Tag: kalaburgi

ಕಲಬುರಗಿ : ಗಣೇಶ ಮೂರ್ತಿ ವಿಸರ್ಜನೆಯ ಶೋಭಾಯಾತ್ರೆಯಲ್ಲಿ ಡಿಜೆ ಬಳಕೆ…! ಶ್ರೀರಾಮಸೇನೆ ಅಧ್ಯಕ್ಷ ಸಿದ್ದಲಿಂಗಸ್ವಾಮಿ ಸೇರಿ ಎಂಟು ಮಂದಿ ಮೇಲೆ ಕೇಸ್..!

ಕಲಬುರಗಿ : ಗಣೇಶ ಮೂರ್ತಿ ವಿಸರ್ಜನೆಯ ಶೋಭಾಯಾತ್ರೆಯಲ್ಲಿ ಡಿಜೆ ಬಳಕೆ…! ಶ್ರೀರಾಮಸೇನೆ ಅಧ್ಯಕ್ಷ ಸಿದ್ದಲಿಂಗಸ್ವಾಮಿ ಸೇರಿ ಎಂಟು ಮಂದಿ ಮೇಲೆ ಕೇಸ್..!

ಕಲಬುರಗಿ : ಕಲಬುರಗಿ ಜಿಲ್ಲೆಯಲ್ಲಿ ಗಣೇಶ ಮೂರ್ತಿ ವಿಸರ್ಜನೆಯ ಶೋಭಾಯಾತ್ರೆಯಲ್ಲಿ ಡಿಜೆ ಬಳಕೆ ಮಾಡಿದರಿಂದ ಜೇವರ್ಗಿ ಪೊಲೀಸರು ಎಫ್​ಐಆರ್​​ ದಾಖಲಿಸಿದ್ದಾರೆ. ಶ್ರೀರಾಮಸೇನೆ ಅಧ್ಯಕ್ಷ ಸಿದ್ದಲಿಂಗಸ್ವಾಮಿ ಸೇರಿ ಎಂಟು ...

ಕಲಬುರಗಿ : ಭಾರೀ ಮಳೆಗೆ ಮನೆಯ ಮೇಲ್ಛಾವಣಿ, ಗೋಡೆ ಕುಸಿತ.. ಒಬ್ಬರಿಗೆ ಗಾಯ..!

ಕಲಬುರಗಿ : ಭಾರೀ ಮಳೆಗೆ ಮನೆಯ ಮೇಲ್ಛಾವಣಿ, ಗೋಡೆ ಕುಸಿತ.. ಒಬ್ಬರಿಗೆ ಗಾಯ..!

ಕಲಬುರಗಿ :  ಭಾರೀ ಮಳೆಗೆ ಮನೆಯ ಮೇಲ್ಛಾವಣಿ, ಗೋಡೆ ಕುಸಿದಿರುವ ಘಟನೆ ಕಲಬುರಗಿ ಜಿಲ್ಲೆಯ ತೆಲಗಬಾಳ ಗ್ರಾಮದಲ್ಲಿ ನಡೆದಿದೆ. ಮನೆಯಲ್ಲಿದ್ದ ಶಿಲ್ಪಾ ಗಾಯಗೊಂಡಿದ್ದು, ಉಳಿದವರು ಬಚಾವ್ ಆಗಿದ್ದಾರೆ.  ...

PSI ಪರೀಕ್ಷೆ ವೇಳೆ ಕರ್ತವ್ಯ ಲೋಪ…! ಕಲಬುರಗಿಯಲ್ಲಿ 11 ಪೊಲೀಸ್ ಸಿಬ್ಬಂದಿ ಸಸ್ಪೆಂಡ್​..!

PSI ಪರೀಕ್ಷೆ ವೇಳೆ ಕರ್ತವ್ಯ ಲೋಪ…! ಕಲಬುರಗಿಯಲ್ಲಿ 11 ಪೊಲೀಸ್ ಸಿಬ್ಬಂದಿ ಸಸ್ಪೆಂಡ್​..!

ಕಲಬುರಗಿ: PSI ಪರೀಕ್ಷೆ ವೇಳೆ ಕರ್ತವ್ಯ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿಯಲ್ಲಿ 11 ಪೊಲೀಸ್ ಸಿಬ್ಬಂದಿ ಸಸ್ಪೆಂಡ್​ ಮಾಡಲಾಗಿದೆ. ವಿವಿಧ ಠಾಣೆಯ 11 ಸಿಬ್ಬಂದಿಗೆ ಅಮಾನತು ಜೊತೆಗೆ ...

CID ಬಲೆಗೆ ಬಿದ್ದರೂ ಇಳಿದಿಲ್ಲ ಆರ್​​​.ಡಿ. ಪಾಟೀಲ್​​ ಪೊಗರು..! ಫ್ರೀ ಆಫ್​​ ಕಾಸ್ಟ್​ ಪ್ರಚಾರ ಕೊಡ್ತಿದ್ದೀರಾ..ಕೊಡಿ..: ಡೈಲಾಗ್​​ ಹೊಡೆದ ಆರ್​​.ಡಿ. ಪಾಟೀಲ್​​..!

CID ಬಲೆಗೆ ಬಿದ್ದರೂ ಇಳಿದಿಲ್ಲ ಆರ್​​​.ಡಿ. ಪಾಟೀಲ್​​ ಪೊಗರು..! ಫ್ರೀ ಆಫ್​​ ಕಾಸ್ಟ್​ ಪ್ರಚಾರ ಕೊಡ್ತಿದ್ದೀರಾ..ಕೊಡಿ..: ಡೈಲಾಗ್​​ ಹೊಡೆದ ಆರ್​​.ಡಿ. ಪಾಟೀಲ್​​..!

ಕಲಬುರಗಿ: CID ಬಲೆಗೆ ಬಿದ್ದರೂ ಆರ್​​​.ಡಿ. ಪಾಟೀಲ್​​ ಪೊಗರು ಇಳಿದಿಲ್ಲ,PSI ಅಕ್ರಮದಲ್ಲಿ ಲಾಕಾದ್ರೂ ಅದೇ ಧಿಮಾಕು, ದರ್ಪ ತೋರಿಸಿದ್ದು, ಫ್ರೀ ಆಫ್​​ ಕಾಸ್ಟ್​ ಪ್ರಚಾರ ಕೊಡ್ತಿದ್ದೀರಾ.. ಕೊಡಿ. ...

PSI ನೇಮಕ ಪರೀಕ್ಷೆ ಅಕ್ರಮ ಬಯಲಿಗೆ ಬಂದಿದ್ದೇಗೆ..? ವೀರೇಶ್​ OMR ಶೀಟ್ ಹೊರಬಂದಿದ್ದಾದ್ರೂ ಹೇಗೆ ಗೊತ್ತಾ..?

PSI ನೇಮಕ ಪರೀಕ್ಷೆ ಅಕ್ರಮ ಬಯಲಿಗೆ ಬಂದಿದ್ದೇಗೆ..? ವೀರೇಶ್​ OMR ಶೀಟ್ ಹೊರಬಂದಿದ್ದಾದ್ರೂ ಹೇಗೆ ಗೊತ್ತಾ..?

ಕಲಬುರಗಿ: PSI ನೇಮಕ ಪರೀಕ್ಷೆ ಅಕ್ರಮ‌ ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿದ್ದು, ದಿನಕ್ಕೊಂದು  ತಿರುವು ಪಡೆದುಕೊಳ್ಳುತ್ತಿದೆ. ಅಷ್ಟಕ್ಕೂ ಈ ಅಕ್ರಮ ಬಯಲಿಗೆ ಬಂದಿದಾದ್ರೂ ಹೇಗೆ  ಗೊತ್ತಾ ಈ ...

ಹಿಜಾಬ್​​ಗೆ ಅವಕಾಶ ಸಿಗದೇ ಇದ್ರೆ ಸ್ಕೂಲ್​​ಗೆ ಬರಲ್ಲ..! ಕಲಬುರಗಿಯ ಉರ್ದು ಶಾಲೆಗೆ ಗೈರಾದ ವಿದ್ಯಾರ್ಥಿನಿಯರು..!

ಹಿಜಾಬ್​​ಗೆ ಅವಕಾಶ ಸಿಗದೇ ಇದ್ರೆ ಸ್ಕೂಲ್​​ಗೆ ಬರಲ್ಲ..! ಕಲಬುರಗಿಯ ಉರ್ದು ಶಾಲೆಗೆ ಗೈರಾದ ವಿದ್ಯಾರ್ಥಿನಿಯರು..!

ಕಲಬುರಗಿ: ಕಲಬುರಗಿಯಲ್ಲಿ ವಿದ್ಯಾರ್ಥಿನಿಯರ ಹಿಜಾಬ್​ ಹಠ ಮುಂದುವರೆದಿದ್ದು,  ಎರಡನೇ ದಿನವೂ  ಹಿಜಾಬ್​ ಸಮೇತ ವಿದ್ಯಾರ್ಥಿಗಳು ತರಗತಿಗೆ ಬಂದಿದ್ದಾರೆ.  ಹಿಜಾಬ್​​ಗೆ ಅವಕಾಶ ಸಿಗದೇ ಇದ್ರೆ ಸ್ಕೂಲ್​​ಗೆ ಬರಲ್ಲ ಎಂದು ...

ನಾನು ತಪ್ಪು ಮಾಡಿಲ್ಲ..ಮಾನಹೋಗೋ ಕೆಲಸ ಮಾಡಿಲ್ಲ…! ಮಾಧ್ಯಮಗಳ ಎದುರು ಕಣ್ಣೀರಿಟ್ಟ ರಾಜಕುಮಾರ್​ ಪಾಟೀಲ್​​​..!

ನಾನು ತಪ್ಪು ಮಾಡಿಲ್ಲ..ಮಾನಹೋಗೋ ಕೆಲಸ ಮಾಡಿಲ್ಲ…! ಮಾಧ್ಯಮಗಳ ಎದುರು ಕಣ್ಣೀರಿಟ್ಟ ರಾಜಕುಮಾರ್​ ಪಾಟೀಲ್​​​..!

ಕಲಬುರಗಿ: ನಾನು ತಪ್ಪು ಮಾಡಿಲ್ಲ..ಮಾನಹೋಗೋ ಕೆಲಸ ಮಾಡಿಲ್ಲ ಎಂದು ಮಾಧ್ಯಮಗಳ ಎದುರು  ರಾಜಕುಮಾರ್​ ಪಾಟೀಲ್ ಕಣ್ಣೀರಿಟ್ಟಿದ್ದಾರೆ. ಈ ಬಗ್ಗೆ ಕಲಬುರಗಿಯಲ್ಲಿ ಮಾತನಾಡಿದ ಸೇಡಂ ಬಿಜೆಪಿ ಎಂಎಲ್​ಎ ರಾಜಕುಮಾರ್​ ...

ಕಲಬುರ್ಗಿಯಲ್ಲಿ ಮನೆ ಮುಂದೆ ನಿಲ್ಲಿಸಿದ ಬೈಕ್​ಗಳಿಗೆ ಬೆಂಕಿ… ಕಿಡಿಗೇಡಿಗಳ ಕೃತ್ಯಕ್ಕೆ ಭಯಭೀತರಾದ ಜನ…!

ಕಲಬುರ್ಗಿಯಲ್ಲಿ ಮನೆ ಮುಂದೆ ನಿಲ್ಲಿಸಿದ ಬೈಕ್​ಗಳಿಗೆ ಬೆಂಕಿ… ಕಿಡಿಗೇಡಿಗಳ ಕೃತ್ಯಕ್ಕೆ ಭಯಭೀತರಾದ ಜನ…!

ಕಲಬುರ್ಗಿ: ಮನೆ ಮುಂದೆ ನಿಲ್ಲಿಸಿದ ಬೈಕ್​ಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪ್ರಕರಣ ಕಲಬುರ್ಗಿಯಲ್ಲಿ ನಡೆದಿದೆ. ಅಂಬೇಡ್ಕರ್ ಆಶ್ರಯ ಕಾಲೋನಿಯಲ್ಲಿ ತಡ ರಾತ್ರಿ ಮೂರು ಬೈಕ್​ಗಳಿಗೆ ಬೆಂಕಿ ಹಚ್ಚಲಾಗಿದೆ. ...

ವಿದೇಶದಿಂದ ಕಲಬುರಗಿಗೆ ಬಂದಿದ್ದ 25 ವಿದೇಶಿಗರಿಗೆ ಓಮಿಕ್ರಾನ್​ ರಿಪೋರ್ಟ್​​ ನೆಗೆಟಿವ್​​.. ನಿಟ್ಟುಸಿರು ಬಿಟ್ಟ ಜನ..!

ವಿದೇಶದಿಂದ ಕಲಬುರಗಿಗೆ ಬಂದಿದ್ದ 25 ವಿದೇಶಿಗರಿಗೆ ಓಮಿಕ್ರಾನ್​ ರಿಪೋರ್ಟ್​​ ನೆಗೆಟಿವ್​​.. ನಿಟ್ಟುಸಿರು ಬಿಟ್ಟ ಜನ..!

ಕಲಬುರಗಿ: ಸೌದಿ ಅರೇಬಿಯಾದಿಂದ ಕಲಬುರಗಿಗೆ ಬಂದಿದ್ದ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಬಂದ್ಮೇಲೆ ಕಲಬುರಗಿ ಜನರು ಶಾಕ್​ ಆಗಿದ್ದರು. ಸೋಂಕಿತ ವ್ಯಕ್ತಿಯ ಜಿನೋಮಿಕ್ ಸೀಕ್ವೆನ್ಸ್​ ಟೆಸ್ಟ್​ನಲ್ಲಿ ಓಮಿಕ್ರಾನ್​ ನೆಗೆಟಿವ್​​ ...

ಮಹಾರಾಷ್ಟ್ರದಲ್ಲಿ ಕೊರೋನಾ, ಓಮಿಕ್ರಾನ್​ ಆರ್ಭಟ…! ಕಲಬುರಗಿ ಜಿಲ್ಲಾಡಳಿತ ಫುಲ್ ಅಲರ್ಟ್…!

ಮಹಾರಾಷ್ಟ್ರದಲ್ಲಿ ಕೊರೋನಾ, ಓಮಿಕ್ರಾನ್​ ಆರ್ಭಟ…! ಕಲಬುರಗಿ ಜಿಲ್ಲಾಡಳಿತ ಫುಲ್ ಅಲರ್ಟ್…!

ಕಲಬುರಗಿ: ಮಹಾರಾಷ್ಟ್ರದಲ್ಲಿ ಕೊರೋನಾ ಓಮಿಕ್ರಾನ್​ ಆರ್ಭಟ ಹೆಚ್ಚಾಗುತ್ತಿದ್ದಂತೆ ಗಡಿ ಜಿಲ್ಲೆ ಕಲಬುರಗಿ ಜಿಲ್ಲಾಡಳಿತ ಫುಲ್ ಅಲರ್ಟ್​ ಆಗಿದೆ. ಕಲಬುರಗಿ ಜಿಲ್ಲೆಯ ಹಿರೋಳ್ಳಿ ಚಕ್ ಪೋಸ್ಟ್ ನಲ್ಲಿ ಕೊರೋನಾ ...

ನೆಚ್ಚಿನ ಶಿಕ್ಷಕ ವರ್ಗಾವಣೆ…. ಬೀಳ್ಕೊಡುಗೆ ವೇಳೆ ಗಳಗಳನೆ ಅತ್ತ ಶಿಕ್ಷಕರು ಮತ್ತು ವಿದ್ಯಾರ್ಥಿನಿಯರು…!

ನೆಚ್ಚಿನ ಶಿಕ್ಷಕ ವರ್ಗಾವಣೆ…. ಬೀಳ್ಕೊಡುಗೆ ವೇಳೆ ಗಳಗಳನೆ ಅತ್ತ ಶಿಕ್ಷಕರು ಮತ್ತು ವಿದ್ಯಾರ್ಥಿನಿಯರು…!

ಕಲಬುರಗಿ: ಶಿಕ್ಷಕ  ವರ್ಗಾವಣೆಗೊಂಡಿದ್ದು ಬೀಳ್ಕೊಡುಗೆ ವೇಳೆ  ಶಿಕ್ಷಕರು ಮತ್ತು ವಿದ್ಯಾರ್ಥಿನಿಯರು ಗಳಗಳನೆ ಅತ್ತಿದ್ದು, ಇದೀಗ ಈ ವೀಡಿಯೋ ಸಾಮಾಜಿಕ ಜಾಲಾತಾಣದಲ್ಲಿ ಭಾರೀ ವೈರಲ್​ ಆಗಿದೆ. ಕಲಬುರಗಿ ಜಿಲ್ಲೆ ...

UAEಯಿಂದ ಬಂದಿದ್ದ ಕಲಬುರಗಿ ವ್ಯಕ್ತಿಗೆ ಕೊರೋನಾ ಪಾಸಿಟಿವ್​… ಜೀನೋಮ್ ಟೆಸ್ಟ್ ಗಾಗಿ ಬೆಂಗಳೂರಿಗೆ ಸ್ಯಾಂಪಲ್ ರವಾನೆ…!

UAEಯಿಂದ ಬಂದಿದ್ದ ಕಲಬುರಗಿ ವ್ಯಕ್ತಿಗೆ ಕೊರೋನಾ ಪಾಸಿಟಿವ್​… ಜೀನೋಮ್ ಟೆಸ್ಟ್ ಗಾಗಿ ಬೆಂಗಳೂರಿಗೆ ಸ್ಯಾಂಪಲ್ ರವಾನೆ…!

ಕಲಬುರಗಿ:  ಕಲಬುರಗಿ ಜಿಲ್ಲೆಯಲ್ಲಿ ಓಮಿಕ್ರಾನ್ ಆತಂಕ ಹೆಚ್ಚಾಗಿದ್ದು, ವಿದೇಶದಿಂದ ಬಂದಿದ್ದ ವ್ಯಕ್ತಿಗೆ ಕೊರೋನಾ ಪಾಸಿಟಿವ್​ ಆಗಿದೆ. ಇದೀಗ ಸೋಂಕಿತನ ಗಂಟಲು ದ್ರವದ ಸ್ಯಾಂಪಲ್​ ಅನ್ನು ಜೀನೋಮ್ ಟೆಸ್ಟ್ ...

ಪುನೀತ್ ರಾಜ್​ಕುಮಾರ್​ಗೆ ಮರಣೋತ್ತರ ‘ಸಿದ್ಧಶ್ರೀ’ ಪ್ರಶಸ್ತಿ…!

ಪುನೀತ್ ರಾಜ್​ಕುಮಾರ್​ಗೆ ಮರಣೋತ್ತರ ‘ಸಿದ್ಧಶ್ರೀ’ ಪ್ರಶಸ್ತಿ…!

ಶ್ರೀಗುರು ಮುರುಘಾರಾಜೇಂದ್ರ ಮಹಾಸ್ವಾಮಿಗಳ 37ನೇ ಗುರುವಂದನಾ ಕಾರ್ಯಕ್ರಮದಲ್ಲಿ ಪುನೀತ್ ರಾಜ್​ಕುಮಾರ್ ಅವರಿಗೆ ಮರೋಣೋತ್ತರ ಸಿದ್ಧಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಜಿಡಗಾ ಗ್ರಾಮದ ...

ಪೈಪ್​​ನಲ್ಲಿ ಕಂತೆ-ಕಂತೆ ಹಣ ಬಚ್ಚಿಟ್ಟಿದ್ದ ಶಾಂತಗೌಡ… ಪೈಪ್​ ಒಳಗಿದ್ದ ನೋಟಿನ ಸೀಕ್ರೆಟ್ ACB ಟೀಂಗೆ ಗೊತ್ತಾಗಿದ್ಹೇಗೆ..?

ಪೈಪ್​​ನಲ್ಲಿ ಕಂತೆ-ಕಂತೆ ಹಣ ಬಚ್ಚಿಟ್ಟಿದ್ದ ಶಾಂತಗೌಡ… ಪೈಪ್​ ಒಳಗಿದ್ದ ನೋಟಿನ ಸೀಕ್ರೆಟ್ ACB ಟೀಂಗೆ ಗೊತ್ತಾಗಿದ್ಹೇಗೆ..?

ಕಲಬುರಗಿ:  ನಿನ್ನೆ ನಡೆದ ಎಸಿಬಿ ದಾಳಿಯಲ್ಲಿ ಕಲಬುರಗಿಯ PWD ಜೆಇ ಶಾಂತಗೌಡ ಬಿರಾದಾರ್​​​​​ ಮನೆಯ ಪೈಪ್​ನಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿತ್ತು. ಇದನ್ನೂ ನೋಡಿದ ಎಸಿಬಿ ಅಧಿಕಾರಿಗಳೇ ...

ಜೈಲು ಸೇರುತ್ತಿದ್ದಂತೆ ಶಾಂತಗೌಡ ಬಿರಾದಾರ್​ಗೆ ಅನಾರೋಗ್ಯ… ಕಲಬುರಗಿ PWD ಜೆಇ ಶಾಂತಗೌಡ ಆಸ್ಪತ್ರೆಗೆ ದಾಖಲು…

ಜೈಲು ಸೇರುತ್ತಿದ್ದಂತೆ ಶಾಂತಗೌಡ ಬಿರಾದಾರ್​ಗೆ ಅನಾರೋಗ್ಯ… ಕಲಬುರಗಿ PWD ಜೆಇ ಶಾಂತಗೌಡ ಆಸ್ಪತ್ರೆಗೆ ದಾಖಲು…

ಕಲಬುರಗಿ: ಕಲಬುರಗಿಯ ಲೋಕೋಪಯೋಗಿ ಇಲಾಖೆಯ ಜೂನಿಯರ್ ಇಂಜಿನಿಯರ್ ಶಾಂತಗೌಡ ಬಿರಾದರ್ ಮನೆಯ ಮೇಲೆ ಎಸಿಬಿ ದಾಳಿ ನಡೆಸಿದ್ದು, ಮನೆಯ ಬಾತ್ ರೂಂ ಪೈಪ್ ನಲ್ಲೂ ಕಂತೆ ಕಂತೆ ...

ಬಾತ್​ ರೂಂ ಪೈಪ್​ನಲ್ಲೂ ಕಂತೆ ಕಂತೆ ಹಣ…! ಎಸಿಬಿಗೆ ಸಹಕಾರ ನೀಡದ ಕಾರಣ ಶಾಂತಗೌಡ ಬಿರಾದಾರ ಅರೆಸ್ಟ್​​…!

ಬಾತ್​ ರೂಂ ಪೈಪ್​ನಲ್ಲೂ ಕಂತೆ ಕಂತೆ ಹಣ…! ಎಸಿಬಿಗೆ ಸಹಕಾರ ನೀಡದ ಕಾರಣ ಶಾಂತಗೌಡ ಬಿರಾದಾರ ಅರೆಸ್ಟ್​​…!

ಕಲಬುರಗಿ:  ಶಾಂತಗೌಡನ ಮನೆ ಜಾಲಾಡಿದ ನಂತರ ಬ್ಯಾಂಕ್ ಮೇಲೆ ಎಸಿಬಿ ಕಣ್ಣು ಬಿದ್ದಿದ್ದು,  ಇಂದು ಬ್ಯಾಂಕ್ ಲಾಕರ್ ಮತ್ತು ಬ್ಯಾಂಕ್ ಅಕೌಂಟ್‌ಗಳ ಪರಿಶೀಲನೆ ಮಾಡಲಿದ್ದಾರೆ. ಶಾಂತಗೌಡ ಜೈಲಿಗೆ ...

ಕಲಬುರಗಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಂದಕ್ಕಕ್ಕೆ ಉರುಳಿದ ಸರ್ಕಾರಿ ಬಸ್… ಚಾಲಕ ಸೇರಿ ಇಬ್ಬರಿಗೆ ಗಾಯ…

ಕಲಬುರಗಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಂದಕ್ಕಕ್ಕೆ ಉರುಳಿದ ಸರ್ಕಾರಿ ಬಸ್… ಚಾಲಕ ಸೇರಿ ಇಬ್ಬರಿಗೆ ಗಾಯ…

ಕಲಬುರಗಿ: ಕಲಬುರಗಿಯಿಂದ ಅಫಜಲಪುರ ಕಡೆಗೆ ಹೊರಟಿದ್ದ ಸರ್ಕಾರಿ ಬಸ್​ ಕಂದಕಕ್ಕೆ ಉರುಳಿ ಇಬ್ಬರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಕಲಬುರಗಿ ತಾಲೂಕಿನ ಶರಣಸಿರಸಗಿ ಗ್ರಾಮದಲ್ಲಿ ನಡೆದಿದೆ. ...

ಪುನೀತ್ ರಾಜ್​ಕುಮಾರ್​ಗೆ ಈ ಬಾರಿಯ ಸಿದ್ಧಶ್ರೀ ಪ್ರಶಸ್ತಿ ಘೋಷಣೆ….

ಪುನೀತ್ ರಾಜ್​ಕುಮಾರ್​ಗೆ ಈ ಬಾರಿಯ ಸಿದ್ಧಶ್ರೀ ಪ್ರಶಸ್ತಿ ಘೋಷಣೆ….

ಕಲಬುರಗಿ: ಕಲಬುರಗಿಯ ಜಿಡಗಾ ಮಠ ನೀಡುವ ಸಿದ್ಧಶ್ರೀ ಪ್ರಶಸ್ತಿಯನ್ನು ಈ ಬಾರಿ ನಟ ಪುನೀತ್‌ ರಾಜ್‌ಕುಮಾರ್​​ಗೆ ಮರಣೋತ್ತರವಾಗಿ ನೀಡಲಾಗುತ್ತಿದೆ.  ಡಿಸೆಂಬರ್‌ 2ರಂದು ನಡೆಯುವ ಜಿಡಗಾ ಮಠಾಧಿಪತಿ ಡಾ.ಮುರುಘರಾಜೇಂದ್ರ ...

ಕಲಬುರಗಿಯಲ್ಲಿ ಬೆಳ್ಳಂಬೆಳಗ್ಗೆ ರೌಡಿಗಳ ಮನೆಗಳ ಮೇಲೆ ಪೊಲೀಸ್​ ದಾಳಿ…!

ಕಲಬುರಗಿಯಲ್ಲಿ ಬೆಳ್ಳಂಬೆಳಗ್ಗೆ ರೌಡಿಗಳ ಮನೆಗಳ ಮೇಲೆ ಪೊಲೀಸ್​ ದಾಳಿ…!

ಕಲಬುರಗಿ: ಕಲಬುರಗಿ ನಗರದಲ್ಲಿ ಬೆಳ್ಳಂಬೆಳಗ್ಗೆ ರೌಡಿಗಳ ಮನೆಗಳ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. DCP ಶ್ರೀನಿವಾಸುಲು ನೇತೃತ್ವದಲ್ಲಿ ರೌಡಿ ನಿಗ್ರಹ ದಳದ ಅಧಿಕಾರಿಗಳು 50ಕ್ಕೂ ಹೆಚ್ಚು ರೌಡಿಗಳನ್ನ ...

ಕಲಬುರಗಿಯಲ್ಲಿ ಮೊಳಗಿತು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ…!

ಕಲಬುರಗಿಯಲ್ಲಿ ಮೊಳಗಿತು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ…!

ಕಲಬುರಗಿ:  ಕಲಬುರಗಿಯಲ್ಲಿ ಮತ್ತೆ ಪ್ರತ್ಯೇಕ ರಾಜ್ಯದ ಕೂಗು ಮೊಳಗಿದ್ದು,  ಕಲಬುರಗಿಯಲ್ಲಿ ರಾಜ್ಯೋತ್ಸವ ದಿನದಂತೆ ಪ್ರತ್ಯೇಕತೆಯ ಕಹಳೆ ಕೂಗಿದ್ದು, 20 ಕ್ಕೂ ಹೆಚ್ಚು ಹೋರಾಟಗಾರರನ್ನ ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕ ...

ಕುಮಾರಸ್ವಾಮಿ, ಸಿದ್ದರಾಮಯ್ಯಗೆ ವಯಸ್ಸಾಗಿದೆ, ಹೀಗಾಗಿ ಇಬ್ಬರೂ ಏನೇನೋ ಮಾತಾಡ್ತಾರೆ… ಮತ್ತೆ ಗುಡುಗಿದ ಸಚಿವ ಪ್ರಭು ಚವ್ಹಾಣ್..

ಕುಮಾರಸ್ವಾಮಿ, ಸಿದ್ದರಾಮಯ್ಯಗೆ ವಯಸ್ಸಾಗಿದೆ, ಹೀಗಾಗಿ ಇಬ್ಬರೂ ಏನೇನೋ ಮಾತಾಡ್ತಾರೆ… ಮತ್ತೆ ಗುಡುಗಿದ ಸಚಿವ ಪ್ರಭು ಚವ್ಹಾಣ್..

ಕಲಬುರಗಿ: RSS ಬಗ್ಗೆ ಹೆಚ್‌ಡಿಕೆ, ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಸಚಿವ ಪ್ರಭು ಚೌಹಾಣ್ ತಿರುಗೇಟು ಕೊಟ್ಟಿದ್ರು. RSS ಇಲ್ಲವೆಂದಿದ್ದರೆ ಭಾರತ ಪಾಕಿಸ್ತಾನ ಆಗುತ್ತಿತ್ತು. ಪಾಕಿಸ್ತಾನ, ...

ಅನುಮಾನದ ಭೂತಕ್ಕೆ ಇಡೀ ಸಂಸಾರವೇ ನಾಶ..! ಕುಡಿದ ಮತ್ತಿನಲ್ಲಿ ಹೆಂಡತಿ ಮಗುವನ್ನು ಕೊಚ್ಚಿದ ಪಾಪಿ..!

ಅನುಮಾನದ ಭೂತಕ್ಕೆ ಇಡೀ ಸಂಸಾರವೇ ನಾಶ..! ಕುಡಿದ ಮತ್ತಿನಲ್ಲಿ ಹೆಂಡತಿ ಮಗುವನ್ನು ಕೊಚ್ಚಿದ ಪಾಪಿ..!

ಕಲಬುರಗಿ: ಬಡತನವಿದ್ರೂ ಸುಖವಾಗಿ ಸಂಸಾರ ಮಾಡಿಕೊಂಡು ಇದ್ರು ಆ ದಂಪತಿ… ಪಾನಿಪುರಿ ವ್ಯಾಪಾರ ಮಾಡಿಕೊಂಡು ಮುದ್ದಾದ ಹೆಣ್ಣು  ಮಗಳೊಂದಿಗೆ ಆರಾಮಗಿ ಜೀವನ ಸಾಗಿಸುತ್ತಿದ್ರು. ಅನುಮಾನವೆಂಬ ಭೂತ ಮೆಟ್ಟಿಸಿಕೊಂಡಿದ್ದ ...

JDS ಗೆ ಮೇಯರ್ ಸ್ಥಾನ ಯಾರು ಕೊಡುತ್ತಾರೋ ಆ ಪಕ್ಷಕ್ಕೆ ನಮ್ಮ ಬೆಂಬಲ… JDS ಮುಖಂಡ ನಾಸೀರ್ ಹುಸೇನ್ ಉಸ್ತಾದ್…

JDS ಗೆ ಮೇಯರ್ ಸ್ಥಾನ ಯಾರು ಕೊಡುತ್ತಾರೋ ಆ ಪಕ್ಷಕ್ಕೆ ನಮ್ಮ ಬೆಂಬಲ… JDS ಮುಖಂಡ ನಾಸೀರ್ ಹುಸೇನ್ ಉಸ್ತಾದ್…

ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆಯ ಗದ್ದುಗೆ ಯಾರಿಗೆ ಸಿಗುತ್ತೆ ಎನ್ನುವುದು ಸದ್ಯ ಯಕ್ಷ ಪ್ರಶ್ನೆಯಾಗಿದೆ. 4ವಾರ್ಡ್ ಗಳಲ್ಲಿ ಗೆದ್ದು ಜೆಡಿಎಸ್ ಕಿಂಗ್ ಮೇಕರ್ ಆಗಿದೆ. ನಮ್ಮವರಿಗೇ  ಮೇಯರ್ ...

ಕಲಬುರ್ಗಿ ಮಹಾನಗರಪಾಲಿಕೆ ಗದ್ದುಗೆ ಏರೋರು ಯಾರು.? ಯಾರ ಬೆಂಬಲಕ್ಕೆ ನಿಲ್ತಾರೆ ಕಿಂಗ್ ಮೇಕರ್ಸ್..?

ಕಲಬುರ್ಗಿ ಮಹಾನಗರಪಾಲಿಕೆ ಗದ್ದುಗೆ ಏರೋರು ಯಾರು.? ಯಾರ ಬೆಂಬಲಕ್ಕೆ ನಿಲ್ತಾರೆ ಕಿಂಗ್ ಮೇಕರ್ಸ್..?

ಕಲಬುರಗಿ: ಕಲಬುರ್ಗಿ ಮಹಾನಗರಪಾಲಿಕೆ ಅತಂತ್ರವಾಗಿದೆ. ಯಾವ ಪಕ್ಷದವರಿಗೆ ಮೇಯರ್ ಗದ್ದುಗೆ ಸಿಗುತ್ತೆ ಎನ್ನುವುದು ಗೊತ್ತಾಗುತ್ತಿಲ್ಲ. ಕಿಂಗ್ ಮೇಕರ್ ಆದ ಜೆಡಿಎಸ್ ಯಾರಿಗೆ ಬೆಂಬಲ ನೀಡಬೇಕು ಎನ್ನುವ ವಿಚಾರದಲ್ಲಿ ...

#Flashnews ಬಿಸಿಲು ನಾಡು ಕಲಬುರಗಿಯಲ್ಲಿ ಗದ್ದುಗೆ ಯಾರಿಗೆ..? 55 ವಾರ್ಡ್​​​ನಲ್ಲಿ 300 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ..

#Flashnews ಬಿಸಿಲು ನಾಡು ಕಲಬುರಗಿಯಲ್ಲಿ ಗದ್ದುಗೆ ಯಾರಿಗೆ..? 55 ವಾರ್ಡ್​​​ನಲ್ಲಿ 300 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ..

ಕಲಬುರಗಿಯ NV ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ಶುರುವಾಗಿದ್ದು, 55 ವಾರ್ಡ್​​​ನಲ್ಲಿ 300 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ವಾಗಲಿದೆ.  11 ರೂಮ್​ಗಳ ವ್ಯವಸ್ಥೆ, 1 ವಾರ್ಡ್​ಗೆ 2 ...

#Flashnews ಕಲಬುರಗಿಯ ವಾರ್ಡ್​ ನಂ.1ರಲ್ಲಿ ಕಾಂಗ್ರೆಸ್​ ಗೆಲುವು…

#Flashnews ಕಲಬುರಗಿಯ ವಾರ್ಡ್​ ನಂ.1ರಲ್ಲಿ ಕಾಂಗ್ರೆಸ್​ ಗೆಲುವು…

ಕಲಬುರಗಿ: ಕಲಬುರಗಿಯಲ್ಲಿ ಮತಎಣಿಕೆ ವಿಳಂಬವಾಗಿ ಆರಂಭವಾಗಿದ್ದು, 55 ವಾರ್ಡ್​ಗಳ ಪೈಕಿ ಕಾಂಗ್ರೆಸ್​ಗೆ 7ರಲ್ಲಿ ಮುನ್ನಡೆ ಸಿಕ್ಕಿದೆ.  ಬಿಜೆಪಿಗೆ ಮೂರು ವಾರ್ಡ್​ಗಳಲ್ಲಿ ಮುಂದಿದ್ದು, ಜೆಡಿಎಸ್​ 1, AIMIM ಒಂದು ...