ಕಂಪ್ಲಿಯಲ್ಲಿ ಕಮಾಲ್ ಮಾಡೋದ್ಯಾರು ಬಿಜೆಪಿನಾ..? ಕಾಂಗ್ರೆಸ್ಸಾ..? ಈ ಬಾರಿ ಗಣೇಶ್ಗೆ ಟಕ್ಕರ್ ಕೊಡ್ತಾರಾ ಬಿಜೆಪಿ ಸುರೇಶ್ ಬಾಬು..?
ಕಂಪ್ಲಿ : ಚುನಾವಣೆಗೆ ರಣಕಹಳೆ ಮೊಳಗುವ ಮುನ್ನವೇ ಕಂಪ್ಲಿ ಕ್ಷೇತ್ರದಲ್ಲಿ ರಾಜಕೀಯ ನಾಯಕರ ಕದನ ಶುರುವಾಗಿದೆ. ಕ್ಷೇತ್ರದಲ್ಲಿ ಮತ್ತೆ ಗೆಲುವು ಸಾಧಿಸೋಕೆ ಮೂರು ಪಕ್ಷದ ನಾಯಕರು ಕಸರತ್ತು ...