ಸಿಎಂ ಬೊಮ್ಮಾಯಿ ಸಿಟಿ ರೌಂಡ್ಸ್ ಸ್ಟಾರ್ಟ್..! ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸಿಎಂ ಭೇಟಿ..!
ಬೆಂಗಳೂರು : ಸಿಎಂ ಬಸವರಾಜ ಬೊಮ್ಮಾಯಿ ಸಿಟಿ ರೌಂಡ್ಸ್ ಸ್ಟಾರ್ಟ್ ಆಗಿದ್ದು, ಸಿಎಂ ಮಳೆಯಲ್ಲೇ ಸಂಪೂರ್ಣ ಬೆಂಗಳೂರು ಪ್ರದಕ್ಷಿಣೆಗೆ ಮುಂದಾಗಿದ್ದಾರೆ. ಸಿಎಂ ಬೊಮ್ಮಾಯಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ...