮೂರು ಮಕ್ಕಳ ಸಾವು ಪ್ರಕರಣ… ತನಿಖಾ ವರದಿ ಬಂದ ಕೂಡಲೇ ತಪ್ಪಿತಸ್ಥರ ಮೇಲೆ ಕ್ರಮ: ಬೆಳಗಾವಿ ಡಿಸಿ ಹಿರೇಮಠ..!

ಬೆಳಗಾವಿಯಲ್ಲಿ ಮೂರು ಮಕ್ಕಳ ಸಾವು ಪ್ರಕರಣ… ತನಿಖಾ ವರದಿ ಬಂದ ಕೂಡಲೇ ತಪ್ಪಿತಸ್ಥರ ಮೇಲೆ ಕ್ರಮ: ಬೆಳಗಾವಿ ಡಿಸಿ ಹಿರೇಮಠ..!

ಬೆಳಗಾವಿ: ಮಕ್ಕಳ ಸಾವಿನ ಸಂಬಂಧ ತನಿಖಾ ವರದಿ ಬಂದ ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸೋದಾಗಿ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ...

ಯಾವುದೇ ಕಾರಣಕ್ಕೂ ರಾಜ್ಯವನ್ನು ಲಾಕ್​ ಮಾಡಬೇಡಿ… ಸರ್ಕಾರಕ್ಕೆ ಸಂಸದ ಪ್ರತಾಪ್​ ಸಿಂಹ ಮನವಿ…

ಯಾವುದೇ ಕಾರಣಕ್ಕೂ ರಾಜ್ಯವನ್ನು ಲಾಕ್​ ಮಾಡಬೇಡಿ… ಸರ್ಕಾರಕ್ಕೆ ಸಂಸದ ಪ್ರತಾಪ್​ ಸಿಂಹ ಮನವಿ…

ಮೈಸೂರು: ಯಾವುದೇ ಕಾರಣಕ್ಕೂ ರಾಜ್ಯವನ್ನು ಲಾಕ್​ ಮಾಡಬೇಡಿ ಎಂದು ಬಿಜೆಪಿ ಸಂಸದ ಪ್ರತಾಪ್​ ಸಿಂಹ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಬಿಜೆಪಿ ಸಂಸದ  ಪ್ರತಾಪ್​ ...

ಜ್ಯೋತಿಷಿ ಸಲಹೆ ಮೇರೆಗೆ ರಾಮನಗರಕ್ಕೆ ಡಿಕೆ ಶಿವಕುಮಾರ್ ಶಿಫ್ಟ್?… ಡಿಕೆಶಿಗೂ ರಾಜಯೋಗ ತಂದುಕೊಡುತ್ತಾ ರಾಮನಗರ?…

ಜ್ಯೋತಿಷಿ ಸಲಹೆ ಮೇರೆಗೆ ರಾಮನಗರಕ್ಕೆ ಡಿಕೆ ಶಿವಕುಮಾರ್ ಶಿಫ್ಟ್?… ಡಿಕೆಶಿಗೂ ರಾಜಯೋಗ ತಂದುಕೊಡುತ್ತಾ ರಾಮನಗರ?…

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ರಾಮನಗರದಿಂದ ಸ್ಪರ್ಧಿಸುತ್ತಾರೆ. ಜ್ಯೋತಿಷಿ ಸಲಹೆ ಮೇರೆಗೆ ರಾಮನಗರಕ್ಕೆ ಡಿಕೆಶಿ ಶಿಫ್ಟ್ ಆಗುತ್ತಾರೆ ಎನ್ನಲಾಗುತ್ತಿದೆ. ರಾಮನಗರದಿಂದ ...

ಜನರ ಆರೋಗ್ಯಕ್ಕಿಂತ ಯಾವುದೂ ದೊಡ್ಡದಲ್ಲ… ಕೇಸ್​ ಕಡಿಮೆ ಆದ್ರೆ ನಾವೂ ರಿಲ್ಯಾಕ್ಸ್​ ಕೊಡ್ತೇವೆ: ಆರ್.ಅಶೋಕ್​…!

ಜನರ ಆರೋಗ್ಯಕ್ಕಿಂತ ಯಾವುದೂ ದೊಡ್ಡದಲ್ಲ… ಕೇಸ್​ ಕಡಿಮೆ ಆದ್ರೆ ನಾವೂ ರಿಲ್ಯಾಕ್ಸ್​ ಕೊಡ್ತೇವೆ: ಆರ್.ಅಶೋಕ್​…!

ಬೆಂಗಳೂರು: ಜನರ ಆರೋಗ್ಯಕ್ಕಿಂತ ಯಾವುದೂ ದೊಡ್ಡದಲ್ಲ, ಕೊರೋನಾ ಕೇಸ್​ ಕಡಿಮೆ ಆದರೆ ನಾವೂ ರಿಲ್ಯಾಕ್ಸ್​ ಕೊಡ್ತೇವೆ, ಹೋಟೆಲ್​​ನವರೇನು ತಜ್ಞರಲ್ಲ.. ತಜ್ಞರು ಹೇಳಿದಂತೆ ನಾವ್​ ಕೇಳಬೇಕು, ಕೋವಿಡ್ ಪ್ರಮಾಣ ...

ಬೆಟ್ಟ ಅಗೆದ್ರೂ ಕಾಂಗ್ರೆಸ್​ಗೆ ಇಲಿ ಸಿಕ್ಕಿಲ್ಲ… ಮೇಕೆದಾಟು ಪಾದಯಾತ್ರೆಗೆ ಅಶೋಕ್ ಟಾಂಗ್..!

ಬೆಟ್ಟ ಅಗೆದ್ರೂ ಕಾಂಗ್ರೆಸ್​ಗೆ ಇಲಿ ಸಿಕ್ಕಿಲ್ಲ… ಮೇಕೆದಾಟು ಪಾದಯಾತ್ರೆಗೆ ಅಶೋಕ್ ಟಾಂಗ್..!

ಬೆಂಗಳೂರು: ಕಾಂಗ್ರೆಸ್ ಪಕ್ಷದ​ ಮೇಕೆದಾಟು ಪಾದಯಾತ್ರೆ ವಿಚಾರಕ್ಕೆ ಸಂಬಂಧಿಸಿದಂತೆ ಕಂದಾಯ ಸಚಿವ ಆರ್​. ಅಶೋಕ್ ಪ್ರತಿಕ್ರಿಯಿಸಿದ್ದು, ಬೆಟ್ಟ ಅಗೆದ್ರೂ ಕಾಂಗ್ರೆಸ್​ಗೆ ಇಲಿ ಸಿಕ್ಕಿಲ್ಲ ಎಂದು ಟಾಂಗ್ ನೀಡಿದ್ದಾರೆ. ...

ಹಾಸನದ ಸ್ಕೂಲ್​​​​-ಕಾಲೇಜುಗಳಲ್ಲಿ ವೈರಸ್​ ಸ್ಫೋಟ… ಪ್ರತಿ ತಾಲೂಕಿನಲ್ಲೂ ಅಬ್ಬರಿಸುತ್ತಿದೆ ಕೊರೋನಾ… ​

ಹಾಸನದ ಸ್ಕೂಲ್​​​​-ಕಾಲೇಜುಗಳಲ್ಲಿ ವೈರಸ್​ ಸ್ಫೋಟ… ಪ್ರತಿ ತಾಲೂಕಿನಲ್ಲೂ ಅಬ್ಬರಿಸುತ್ತಿದೆ ಕೊರೋನಾ… ​

ಹಾಸನ: ದಿನದಿಂದ ದಿನಕ್ಕೆ ಕೊರೋನಾ ಅಬ್ಬರ ಜೋರಾಗಿದ್ದು , ಎಲ್ಲರಲ್ಲೂ ಆತಂಕವನ್ನು ಹುಟ್ಟುಹಾಕಿದೆ. ಹಾಸನ ಜಿಲ್ಲೆಯಲ್ಲಿ ಕೊರೋನಾ ಅಬ್ಬರವಾಗುತ್ತಿದ್ದು, ಸ್ಕೂಲ್​​​​-ಕಾಲೇಜುಗಳು ವೈರಸ್ ಹಾಟ್ ಸ್ಪಾಟ್ ಆಗಿ ಬದಲಾಗಿವೆ. ...

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಜಿ.ಟಿ. ದಿನೇಶ್ ಕುಮಾರ್…!

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಜಿ.ಟಿ. ದಿನೇಶ್ ಕುಮಾರ್…!

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಜಿ.ಟಿ. ದಿನೇಶ್ ಕುಮಾರ್ ಅಧಿಕಾರ ಸ್ವೀಕರಿಸಿದ್ದು, ಮೈಸೂರಿಗೆ ಬಂದು ಕೆಲಸ ಮಾಡಬೇಕೆಂಬುದು ಪ್ರತಿಯೊಬ್ಬ ಅಧಿಕಾರಿಗಳ ಕನಸು, ನಾನು ಕೂಡ ಅದೇ ...

ಇದು ರಾಜ್ಯದ ಜನರು ಶಾಕ್​ ಆಗುವ ಸುದ್ದಿ… ಮೂರು ದಿನದಲ್ಲೇ ಮೂರು ಪಟ್ಟು ಹೆಚ್ಚಾದ ಕೊರೋನಾ…

ಇದು ರಾಜ್ಯದ ಜನರು ಶಾಕ್​ ಆಗುವ ಸುದ್ದಿ… ಮೂರು ದಿನದಲ್ಲೇ ಮೂರು ಪಟ್ಟು ಹೆಚ್ಚಾದ ಕೊರೋನಾ…

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ದಿನೇ ದಿನೇ ಹೆಚ್ಚುತ್ತಲೇ ಇದ್ದು,  ಮೂರು ದಿನದಲ್ಲೇ ಕೊರೋನಾ ಮೂರು ಪಟ್ಟು ಹೆಚ್ಚಾಗಿದೆ.  ಕರ್ನಾಟಕದಲ್ಲಿ ಕೊರೋನಾ ಪಾಸಿಟಿವಿಟಿ ರೇಟ್ ಶೇ 19.29 ...

ಕುಂದಾಪುರ ತಾಲೂಕಿನ ಜಪ್ತಿಯಲ್ಲಿ ಚಿರತೆ ಮರಿ ಪ್ರತ್ಯಕ್ಷ… ಚಿರತೆ ಮರಿ ಸೆರೆ ಹಿಡಿದ ಅರಣ್ಯಾಧಿಕಾರಿಗಳು…

ಕುಂದಾಪುರ ತಾಲೂಕಿನ ಜಪ್ತಿಯಲ್ಲಿ ಚಿರತೆ ಮರಿ ಪ್ರತ್ಯಕ್ಷ… ಚಿರತೆ ಮರಿ ಸೆರೆ ಹಿಡಿದ ಅರಣ್ಯಾಧಿಕಾರಿಗಳು…

ಉಡುಪಿ: ಕುಂದಾಪುರದ ನೀರು ಶುದ್ದೀಕರಣ ಘಟಕದ ಆವರಣದಲ್ಲಿ ಚಿರತೆ ಮರಿ ಪ್ರತ್ಯಕ್ಷವಾಗಿದ್ದು , ಅರಣ್ಯ ಇಲಾಖೆಯ ಸಿಬ್ಬಂದಿ ಚಿರತೆ ಮರಿಯನ್ನು ಸೆರೆಹಿಡಿದಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ...

ಐಟಿಸಿಟಿಯಲ್ಲಿ ನಿಂತಿಲ್ಲ ವ್ಹೀಲಿಂಗ್​​​ ಪುಂಡಾಟ… ಲಾಂಗ್​​ ಹಿಡಿದು ವ್ಹೀಲಿಂಗ್​ ಮಾಡಿದ ಪುಂಡರು…

ಐಟಿಸಿಟಿಯಲ್ಲಿ ನಿಂತಿಲ್ಲ ವ್ಹೀಲಿಂಗ್​​​ ಪುಂಡಾಟ… ಲಾಂಗ್​​ ಹಿಡಿದು ವ್ಹೀಲಿಂಗ್​ ಮಾಡಿದ ಪುಂಡರು…

ಬೆಂಗಳೂರು: ಐಟಿಸಿಟಿ ಬೆಂಗಳೂರಿನಲ್ಲಿ ವ್ಹೀಲಿಂಗ್​​ ಮಾಡುವ ಪುಂಡರ​ ಪುಂಡಾಟ ಇನ್ನೂ ನಿಂತಿಲ್ಲ. ವ್ಹೀಲಿಂಗ್ ಮಾಡುತ್ತಿದ್ದ ಪುಂಡರು ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಲಾಂಗ್ ಹಿಡಿದು ...

ಬೆಳಗಾವಿಯಲ್ಲಿ ಮೂರು ಮಕ್ಕಳ ಸಾವು ಪ್ರಕರಣ…! ಇಬ್ಬರು ಅಧಿಕಾರಿಗಳ ಸಸ್ಪೆಂಡ್​ಗೆ ಡಾ.ಸುಧಾಕರ್ ಆದೇಶ…!

ಬೆಳಗಾವಿಯಲ್ಲಿ ಮೂರು ಮಕ್ಕಳ ಸಾವು ಪ್ರಕರಣ…! ಇಬ್ಬರು ಅಧಿಕಾರಿಗಳ ಸಸ್ಪೆಂಡ್​ಗೆ ಡಾ.ಸುಧಾಕರ್ ಆದೇಶ…!

ಬೆಳಗಾವಿ : ಚುಚ್ಚುಮದ್ದು ನೀಡಿದ ಬಳಿಕ ವಾಂತಿ, ಭೇದಿಯಿಂದ ಬಳಲಿದ್ದ ಮೂವರು ಮಕ್ಕಳು ಬೆಳಗಾವಿಯ ಜಿಲ್ಲಾಸ್ಪತ್ರೆಯಲ್ಲಿ ನಿಗೂಢವಾಗಿ ಮೃತಪಟ್ಟಿದ್ದರು. ಈ ಪ್ರಕರಣ ಸಂಬಂಧ ಆರೋಗ್ಯ ಸಚಿವ ಕೆ. ...

ಬೇರೆ ರಾಜ್ಯಗಳಿಗಿಂತಲೂ ನಮ್ಮಲ್ಲಿ ಪರೀಕ್ಷೆ ಹೆಚ್ಚು ನಡೆಯುತ್ತಿದೆ…! ಪಾಸಿಟಿವಿಟಿ ದರವೂ ಹೆಚ್ಚಳ ಆಗ್ತಿದೆ : ಡಾ.ಸುಧಾಕರ್…!

ಬೇರೆ ರಾಜ್ಯಗಳಿಗಿಂತಲೂ ನಮ್ಮಲ್ಲಿ ಪರೀಕ್ಷೆ ಹೆಚ್ಚು ನಡೆಯುತ್ತಿದೆ…! ಪಾಸಿಟಿವಿಟಿ ದರವೂ ಹೆಚ್ಚಳ ಆಗ್ತಿದೆ : ಡಾ.ಸುಧಾಕರ್…!

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಕೇಸ್​ ದರ ಹೆಚ್ಚುತ್ತಿದೆ,  ಇಡೀ ದೇಶದಲ್ಲಿ ನಾವು ಟೆಸ್ಟಿಂಗ್​ ಪ್ರಮಾಣ ಹೆಚ್ಚಿಸಿದ್ದೇವೆ, ಬೇರೆ ರಾಜ್ಯಗಳಿಗಿಂತಲೂ ನಮ್ಮಲ್ಲಿ ಪರೀಕ್ಷೆ ಹೆಚ್ಚು ನಡೆಯುತ್ತಿದೆ . ...

ಗುರು ರವಿದಾಸ್ ಜನ್ಮದಿನ : ಫೆ.14ರ ಚುನಾವಣೆಯನ್ನ ಮುಂದೂಡುವಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆದ ಪಂಜಾಬ್​​ನ ಬಿಜೆಪಿ ಘಟಕ…!

ಗುರು ರವಿದಾಸ್ ಜನ್ಮದಿನ : ಫೆ.14ರ ಚುನಾವಣೆಯನ್ನ ಮುಂದೂಡುವಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆದ ಪಂಜಾಬ್​​ನ ಬಿಜೆಪಿ ಘಟಕ…!

ಪಂಜಾಬ್ ​: ಫೆಬ್ರವರಿ 14ರಂದು ನಡೆಯಲಿರುವ ಚುನಾವಣೆಯನ್ನ ಮುಂದೂಡುವಂತೆ ಪಂಜಾಬ್​​ನ ಬಿಜೆಪಿ ಘಟಕ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.  ಫೆಬ್ರವರಿ 16 ರಂದು ಗುರು ರವಿದಾಸ್ ಜನ್ಮದಿನ ...

ಚಿಕ್ಕಮಗಳೂರಿನಲ್ಲಿ ವೀಕೆಂಡ್​​ ಕರ್ಫ್ಯೂ ಉಲ್ಲಂಘಿಸಿ  ಧಾರಾವಾಹಿ ಶೂಟಿಂಗ್​.. ಶೂಟಿಂಗ್ ನಿಲ್ಲಿಸಿದ ಪೋಲೀಸರು .

ಚಿಕ್ಕಮಗಳೂರಿನಲ್ಲಿ ವೀಕೆಂಡ್​​ ಕರ್ಫ್ಯೂ ಉಲ್ಲಂಘಿಸಿ ಧಾರಾವಾಹಿ ಶೂಟಿಂಗ್​.. ಶೂಟಿಂಗ್ ನಿಲ್ಲಿಸಿದ ಪೋಲೀಸರು .

ಚಿಕ್ಕಮಗಳೂರು : ವೀಕೆಂಡ್​​ ಕರ್ಫ್ಯೂ ಉಲ್ಲಂಘಿಸಿ ರಾಜಾರೋಷವಾಗಿ ಧಾರಾವಾಹಿ ಚಿತ್ರೀಕರಣ ಮಾಡುತ್ತಿದ್ದವರನ್ನು ಪೊಲೀಸರು ಪ್ಯಾಕ್​ ಮಾಡಿಸಿದ್ದಾರೆ. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಫಲ್ಗುಣಿ ಗ್ರಾಮದಲ್ಲಿನ ರಾಷ್ಟ್ರೀಯ ಹೆದ್ದಾರಿ 234ರ ...

ಮಕ್ಕಳ ಪೋಷಕರಿಗೆ ಗುಡ್​ ನ್ಯೂಸ್​…! ಮಾರ್ಚ್​ನಲ್ಲಿ 12 ರಿಂದ 14 ವರ್ಷದ  ಮಕ್ಕಳಿಗೆ ಸಿಗಲಿದೆ ವ್ಯಾಕ್ಸಿನ್​​…!

ಮಕ್ಕಳ ಪೋಷಕರಿಗೆ ಗುಡ್​ ನ್ಯೂಸ್​…! ಮಾರ್ಚ್​ನಲ್ಲಿ 12 ರಿಂದ 14 ವರ್ಷದ ಮಕ್ಕಳಿಗೆ ಸಿಗಲಿದೆ ವ್ಯಾಕ್ಸಿನ್​​…!

ಬೆಂಗಳೂರು : ಮಕ್ಕಳ ಪೋಷಕರಿಗೆ ಗುಡ್​ ನ್ಯೂಸ್​ . ಮಾರ್ಚ್​ನಲ್ಲಿ 12 ವರ್ಷದಿಂದ 14 ವರ್ಷದ ಮಕ್ಕಳಿಗೆ  ವ್ಯಾಕ್ಸಿನ್​​ ಸಿಗಲಿದೆ. 12 ವರ್ಷದಿಂದ 14 ವರ್ಷದ ಮಕ್ಕಳಿಗೆ ...

ಜನರೇ 3ನೇ ಅಲೆ ಬಗ್ಗೆ ಉದಾಸೀನ ಬೇಡ…! ದಿನ ದಿನಕ್ಕೂ ಡೇಂಜರ್​​ ಆಗ್ತಿದೆ ಡೆಡ್ಲಿ ಕೊರೋನಾ..! ನಿಧಾನವಾಗಿ ಶುರುವಾಗ್ತಿದೆ ಸಾವಿನ ಆತಂಕ…!

ಜನರೇ 3ನೇ ಅಲೆ ಬಗ್ಗೆ ಉದಾಸೀನ ಬೇಡ…! ದಿನ ದಿನಕ್ಕೂ ಡೇಂಜರ್​​ ಆಗ್ತಿದೆ ಡೆಡ್ಲಿ ಕೊರೋನಾ..! ನಿಧಾನವಾಗಿ ಶುರುವಾಗ್ತಿದೆ ಸಾವಿನ ಆತಂಕ…!

ಬೆಂಗಳೂರು : ಜನರೇ 3ನೇ ಅಲೆ ಬಗ್ಗೆ ಉದಾಸೀನ ಬೇಡ, ದಿನ ದಿನಕ್ಕೂ ಡೆಡ್ಲಿ ಕೊರೋನಾ ಡೇಂಜರ್​​ ಆಗುತ್ತಿದ್ದು,  ನಿಧಾನವಾಗಿ ಸಾವಿನ ಆತಂಕ ಶುರುವಾಗುತ್ತಿದೆ.  ದೆಹಲಿ, ಮುಂಬೈನಲ್ಲಿ ...

ಕೊರೋನಾ ಹರಡುವಲ್ಲಿ ಬೆಳ್ಳಂದೂರು ನಂಬರ್​ ಒನ್…! ​​​ಬೆಳ್ಳಂದೂರು ವಾರ್ಡ್‌ನಲ್ಲಿ ಪ್ರತಿ ನಿತ್ಯ 400ಕ್ಕೂ ಹೆಚ್ಚು ಮಂದಿಯಲ್ಲಿ ಕೊರೋನಾ ಪತ್ತೆ…!

ಕೊರೋನಾ ಹರಡುವಲ್ಲಿ ಬೆಳ್ಳಂದೂರು ನಂಬರ್​ ಒನ್…! ​​​ಬೆಳ್ಳಂದೂರು ವಾರ್ಡ್‌ನಲ್ಲಿ ಪ್ರತಿ ನಿತ್ಯ 400ಕ್ಕೂ ಹೆಚ್ಚು ಮಂದಿಯಲ್ಲಿ ಕೊರೋನಾ ಪತ್ತೆ…!

ಬೆಂಗಳೂರು : ಬೆಂಗಳೂರಿಗೆ  ಬೆಳ್ಳಂದೂರು ಗಂಡಾಂತರ ಆಗುತ್ತಿದ್ದು,  ಕೊರೋನಾ ಹರಡುವಲ್ಲಿ ಬೆಳ್ಳಂದೂರು ನಂಬರ್​ ಒನ್ ಆಗಿದೆ. ​​​ಬೆಳ್ಳಂದೂರು ವಾರ್ಡ್‌ನಲ್ಲಿ ಅತಿ ಹೆಚ್ಚು ಸೋಂಕು  ಹರಡುವಿಕೆ ಪ್ರಮಾಣ ಹೆಚ್ಚಾಗುತ್ತಿದೆ. ...

#Flashnews ಲತಾ ಮಂಗೇಶ್ಕರ್ ಆರೋಗ್ಯ ಸ್ಥಿತಿ ಗಂಭೀರ…!

#Flashnews ಲತಾ ಮಂಗೇಶ್ಕರ್ ಆರೋಗ್ಯ ಸ್ಥಿತಿ ಗಂಭೀರ…!

ಮುಂಬೈ : ಲತಾ ಮಂಗೇಶ್ಕರ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಮುಂಬೈನ ಬ್ರೀಚ್​​ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಭಾರತರತ್ನ ಪುರಸ್ಕೃತೆ 92 ವರ್ಷದ ಲತಾ ಮಂಗೇಶ್ಕರ್ ಜನವರಿ ...

Page 49 of 94 1 48 49 50 94

BROWSE BY CATEGORIES